ಆಂಡ್ರಾಯ್ಡ್ ಓ

ಆಂಡ್ರಾಯ್ಡ್ ಓ ಇನ್ನು ಪ್ರಗತಿಯಲ್ಲಿರುವ ಹಾಗು ಬಿಡುಗಡೆ ಆಗಬೇಕಿರುವ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ.

ಇದರ ಮೊದಲ ಡೆವಲಪರ್ಮುನ್ನೋಟವನ್ನು ಮಾರ್ಚ್ ೨೧, ೨೦೧೭ರಂದು ಬಿಡುಗಡೆಗೊಂಡಿದೆ.

ಆಂಡ್ರಾಯ್ಡ್ ಓ
Part of the ಆಂಡ್ರಾಯ್ಡ್ family
ಆಂಡ್ರಾಯ್ಡ್ ಓ
Developer
ಗೂಗಲ್
Websitewww.android.com
Preceded byAndroid 7.x "Nougat"

ಇತಿಹಾಸ

ಮಾರ್ಚ್ ೨೧, ೨೦೧೭ರಂದು ಗೂಗಲ್ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆಯ ಮುಂದಿನ ಆವೃತ್ತಿಯಾದ  ಆಂಡ್ರಾಯ್ಡ್ ಓ ಅನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ಆವೃತ್ತಿಯು ನೆಕ್ಸಸ್ 5X, ನೆಕ್ಸಸ್ 6P, ನೆಕ್ಸಸ್ ಪ್ಲೇಯರ್, ಪಿಕ್ಸೆಲ್ ಸಿ, ಪಿಕ್ಸೆಲ್, ಪಿಕ್ಸೆಲ್ XL ಸಾಧನಗಳಿಗೆ ಲಭ್ಯವಿದೆ. ಸಾಮಾನ್ಯವಾಗಿ ಗೂಗಲ್ ತನ್ನ ಆಂಡ್ರಾಯ್ಡ್ ಡೆವೆಲಪರ್ ಮುನ್ನೋಟಗಳನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡುತ್ತದೆ. ಈ ಡೆವಲಪರ್ ಮುನ್ನೋಟಗಳು ಬರುವ ಮೇ, ಜೂನ್, ಮತ್ತು ಜುಲೈ ತಿಂಗಳುಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಅಂತಿಮ ಹಾಗು ಅಧಿಕೃತ ಆವೃತ್ತಿಯು ೨೦೧೭ರ ಮೂರನೇ  ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳಲಿದೆ.

ವೈಶಿಷ್ಟ್ಯಗಳು

ಬಳಕೆದಾರರ ಅನುಭವ

ಅಧಿಸೂಚನೆಗಳನ್ನು ಸ್ನೂಜ಼್ ಮಾಡಬಹುದು ಹಾಗು ಚಾನೆಲ್ಸ್ ಎಂದು ಕರೆಯಲ್ಪಡುವ ವಿಷಯಾಧಾರಿತ ಗುಂಪುಗಳನ್ನಾಗಿ ಕ್ರೋಢೀಕರಿಸಬಹುದಾಗಿದೆ. ಆಂಡ್ರಾಯ್ಡ್ ಓ ಪಿಕ್ಚರ್-ಇನ್-ಪಿಕ್ಚರ್ (ಉದಾಹರಣೆಗೆ, ವಿಡಿಯೋ ಕರೆಯಲ್ಲಿದ್ದುಕೊಂಡೇ ಇತರೆ ಚಟುವಟಿಕೆಗಳನ್ನು ಮಾಡುವಂತಹ) ವಿಧಾನಗಳಿಗೆ ಸಮಗ್ರ ಬೆಂಬಲ ಪಡೆಯಲಿದೆ.

ವೇದಿಕೆ

ಆಂಡ್ರಾಯ್ಡ್ ಓ ನಿಸ್ತಂತು ಸೇವೆಗಳಿಗಾಗಿ "ನೆಟ್‍ವರ್ಕ್ ಅವೇರ್ ನೆಟ್‍ವರ್ಕಿಂಗ್" ವೈಶಿಷ್ಟ್ಯ ಪಡೆಯಲಿದೆ. ತನ್ನ ಅಪ್ಲಿಕೇಶನ್‍ಗಳಿಗೆ ಉತ್ಕೃಷ್ಟ ಬಣ್ಣಗಳು, ಆಟೋಫಿಲ್ಲರ್ಸ್ ಗಾಗಿ ಹೊಸ ಎಪಿಐ, ಮಲ್ಟಿಪ್ರೋಸೆಸ್ ಹಾಗು ವೆಬ್‍ವ್ಯೂವ್‍ಸ್‍ಗಾಗಿ ಗೂಗಲ್ ಸುರಕ್ಷಿತ ಬ್ರೌಸಿಂಗ್ ಬೆಂಬಲ, VoIP ಅಪ್ಲಿಕೇಶನ್‍ಗಳ ಸಿಸ್ಟಮ್-ಮಟ್ಟದ ಏಕೀಕರಣಕ್ಕಾಗಿ ಎಪಿಐಗಳು ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಪಡೆಯಲಿದೆ.

ವೈಶಿಷ್ಟ್ಯಗಳು

ಬಳಕೆದಾರರ ಅನುಭವ

  • ಅಧಿಸೂಚನೆಗಳನ್ನು ಸ್ನೂಜ್ ಮಾಡಬಹುದು ಮತ್ತು "ಚಾನೆಲ್ಗಳು" ಎಂದು ಕರೆಯಲಾಗುವ ವಿಷಯ-ಆಧಾರಿತ ಗುಂಪುಗಳಾಗಿ ಬ್ಯಾಟ್ ಮಾಡಬಹುದಾಗಿದೆ.
  • ಆಂಡ್ರಾಯ್ಡ್ ಓರಿಯೊ ಚಿತ್ರ-ಚಿತ್ರ-ಚಿತ್ರದ ವಿಧಾನಗಳಿಗೆ ಸಮಗ್ರ ಬೆಂಬಲವನ್ನು ಹೊಂದಿದೆ (YouTube ರೆಡ್ ಚಂದಾದಾರರಿಗೆ YouTube ಅಪ್ಲಿಕೇಶನ್ನಲ್ಲಿ ಬೆಂಬಲ, ಮತ್ತು Chrome ನಲ್ಲಿ, ಇತರರಲ್ಲಿ).
  • ಕಸ್ಟಮ್ ರಿಂಗ್ಟೋನ್, ಅಲಾರ್ಮ್ ಅಥವಾ ಅಧಿಸೂಚನೆಯ ಧ್ವನಿಯನ್ನು ಸೇರಿಸುವುದು ಸರಳೀಕೃತವಾಗಿದೆ
  • "ಸೆಟ್ಟಿಂಗ್ಗಳು" ಅಪ್ಲಿಕೇಶನ್ ಹೊಸ ವಿನ್ಯಾಸವನ್ನು ಹೊಂದಿದೆ, ಬಿಳಿ ಥೀಮ್ ಮತ್ತು ವಿವಿಧ ಸೆಟ್ಟಿಂಗ್ಗಳ ಆಳವಾದ ವರ್ಗೀಕರಣ
  • ಆಂಡ್ರಾಯ್ಡ್ ಟಿವಿ ಹೊಸ ಲಾಂಚರ್ ಹೊಂದಿದೆ.
  • ಶಕ್ತಿಯುತ ವೇಗವಾಗಿ ಪ್ರಾರಂಭವಾಗುವ ಸಮಯವನ್ನು Google ಸಮರ್ಥಿಸುತ್ತದೆ,
  • ಅಪರೂಪವಾಗಿ ಬಳಸಿದ ಅಪ್ಲಿಕೇಶನ್ಗಳಿಗೆ ಹಿನ್ನೆಲೆ ಚಟುವಟಿಕೆಯನ್ನು ಕಡಿಮೆಗೊಳಿಸುವುದರ ಮೂಲಕ ಬ್ಯಾಟರಿ ಸುಧಾರಿಸಿದೆ.

ಉಲ್ಲೇಖಗಳು

Tags:

ಆಂಡ್ರಾಯ್ಡ್ ಓ ಇತಿಹಾಸಆಂಡ್ರಾಯ್ಡ್ ಓ ವೈಶಿಷ್ಟ್ಯಗಳುಆಂಡ್ರಾಯ್ಡ್ ಓ ವೈಶಿಷ್ಟ್ಯಗಳುಆಂಡ್ರಾಯ್ಡ್ ಓ ಉಲ್ಲೇಖಗಳುಆಂಡ್ರಾಯ್ಡ್ ಓಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ)

🔥 Trending searches on Wiki ಕನ್ನಡ:

ಚೆನ್ನಕೇಶವ ದೇವಾಲಯ, ಬೇಲೂರುಶಿರ್ಡಿ ಸಾಯಿ ಬಾಬಾಕರ್ನಾಟಕರೇಣುಕಉಡಆದಿಪುರಾಣಕನ್ನಡದಲ್ಲಿ ಪ್ರವಾಸ ಸಾಹಿತ್ಯಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸಾರಾ ಅಬೂಬಕ್ಕರ್ಆಗಮ ಸಂಧಿಗುರುರಾಜ ಕರಜಗಿಬೆಳಗಾವಿವೀರಗಾಸೆಜೇನುಸಾಕಣೆಹಣರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಜನಪದ ನೃತ್ಯಗಳುಭಾರತದ ಜನಸಂಖ್ಯೆಯ ಬೆಳವಣಿಗೆರಾಜ್‌ಕುಮಾರ್ಗ್ರಂಥ ಸಂಪಾದನೆರಾಶಿಕೈಗಾರಿಕೆಗಳುಎಳ್ಳೆಣ್ಣೆವಿನಾಯಕ ಕೃಷ್ಣ ಗೋಕಾಕಮಂಗಳೂರುಭಗತ್ ಸಿಂಗ್ಚಾಮರಸಭಾರತದ ತ್ರಿವರ್ಣ ಧ್ವಜವ್ಯಾಜ್ಯತತ್ಸಮ-ತದ್ಭವಹೊಯ್ಸಳ ವಿಷ್ಣುವರ್ಧನಅರಿಸ್ಟಾಟಲ್‌ಋಗ್ವೇದಪ್ಯಾರಾಸಿಟಮಾಲ್ರಾಜಧಾನಿಗಳ ಪಟ್ಟಿವ್ಯವಸಾಯಅಂಬಿಗರ ಚೌಡಯ್ಯಚೋಳ ವಂಶಭಾಷೆಮೂಲಭೂತ ಕರ್ತವ್ಯಗಳುಭಾರತೀಯ ಭೂಸೇನೆಶ್ರೀ ರಾಘವೇಂದ್ರ ಸ್ವಾಮಿಗಳುಯೋಗ ಮತ್ತು ಅಧ್ಯಾತ್ಮಸರ್ಕಾರೇತರ ಸಂಸ್ಥೆಶ್ರೀರಂಗಪಟ್ಟಣಹಳೇಬೀಡುದೇವರ ದಾಸಿಮಯ್ಯವಿಜ್ಞಾನಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಜನಪದ ಕಲೆಗಳುಜಾಗತೀಕರಣಕನಕದಾಸರುಭಾರತದ ಚುನಾವಣಾ ಆಯೋಗತಲಕಾಡುವೃತ್ತಪತ್ರಿಕೆಭಾರತೀಯ ಅಂಚೆ ಸೇವೆರಂಗಭೂಮಿಕರ್ನಾಟಕ ಸರ್ಕಾರದೇವರ/ಜೇಡರ ದಾಸಿಮಯ್ಯಮಹಾತ್ಮ ಗಾಂಧಿಕೆ. ಎಸ್. ನರಸಿಂಹಸ್ವಾಮಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗಣಗಲೆ ಹೂರತ್ನಾಕರ ವರ್ಣಿಸಂಖ್ಯೆಸುರಪುರದ ವೆಂಕಟಪ್ಪನಾಯಕವಾಣಿವಿಲಾಸಸಾಗರ ಜಲಾಶಯಪೊನ್ನಶೋಭಾ ಕರಂದ್ಲಾಜೆಸಿಂಗಾರಿ ಬಂಗಾರಿರಚಿತಾ ರಾಮ್ಹಲ್ಮಿಡಿ ಶಾಸನಸರ್ವೆಪಲ್ಲಿ ರಾಧಾಕೃಷ್ಣನ್ಬೇಲೂರುತ್ರಿಪದಿರೋಸ್‌ಮರಿರಾಜಸ್ಥಾನ್ ರಾಯಲ್ಸ್🡆 More