ಹಮೀರ್

ಹಮೀರ್ ಇದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದ ರಾಗವಾಗಿದೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಕಲ್ಯಾಣ್ ಥಾಟ್ ನಲ್ಲಿದೆ.ಇದನ್ನು ಕರ್ನಾಟಕ ಸಂಗೀತ ಪದ್ಧತಿಯ ಹಮೀರ್ ರಾಗದಿಂದ ಅಳವಡಿಸಿಕೊಳ್ಳಲಾಗಿದೆ. ಇದು ಭಕ್ತಿರಸ,ವೀರ ಹಾಗೂ ಶೃಂಗಾರ ರಸ ಪ್ರಧಾನ ರಾಗ.ರಾತ್ರಿಯ ಪ್ರಥಮ ಭಾಗದಲ್ಲಿ ಹಾಡಲು ಪ್ರಶಸ್ತ.

ರಾಗ ಉಗಮ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಇದನ್ನು ಮೊದಲು ಬಳಕೆಗೆ ತಂದವ ಮೇವಾರ್ನ ರಾಜಕುಮಾರ ಹಮೀರ್.ಈ ರಾಗದಲ್ಲಿ ಎರಡು ಮಿಶ್ರರಾಗಗಳಿವೆ. ಹಮೀರ್ ಬಹಾರ್ ಮತ್ತು ಹಮೀರ್ ಕಲ್ಯಾಣಿ.

ರಾಗಾಧಾರಿತ ಚಿತ್ರಗೀತೆಗಳು

ಈ ರಾಗದ ಆಧಾರದಲ್ಲಿ ಸಂಯೋಜನೆಗೊಂಡ ಹಲವಾರು ಚಿತ್ರಗೀತೆಗಳು ಪ್ರಸಿದ್ಧವಾಗಿವೆ.

  • ೧೯೬೦ರಲ್ಲಿ ತಯಾರಾದ ಕೊಹಿನೂರ್ ಚಿತ್ರದ ಮಧುಬನ್‍ಮೆ ರಾಧಿಕಾ ನಾಚೇರೇ
  • ೧೯೪೨ರಲ್ಲಿ ತಯಾರಾದ ಭಾರತ್ ಮಿಲಾಪ್ ಚಿತ್ರದ ಶ್ರೀ ರಾಮಚಂದ್ರ ಕೃಪಾಳು ಭಜಮನ್

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ಹಮೀರ್ ರಾಗ ಉಗಮಹಮೀರ್ ರಾಗಾಧಾರಿತ ಚಿತ್ರಗೀತೆಗಳುಹಮೀರ್ ಉಲ್ಲೇಖಗಳುಹಮೀರ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಯುಗಾದಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಆದಿ ಶಂಕರಪೊನ್ನಚಂಡಮಾರುತಕಾನೂನುಭಂಗ ಚಳವಳಿಭತ್ತಹನುಮಾನ್ ಚಾಲೀಸಕೇಂದ್ರ ಲೋಕ ಸೇವಾ ಆಯೋಗಕೆಂಪು ರಕ್ತ ಕಣಮೆಂತೆಪೃಥ್ವಿರಾಜ್ ಚೌಹಾಣ್ಕೃಷ್ಣರಾಜಸಾಗರಸಂಭೋಗಶರಣಬಸವೇಶ್ವರ ದೇವಸ್ಥಾನ ಕಲಬುರಗಿಬಿ.ಎಲ್.ರೈಸ್ಮೊದಲನೇ ಅಮೋಘವರ್ಷನಿರ್ಮಲಾ ಸೀತಾರಾಮನ್ಹೊನಗೊನ್ನೆ ಸೊಪ್ಪುಅಂತಾರಾಷ್ಟ್ರೀಯ ಸಂಬಂಧಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮೂಲಧಾತುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬೀಚಿಸಜ್ಜೆಚುನಾವಣೆಮಾನನಷ್ಟಚದುರಂಗದ ನಿಯಮಗಳುಕನ್ನಡ ಸಾಹಿತ್ಯಡಿಜಿಟಲ್ ಇಂಡಿಯಾಜಾತಿಅಜಿಮ್ ಪ್ರೇಮ್‍ಜಿಕಾದಂಬರಿಅಮೆರಿಕಬ್ಲಾಗ್ರಸ(ಕಾವ್ಯಮೀಮಾಂಸೆ)ಭಾರತ ರತ್ನಆರ್ಯಭಟ (ಗಣಿತಜ್ಞ)ಅಣ್ಣಯ್ಯ (ಚಲನಚಿತ್ರ)ಕಾವ್ಯಮೀಮಾಂಸೆಕುದುರೆಮುಖದಿಕ್ಕುಗಣೇಶಹಳೆಗನ್ನಡವಿಶಿಷ್ಟಾದ್ವೈತದಯಾನಂದ ಸರಸ್ವತಿಚಂದ್ರಯಾನ-೩ಚೈತ್ರ ಮಾಸಮಳೆನಾಯಕತ್ವಚಂದ್ರಶೇಖರ ಕಂಬಾರಭಾರತೀಯ ರಿಸರ್ವ್ ಬ್ಯಾಂಕ್ತುಮಕೂರುವಡ್ಡಾರಾಧನೆಇತಿಹಾಸಋತುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುವಿಮರ್ಶೆಡಾ ಬ್ರೋಮುಹಮ್ಮದ್ದುಂಬಿಸ್ವಾಮಿ ವಿವೇಕಾನಂದಸತಿಇಂಡಿಯನ್ ಪ್ರೀಮಿಯರ್ ಲೀಗ್ಮಾನವ ಹಕ್ಕುಗಳುಹರಿದಾಸಆಂಧ್ರ ಪ್ರದೇಶಪುರಂದರದಾಸಸಿಂಧನೂರುರಜಪೂತವಿದುರಾಶ್ವತ್ಥಋಗ್ವೇದಕ್ಯಾನ್ಸರ್ಫ್ರೆಂಚ್ ಕ್ರಾಂತಿದಲಿತಕರ್ನಾಟಕದ ಆರ್ಥಿಕ ಪ್ರಗತಿ🡆 More