ಚೈತ್ರ ಮಾಸ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ.

ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ. ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದೇವನಾಗರಿ:चैत्र ಚೈತ್ರ; ಗುಜರಾತಿ:ચૈત્ર ಚೈತ್ರ; ರಾಜಸ್ಥಾನಿ:चेत ಚೇತ್; ಪಂಜಾಬಿ:ਚੇਤ ಸೇತ್; ಬೆಂಗಾಲಿ:চৈত্র ಚೊಯಿತ್ರೊ; ಅಸ್ಸಾಮೀಸ್::চ'ত ; ಕನ್ನಡ:ಚೈತ್ರ; ತೆಲುಗು:చైత్రము ಚೈತ್ರಮು; ತಮಿಳು:சித்திரை ಚಿತ್ತಿರೈ; ಮಲಯಾಳಂ:ചൈത്രം ಚೈತ್ರಂ

ಚೈತ್ರ ಮಾಸ

ಈ ಮಾಸದ ಪ್ರಮುಖ ಹಬ್ಬಗಳು

  • ಯುಗಾದಿ, ಶ್ವೇತ ವರಾಹ ಕಲ್ಪಾರಂಭ (ಶುಕ್ಲ ಪಾಡ್ಯ )
  • ಶ್ರೀ ರಾಮ ನವಮಿ (ಶುಕ್ಲ ನವಮಿ)
  • ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
  • ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
  • ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
  • ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
  • ವರಾಹ ಜಯಂತಿ (ಕೃಷ್ಣ ತ್ರಯೋದಶಿ)


ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ

Tags:

ಚಾಂದ್ರಮಾನಪಂಚಾಂಗಹಿಂದೂ ಧರ್ಮ

🔥 Trending searches on Wiki ಕನ್ನಡ:

ಯಶವಂತ ಚಿತ್ತಾಲದ್ವಿಗು ಸಮಾಸದ್ವಾರಕಾರಾಮಾಯಣಬಹಮನಿ ಸುಲ್ತಾನರುಫ.ಗು.ಹಳಕಟ್ಟಿರಾಷ್ಟ್ರೀಯತೆರಾಮಾಚಾರಿ (ಕನ್ನಡ ಧಾರಾವಾಹಿ)ಅಶೋಕನ ಶಾಸನಗಳುಕನ್ನಡ ಚಂಪು ಸಾಹಿತ್ಯಭಕ್ತಿ ಚಳುವಳಿನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರ ಪಟ್ಟಿಬೆಳವಲಪಂಚಾಂಗಮನೆಸಾರಜನಕರಚಿತಾ ರಾಮ್ಮಂಗಳೂರುಭಾರತದ ಪಂಚಾಯತ್ ರಾಜ್ ವ್ಯವಸ್ಥೆಗುರುರಾಜ ಕರಜಗಿಜೋಗಿ (ಚಲನಚಿತ್ರ)ಶಬ್ದಮಣಿದರ್ಪಣಭಗತ್ ಸಿಂಗ್ಕಟ್ಟಡರಾಷ್ಟ್ರಕವಿರಾಘವಾಂಕರತ್ನಾಕರ ವರ್ಣಿಮಡಿವಾಳ ಮಾಚಿದೇವಕೆ. ವಿಜಯ (ನಟಿ)ಡೊಳ್ಳು ಕುಣಿತಮಾಸ್ತಿ ವೆಂಕಟೇಶ ಅಯ್ಯಂಗಾರ್ಮರಗೋವಿಂದ ಪೈಅರಿಸ್ಟಾಟಲ್‌ಚಂದ್ರಗುಪ್ತ ಮೌರ್ಯಗೌತಮ ಬುದ್ಧನ ಕುಟುಂಬತೆಲುಗುಗ್ರಹಅಚ್ಛೋದ ಸರೋವರಕರ್ನಾಟಕದ ಜಾನಪದ ಕಲೆಗಳುಮುರುಡೇಶ್ವರಕನ್ನಡ ಸಾಹಿತ್ಯ ಸಮ್ಮೇಳನಕನ್ನಡ ಸಾಹಿತ್ಯ ಪ್ರಕಾರಗಳುಕರ್ನಾಟಕದ ಸಂಸ್ಕೃತಿಯಕೃತ್ತುಋತುಅಸಹಕಾರ ಚಳುವಳಿಕಾರ್ಪೊರೇಶನ್ ಬ್ಯಾಂಕ್ರಾಷ್ಟ್ರೀಯ ಸೇವಾ ಯೋಜನೆಭಾರತದ ಸಂಸ್ಕ್ರತಿಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಪತ್ರಿಕೆಗಳುರವಿಚಂದ್ರನ್ಒಕ್ಕಲಿಗದ.ರಾ.ಬೇಂದ್ರೆಮಂಜುಳಕ್ರೀಡೆಗಳುಕಯ್ಯಾರ ಕಿಞ್ಞಣ್ಣ ರೈವಿಜಯನಗರ ಸಾಮ್ರಾಜ್ಯಹಿಂದೂ ಮಾಸಗಳುಅಂತಿಮ ಸಂಸ್ಕಾರತೋಟಗಾರಿಕೆಸ್ವಾಮಿ ವಿವೇಕಾನಂದಕೊಡಗುಕುಮಾರವ್ಯಾಸಭರತನಾಟ್ಯಪೂರ್ಣಚಂದ್ರ ತೇಜಸ್ವಿವಿಜಯನಗರಮಧುಕೇಶ್ವರ ದೇವಾಲಯಓಂ ಶಾಂತಿ ಓಂಸನ್ ಯಾತ್ ಸೆನ್ಕಾವ್ಯಮೀಮಾಂಸೆಮೊದಲನೆಯ ಕೆಂಪೇಗೌಡಲೋಕಸಭೆಸೀತಾ ರಾಮಬಹುವ್ರೀಹಿ ಸಮಾಸಅಲ್ಲಮ ಪ್ರಭುಆತ್ಮಹತ್ಯೆಕರ್ನಾಟಕದ ಪ್ರಸಿದ್ಧ ದೇವಾಲಯಗಳು🡆 More