ರೆಡ್ ಹ್ಯಾಟ್

ರೆಡ್ ಹ್ಯಾಟ್ ಮುಕ್ತ ತಂತ್ರಾಂಶಕ್ಕೆ ಮೀಸಲಾದ ಕೆಲಸಗಳನ್ನು ಕೈಗೊಳ್ಳುವ ಅತಿ ದೊಡ್ಡ ಮತ್ತು ಅತಿ ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ಒಂದು.

೧೯೯೩ ರಲ್ಲಿ ಆರಂಭಿಸಲ್ಪಟ್ಟ ಈ ಸಂಸ್ಥೆ ೭೦೦ ಕೆಲಸಗಾರರನ್ನು ಪ್ರಪಂಚದ ೨೨ ಸ್ಥಳಗಳಲ್ಲಿ ಹೊಂದಿದೆ. ಇದರ ಮುಖ್ಯ ಕಛೇರಿ ಇರುವುದು ಅಮೆರಿಕಾದ ರಾಲೀ, ನಾರ್ತ್ ಕೆರೊಲೈನಾ ದಲ್ಲಿ.

ರೆಡ್ ಹ್ಯಾಟ್ Linux
ಉದ್ಯಮ / ವಿನ್ಯಾಸಗಾರRed Hat
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗUnix-like
Working stateಅಪ್ರಚಲಿತ
Source modelಮುಕ್ತ ತಂತ್ರಾಂಶಕ್ಕೆ
Initial releaseಮೇ ೧೩. ೧೯೯೫
ಅತಿನೂತನ ಸ್ಥಿರವಾದ ಬಿಡುಗಡೆ9 alias Shrike / ಮಾರ್ಚ ೩೧, ೨೦೦೩
(ಗಣಕಯಂತ್ರದ) ಕಟ್ಟು ನಿರ್ವಾಹಕRPM Package Manager
ಕರ್ನೆಲ್ ಶ್ರೇಣಿMonolithic Linux kernel
ಲೈಸನ್ಸು Various
ಅಂತರ್ಜಾಲwww.redhat.com
ರೆಡ್ ಹ್ಯಾಟ್

ಮುಖ್ಯವಾಗಿ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಅಂತರಜಾಲ ವಿಷಯಗಳಿಗೆ ಸಂಬಂಧಪಟ್ಟ ಮುಕ್ತ ತಂತ್ರಾಂಶಗಳ ಬೆಳವಣಿಗೆ ಈ ಸಂಸ್ಥೆಯ ಕ್ಷೇತ್ರಗಳು.

ಚರಿತ್ರೆ

ಮಾರ್ಕ್ ಈವಿಂಗ್ ರಿಂದ ೧೯೯೩ ರಲ್ಲಿ ರೆಡ್ ಹ್ಯಾಟ್ ಸ್ಥಾಪಿಸಲ್ಪಟ್ಟಿತು. ೧೯೯೫ ರಲ್ಲಿ ಕೆನಡಾ ದ ಎಸಿಸಿ ಕಾರ್ಪೊರೇಷನ್ ನೊಂದಿಗೆ ರೆಡ್ ಹ್ಯಾಟ್ ಸೇರಿದ ನಂತರ, ಬಾಬ್ ಯಂಗ್ ೧೯೯೯ ರ ವರೆಗೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ೧೯೯೯ ರಲ್ಲಿ ೬೦ ಲಕ್ಷ ಶೇರುಗಳನ್ನು ಮಾರುಕಟ್ಟೆಗೆ ಬಿಟ್ಟ ಸಂಸ್ಥೆ ೧೯೯೯ ರಲ್ಲಿ ಸಿಗ್ನಸ್ ಸೊಲೂಷನ್ಸ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಸೇರಿತು.

ತಂತ್ರಾಂಶಗಳು

ರೆಡ್ ಹ್ಯಾಟ್ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಈ ಸಂಸ್ಥೆಯ ಮುಖ್ಯ ತಂತ್ರಾಂಶ. ಇದರ ಅಭಿವೃದ್ಧಿ ಹಾಗೂ ವಿತರಣೆ ಅನೇಕ ವರ್ಷಗಳಿಂದ ನಡೆದಿದೆ. ಇತ್ತೀಚೆಗೆ, ರೆಡ್ ಹ್ಯಾಟ್ ಲಿನಕ್ಸ್ ನ ೯ ನೇ ಆವೃತ್ತಿಯ ನಂತರ, ಫೆದೋರಾ ಲಿನಕ್ಸ್ ನ ಜೊತೆಗೂ ರೆಡ್ ಹ್ಯಾಟ್ ಕೆಲಸ ಮಾಡುತ್ತಿದೆ. ಫೆದೋರಾ ಲಿನಕ್ಸ್ ನ ಇನ್ನೊಂದು ವಿತರಣೆಯಾಗಿದ್ದು "ಫೆದೋರಾ ಪ್ರಾಜೆಕ್ಟ್" ಇದನ್ನು ನಿಭಾಯಿಸುತ್ತದೆ. ರೆಡ್ ಹ್ಯಾಟ್ ಈ ಪ್ರಾಜೆಕ್ಟ್ ನ ಸಹಾಯಕ ಸಂಸ್ಥೆಗಳಲ್ಲಿ ಒಂದು.

ಬಾಹ್ಯ ಸಂಪರ್ಕಗಳು

ರೆಡ್ ಹ್ಯಾಟ್ 

ಲಿನಕ್ಸ್ ವಿತರಣೆಗಳು

ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಡೆಬಿಯನ್ | ಸುಸೇ | ಕ್ಸುಬುಂಟು|ಬೋಧಿ|ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್

Tags:

ರೆಡ್ ಹ್ಯಾಟ್ ಚರಿತ್ರೆರೆಡ್ ಹ್ಯಾಟ್ ತಂತ್ರಾಂಶಗಳುರೆಡ್ ಹ್ಯಾಟ್ ಬಾಹ್ಯ ಸಂಪರ್ಕಗಳುರೆಡ್ ಹ್ಯಾಟ್ಮುಕ್ತ ತಂತ್ರಾಂಶ

🔥 Trending searches on Wiki ಕನ್ನಡ:

ಹೈದರಾಬಾದ್‌, ತೆಲಂಗಾಣವಿದುರಾಶ್ವತ್ಥಭಾವನಾ(ನಟಿ-ಭಾವನಾ ರಾಮಣ್ಣ)ದಿಯಾ (ಚಲನಚಿತ್ರ)ತೇಜಸ್ವಿ ಸೂರ್ಯಕರ್ನಾಟಕ ರಾಷ್ಟ್ರ ಸಮಿತಿಸಂಧಿಜಯಮಾಲಾಕಬಡ್ಡಿಗುಜರಾತ್ಗಣೇಶ ಚತುರ್ಥಿಹುರುಳಿಕವಿರಾಜಮಾರ್ಗಜಾಹೀರಾತುಬೇಡಿಕೆಅಡಿಕೆಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಕಲ್ಪನಾಜ್ಯೋತಿಷ ಶಾಸ್ತ್ರಗಣರಾಜ್ಯೋತ್ಸವ (ಭಾರತ)ವಾಟ್ಸ್ ಆಪ್ ಮೆಸ್ಸೆಂಜರ್ಮಾನವ ಸಂಪನ್ಮೂಲ ನಿರ್ವಹಣೆದಾಳಿಂಬೆಮಂತ್ರಾಲಯಗಣೇಶ್ (ನಟ)ಕರ್ನಾಟಕದಲ್ಲಿ ಪಂಚಾಯತ್ ರಾಜ್ತಂತ್ರಜ್ಞಾನದ ಉಪಯೋಗಗಳುಉಡತಾಳೆಮರಸಂಕಲ್ಪಅಷ್ಟಾಂಗ ಮಾರ್ಗಮಡಿವಾಳ ಮಾಚಿದೇವಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ತೆಂಗಿನಕಾಯಿ ಮರಜೈನ ಧರ್ಮತತ್ಸಮ-ತದ್ಭವಗಾದೆ ಮಾತುಫೇಸ್‌ಬುಕ್‌ಕರ್ನಾಟಕದ ಮುಖ್ಯಮಂತ್ರಿಗಳುಕಾಮಾಲೆಶಬರಿಕೊಪ್ಪಳಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುದೇಶಪಶ್ಚಿಮ ಘಟ್ಟಗಳುಭಾಷಾಂತರಚಂದ್ರಗುಪ್ತ ಮೌರ್ಯದಯಾನಂದ ಸರಸ್ವತಿಗುಪ್ತ ಸಾಮ್ರಾಜ್ಯಹಕ್ಕ-ಬುಕ್ಕರೈತಮೈಸೂರುಪ್ರಾರ್ಥನಾ ಸಮಾಜರಾಮಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣರಾಘವಾಂಕಕನ್ನಡದಲ್ಲಿ ಮಹಿಳಾ ಸಾಹಿತ್ಯದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕನ್ನಡ ರಂಗಭೂಮಿಶಿಶುನಾಳ ಶರೀಫರುಶ್ರೀಧರ ಸ್ವಾಮಿಗಳುವಿದ್ಯಾರಣ್ಯಮೌರ್ಯ (ಚಲನಚಿತ್ರ)ನೀತಿ ಆಯೋಗಪ್ರವಾಹಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಸುಗ್ಗಿ ಕುಣಿತಕರ್ನಾಟಕ ಸ್ವಾತಂತ್ರ್ಯ ಚಳವಳಿಬೈಲಹೊಂಗಲಕೊರೋನಾವೈರಸ್ಅಭಿಮನ್ಯುಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭೀಮಸೇನಚಿನ್ನಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ🡆 More