ಯುನಿಕ್ಸ್

ಯುನಿಕ್ಸ್ ಗಣಕಯಂತ್ರದ ಒಂದು ಕಾರ್ಯನಿರ್ವಹಣ ಸಾಧನ(Operating System).

ಇದನ್ನು ೧೯೬೯ನಲ್ಲಿ ಎಟಿ ಏಂಡ್ ಟಿ ಕಂಪನಿಯ ಕಾರ್ಮಿಕರ ಒಂದು ತಂಡ ಅಮೆರಿಕಾದ ಬೆಲ್ ಲಾಬ್ ನಲ್ಲಿ ರಚಿಸಿದರು. ಈ ತಂಡದ ಪ್ರಮುಖರು ಕೆನ್ ಥಾಮ್ಸನ್, ಡೆನ್ನಿಸ್ ರಿಚ್ಚಿ, ದೊಗ್ಲೆಸ್ ಮೆಕ್ಲ್ ರಾಯ್ ಮತ್ತು ಜೊಒಸ್ಸನ್ನ. ಯುನಿಕ್ಸ್ ವ್ಯವಸ್ಥೆಯು ಅಂದಿನಿಂದ ಹಲವು ಬೆಳವಣಿಗೆಯನ್ನು ಕಂಡು ಇಂದು ಪ್ರಪಂಚದ ಪ್ರಮುಖ ಕಾರ್ಯಕಾರೀ ವ್ಯವಸ್ಥೆಯಾಗಿದೆ.

ಯುನಿಕ್ಸ್
ಕೆನ್ ಥಾಮ್ಪ್ಸನ್ ಮತ್ತು ಡೆನ್ನಿಸ್ ಎಮ್ ರಿಚ್ಚೀ - ಯುನಿಕ್ಸ್ ನಿರ್ಮಾತರು.

ಯುನಿಕ್ಸ್ ಟ್ರೇಡ್ ಮಾರ್ಕ್ ಇಂದು "ದ ಓಫನ್ ಗ್ರೂಪ್" ಎಂಬ ತಂಡದ ಆಸ್ತಿ. "Single Unix Specification" ವಿವಿಧ ಯುನಿಕ್ಸ್ ವ್ಯವಸ್ಥೆಗಳನ್ನು ಪರಿಶೀಲಿಸಿ ಅವುಗಳಿಗೆ ಟ್ರೇಡ್ ಮಾರ್ಕ್ ಬಳಸುವ ಸ್ವಾತಂತ್ರ್ಯ ನೀಡುತ್ತದೆ. ಲೈನೆಕ್ಸ್ ಎಂಬುದು ಯುನಿಕ್ಸ್ ನ ಉಚಿತ ವಿತರಣೆ. ಲೈನೆಕ್ಸ್ ಇಂದು ಅಧ್ಯಯನಕ್ಕಾಗಿ ಬಳಸಲಾಗುತ್ತಿದೆ. ಯುನಿಕ್ಸ್ ಸರ್ವರ್ ಮತ್ತು ವರ್ಕ್ ಸ್ಟೇಷನ್ ಗಳಲ್ಲಿಯೂ ಸಮರ್ಥವಾಗಿ ಚಲಿಸಬಲ್ಲದು.

Tags:

ಕಾರ್ಯನಿರ್ವಹಣ ಸಾಧನಗಣಕಯಂತ್ರ೧೯೬೯

🔥 Trending searches on Wiki ಕನ್ನಡ:

ಮಂಟೇಸ್ವಾಮಿನಗರಕಾವೇರಿ ನದಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುನಾಮಪದಜಾಗತೀಕರಣಪ್ರಜ್ವಲ್ ರೇವಣ್ಣಓಂ (ಚಲನಚಿತ್ರ)ಕನ್ನಡ ಸಾಹಿತ್ಯ ಪ್ರಕಾರಗಳುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಹಲ್ಮಿಡಿಕರ್ನಾಟಕ ಲೋಕಾಯುಕ್ತವೀರಪ್ಪನ್ಚಂದ್ರಶೇಖರ ಕಂಬಾರನಚಿಕೇತಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶ್ರೀ ರಾಮಾಯಣ ದರ್ಶನಂಜೀವವೈವಿಧ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಬಿ.ಜಯಶ್ರೀಬಸವೇಶ್ವರಗೋವಿಂದ ಪೈಕರಗಜೋಡು ನುಡಿಗಟ್ಟುಧರ್ಮರಾಯ ಸ್ವಾಮಿ ದೇವಸ್ಥಾನಕರ್ನಾಟಕದ ಮುಖ್ಯಮಂತ್ರಿಗಳುಯು.ಆರ್.ಅನಂತಮೂರ್ತಿವಿಭಕ್ತಿ ಪ್ರತ್ಯಯಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಾಜ್‌ಕುಮಾರ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿರಾಮಾಚಾರಿ (ಕನ್ನಡ ಧಾರಾವಾಹಿ)ಮೈಸೂರು ಸಂಸ್ಥಾನಮಿಲಾನ್ಮಳೆಕರ್ಣಬಿ. ಎಂ. ಶ್ರೀಕಂಠಯ್ಯಮೈಸೂರು ಮಲ್ಲಿಗೆವಿಜ್ಞಾನಭಾರತದ ಭೌಗೋಳಿಕತೆವ್ಯಕ್ತಿತ್ವಪೌರತ್ವರವಿಕೆವಿರಾಮ ಚಿಹ್ನೆಹಾವಿನ ಹೆಡೆಬಿ. ಶ್ರೀರಾಮುಲುಹಲ್ಮಿಡಿ ಶಾಸನಅಂತಿಮ ಸಂಸ್ಕಾರವಾಟ್ಸ್ ಆಪ್ ಮೆಸ್ಸೆಂಜರ್ಲೋಕಸಭೆಹನುಮ ಜಯಂತಿಕನ್ನಡ ಚಿತ್ರರಂಗಅಂಬಿಗರ ಚೌಡಯ್ಯಜಾಗತಿಕ ತಾಪಮಾನ ಏರಿಕೆಬಸವ ಜಯಂತಿಒನಕೆ ಓಬವ್ವಶಿಕ್ಷಕಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಾದಾಮಿ ಶಾಸನಮಾನವ ಅಭಿವೃದ್ಧಿ ಸೂಚ್ಯಂಕಗಂಗ (ರಾಜಮನೆತನ)ಗಣೇಶರಾಮ ಮಂದಿರ, ಅಯೋಧ್ಯೆಸಂಖ್ಯಾಶಾಸ್ತ್ರಮಿಥುನರಾಶಿ (ಕನ್ನಡ ಧಾರಾವಾಹಿ)ನಿರ್ವಹಣೆ ಪರಿಚಯಯೇಸು ಕ್ರಿಸ್ತರಾಷ್ಟ್ರೀಯ ಸೇವಾ ಯೋಜನೆಕರಗ (ಹಬ್ಬ)ಒಗಟುಹೊಯ್ಸಳಯೋಗ ಮತ್ತು ಅಧ್ಯಾತ್ಮಪ್ರಾಥಮಿಕ ಶಿಕ್ಷಣಜೀವನಹರಿಹರ (ಕವಿ)ಸಾಹಿತ್ಯಚಪ್ಪಾಳೆ🡆 More