ಒಂದು ಸಮುದಾಯದ ನೀತಿಗಳ ವಿರುದ್ಧದ ನಡವಳಿಕೆಯನ್ನು ಅಪರಾಧ ಎನ್ನುತ್ತಾರೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಅಪರಾಧ ಎಸೆಗುವ ವ್ಯಕ್ತಿಗಳು ಅಪರಾಧಿಗಳು. ನಮ್ಮ ಯಾವುದಾದರು ಕ್ರಿಯೆ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡಿದರೆ, ಅದು ಅಪರಾಧವಾಗುತ್ತದೆ - ಕೊಲೆ, ಸುಲಿಗೆ, ಕಳ್ಳತನ, ಇತ್ಯಾದಿ.
ಯಾವುದು ಅಪರಾಧ, ಯಾವುದು ಇಲ್ಲ ಎಂಬುದನ್ನು ಆಯಾ ರಾಷ್ಟ್ರಗಳು ನಿರ್ಧರಿಸಿರುತ್ತವೆ. ಪ್ರಪಂಚದ ಹಲವು ರಾಷ್ಟ್ರಗಳು ಅಪರಾಧ ನಡೆಯುವುದನ್ನು ತಡೆಯಲು ಪೋಲೀಸ್ ಪಡೆಯಯನ್ನು ನಿಯೋಜಿಸಿರುತ್ತವೆ. ನಡೆದ ಅಪರಾಧಕ್ಕೆ ಶಿಕ್ಷೆ ವಿಧಿಸಲು ನ್ಯಾಯಾಂಗ ಇಲಾಖೆ ಜಾರಿಯಲ್ಲಿರುತ್ತದೆ.
This article uses material from the Wikipedia ಕನ್ನಡ article ಅಪರಾಧ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.