ಟರ್ಕಿ

ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ ) ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ.

ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.

Republic of ಟರ್ಕಿ
Türkiye Cumhuriyeti
Flag of ಟರ್ಕಿ
Flag
ರಾಷ್ಟ್ರಚಿಹ್ನೆ of ಟರ್ಕಿ
ರಾಷ್ಟ್ರಚಿಹ್ನೆ
Motto: Yurtta Sulh, Cihanda Sulh
ನಾಡಿನೊಳಗೆ ಶಾಂತಿ ಜಗತ್ತಿನಲ್ಲೂ ಶಾಂತಿ
Anthem: İstiklâl Marşı
ಸ್ವಾತಂತ್ರ್ಯದ ಗೀತೆ
Location of ಟರ್ಕಿ
Capitalಅಂಕಾರಾ
Largest cityಇಸ್ತಾಂಬುಲ್
Official languagesಟರ್ಕಿಷ್
Demonym(s)Turkish
Governmentಸಾಂಸದಿಕ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಅಬ್ದುಲ್ಲಾ ಗುಲ್
• ಸಂಸತ್ತಿನ ಸಭಾಪತಿ
ಕೊಕ್ಸಲ್ ಟೋಪ್ಟನ್
• ಪ್ರಧಾನಿ
ರೆಸೆಪ್ ಟಯ್ಯಿಪ್ ಎರ್ಡೊಗನ್
ಒಟ್ಟೊಮನ್ ಸಾಮ್ರಾಜ್ಯದ ವಿಭಜನೆ
• ಸ್ವಾತಂತ್ರ್ಯ ಸಂಗ್ರಾಮ
ಮೇ 19 1919
• ಸಂಸತ್ತಿನ ರಚನೆ
ಎಪ್ರಿಲ್ 23 1920
• ಗಣರಾಜ್ಯವಾಗಿ ಘೋಷಣೆ
ಅಕ್ಟೋಬರ್ 29 1923
• Water (%)
1.3
Population
• 2007 estimate
71,158,647 (17ನೆಯದು³)
• 2000 census
67,803,927
GDP (PPP)2007 estimate
• Total
$708.053 billion (16ನೆಯದು)
• Per capita
$9,628 (69ನೆಯದು)
GDP (nominal)2007 Q1 (January-March) estimate
• Total
$410.823 billion (17ನೆಯದು)
• Per capita
$5,561 (69ನೆಯದು)
Gini (2005)38
medium
HDI (2006)Increase 0.7574
Error: Invalid HDI value · 92nd4
Currencyಟರ್ಕಿಷ್ ಲಿರಾ (TRY)
Time zoneUTC+2 (EET)
• Summer (DST)
UTC+3 (EEST)
Calling code90
Internet TLD.tr
  1. Treaty of Lausanne (1923).
  2. Population and population density rankings based on 2005 figures.
  3. UN Nations HDI Report, page 284
  4. The New Turkish Lira (Yeni Türk Lirası, YTL) replaced the old Turkish Lira on 1 January 2005.

    1. REDIRECT Template:External timeline

ನೋಡಿ

ಉಲ್ಲೇಖನ

Tags:

ಅಜರ್ ಬೈಜಾನ್ಆರ್ಮೇನಿಯಇರಾಖ್ಇರಾನ್ಏಷ್ಯಾಕಪ್ಪು ಸಮುದ್ರಗ್ರೀಸ್ಜಾರ್ಜಿಯಬಲ್ಗೇರಿಯಮೆಡಿಟೆರೇನಿಯನ್ ಸಮುದ್ರಯುರೋಪ್ಸಿರಿಯ

🔥 Trending searches on Wiki ಕನ್ನಡ:

೧೮೬೨ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಶ್ವತ್ಥಾಮಸಾವಿತ್ರಿಬಾಯಿ ಫುಲೆಭಾರತದ ಸಂವಿಧಾನಭಾರತದ ಜನಸಂಖ್ಯೆಯ ಬೆಳವಣಿಗೆಹಿಪಪಾಟಮಸ್ಭಾರತದ ಉಪ ರಾಷ್ಟ್ರಪತಿವಡ್ಡಾರಾಧನೆಭಾರತದಲ್ಲಿನ ಜಾತಿ ಪದ್ದತಿವಿರಾಟ್ ಕೊಹ್ಲಿಝಾನ್ಸಿ ರಾಣಿ ಲಕ್ಷ್ಮೀಬಾಯಿಸಿಗ್ಮಂಡ್‌ ಫ್ರಾಯ್ಡ್‌ಶ್ರೀ ರಾಮಾಯಣ ದರ್ಶನಂಹನುಮಂತರಾಗಿಚುನಾವಣೆಕಾವೇರಿ ನದಿಕೃಷ್ಣರಾಜಸಾಗರಕವಲುಕ್ರೈಸ್ತ ಧರ್ಮಭೂಮಿ ದಿನನಾಯಿಕಾಂತಾರ (ಚಲನಚಿತ್ರ)ಬಂಡಾಯ ಸಾಹಿತ್ಯಕನ್ನಡ ಕಾವ್ಯಚಂದ್ರಗುಪ್ತ ಮೌರ್ಯಕನ್ನಡದಲ್ಲಿ ವಚನ ಸಾಹಿತ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಾಷ್ಟ್ರಕವಿಭಾರತದ ರಾಷ್ಟ್ರಗೀತೆಜಗತ್ತಿನ ಅತಿ ಎತ್ತರದ ಪರ್ವತಗಳುಹಂಸಲೇಖಕರ್ನಾಟಕ ಪೊಲೀಸ್ನ್ಯೂಟನ್‍ನ ಚಲನೆಯ ನಿಯಮಗಳುಭಾರತದ ಸರ್ವೋಚ್ಛ ನ್ಯಾಯಾಲಯಜಲ ಮಾಲಿನ್ಯಶಾಸ್ತ್ರೀಯ ಭಾಷೆಕರ್ನಾಟಕದ ಇತಿಹಾಸನೈಸರ್ಗಿಕ ಸಂಪನ್ಮೂಲಕೊಪ್ಪಳಸತ್ಯ (ಕನ್ನಡ ಧಾರಾವಾಹಿ)ಹೆಚ್.ಡಿ.ಕುಮಾರಸ್ವಾಮಿವಿಜಯ ಕರ್ನಾಟಕಭಾರತದ ಬುಡಕಟ್ಟು ಜನಾಂಗಗಳುಶಬರಿಬಿ. ಆರ್. ಅಂಬೇಡ್ಕರ್ಕೂಡಲ ಸಂಗಮಝೊಮ್ಯಾಟೊಪಾಪಹರಪ್ಪಶಿಶುನಾಳ ಶರೀಫರುಆಯುರ್ವೇದಹಣಕಾಸುಕೋಟ ಶ್ರೀನಿವಾಸ ಪೂಜಾರಿಭಾರತದ ನದಿಗಳುಕುಂಬಳಕಾಯಿಚದುರಂಗದ ನಿಯಮಗಳುರಾಶಿಸರ್ಪ ಸುತ್ತುತಿಗಳಾರಿ ಲಿಪಿಅಕ್ಕಮಹಾದೇವಿಭಾಷಾಂತರಸರಸ್ವತಿಭಾರತದ ಚುನಾವಣಾ ಆಯೋಗಮ್ಯಾಕ್ಸ್ ವೆಬರ್ಆಸ್ಪತ್ರೆನದಿಮೈಸೂರು ಅರಮನೆಮಾಟ - ಮಂತ್ರಸಂಸ್ಕೃತಸಂಖ್ಯಾಶಾಸ್ತ್ರಹದಿಹರೆಯಸೀಮೆ ಹುಣಸೆಕನ್ನಡ ಸಾಹಿತ್ಯ ಸಮ್ಮೇಳನಕೇಶಿರಾಜ🡆 More