ಥ್ರಾಶ್ ಮೆಟಲ್

ಥ್ರಾಶ್ ಮೆಟಲ್ ಹೆವಿ ಮೆಟಲ್ ಸಂಗೀತದ ಒಂದು ಉಪವಿಭಾಗವಾಗಿದ್ದು, ವೇಗವಾದ ಗತಿ, ಆಕ್ರಮಣಕಾರಿ ಶೈಲಿಯ, ರೌದ್ರ ಹಾಗೂ ಭಯಾನಕ ರಸಗಳುಳ್ಳ ಸಂಗೀತವಾಗಿದೆ.

ಇದರ ಸಾಹಿತ್ಯದಲ್ಲಿ ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧವಾಗಿರುವ ಅಂಶಗಳು ಕಂಡು ಬರುತ್ತವೆ. ಈ ಒಂದು ಲಕ್ಷಣವನ್ನು ಹಾರ್ಡ್ಕೊರ್ ಮತ್ತು ಪಂಕ್ ಸಂಗೀತದಲ್ಲೂ ಕೂಡ ಕಾಣಬಹುದು.

ಥ್ರಾಶ್ ಮೆಟಲ್
Stylistic originsNWOBHM, hardcore punk, punk rock, speed metal
Cultural originsLate 1970s/early 1980s, ಅಮೇರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್‌ಡಂ and ಜರ್ಮನಿ
Typical instrumentsRhythm guitar, lead guitar, bass guitar, drums, vocals
Derivative formsಡೆತ್ ಮೆಟಲ್, ಬ್ಲ್ಯಾಕ್ ಮೆಟಲ್, ಗ್ರೂವ್ ಮೆಟಲ್, ಇಂಡಸ್ಟ್ರಿಯಲ್ ಮೆಟಲ್
Fusion genres
Crossover thrash, metalcore, nu metal
Regional scenes
ಜರ್ಮನಿ – Brazil – United Kingdom – Poland – Australia – Canada – United States: Bay Area & East Coast – Japan – Mexico
Other topics
ಥ್ರಾಶ್ ಮೆಟಲ್ ಬ್ಯಾಂಡ್ ಗಳ ಪಟ್ಟಿ

ಮೆಟಾಲಿಕಾ, ಸ್ಲೇಯರ್, ಮೆಗಾಡೆಟ್‌ ಮತ್ತು ಆನ್ಥ್ರಕ್ಸ್ ಥ್ರಾಶ್ ಮೆಟಲ್ಲಿನ ನಾಲ್ಕು ಖ್ಯಾತ ಬ್ಯಾಂಡ್ ಗಳು. ಇವು ಥ್ರಾಶ್ ಮೆಟಲ್ಲಿನ ಅಗ್ರಗಾಮಿಗಳೆಂದು ಹೇಳಬೊಹುದು.

ಥ್ರಾಶ್ ಮೆಟಲ್ ಪ್ರತ್ಯೇಕವಾಗಿ ಮೊದಲು ಅಭಿವ್ಯಕ್ತವದದ್ದು ೧೯೭೦ರ ದಶಕದ ಅಂತ್ಯದಲ್ಲಿ ಮತ್ತು ೧೯೮೦ರ ಆರಂಭದಲ್ಲಿ. ಅಂದಿನ ದಿನಗಳಲ್ಲಿ ಹಲವಾರು ಅಮೇರಿಕದ ಬ್ಯಾಂಡ್ ಗಳು ಬ್ರಿಟೀಷ್ ಹೆವಿ ಮೆಟಲ್ಲಿನ ಹೊಸ ಅಲೆ ಸಂಗೀತದ ಅಂಶಗಳನ್ನು ಹಾರ್ಡಕೋರ್ ಪಂಕ್ ಸಂಗೀತದ ವೇಗ, ಗತಿ, ಮತ್ತು ಶೈಲಿಯೊಂದಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದ್ದವು. ಈ ಪ್ರಯತ್ನದ ಫಲಿತಾಂಶವಾಗಿ ಥ್ರಾಶ್ ಮೆಟಲ್, ಸಂಗೀತ ಲೋಕದಲ್ಲಿ ತನ್ನದೇ ಆದ ಒಂದು ಸ್ಥಾನ ಪಡೆಯಿತು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಭಾರತದ ಸಂಯುಕ್ತ ಪದ್ಧತಿರಾಣಿ ಅಬ್ಬಕ್ಕರಾಯಚೂರು ಜಿಲ್ಲೆಸಿದ್ದಲಿಂಗಯ್ಯ (ಕವಿ)ಬಂಡಾಯ ಸಾಹಿತ್ಯವಡ್ಡಾರಾಧನೆಕ್ರಿಕೆಟ್ರೈತಚಿಕ್ಕಮಗಳೂರುಜ್ಯೋತಿಬಾ ಫುಲೆಸಾಮಾಜಿಕ ಸಮಸ್ಯೆಗಳುಪುಟ್ಟರಾಜ ಗವಾಯಿಭತ್ತಮೊಘಲ್ ಸಾಮ್ರಾಜ್ಯಕಿತ್ತೂರು ಚೆನ್ನಮ್ಮದಯಾನಂದ ಸರಸ್ವತಿಪ್ರಾಚೀನ ಈಜಿಪ್ಟ್‌ಹೊಸಗನ್ನಡಭಗತ್ ಸಿಂಗ್ಕೃಷ್ಣರಾಜಸಾಗರರತ್ನಾಕರ ವರ್ಣಿಕರ್ನಾಟಕ ಹೈ ಕೋರ್ಟ್ಕೂಡಲ ಸಂಗಮಭಾರತೀಯ ಮೂಲಭೂತ ಹಕ್ಕುಗಳುಕೊರೋನಾವೈರಸ್ಭಾರತದ ರಾಜಕೀಯ ಪಕ್ಷಗಳುಸಿದ್ಧಯ್ಯ ಪುರಾಣಿಕನಿರಂಜನಕರಾವಳಿ ಚರಿತ್ರೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಯೋಗವಾಹಕಾವ್ಯಮೀಮಾಂಸೆವಿಷ್ಣುಪುಷ್ಕರ್ ಜಾತ್ರೆವಿಭಕ್ತಿ ಪ್ರತ್ಯಯಗಳುಸಾರ್ವಜನಿಕ ಆಡಳಿತಕರ್ಣಭಾರತದ ಮುಖ್ಯ ನ್ಯಾಯಾಧೀಶರುಮೈಸೂರುಮುಹಮ್ಮದ್ಪಲ್ಸ್ ಪೋಲಿಯೋಭೂಮಿಶಿಕ್ಷಣಉಮಾಶ್ರೀಹೆಚ್.ಡಿ.ದೇವೇಗೌಡನೀರುಆಸ್ಪತ್ರೆದ್ರಾವಿಡ ಭಾಷೆಗಳುಕನ್ನಡದ ಉಪಭಾಷೆಗಳುಆಯ್ಕಕ್ಕಿ ಮಾರಯ್ಯರಾಹುಲ್ ಗಾಂಧಿಜಿ.ಪಿ.ರಾಜರತ್ನಂದೆಹಲಿ ಸುಲ್ತಾನರುನಾಗರಹಾವು (ಚಲನಚಿತ್ರ ೧೯೭೨)ಓಂ ನಮಃ ಶಿವಾಯಸುಭಾಷ್ ಚಂದ್ರ ಬೋಸ್ವಿಶ್ವ ಮಹಿಳೆಯರ ದಿನರಾಮಪಿ.ಲಂಕೇಶ್ಹಸಿರು ಕ್ರಾಂತಿಫ್ರಾನ್ಸ್ಒಡೆಯರ್ರುಮಾಲುಹರಿಶ್ಚಂದ್ರಧರ್ಮಸ್ಥಳಆರೋಗ್ಯಕ್ಯಾನ್ಸರ್ಇಮ್ಮಡಿ ಪುಲಿಕೇಶಿರೇಣುಕಮದಕರಿ ನಾಯಕಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ್ವಿಗು ಸಮಾಸಕನಕದಾಸರುಸೇಬುಭಾರತದ ಸರ್ವೋಚ್ಛ ನ್ಯಾಯಾಲಯಪುರಾತತ್ತ್ವ ಶಾಸ್ತ್ರಎಸ್. ಬಂಗಾರಪ್ಪಆಮ್ಲಜನಕ🡆 More