ಸಿರಿಯಾ

ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ.

ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.

ಸಿರಿಯಾ ಅರಬ್ ಗಣರಾಜ್ಯ
الجمهورية العربية السورية
ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ
Flag of ಸಿರಿo9ಯಾ
Flag
Coat of arms of ಸಿರಿo9ಯಾ
Coat of arms
Anthem: ಹೊಮಾತ್ ಎಲ್ ದಿಯಾರ್
ಭೂಮಿಯ ರಕ್ಷಕರು
Location of ಸಿರಿo9ಯಾ
Capitalಡಮಾಸ್ಕಸ್
Largest cityರಾಜಧಾನಿ
Official languagesಅರಬಿಕ್
Demonym(s)Syrian
Governmentಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ
• ರಾಷ್ಟ್ರಪತಿ
ಬಶರ್ ಅಲ್-ಅಸ್ಸಾದ್
ಮಹಮ್ಮದ್ ನಜಿ ಅಲ್-ಒತಾರಿ
ಸ್ವಾತಂತ್ರ್ಯ 
• ಪ್ರಥಮ ಘೋಷಣೆ
ಸೆಪ್ಟೆಂಬರ್ ೧೯೩೬1
• ದ್ವಿತೀಯ ಘೋಷಣೆ
ಜನವರಿ ೧ ೧೯೪೪
• ಮಾನ್ಯತೆ
ಏಪ್ರಿಲ್ 17 1946
• Water (%)
0.06
Population
• 2007 estimate
lllll919,405,000 (54ನೆಯ)
GDP (PPP)2007 estimate
• Total
$87.163 ಶತಕೋಟಿ (63rd)
• Per capita
$4,491 (111th)
GDP (nominal)2007 estimate
• Total
$38.970 billion (73rd)
• Per capita
$2,008 (113th)
HDI (2007)Increase 0.724
Error: Invalid HDI value · 109ನೆಯ
Currencyಸಿರಿಯಾದ ಪೌಂಡ್ (SYP)
Time zoneUTC+2 (EET)
• Summer (DST)
UTC+3 (EEST)
Driving sideright
Calling code963
Internet TLD.sy
  1. The Franco-Syrian Treaty of Independence (1936), not ratified by France.

ನೋಡಿ

ಹೊರ ಸಂಪರ್ಕ

ಉಲ್ಲೇಖ


Tags:

ಅರಬ್ಬಿ ಭಾಷೆಇರಾಕ್ಇಸ್ರೇಲ್ಏಪ್ರಿಲ್ಏಷ್ಯಾಜೋರ್ಡನ್ಟರ್ಕಿಡಮಾಸ್ಕಸ್ಫ್ರಾನ್ಸ್ಮೆಡಿಟರೇನಿಯನ್ ಸಮುದ್ರಲೆಬನನ್ಸ್ವಾತಂತ್ರ್ಯ೧೯೪೬

🔥 Trending searches on Wiki ಕನ್ನಡ:

ಕುದುರೆಸೂರ್ಯ ಗ್ರಹಣಕಲಿಯುಗಸಂಭೋಗಒಡೆಯರ್ಜಾಗತೀಕರಣವ್ಯಂಜನಹೊಯ್ಸಳರಾಮಾಯಣಬಿಳಿಗಿರಿರಂಗನ ಬೆಟ್ಟಪುರಂದರದಾಸಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಕನ್ನಡಜಾತಿಕೃಷಿಕೆ. ಅಣ್ಣಾಮಲೈಸರಸ್ವತಿದಕ್ಷಿಣ ಕನ್ನಡಮತದಾನ ಯಂತ್ರಮಾನಸಿಕ ಆರೋಗ್ಯಯೋನಿದ್ವಿರುಕ್ತಿಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಪರಿಣಾಮಕೆ. ಎಸ್. ನರಸಿಂಹಸ್ವಾಮಿಮಾನವನಲ್ಲಿ ನಿರ್ನಾಳ ಗ್ರಂಥಿಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಹುಬ್ಬಳ್ಳಿಕೊರೋನಾವೈರಸ್ಕನ್ನಡ ರಂಗಭೂಮಿಚಿಲ್ಲರೆ ವ್ಯಾಪಾರವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕನ್ನಡ ಸಾಹಿತ್ಯ ಪರಿಷತ್ತುಹೈದರಾಲಿಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತದ ರಾಷ್ಟ್ರಪತಿಗಳ ಪಟ್ಟಿಹಾಗಲಕಾಯಿನಚಿಕೇತಅನುಶ್ರೀಹಲ್ಮಿಡಿ ಶಾಸನ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಹಾವಿನ ಹೆಡೆದಾಸ ಸಾಹಿತ್ಯಕರ್ನಾಟಕದ ತಾಲೂಕುಗಳುಪೌರತ್ವತತ್ತ್ವಶಾಸ್ತ್ರಕನ್ನಡ ಅಭಿವೃದ್ಧಿ ಪ್ರಾಧಿಕಾರಇಸ್ಲಾಂ ಧರ್ಮಭಾಷಾ ವಿಜ್ಞಾನಪು. ತಿ. ನರಸಿಂಹಾಚಾರ್ದೇವನೂರು ಮಹಾದೇವಬಸವೇಶ್ವರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಾಲಕಾರ್ಮಿಕಅಕ್ಬರ್ಮದುವೆಕನ್ನಡ ಸಾಹಿತ್ಯ ಪ್ರಕಾರಗಳುವೆಬ್‌ಸೈಟ್‌ ಸೇವೆಯ ಬಳಕೆಮುದ್ದಣಮುಪ್ಪಿನ ಷಡಕ್ಷರಿಕನ್ನಡ ಚಿತ್ರರಂಗಪೂರ್ಣಚಂದ್ರ ತೇಜಸ್ವಿಕಾಗೋಡು ಸತ್ಯಾಗ್ರಹಉಡುಪಿ ಜಿಲ್ಲೆಬಂಡಾಯ ಸಾಹಿತ್ಯಜವಹರ್ ನವೋದಯ ವಿದ್ಯಾಲಯಕರ್ನಾಟಕದ ಇತಿಹಾಸಮಾವುಗಣರಾಜ್ಯೋತ್ಸವ (ಭಾರತ)ಪಂಜೆ ಮಂಗೇಶರಾಯ್ಶಿವಪ್ಪ ನಾಯಕಜಿ.ಎಸ್.ಶಿವರುದ್ರಪ್ಪಟಿಪ್ಪು ಸುಲ್ತಾನ್ಕನ್ನಡ ಸಂಧಿಸಚಿನ್ ತೆಂಡೂಲ್ಕರ್ಗೌತಮ ಬುದ್ಧ🡆 More