ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ, ಇದು ಕರ್ನಾಟಕ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ಅಧ್ಯಯನದ ವಿಶ್ವವಿದ್ಯಾಲಯವಾಗಿದ್ದು, ಇದನ್ನು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಯಲ್ಲಿ ಸ್ಥಾಪಿಸಲು , ಕರ್ನಾಟಕ ಸರ್ಕಾರ ೨೦೨೩-೨೪ ನೇ ಸಾಲಿನ ಆಯವ್ಯದಲ್ಲೀ ಘೋಷಿಸಿದೆ.

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ
University of Environmental Science Sirsi
ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ
ಪ್ರಕಾರಸಾರ್ವಜನಿಕ
ಪೋಷಕ ಸಂಸ್ಥೆ
ಕರ್ನಾಟಕ ಸರ್ಕಾರ
ಕುಲಪತಿಗಳುಕರ್ನಾಟಕದ ರಾಜ್ಯಪಾಲರು
ಸ್ಥಳಸಿರ್ಸಿ
ಭಾಷೆಕನ್ನಡ
ಇಂಗ್ಲಿಷ್
ಜಾಲತಾಣkarnataka.gov.in

ಇತಿಹಾಸ

ಪರಿಸರ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ಸಿರ್ಸಿಯಲ್ಲಿ ಸ್ಥಾಪನೆ ಮಾಡುವುದಾಗಿ ಕರ್ನಾಟಕ ಸರ್ಕಾರವು ೨೦೨೩-೨೪ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದೆ.

ಇವನ್ನೂ ನೋಡಿ

ಉಲ್ಲೇಖ

Tags:

🔥 Trending searches on Wiki ಕನ್ನಡ:

ಅಂಡವಾಯುಯಮದೇವರ/ಜೇಡರ ದಾಸಿಮಯ್ಯಜಾಗತೀಕರಣಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಮಧ್ವಾಚಾರ್ಯನಿರ್ವಹಣೆ ಪರಿಚಯಕರ್ನಾಟಕ ಹೈ ಕೋರ್ಟ್ಶ್ರೀ ರಾಮಾಯಣ ದರ್ಶನಂಯೇಸು ಕ್ರಿಸ್ತಕಲ್ಪನಾವೀರೇಂದ್ರ ಪಾಟೀಲ್ವಿರಾಟ್ ಕೊಹ್ಲಿನವಿಲುಶನಿಸಂದರ್ಶನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕರ್ನಾಟಕದ ನದಿಗಳುಆವಕಾಡೊಎತ್ತಿನಹೊಳೆಯ ತಿರುವು ಯೋಜನೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಡ್ರಾಮಾ (ಚಲನಚಿತ್ರ)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಿದ್ಯಾರಣ್ಯಭಾರತದ ಸಂಸತ್ತುಶ್ರೀಧರ ಸ್ವಾಮಿಗಳುಬಾರ್ಲಿಚಿತ್ರದುರ್ಗ ಕೋಟೆದಿಕ್ಸೂಚಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತದ ರಾಜಕೀಯ ಪಕ್ಷಗಳುಸಂವತ್ಸರಗಳುಗ್ರಹಕುಂಡಲಿಜಪಾನ್ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗೌತಮ ಬುದ್ಧದಿಕ್ಕುಸೀತೆಕಂದಕವಿಹಾಗಲಕಾಯಿಮಾನ್ವಿತಾ ಕಾಮತ್ಎಸ್.ಎಲ್. ಭೈರಪ್ಪವಿಕಿಪೀಡಿಯಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಮೈಸೂರು ಸಂಸ್ಥಾನಉದಯವಾಣಿಕುತುಬ್ ಮಿನಾರ್ವೇದವ್ಯಾಸವಿಮರ್ಶೆಬಂಡಾಯ ಸಾಹಿತ್ಯಮಾನವ ಅಭಿವೃದ್ಧಿ ಸೂಚ್ಯಂಕಏಕರೂಪ ನಾಗರಿಕ ನೀತಿಸಂಹಿತೆಉಪ್ಪಿನ ಸತ್ಯಾಗ್ರಹಅಮ್ಮಬುಡಕಟ್ಟುಬಾದಾಮಿವಡ್ಡಾರಾಧನೆಫುಟ್ ಬಾಲ್ರೇಣುಕರಾಮಾಯಣಚೋಮನ ದುಡಿವಿಶ್ವದ ಅದ್ಭುತಗಳುವ್ಯವಹಾರಸಮಾಜ ವಿಜ್ಞಾನಬಡತನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ಜನಸಂಖ್ಯೆಯ ಬೆಳವಣಿಗೆಬಾದಾಮಿ ಶಾಸನಇತಿಹಾಸರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುರವಿಕೆರುಡ್ ಸೆಟ್ ಸಂಸ್ಥೆಬಾಲ್ಯ ವಿವಾಹಅವರ್ಗೀಯ ವ್ಯಂಜನ🡆 More