ಮೈಕ್ರೋಸಾಫ್ಟ್ ವಿಂಡೋಸ್

ಮೈಕ್ರೊಸಾಫ್ಟ್ ವಿಂಡೋಸ್ (ಆಂಗ್ಲ:Microsoft Windows) ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ.

ಇದರಲ್ಲಿ ಮೊದಲಿಗ, ೧೯೮೫ರಲ್ಲಿ ಬಳಕೆಗೆ ತಂದ "ವಿಂಡೋಸ್" ವ್ಯವಸ್ಥೆ. ಅಂದು "ವಿಂಡೋಸ್" MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು.

ಮೈಕ್ರೋಸಾಫ್ಟ್ ವಿಂಡೋಸ್
ಮೈಕ್ರೋಸಾಫ್ಟ್ ವಿಂಡೋಸ್
The Current Windows Logo (Introduced in 2021)
ಡೆವಲಪರ್ಗಳುಮೈಕ್ರೋಸಾಫ್ಟ್
ಪ್ರೋಗ್ರಾಮಿಂಗ್ ಭಾಷೆAssembly, C, C++
ಆಪರೇಟಿಂಗ್ ಸಿಸ್ಟಮ್ ಕುಟುಂಬWindows 9x, Windows CE and Windows NT
ಕೆಲಸದ ಸ್ಥಾನPublicly released
ಮೂಲ ಮಾದರಿClosed / Shared source
ಆರಂಭಿಕ ಬಿಡುಗಡೆನವೆಂಬರ್ 20, 1985 (1985-11-20), as Windows 1.0
ಮಾರುಕಟ್ಟೆ ಗುರಿPersonal computing
ಭಾಷೆಗಳಲ್ಲಿ ಲಭ್ಯMultilingual (137 languages)
ನವೀಕರಣ ವಿಧಾನWindows Update, Windows Anytime Upgrade
ಪ್ಲಾಟ್‌ಫಾರ್ಮ್ARM, IA-32, Itanium, x86-64
ಕರ್ನಲ್ ಪ್ರಕಾರ
  • Windows NT family: Hybrid
  • Windows 9x and earlier: Monolithic (MS-DOS)
ಪ್ರಾಥಮಿಕ ಯೂಸರ್ ಇಂಟರ್ಫೆಸ್Windows Shell
ಲೈಸೆನ್ಸ್Proprietary commercial software
ಅಧಿಕೃತ ಜಾಲತಾಣwindows.microsoft.com
ಮೈಕ್ರೋಸಾಫ್ಟ್ ವಿಂಡೋಸ್
ವಿಂಡೋಸ್ ೭ ಡೆಸ್ಕ್-ಟಾಪ್

ವಿಂಡೋಸ್‌ನ ವಿವಿಧ ಆವೃತ್ತಿಗಳು ಹೀಗಿವೆ:

  • ವಿಂಡೋಸ್ ೩.೧
  • ವಿಂಡೋಸ್ ೯೫
  • ವಿಂಡೋಸ್ ೯೮
  • ವಿಂಡೋಸ್ ೯೮-೨ನೇ ಆವೃತ್ತಿ
  • ವಿಂಡೋಸ್ ಮಿಲೇನಿಯಮ್
  • ವಿಂಡೋಸ್ ೨೦೦೦
  • ವಿಂಡೋಸ್ ಎಕ್ಸ್ ಪಿ
  • ವಿಂಡೋಸ್ ವಿಸ್ತಾ
  • ವಿಂಡೋಸ್ ೭
  • ವಿಂಡೋಸ್ ೮

ವಿಂಡೋಸ್‌ನಲ್ಲಿ ಕನ್ನಡ

ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್‌ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್‌ ಎಕ್ಸ್‌ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್‌ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ.

ಉಲ್ಲೇಖಗಳು

ನೋಡಿ

ಬಾಹ್ಯ ಸಂಪರ್ಕಗಳು

Tags:

ಮೈಕ್ರೋಸಾಫ್ಟ್ ವಿಂಡೋಸ್ ವಿಂಡೋಸ್‌ನಲ್ಲಿ ಕನ್ನಡಮೈಕ್ರೋಸಾಫ್ಟ್ ವಿಂಡೋಸ್ ಉಲ್ಲೇಖಗಳುಮೈಕ್ರೋಸಾಫ್ಟ್ ವಿಂಡೋಸ್ ನೋಡಿಮೈಕ್ರೋಸಾಫ್ಟ್ ವಿಂಡೋಸ್ ಬಾಹ್ಯ ಸಂಪರ್ಕಗಳುಮೈಕ್ರೋಸಾಫ್ಟ್ ವಿಂಡೋಸ್ಆಂಗ್ಲ ಭಾಷೆತಂತ್ರಾಂಶಮೈಕ್ರೋಸಾಫ್ಟ್

🔥 Trending searches on Wiki ಕನ್ನಡ:

ಹುಲಿಪಂಪಚಂದ್ರಡಿ.ವಿ.ಗುಂಡಪ್ಪಭಾರತದ ನದಿಗಳುವ್ಯವಸಾಯಅಂತರ್ಜಲಕ್ರಿಯಾಪದಭಾರತದ ರೂಪಾಯಿಸ್ತ್ರೀತಲಕಾಡುಕ್ರಿಶನ್ ಕಾಂತ್ ಸೈನಿಸಿರಿ ಆರಾಧನೆಕೈಮಗ್ಗಪಂಚತಂತ್ರಭಗತ್ ಸಿಂಗ್ತಾಳೀಕೋಟೆಯ ಯುದ್ಧಹೂವುಬಹಮನಿ ಸುಲ್ತಾನರುತೆನಾಲಿ ರಾಮಕೃಷ್ಣಅಶ್ವತ್ಥಾಮನಿರ್ವಹಣೆ ಪರಿಚಯಕರ್ನಾಟಕದ ಶಾಸನಗಳುಉಪನಯನಭಾರತದ ರಾಷ್ಟ್ರಗೀತೆವಜ್ರಮುನಿಹಲ್ಮಿಡಿ ಶಾಸನನಾಲ್ವಡಿ ಕೃಷ್ಣರಾಜ ಒಡೆಯರುಫಿರೋಝ್ ಗಾಂಧಿಮಾಧ್ಯಮಕೈವಾರ ತಾತಯ್ಯ ಯೋಗಿನಾರೇಯಣರುರವೀಂದ್ರನಾಥ ಠಾಗೋರ್ಆಕ್ಟೊಪಸ್ವಾಲಿಬಾಲ್ಶ್ರೀಕೃಷ್ಣದೇವರಾಯಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಹರ್ಡೇಕರ ಮಂಜಪ್ಪಚಿಕ್ಕಬಳ್ಳಾಪುರಅಲಂಕಾರಶಿಕ್ಷಕಕರ್ನಾಟಕಭಾರತದಲ್ಲಿ ತುರ್ತು ಪರಿಸ್ಥಿತಿಗುಣ ಸಂಧಿಮಯೂರಶರ್ಮಸಂಪತ್ತಿನ ಸೋರಿಕೆಯ ಸಿದ್ಧಾಂತಶ್ರೀ ರಾಘವೇಂದ್ರ ಸ್ವಾಮಿಗಳುಎಸ್.ಎಲ್. ಭೈರಪ್ಪಆಟಿಸಂಕ್ರೀಡೆಗಳುಆದಿ ಶಂಕರಅಶ್ವತ್ಥಮರವಿಜಯ ಕರ್ನಾಟಕಲಕ್ಷ್ಮೀಶರಾಜ್ಯಗಳ ಪುನರ್ ವಿಂಗಡಣಾ ಆಯೋಗಅಳತೆ, ತೂಕ, ಎಣಿಕೆರಾಷ್ಟ್ರೀಯ ಶಿಕ್ಷಣ ನೀತಿಕೋವಿಡ್-೧೯ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕುಮಾರವ್ಯಾಸಬೆಂಡೆಪುರಾತತ್ತ್ವ ಶಾಸ್ತ್ರಭಾರತದ ವಿಶ್ವ ಪರಂಪರೆಯ ತಾಣಗಳುಪ್ಲೇಟೊಭಾಷೆಅಯೋಧ್ಯೆವಿವಾಹಗ್ರಾಮ ಪಂಚಾಯತಿಮಾಸಭಾರತದ ಇತಿಹಾಸಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಅರ್ಥಶಾಸ್ತ್ರಸೂರ್ಯ (ದೇವ)ಒಂದು ಮುತ್ತಿನ ಕಥೆಎಚ್.ಎಸ್.ಶಿವಪ್ರಕಾಶ್ಡಿ.ಎಲ್.ನರಸಿಂಹಾಚಾರ್🡆 More