ಸುಸೇ

ಸುಸೇ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಯ ಮುಖ್ಯ ವಿತರಣೆಗಳಲ್ಲಿ ಒಂದು.

ಸುಸೇ ಆವೃತ್ತಿಗಳು
೧.೦ ೧೯೯೪
೨.೦ ????
೩.೦ ೧೯೯೫
೪.೦ ೧೯೯೬
೫.೦ ನವೆಂಬರ್ ೧೯೯೭
೬.೦ ಜನವರಿ ೧೯೯೯
೭.೦ ಸಪ್ಟಂಬರ್ ೨೦೦೦
೮.೦ ಏಪ್ರಿಲ್ ೨೦೦೨
೯.೦ ಅಕ್ಟೋಬರ್ ೨೦೦೩
೧೦.೦ ಅಕ್ಟೋಬರ್ ೨೦೦೫

ಜರ್ಮನಿಯಲ್ಲಿ ನಿರ್ಮಿಸಲಾಗುವ ಸುಸೇ ನಾವೆಲ್ ಸಂಸ್ಥೆಯ ಒಂದು ಭಾಗ.

ಸುಸೇ ಲಿನಕ್ಸ್ ಮೊದಲಿಗೆ ಲಿನಕ್ಸ್ ನ ಸ್ಲ್ಯಾಕ್‍ವೇರ್ ವಿತರಣೆಯನ್ನು ಆಧರಿಸಿ ನಿರ್ಮಿಸಲಾದದ್ದು. ೧೯೯೨ ರಲ್ಲಿ ಪೀಟರ್ ಮ್ಯಾಕ್‍ಡೊನಾಲ್ಡ್ ಲಿನಕ್ಸ್ ನ ಎಸ್‍ಎಲ್‍ಎಸ್ ವಿತರಣೆಯನ್ನು ಸ್ಥಾಪಿಸಿದರು. ಇದು ಎಕ್ಸ್-ವಿಂಡೋಸ್ ವ್ಯವಸ್ಥೆಯನ್ನು ಒಳಗೊಂಡ ಮೊದಲ ಸಂಪೂರ್ಣ ಲಿನಕ್ಸ್ ವಿತರಣೆಯಾಗಿತ್ತು. ನಂತರ ನಿರ್ಮಿಸಲಾದ ಸ್ಲ್ಯಾಕ್‍ವೇರ್ ಎಸ್‍ಎಲ್‍ಎಸ್ ಅನ್ನು ಆಧರಿಸಿದ್ದು.

೧೯೯೨ ರ ಕೊನೆಯಲ್ಲಿ ಸ್ಥಾಪಿಸಲಾದ ಸುಸೇ ಸಂಸ್ಥೆ ಮೊದಲಿಗೆ ಎಸ್‍ಎಲ್‍ಎಸ್ ಮತ್ತು ಸ್ಲ್ಯಾಕ್‍ವೇರ್ ವಿತರಣೆಗಳನ್ನು ಬಿಡುಗಡೆಗೊಳಿಸುತ್ತಿತ್ತು, ನಂತರ ಲಿನಕ್ಸ್ ನ ಜುಂಕ್ಸ್ ವಿತರಣೆಯೊಂದಿಗೆ ಸೇರಿ ೧೯೯೬ ರಲ್ಲಿ ತನ್ನ ಮೊದಲ ವಿಶಿಷ್ಟ ವಿತರಣೆಯಾದ ಸುಸೇ ೪.೬ ಅನ್ನು ೧೯೯೬ ರಲ್ಲಿ ಬಿಡುಗಡೆ ಮಾಡಿತು.

೨೦೦೩ ರಲ್ಲಿ ನಾವೆಲ್, ಇಂಕ್ ಸುಸೇ ಯನ್ನು ಕೊಂಡುಕೊಂಡಿತು. ಸುಸೇ ಲಿನಕ್ಸ್ ನ ಇತ್ತೀಚಿನ ಆವೃತ್ತಿ ಸುಸೇ ೧೧.

ಬಾಹ್ಯ ಸಂಪರ್ಕಗಳು


Tags:

🔥 Trending searches on Wiki ಕನ್ನಡ:

ಮಾನವ ಸಂಪನ್ಮೂಲ ನಿರ್ವಹಣೆಕುತುಬ್ ಮಿನಾರ್ಮಲ್ಲಿಕಾರ್ಜುನ್ ಖರ್ಗೆಭಾರತದ ಭೌಗೋಳಿಕತೆಗುಜರಾತ್ರಾಷ್ಟ್ರೀಯತೆಕೊಡಗು ಜಿಲ್ಲೆಕಾವೇರಿ ನದಿಮಾರುಕಟ್ಟೆತೆರಿಗೆಊಳಿಗಮಾನ ಪದ್ಧತಿಭರತನಾಟ್ಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕಲಿಯುಗಚಿಪ್ಕೊ ಚಳುವಳಿಶ್ರೀನಿವಾಸ ರಾಮಾನುಜನ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಯೇಸು ಕ್ರಿಸ್ತಪಂಪಭಾರತದ ಪ್ರಧಾನ ಮಂತ್ರಿಸಂಗ್ಯಾ ಬಾಳ್ಯವರ್ಗೀಯ ವ್ಯಂಜನಓಂ (ಚಲನಚಿತ್ರ)ಕಬ್ಬಿಣಸೌರಮಂಡಲಕರ್ನಾಟಕ ಸಂಘಗಳುಮಾನ್ವಿತಾ ಕಾಮತ್ಕನ್ನಡ ವ್ಯಾಕರಣಕಾಳಿದಾಸಅರಿಸ್ಟಾಟಲ್‌ತಲಕಾಡುಕೆ.ಗೋವಿಂದರಾಜುಕರ್ನಾಟಕ ಸ್ವಾತಂತ್ರ್ಯ ಚಳವಳಿಸ್ಟಾರ್‌ಬಕ್ಸ್‌‌ವಿನಾಯಕ ಕೃಷ್ಣ ಗೋಕಾಕತಾಳೆಮರಆಮ್ಲ ಮಳೆಅಕ್ಷಾಂಶ ಮತ್ತು ರೇಖಾಂಶಋತುಚಕ್ರಉದಯವಾಣಿಕನ್ನಡ ಗುಣಿತಾಕ್ಷರಗಳುದೇಶಆಮೆತ್ಯಾಜ್ಯ ನಿರ್ವಹಣೆರಜಪೂತಜನ್ನಆವಕಾಡೊಭಾರತದ ಮುಖ್ಯಮಂತ್ರಿಗಳುಜಯಪ್ರಕಾಶ ನಾರಾಯಣಕನ್ನಡ ಸಾಹಿತ್ಯ ಸಮ್ಮೇಳನಕರಗನಗರೀಕರಣವಿಜಯನಗರ ಜಿಲ್ಲೆರಚಿತಾ ರಾಮ್ಅಂಬಿಗರ ಚೌಡಯ್ಯಅನುಶ್ರೀಚಿಕ್ಕಮಗಳೂರುಕನ್ನಡ ಅಕ್ಷರಮಾಲೆವಿಜ್ಞಾನಏಡ್ಸ್ ರೋಗಸಮಯದ ಗೊಂಬೆ (ಚಲನಚಿತ್ರ)ಸಜ್ಜೆಬಂಜಾರಪರಮಾತ್ಮ(ಚಲನಚಿತ್ರ)ಶ್ರೀಧರ ಸ್ವಾಮಿಗಳುತುಮಕೂರುಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಭಾರತ ರತ್ನಗೋವಿಂದ ಪೈರೈತಭಾರತದ ಪಂಚಾಯತ್ ರಾಜ್ ವ್ಯವಸ್ಥೆಪ್ರಜಾಪ್ರಭುತ್ವಕೋಪವಿಧಾನಸೌಧಪೊನ್ನಗದಗಮಲ್ಟಿಮೀಡಿಯಾ🡆 More