ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು

೨೦೧೧-೧೨ ರ ಪ್ರಶಸ್ತಿಗಳು(ದಿ.೨೩-೫-೨೦೧೪ ರವೀಂದ್ರ ಕಲಾಕ್ಷೇತ್ರ-ವರದಿ,ಗಮಕಸಂಪದ-ಜೂನ್ ೧೪/೨೦೧೪ ಸಂಪುಟ-೧೧,ಸಂಚಿಕೆ-೨)

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು

  1. ನಿಜಗುಣ ಪುರಂದರ ಪ್ರಶಸ್ತಿ --ರೂ.3 ಲಕ್ಷ
  2. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ --ರೂ.3 ಲಕ್ಷ
  3. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ --ರೂ.3 ಲಕ್ಷ
  4. ಜಾನಪದ ಶ್ರೀ ಪ್ರಶಸ್ತಿ--ರೂ.3 ಲಕ್ಷ
  5. ಶಾಂತಲಾ ನಾಟ್ಯ ಪ್ರಶಸ್ತಿ--ರೂ.3 ಲಕ್ಷ
  6. ಜಕಣಾಚಾರಿ ಪ್ರಶಸ್ತಿ--ರೂ.3 ಲಕ್ಷ
  7. ಸಂತ ಶಿಶುನಾಳ ಶರೀಫ್ ಪ್ರಶಸ್ತಿ--ರೂ.3 ಲಕ್ಷ
  8. ಕುಮಾರವ್ಯಾಸ ಪ್ರಶಸ್ತಿ --ರೂ.5 ಲಕ್ಷ
  9. ಪಂಪ ಪ್ರಶಸ್ತಿ --ರೂ.3 ಲಕ್ಷ
  10. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ--ರೂ.3 ಲಕ್ಷ
  11. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ--ರೂ.3 ಲಕ್ಷ
  12. ಬಿ. ವಿ. ಕಾರಂತ ಪ್ರಶಸ್ತಿ--ರೂ.3 ಲಕ್ಷ
  13. ಟಿ. ಚೌಡಯ್ಯ ಪ್ರಶಸ್ತಿ--ರೂ.3 ಲಕ್ಷ
  14. ಬಸವ ಪುರಸ್ಕಾರ ರಾಷ್ರೀಯ ಪ್ರಶಸ್ತಿ ಪ್ರಶಸ್ತಿ --ರೂ.10 ಲಕ್ಷ
  15. ಕರ್ನಾಟಕ ರತ್ನ --೫೦ ಗ್ರಾಂ ಚಿನ್ನದ ಪದಕ
  16. ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ - ಮಾಸಿಕ ಗೌರವ ಧನ ರೂ.೨೦೦೦/-.

ಪ್ರಶಸ್ತಿ ಪ್ರದಾನ

    2009 ರ ಪ್ರಶಸ್ತಿ: ಹೊಸಹಳ್ಳಿಯ ಶ್ರೀ ಕೇಶವಮೂರ್ತಿಯವರಿಗೆಕೊಟ್ಟಿದೆ.
    2010 ರ ಪ್ರಶಸ್ತಿ: ಮತ್ತೂರಿನ ರಘುಪತಿ ಶಾಸ್ತ್ರಿ
    2011 ರ ಪ್ರಶಸ್ತಿ :ತಿಪಟೂರು ಎಚ್.ಕೆ. ರಾಮಸ್ವಾಮಿ
    2012 ರ ಕುಮಾರವ್ಯಾಸ ಪ್ರಶಸ್ತಿಯನ್ನು ಹೊಸಹಳ್ಳಿ ಮತ್ತೂರು ಶ್ರೀ ಮಾರ್ಕಾಂಡೇಯ ಅವಧಾನಿ ವ್ಯಾಖ್ಯಾನಕಾರರು ಇವರಿಗೆ ಕೊಟ್ಟಿದೆ.ಪ್ರಶಸ್ತಿ ಫಲಕ,ಏಲಕ್ಕಿಹಾರ, ಮೈಸೂರು ಪೇಟ, ಕುಮಾವ್ಯಾಸನ ಪುತ್ಥಳಿ ಮತ್ತು ೩ ಲಕ್ಷ ರೂಪಾಯಿ ಇವು ಸನ್ಮಾನದ ಕೊಡಿಗೆ.((೨೩-೫-೨೦೧೪ ರಂದು ಕೊಡಲಾಗಿದೆ)
    ೨೦೧೨-(2012 )ರ ಪಂಪ ಪ್ರಶಸ್ತಿಯನ್ನು (೮-೬-೨೦೧೪/8-6-2014)ಶ್ರೀ ಕೈಯಾರ ಕಿಂಙಣ್ಣ ರೈ (ವಯಸ್ಸು 100 /೧೦೦ ವರ್ಷ)ಗೆ ಕೊಟ್ಟಿದೆ.

  1. ೧.ಶ್ರೀಸಂಗಮೇಶ್ವರ ಗುರವ-1.ನಿಜಗಣ ಪುರಂಧರ ಪ್ರಶಸ್ತಿ --ರೂ.3 ಲಕ್ಷ
  2. ೨.ಲಕ್ಷ್ಮಿಬಾಯಿಏಣಗಿ --2.ಡಾ.ಗುಬಿ ವೀರಣ್ನ ಪ್ರಶಸ್ತಿ --ರೂ.3 ಲಕ್ಷ
  3. ೩.ಯು . ಭಾಸ್ಕರ ರಾವ್--3.ವರ್ಣಶಿಲ್ಪಿ ವೆಂಟಪ್ಪ ಪ್ರಶಸ್ತಿ --ರೂ.3 ಲಕ್ಷ
  4. ೫.ಡಾ.ವಸುಂಧರಾ ದೊರೈರಾಜ್ --5.ಶಾಂತಲಾ ನಾಟ್ಯ ಪ್ರಶಸ್ತಿ --ರೂ.3 ಲಕ್ಷ
  5. ೬.ಜೆ.ಬಿ . ಹಂಸಾನಂದಾಚಾರ್ಯ--6.ಜಕಣಾಚಾರಿ ಪ್ರಶಸ್ತಿ --ರೂ.3 ಲಕ್ಷ
  6. ೭.ಡಾ. ಎ.ಸೋಮಸುಂದರಂ -ಸಂತ ಶಿಶುನಾಳ
  7. ೧೦.ಡಾಸುಮಿತ್ರಾಬಾಯಿ-10.ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ --ರೂ.3 ಲಕ್ಷ
  8. ೧೩. ಪ್ರೊ..ಆರ್ ವಿಶ್ವೇಶ್ವರನ್,--13.ಟಿ.ಚೌಡಯ್ಯ ಪ್ರಶಸ್ತಿ --ರೂ.3 ಲಕ್ಷ
  9. --ಕುಂ.ವೀರಭದ್ರಪ್ಪ -- ಕುಂದಣಗಾರ ಪ್ರಶಸ್ತಿ

2016ನೇ ಸಾಲಿನ ಪ್ರಶಸ್ತಿಗಳು

  • 2016ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಂಶೋಧಕ ಡಾ. ಹಂ.ಪ. ನಾಗರಾಜಯ್ಯ ಮತ್ತು
  • ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಸಾಹಿತಿ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ.
  • ಇತರೆ ಪ್ರಶಸ್ತಿಗಳಿಗೆ ಆಯ್ಕೆಯಾದವರ ವಿವರ:
  • ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಹಸನ್‌ ನಯೀಂ ಸುರಕೋಡ
  • ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ಡಾ. ಚೆನ್ನಣ್ಣ ವಾಲೀಕಾರ
  • ಸಂತ ಶಿಶುನಾಳ ಷರೀಫ ಪ್ರಶಸ್ತಿ : ವೈ.ಕೆ. ಮುದ್ದುಕೃಷ್ಣ
  • ನಿಜಗುಣ ಪುರಂದರ ಪ್ರಶಸ್ತಿ : ಗಣಪತಿ ಭಟ್‌ ಹಾಸಣಗಿ
  • ಕುಮಾರವ್ಯಾಸ ಪ್ರಶಸ್ತಿ : ಎನ್‌.ಆರ್‌. ಜ್ಞಾನಮೂರ್ತಿ
  • ಈ ಎಲ್ಲಾ ಪ್ರಶಸ್ತಿಗಳು ತಲಾ ರೂ.3 ಲಕ್ಷ ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತವೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಆಧಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ (ವರದಿ ಪ್ರಜಾವಾಣಿ ೭-೬-೨೦೧೪)

ಉಲ್ಲೇಖ

Tags:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು ಪ್ರಶಸ್ತಿ ಪ್ರದಾನಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು 2016ನೇ ಸಾಲಿನ ಪ್ರಶಸ್ತಿಗಳುಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು ಆಧಾರಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು ಉಲ್ಲೇಖಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು

🔥 Trending searches on Wiki ಕನ್ನಡ:

ಶುಕ್ರಕದಂಬ ರಾಜವಂಶಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಅಳತೆ, ತೂಕ, ಎಣಿಕೆತಲಕಾಡುಕನಕದಾಸರುಎಂ. ಎಂ. ಕಲಬುರ್ಗಿದಶಾವತಾರಎಚ್.ಎಸ್.ಶಿವಪ್ರಕಾಶ್ಲಕ್ಷ್ಮೀಶರವಿಚಂದ್ರನ್ಗುಪ್ತ ಸಾಮ್ರಾಜ್ಯಗಾದೆಎಂ. ಕೆ. ಇಂದಿರಕಾರ್ಮಿಕರ ದಿನಾಚರಣೆಚರ್ಚೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಕರ್ನಾಟಕದ ಶಾಸನಗಳುಯೋಗವಾಹಬೀಚಿಮಾಸಓಂ ನಮಃ ಶಿವಾಯಕೃತಕ ಬುದ್ಧಿಮತ್ತೆಕರ್ಣಾಟಕ ಸಂಗೀತದಿನೇಶ್ ಕಾರ್ತಿಕ್ಅನುಪಮಾ ನಿರಂಜನವಾಟ್ಸ್ ಆಪ್ ಮೆಸ್ಸೆಂಜರ್ಮುಪ್ಪಿನ ಷಡಕ್ಷರಿಉಳ್ಳಾಲಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜಯಚಾಮರಾಜ ಒಡೆಯರ್ಸಂಗೀತತತ್ಪುರುಷ ಸಮಾಸಜಾತಕ ಕಥೆಗಳುವಿಕ್ರಮಾರ್ಜುನ ವಿಜಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದಲ್ಲಿ ಪಂಚಾಯತ್ ರಾಜ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅಡಿಕೆಉತ್ತರ ಕನ್ನಡಗುರುನಾನಕ್ಅರಿಸ್ಟಾಟಲ್‌ಜೀವಕೋಶಪರಿಣಾಮಕನ್ನಡ ಸಾಹಿತ್ಯಮಧುಮೇಹರಾಗಿಮಂಜಮ್ಮ ಜೋಗತಿನಾಕುತಂತಿಚನ್ನಬಸವೇಶ್ವರದ್ವಾರಕೀಶ್ಲಕ್ಷ್ಮಣವಿಶ್ವ ಪರಂಪರೆಯ ತಾಣಕರ್ನಾಟಕದ ವಿಶ್ವವಿದ್ಯಾಲಯಗಳುಅಮೃತಧಾರೆ (ಕನ್ನಡ ಧಾರಾವಾಹಿ)ಅಯ್ಯಪ್ಪಶಿವಗ್ರಂಥಾಲಯಗಳುಅಂತಾರಾಷ್ಟ್ರೀಯ ಸಂಬಂಧಗಳುಸಹಕಾರಿ ಸಂಘಗಳುಜೋಗಿ (ಚಲನಚಿತ್ರ)ತ್ರಿವೇಣಿವರ್ಗೀಯ ವ್ಯಂಜನಹಿಂದುಸ್ತಾನಿ ಶಾಸ್ತ್ರೀಯ ಸಂಗೀತಸಾರಾ ಅಬೂಬಕ್ಕರ್ಉಪ್ಪಿನ ಸತ್ಯಾಗ್ರಹಮೈಸೂರು ದಸರಾಕೆಂಪು ಕೋಟೆಭಾರತೀಯ ಭೂಸೇನೆಬೆಳವಲಮತದಾನಸಾಲುಮರದ ತಿಮ್ಮಕ್ಕದಸರಾಕಬೀರ್ಸಂವತ್ಸರಗಳು🡆 More