ರವೀಂದ್ರ ಕಲಾಕ್ಷೇತ್ರ

ಭಾರತದ ಕರ್ನಾಟಕದ ರಾಜಧಾನಿ ಬೆಂಗಳೂರು.

ಬೆಂಗಳೂರಿನ ಜೀ ಸಿ ರಸ್ತೆ ಯಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಇರುವ ರವಿಂದ್ರ ಕಲಾಕ್ಷೇತ್ರ ಇ ಊರಿನ ಮುಖ್ಯವಾದ ಕಲಾ ರಾಜಧಾನಿಯಾಗಿದೆ.

ಇತಿಹಾಸ

ಬೆಂಗಳೊರಿನ ಜನತೆಯು ರವೀಂದ್ರನಾಥ ಠಾಗೋರ್ ರವರ ನೆನಪಿನಲ್ಲಿ ರವಿಂದ್ರ ಕಲಾಕ್ಷೇತ್ರವನ್ನು ನಿರ್ಮಿಸಿದರು. ಈ ಜಗದಲ್ಲಿ ಕಲಾ ಹಾಗು ಸಾಹಿತ್ಯವನ್ನು ಪ್ರೋತ್ಸಾಹಿಸಲು ಒಂದು ವೇದಿಕೆ ಮಾಡಿದ್ದರೆ . ರವಿಂದ್ರ ಕಲಾಕ್ಷೇತ್ರದ ಅತ್ಯಾದುನಿಕ ಇಲೆಕ್ಟ್ರಾನಿಕ್ ಸಿಸ್ಟಮ್ ಗಳನ್ನೂ ಅಳವಡಿಸಲಾಗಿದೆ. ಹಲವರು ನಾಟಕ,ನೃತ್ಯ , ಸಂಗೀತ ಪ್ರದರ್ಶನಗಳನ್ನು ಸಹಜವಾಗಿ ಮತ್ತು ಸುಂದರವಾಗಿ ನಡೆಸಲು ಬೇಕಾಗುವ ಎಲ್ಲ ಸೌಲಭ್ಯತೆ ಇಲ್ಲಿ ಇವೆ. ಕರ್ನಾಟಕ ಮತ್ತು ದೇಶ ವಿದೇಶದ ಪ್ರಖ್ಯಾತ ಕಲಾವಿದರು ಈ ವೇದಿಕೆ ಯಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಿದ್ದಾರೆ.

Tags:

ಕರ್ನಾಟಕಬೆಂಗಳೂರುಭಾರತ

🔥 Trending searches on Wiki ಕನ್ನಡ:

ವಿಭಕ್ತಿ ಪ್ರತ್ಯಯಗಳುಸೋಮನಾಥಪುರಕನ್ನಡ ಅಕ್ಷರಮಾಲೆಆರೋಗ್ಯಕರ್ಣಶ್ರೀ ರಾಮ ನವಮಿವ್ಯಕ್ತಿತ್ವದಶರಥಕೇಂದ್ರ ಲೋಕ ಸೇವಾ ಆಯೋಗಮುದ್ದಣಕುರುಬಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಸಂಗೀತಶ್ಯೆಕ್ಷಣಿಕ ತಂತ್ರಜ್ಞಾನಕನ್ನಡದಲ್ಲಿ ಮಹಿಳಾ ಸಾಹಿತ್ಯಬಿ.ಎಫ್. ಸ್ಕಿನ್ನರ್ಹಳೇಬೀಡುಮುಪ್ಪಿನ ಷಡಕ್ಷರಿಶ್ರವಣಬೆಳಗೊಳಕನ್ನಡ ಸಾಹಿತ್ಯ ಪ್ರಕಾರಗಳುಮಹಾಜನಪದಗಳುಪುಸ್ತಕಶಿಂಶಾ ನದಿಭಾಷಾ ವಿಜ್ಞಾನಯುವರತ್ನ (ಚಲನಚಿತ್ರ)ಲೋಕಸಭೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಪೊನ್ನಚಂದ್ರಬೆಳಗಾವಿಗ್ರಾಮ ಪಂಚಾಯತಿಪ್ರೀತಿವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕಾನೂನುವ್ಯವಸಾಯಭಾರತೀಯ ಸಂಸ್ಕೃತಿಅರ್ಜುನಕಳಿಂಗ ಯುದ್ದ ಕ್ರಿ.ಪೂ.261ವಿಜ್ಞಾನಸಂಖ್ಯೆನೇರಳೆಭಾರತೀಯ ಧರ್ಮಗಳುಕರ್ನಾಟಕ ವಿಧಾನ ಸಭೆಮಧ್ವಾಚಾರ್ಯಜಾಹೀರಾತುಭಾರತದಲ್ಲಿ ತುರ್ತು ಪರಿಸ್ಥಿತಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಜರಾಸಂಧಹಾಗಲಕಾಯಿಶಿವಮೊಗ್ಗಸಂತೆಅಂತಿಮ ಸಂಸ್ಕಾರನಾಯಕ (ಜಾತಿ) ವಾಲ್ಮೀಕಿಗಾದೆಅಮರೇಶ ನುಗಡೋಣಿಪ್ರಾಥಮಿಕ ಶಿಕ್ಷಣದ್ರೌಪದಿ ಮುರ್ಮುಮೆಂತೆನೈಸರ್ಗಿಕ ಸಂಪನ್ಮೂಲನಯಸೇನಮಹಾತ್ಮ ಗಾಂಧಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವೆಂಕಟೇಶ್ವರಹವಾಮಾನಕಲಿಕೆಕುಬೇರಕಾಗೋಡು ಸತ್ಯಾಗ್ರಹಭೂತಾರಾಧನೆರಾವಣಹೊಸ ಆರ್ಥಿಕ ನೀತಿ ೧೯೯೧ರಾಜಕೀಯ ವಿಜ್ಞಾನಭಾರತದ ರಾಷ್ಟ್ರಪತಿಗಳ ಪಟ್ಟಿದಶಾವತಾರಭಾರತೀಯ ಭಾಷೆಗಳುಹಿಂದಿ ಭಾಷೆಜುಂಜಪ್ಪ🡆 More