ಸಿರ್ಸಿ ಕನ್ನಡ: ಕನ್ನಡದ ಉಪಭಾಷೆ

ಸಿರ್ಸಿ ಕನ್ನಡ ಇದು ಕನ್ನಡದ ಉಪಭಾಷೆಯಾಗಿದೆ, ಸಿರ್ಸಿ ಕನ್ನಡವನ್ನು ಮಲೆನಾಡಿನ ಸಿರ್ಸಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ, ಸೊರಬ ತಾಲೂಕಿನಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ.

ಪಶ್ಚಿಮ ಘಟ್ಟ ಶ್ರೇಣಿಗಳ ತಪ್ಪಲಿನಲ್ಲಿ ಬರುವ ಸಿರ್ಸಿ ನಗರವು ಕನ್ನಡದ ಮೊದಲ ರಾಜವಂಶ ಕದಂಬರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸಿರ್ಸಿ ಕನ್ನಡದಲ್ಲಿ ಹಳೆಗನ್ನಡ ಮತ್ತು ಮಲೆನಾಡಿನ ಕನ್ನಡಗಳ ಶಬ್ದವು ಹೆಚ್ಚಾಗಿ ಬಳಕೆಯಲ್ಲಿವೆ.

ಸಿರ್ಸಿ ಕನ್ನಡ
ಬಳಕೆಯಲ್ಲಿರುವ 
ಪ್ರದೇಶಗಳು:
ಸಿರ್ಸಿ

ಸಿದ್ದಾಪುರ, ಕುಮಟಾ, ಯಲ್ಲಾಪುರ, ಸೊರಬ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳು.

ಒಟ್ಟು 
ಮಾತನಾಡುವವರು:
೫,೦೦,೦೦೦+
ಭಾಷಾ ಕುಟುಂಬ: ದ್ರಾವಿಡ
 ದಕ್ಷಿಣ ದ್ರಾವಿಡ
  ತಮಿಳು-ಕನ್ನಡ
   ಕನ್ನಡ
    ಸಿರ್ಸಿ ಕನ್ನಡ 
ಬರವಣಿಗೆ: ಕನ್ನಡ ಲಿಪಿ
ಭಾಷೆಯ ಸಂಕೇತಗಳು
ISO 639-1: kn
ISO 639-2: kan
ISO/FDIS 639-3: kan

ಉಲ್ಲೇಖಗಳು

ಸಿರ್ಸಿ ಕನ್ನಡ: ಕನ್ನಡದ ಉಪಭಾಷೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಕನ್ನಡದ ಉಪಭಾಷೆಗಳು

Tags:

ಕನ್ನಡದ ಉಪಭಾಷೆಗಳು

🔥 Trending searches on Wiki ಕನ್ನಡ:

ಚಿಂತಾಮಣಿಹಲಸುಆವಕಾಡೊವೀರೇಂದ್ರ ಪಾಟೀಲ್ಬ್ಲಾಗ್ಕರ್ಣನುಡಿ (ತಂತ್ರಾಂಶ)ಬುಡಕಟ್ಟುಕನ್ನಡ ಕಾವ್ಯಕರ್ನಾಟಕದ ಸಂಸ್ಕೃತಿಬಿಳಿ ರಕ್ತ ಕಣಗಳುಕರ್ನಾಟಕವಿಷ್ಣುಒಗಟುಗೊರೂರು ರಾಮಸ್ವಾಮಿ ಅಯ್ಯಂಗಾರ್ಮೈಸೂರು ಮಲ್ಲಿಗೆರಾವಣಶಿವಪ್ಪ ನಾಯಕಪಂಚತಂತ್ರಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮತದಾನ ಯಂತ್ರಅರ್ಜುನಭಾರತದ ರಾಷ್ಟ್ರೀಯ ಉದ್ಯಾನಗಳುಗರ್ಭಧಾರಣೆಹಿಂದೂ ಮಾಸಗಳುಸ್ವರಾಜ್ಯರಾಯಚೂರು ಜಿಲ್ಲೆಬೆಂಕಿಹವಾಮಾನಬಂಡಾಯ ಸಾಹಿತ್ಯಮಣ್ಣುಮಂಕುತಿಮ್ಮನ ಕಗ್ಗಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಉಪೇಂದ್ರ (ಚಲನಚಿತ್ರ)ತುಮಕೂರುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಯೋಗ ಮತ್ತು ಅಧ್ಯಾತ್ಮವ್ಯಾಪಾರರಾಮಾಚಾರಿ (ಕನ್ನಡ ಧಾರಾವಾಹಿ)ವಚನಕಾರರ ಅಂಕಿತ ನಾಮಗಳುವರ್ಗೀಯ ವ್ಯಂಜನಆಗಮ ಸಂಧಿಕರ್ಮತ್ರಿವೇಣಿಜಯಪ್ರಕಾಶ ನಾರಾಯಣಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ರಾಷ್ಟ್ರಪತಿಗಳ ಪಟ್ಟಿಕಾವೇರಿ ನದಿಕರಗ (ಹಬ್ಬ)ದ್ವಿಗು ಸಮಾಸಗೊಮ್ಮಟೇಶ್ವರ ಪ್ರತಿಮೆಶಾಂತಲಾ ದೇವಿಸ್ಕೌಟ್ಸ್ ಮತ್ತು ಗೈಡ್ಸ್ಮೈಸೂರು ಅರಮನೆನೀತಿ ಆಯೋಗವಚನ ಸಾಹಿತ್ಯಕೃಷ್ಣರಾಜಸಾಗರಬಿ. ಶ್ರೀರಾಮುಲುಪಾಕಿಸ್ತಾನಮಡಿಕೇರಿಮಂಟೇಸ್ವಾಮಿಕೃಷ್ಣಾ ನದಿಗಾಂಧಿ- ಇರ್ವಿನ್ ಒಪ್ಪಂದಭಾರತದ ಮಾನವ ಹಕ್ಕುಗಳುಕುವೆಂಪುಹೆಚ್.ಡಿ.ಕುಮಾರಸ್ವಾಮಿಭಾರತದ ಸ್ವಾತಂತ್ರ್ಯ ಚಳುವಳಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಅವ್ಯಯಉಪನಯನಎಚ್.ಎಸ್.ಶಿವಪ್ರಕಾಶ್ವಿಭಕ್ತಿ ಪ್ರತ್ಯಯಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕ ಸ್ವಾತಂತ್ರ್ಯ ಚಳವಳಿಕದಂಬ ರಾಜವಂಶಸುಭಾಷ್ ಚಂದ್ರ ಬೋಸ್ತ್ಯಾಜ್ಯ ನಿರ್ವಹಣೆವಿಜಯನಗರಹಳೇಬೀಡು🡆 More