ಕಣ ಭೌತಶಾಸ್ತ್ರ: ಬೌತಶಾಸ್ತ್ರ ದ ಒಂದು ವಿಭಾಗ

ಕಣ ಭೌತಶಾಸ್ತ್ರವು ವಸ್ತುವಿನ ಮೂಲಕಣಗಳ ರಚನೆ ಹಾಗೂ ವಿಕಿರಣಗಳ ಕುರಿತ ಸಂಶೋಧನೆಯ ಭೌತಶಾಸ್ತ್ರದ ವಿಭಾಗ.

ವಿಜ್ಞಾನಿಗಳು ವಸ್ತುವಿನ ಮೂಲಕಣಗಳಾದ ಪ್ರೋಟಾನ್, ನ್ಯೂಟ್ರಾನ್ ಹಾಗೂ ಎಲೆಕ್ಟ್ರಾನ್ ಇನ್ನೂ ಮೂಲಭೂತ ಕಣಗಳಿಂದ ಮಾಡಲ್ಪಟ್ಟಿರುವುದನ್ನು ಅರಿತು ಅದರ ಕುರಿತ ಹೆಚ್ಚಿನ ತಿಳುವಳಿಕೆಗಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿರುತ್ತಾರೆ. ವಿಜ್ಞಾನದ ಈ ಭಾಗ ಈಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಪರಮಾಣುವು ಮೂಲಭೂತವಾಗಿ ೨ ಕಣಗಳಿಂದ ಕೂಡಿದೆ.

  • ನ್ಯುಕ್ಲಿಯಾನ್
  • ಎಲೆಕ್ಟ್ರಾನ್
ಕಣ ಭೌತಶಾಸ್ತ್ರ: ಬೌತಶಾಸ್ತ್ರ ದ ಒಂದು ವಿಭಾಗ
ಪ್ರಾಥಮಿಕ ಕಣಗಳ ಮಾದರಿ

ನ್ಯುಕ್ಲಿಯಾನ್ ಇದು ಮಧ್ಯ ಭಾಗದಲ್ಲಿದ್ದು ಎಲೆಕ್ಟ್ರಾನ್‍ಗಳಿಗೆ ಹೋಲಿಸಿದಾಗ ಹೆಚ್ಚಿನ ದ್ರವ್ಯರಾಶಿ ಹೊಂದಿದೆ.ಇದು ಪ್ರೊಟಾನ್ ಮತ್ತು ನ್ಯುಟ್ರಾನ್ ಗಳಿಂದಾಗಿದೆ. ಪ್ರೊಟಾನ್ ಧನ ವಿದ್ಯುತ್ ಅವೇಶವನ್ನು ಹೊಂದಿದ್ದರೆ ನ್ಯುಟ್ರೊನ್ ವಿದ್ಯುತ್ ಅವೇಶ ರಹಿತವಾಗಿವೆ. ಎಲೆಕ್ಟ್ರಾನ್‍ಗಳು ನ್ಯುಕ್ಲಿಯಾನ್‍ನನ್ನು ಸುತ್ತುತ್ತವೆಯಾದರೂ ಇವು ಋಣ ವಿದ್ಯುತ್ ಅವೇಶವನ್ನು ಹೊಂದಿವೆ.

ಕ್ರಮೇಣವಾಗಿ ಪ್ರೊಟಾನ್ ಮತ್ತು ನ್ಯುಟ್ರಾನ್‍ಗಳ ರಚನೆ ಹೆಚ್ಚು ಕ್ಲಿಷ್ಟ ಎಂಬುದು ಅರಿವಾಯಿತು.ಈ ಪ್ರೊಟಾನ್ ಮತ್ತು ನ್ಯುಟ್ರಾನ್ ಗಳು ಕ್ವಾರ್ಕ್ ಗಳೆಂಬ ಮೂಲಕಣಗಳಿಂದಾಗಿವೆ. ಒಟ್ಟೂ ೬ ಬಗೆಯ ಕ್ವಾರ್ಕ್ ಗಳಿವೆ.ಅವು

  • ಅಪ್,ಡೌನ್,ಸ್ಟ್ರೆಂಜ್,ಚಾರ್ಮ್,ಟಾಪ್,ಬಾಟಮ್.
  • ಪ್ರೊಟಾನ್ ಅಪ್,ಅಪ್,ಡೌನ್ ಎಂಬ ಕ್ವಾರ್ಕ್ ಗಳಿಂದಾಗಿದೆ.
  • ನ್ಯುಟ್ರಾನ್ ಅಪ್,ಡೌನ್,ಡೌನ್ ಎಂಬ ಕ್ವಾರ್ಕ್ ಗಳಿಂದಾಗಿದೆ.

Tags:

ಎಲೆಕ್ಟ್ರಾನ್ನ್ಯೂಟ್ರಾನ್ಪರಮಾಣುಪ್ರೋಟಾನ್ಭೌತಶಾಸ್ತ್ರವಿಕಿರಣ

🔥 Trending searches on Wiki ಕನ್ನಡ:

ಕೃಷ್ಣರಾಜನಗರಚಿತ್ರದುರ್ಗ ಜಿಲ್ಲೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಕಾವ್ಯಮೀಮಾಂಸೆವಸ್ತುಸಂಗ್ರಹಾಲಯಕಪ್ಪೆ ಅರಭಟ್ಟರೋಸ್‌ಮರಿಮಾನ್ವಿತಾ ಕಾಮತ್ಕರ್ನಾಟಕ ಐತಿಹಾಸಿಕ ಸ್ಥಳಗಳುದೇವರ/ಜೇಡರ ದಾಸಿಮಯ್ಯಸಂಜಯ್ ಚೌಹಾಣ್ (ಸೈನಿಕ)ಬಂಡಾಯ ಸಾಹಿತ್ಯಬಾರ್ಲಿಸೌರಮಂಡಲಮುಖ್ಯ ಪುಟಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ನವರತ್ನಗಳುಸೂರ್ಯವ್ಯೂಹದ ಗ್ರಹಗಳುಎಚ್.ಎಸ್.ಶಿವಪ್ರಕಾಶ್ಅನುರಾಗ ಅರಳಿತು (ಚಲನಚಿತ್ರ)ಪಶ್ಚಿಮ ಘಟ್ಟಗಳುಕರ್ಬೂಜಕಳಸಕರ್ಮಧಾರಯ ಸಮಾಸದಾಳಿಂಬೆಹಾಸನಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಓಂ ನಮಃ ಶಿವಾಯವಿನಾಯಕ ದಾಮೋದರ ಸಾವರ್ಕರ್ಮಂಡಲ ಹಾವುಚೋಮನ ದುಡಿಇನ್ಸ್ಟಾಗ್ರಾಮ್ಭಾರತದ ರಾಜಕೀಯ ಪಕ್ಷಗಳುಅಭಿಮನ್ಯುಹೆಚ್.ಡಿ.ಕುಮಾರಸ್ವಾಮಿದಾಸ ಸಾಹಿತ್ಯಬಿ.ಜಯಶ್ರೀವೇದಜೀವವೈವಿಧ್ಯಚದುರಂಗ (ಆಟ)ಅಂಡವಾಯುಶಬ್ದಕನ್ನಡ ರಾಜ್ಯೋತ್ಸವವಾಲ್ಮೀಕಿಶ್ರೀಧರ ಸ್ವಾಮಿಗಳುನೈಸರ್ಗಿಕ ಸಂಪನ್ಮೂಲದುಶ್ಯಲಾಚಾಮರಾಜನಗರಕವಿರಾಜಮಾರ್ಗಜೋಗಿ (ಚಲನಚಿತ್ರ)ಸುದೀಪ್ರಂಗಭೂಮಿಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದ ಸಂವಿಧಾನ ರಚನಾ ಸಭೆಮೈಗ್ರೇನ್‌ (ಅರೆತಲೆ ನೋವು)ಮೂಲಭೂತ ಕರ್ತವ್ಯಗಳುರಾಧೆಲಕ್ಷ್ಮೀಶಜ್ಞಾನಪೀಠ ಪ್ರಶಸ್ತಿಚದುರಂಗದ ನಿಯಮಗಳುಹೊಂಗೆ ಮರಉಪಯುಕ್ತತಾವಾದಗುರುರಾಜ ಕರಜಗಿಖೊಖೊಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬಿ. ಆರ್. ಅಂಬೇಡ್ಕರ್ನಚಿಕೇತಮಹಾಭಾರತಕೆ.ಎಲ್.ರಾಹುಲ್ಚಿಕ್ಕಮಗಳೂರುನವಿಲುಕೋಟ ಶ್ರೀನಿವಾಸ ಪೂಜಾರಿಜೋಗಶಿವಪ್ಪ ನಾಯಕಮಹಾತ್ಮ ಗಾಂಧಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ🡆 More