ಬಾರ್ಬಡೋಸ್ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕೆರಿಬಿಯನ್ ಸಮುದ್ರದ ಪೂರ್ವದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ.
ಈ ದೇಶ ಕೆರಿಬಿಯನ್ನ ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಭಾಗ. ಇದರ ಅತ್ಯಂತ ಸಮೀಪ ದ್ವೀಪಗಳು ಪಶ್ಚಿಮಕ್ಕೆ ಇರುವ ಸೇಂಟ್ ವಿನ್ಸೆಂಟ್ ಮತ್ತು ಸೇಂಟ್ ಲೂಷಿಯ ದ್ವೀಪಗಳು.
Barbados | |
---|---|
Flag | |
Motto: "Pride and Industry" | |
Anthem: In Plenty and In Time of Need | |
Capital | ಬ್ರಿಡ್ಜ್‍ಟೌನ್ |
Largest city | ರಾಜಧಾನಿ |
Official languages | ಆಂಗ್ಲ |
Demonym(s) | Barbadian (Official), Bajan (Slang) |
Government | ಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ |
ಎರಡನೇ ಎಲಿಜಬೆಥ್ | |
• ಗವರ್ನರ್ ಜನರಲ್ | ಕ್ಲಿಫೊರ್ಡ್ ಹಸ್ಬೆಂಡ್ಸ್ |
ಓವೆನ್ ಆರ್ಥರ್ | |
ಸ್ವಾತಂತ್ರ್ಯ ಯುಕೆ ಇಂದ | |
• ದಿನಾಂಕ | ನವೆಂಬರ್ ೩೦, ೧೯೬೬ |
• Water (%) | negligible |
Population | |
• ಜುಲೈ ೨೦೦೬ estimate | 279,000 (174th) |
GDP (PPP) | ೨೦೦೬ estimate |
• Total | $4.9 billion (149th) |
• Per capita | $17,610 (39th) |
HDI (೨೦೦೬) | 0.879 Error: Invalid HDI value · 31st |
Currency | ಬಾರ್ಬಡಿಯನ್ ಡಾಲರ್ ($) (BBD) |
Time zone | UTC-4 |
Calling code | 1 246 |
Internet TLD | .bb |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಬಾರ್ಬಡೋಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.