ಕಲಾಸಿಪಾಳ್ಯಂ

ಬೆಂಗಳೂರಿನ ಅತ್ಯಂತ ಅವಿಶ್ರಾಂತ ಕಾರ್ಯಚಟುವಟಿಕೆಯ ವ್ಯಾಪಾರ ಸ್ಥಳಗಳಲ್ಲೊಂದು.

೧೯೪೦ ರಲ್ಲಿ ಆಗಿನ ಮೈಸೂರಿನ ದಿನಾನರಾಗಿದ್ದ, 'ಸರ್, ಮಿರ್ಜಾ ಇಸ್ ಮೈಲ್' ರವರು ಇದನ್ನು ಸ್ಥಾಪಿಸಿದ್ದರು. ಇದು ದಕ್ಷಿಣ-ಪಶ್ಚಿಮ ಬೆಂಗಳೂರಿನಲ್ಲಿದೆ. ಇದು 'ಸಿಟಿ ಕೃಷ್ಣರಾಜೇಂದ್ರ ಮಾರುಕಟ್ಟೆ' ಗೆ ಹತ್ತಿರ. ಮೊದಲು, ದೊಡ್ಡಣ್ಣ ಹಾಲ್ ಇಲ್ಲೇ ಇತ್ತು. 'ಕೋಟೆ ವೆಂಕಟಾರಮಣಸ್ವಾಮಿ ದೇವಸ್ಥಾನ,' ಹತ್ತಿರದಲ್ಲೇ ಇದೆ. 'ಟಿಪ್ಪೂಸ್ತುಲ್ತಾನನ ಬೇಸಿಗೆ-ಅರಮನೆ, ಹಾಗೂ ಶಸ್ತ್ರಾಗಾರ, ಬೆಂಗಳೂರು ಕೋಟೆ ಮತ್ತು 'ಜಲಕಂಟೇಶ್ವರ ದೇವಸ್ಥಾನ', ಗಳೂ ಇದರ ಬಳಿಯೇ ಇವೆ.

ಬಹಳ ವರ್ಷಗಳವರೆಗೆ, ಇದೇ ಬೆಂಗಳೂರಿನ 'ಪ್ರಮುಖ ಬಸ್ ನಿಲ್ದಾಣ',ವಾಗಿತ್ತು

ಇಲ್ಲಿರುವ ಬಸ್ ನಿಲ್ದಾಣ ಅತಿ ಹಳೆಯದು. ಅನೇಕ ಹೊರಊರುಗಳಿಗೆ ಹಾಗೂ ರಾಜ್ಯದ ಒಳನಾಡಿಗೆ ಸಾರಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ. ರಾಜ್ಯಸರ್ಕಾರದ ಸಾರಿಗೆ ಬಸ್ಸಿನವ್ಯವಸ್ಥೆ, ಹಾಗೂ ಖಾಸಗಿ ಬಸ್ಸುಗಳೂ ಇಲ್ಲಿಂದ ಹೊರಡುತ್ತವೆ. 'ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ,' ಮತ್ತು 'ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,' ಗಳಿಗೆ ಇಲ್ಲಿಂದ ಬಸ್ಸು, ಹಾಗೂ ಬೇರೆ ವಾಹನಗಳ ಸಂಪರ್ಕವನ್ನು ಕಲ್ಪಿಸಲಾಗಿದೆ.

'ಕಲಾಸಿಪಾಳ್ಯಂ,' ಗೆ ಹತ್ತಿರದಲ್ಲಿರುವ ಅತ್ಯಂತ ಮಹತ್ವದ ಸ್ಥಳಗಳು

  • 'ಸಿಲ್ವರ್ ಜ್ಯುಬಿಲಿ ಪಾರ್ಕ್ ರೋಡ್,'
  • 'ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್,'
  • 'ರಾಜಾ ಸೈಕಲ್ ಮಾರ್ಟ್,'
  • 'ಜುಮ್ಮಾ ಮಸೀದಿ,'
  • ' ಅವೆನ್ಯೂ ರಸ್ತೆ,'
  • 'ಬಳೆ ಪೇಟ್,'
  • 'ಚಿಕ್ ಪೇಟ್,
  • 'ವಾಣೀವಿಲಾಸ ಆಸ್ಪತ್ರೆ', ಹಾಗೂ ವಾಣೀವಿಲಾಸ ದಾದಿಯರ ಪ್ರಶಿಕ್ಷಣ ಕೇಂದ್ರ,'

Tags:

🔥 Trending searches on Wiki ಕನ್ನಡ:

ಸಂಸದೀಯ ವ್ಯವಸ್ಥೆವಿಜಯಪುರಸಮುಚ್ಚಯ ಪದಗಳುಗುಡುಗುಕರ್ನಾಟಕದ ವಾಸ್ತುಶಿಲ್ಪಶ್ರೀ ರಾಮಾಯಣ ದರ್ಶನಂಕರ್ನಾಟಕದ ಹಬ್ಬಗಳುಪಕ್ಷಿಬೆಂಗಳೂರುಧರ್ಮದಕ್ಷಿಣ ಕನ್ನಡಜೀವವೈವಿಧ್ಯಭಾರತೀಯ ಶಾಸ್ತ್ರೀಯ ನೃತ್ಯಕಾದಂಬರಿಊಟಇಮ್ಮಡಿ ಪುಲಿಕೇಶಿಕನ್ನಡ ರಂಗಭೂಮಿಹರಿಹರ (ಕವಿ)ಜನಪದ ಕ್ರೀಡೆಗಳುಪಶ್ಚಿಮ ಘಟ್ಟಗಳುಜಪಾನ್ಪ್ರಾಚೀನ ಈಜಿಪ್ಟ್‌ಸಂವಹನರಾಮಾಚಾರಿ (ಕನ್ನಡ ಧಾರಾವಾಹಿ)ದಲಿತಕೊರೋನಾವೈರಸ್ಚಂಪಕ ಮಾಲಾ ವೃತ್ತನಾಡ ಗೀತೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕವಲುಭಗವದ್ಗೀತೆಕಾರ್ಯಾಂಗಎರಡನೇ ಮಹಾಯುದ್ಧಏಡ್ಸ್ ರೋಗಚುನಾವಣೆಚಾಮರಾಜನಗರಅನುನಾಸಿಕ ಸಂಧಿತ್ರಿಪದಿದರ್ಶನ್ ತೂಗುದೀಪ್ಅಂಬಿಗರ ಚೌಡಯ್ಯಪರ್ವತ ಬಾನಾಡಿಪ್ರಜಾಪ್ರಭುತ್ವಕವನಹೊಯ್ಸಳ ವಾಸ್ತುಶಿಲ್ಪರಾಮ್ ಮೋಹನ್ ರಾಯ್ಉದಯವಾಣಿಕನ್ನಡದಲ್ಲಿ ಪ್ರವಾಸ ಸಾಹಿತ್ಯಪಂಜುರ್ಲಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತದ ಜನಸಂಖ್ಯೆಯ ಬೆಳವಣಿಗೆಜಾಗತೀಕರಣಕಲಿಯುಗಸಾಲುಮರದ ತಿಮ್ಮಕ್ಕಮಾಟ - ಮಂತ್ರಭರತೇಶ ವೈಭವವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಶ್ಚುತ್ವ ಸಂಧಿಭಾರತ ಸಂವಿಧಾನದ ಪೀಠಿಕೆಅಶೋಕನ ಶಾಸನಗಳುಅಂತಾರಾಷ್ಟ್ರೀಯ ಸಂಬಂಧಗಳುಕಾವ್ಯಮೀಮಾಂಸೆಬರವಣಿಗೆಚಂದ್ರಗುಪ್ತ ಮೌರ್ಯಯೇಸು ಕ್ರಿಸ್ತಹವಾಮಾನವಿದುರಾಶ್ವತ್ಥಪ್ಲಾಸಿ ಕದನಅರವಿಂದ ಘೋಷ್ಆಸ್ಪತ್ರೆಸಾಗುವಾನಿರಾಜ್ಯಗಣೇಶ ಚತುರ್ಥಿದ್ವಿಗು ಸಮಾಸಅಡೋಲ್ಫ್ ಹಿಟ್ಲರ್ಹರ್ಡೇಕರ ಮಂಜಪ್ಪಮದುವೆಜೀವಸತ್ವಗಳುಕಾನೂನು🡆 More