ಮೋಹನ ನಾಗಮ್ಮನವರ

ಮೋಹನ ನಾಗಮ್ಮನವರ ೧೯೬೩ ಅಕ್ಟೋಬರ ೭ರಂದು ಜನಿಸಿದರು.

ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೆ ಗೋಕಾಕ ಚಳವಳಿ, ದಲಿತ ಚಳವಳಿ ಇತ್ಯಾದಿಗಳಲ್ಲಿ ಪಾತ್ರ. ೧೯೮೪ರಲ್ಲಿ ಕನ್ನಡಮ್ಮ ದಿನಪತ್ರಿಕೆಯಲ್ಲಿ ಕೆಲಸ. ಕೆಲ ಕಾಲ ಲಂಕೇಶ್ ಪತ್ರಿಕೆಯ ಬರಹಗಾರರಾಗಿದ್ದರು. ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘ‍ದ ಆಜೀವ ಸದಸ್ಯರು. ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿದ ಚಳವಳಿಯ ಸಮಯದಲ್ಲಿ ಕೆಲಕಾಲ ಬಳ್ಳಾರಿ‍ಯಲ್ಲಿ ಜೈಲುವಾಸ ಅನುಭವಿಸಿದ್ದಾರೆ.

ಕೃತಿಗಳು

ಕವನ ಸಂಕಲನ

  • ವಿಧಾನಸೌಧ
  • ಅಗ್ರಹಾರದ ಒಂದು ಸಂಜೆ
  • ಮಹಾನಿರ್ಗಮನ

ಕಥಾ ಸಂಕಲನ

  • ಚಿಂತಾಮಣಿ
  • ಸಂಕಟಪುರದ ನಾಟಕ ಪ್ರಸಂಗ

ಲೇಖನಗಳು

  • ಬೆಡಗಿನೆದುರಿನ ಬೆರಗು
  • ಕಥನ ಕುತೂಹಲ
  • ಬಯಲ ಬೇರ ಚಿಗುರು
  • ಸ್ವಾತಂತ್ರ್ಯ ಆಂದೋಲನದ ಪ್ರಮುಖ ಧಾರೆಗಳು

ಸಂಪಾದನೆ

  • ಸ್ವಾತಂತ್ರ್ಯ ಚಿಂತನೆ

ಪ್ರಶಸ್ತಿ

  • ಅಗ್ರಹಾರದ ಒಂದು ಸಂಜೆ ಕವನಸಂಕಲನದ ಹಸ್ತಪ್ರತಿಗೆ ೧೯೯೪ರ ಮುದ್ದಣ ಕಾವ್ಯ ಪ್ರಶಸ್ತಿ, ಪ್ರಕಟಿತ ಕೃತಿಗೆ ೧೯೯೬ರ ಆರ್ಯಭಟ ಪ್ರಶಸ್ತಿ, ೧೯೯೬ರ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ - ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಲಭಿಸಿವೆ.
  • ಸಂಕಟಪುರದ ನಾಟಕ ಪ್ರಸಂಗ ಕಥಾಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನದ ೨೦೦೦ನೆಯ ಸಾಲಿನ ಕಥಾ ಪ್ರಶಸ್ತಿ
  • ಸಾಹಿತ್ಯ ಪತ್ರಿಕೋದ್ಯಮದ ಸೇವೆಗೆ ಕರ್ನಾಟಕ ಸರಕಾರವು ೧೯೯೭ರ ಡಾ| ಅಂಬೇಡಕರ ಜಯಂತಿ ಸಂದರ್ಭದಲ್ಲಿ ಸನ್ಮಾನಿಸಿದೆ.
  • ೨೦೦೩ರಲ್ಲಿ ಸಾಹಿತ್ಯ, ಸಂಘಟನೆಗಾಗಿ ಬೆಂಗಳೂರಿನ ರಂಗಚೇತನ ಸಂಸ್ಥೆ ನಾಡಚೇತನ ಪ್ರಶಸ್ತಿ ನೀಡಿದೆ.

Tags:

ಮೋಹನ ನಾಗಮ್ಮನವರ ಕೃತಿಗಳುಮೋಹನ ನಾಗಮ್ಮನವರ ಪ್ರಶಸ್ತಿಮೋಹನ ನಾಗಮ್ಮನವರಅಕ್ಟೋಬರ್ಕನ್ನಡಮ್ಮಕರ್ನಾಟಕ ವಿದ್ಯಾವರ್ಧಕ ಸಂಘಧಾರವಾಡಬಳ್ಳಾರಿಲಂಕೇಶ್ ಪತ್ರಿಕೆ೧೯೬೩

🔥 Trending searches on Wiki ಕನ್ನಡ:

ನೆಟ್‍ಫ್ಲಿಕ್ಸ್ಮಾಧ್ಯಮಸ್ವರ್ಣಯುಗಅಪಕೃತ್ಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಅಂತಾರಾಷ್ಟ್ರೀಯ ಸಂಬಂಧಗಳುಮೊದಲನೆಯ ಕೆಂಪೇಗೌಡಸೀತೆದುರ್ವಿನೀತಮೊದಲನೇ ಅಮೋಘವರ್ಷಗುಡುಗುಶಾಲೆನವರತ್ನಗಳುಹಳೆಗನ್ನಡನೀರಿನ ಸಂರಕ್ಷಣೆಜೀವಕೋಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕನ್ನಡ ಸಾಹಿತ್ಯಬಿ. ಆರ್. ಅಂಬೇಡ್ಕರ್ವಿಧಾನ ಪರಿಷತ್ತುಮಾರಿಕಾಂಬಾ ದೇವಸ್ಥಾನ (ಸಾಗರ)ಸರ್ಪ ಸುತ್ತುಭಾರತ ಸಂವಿಧಾನದ ಪೀಠಿಕೆಸಂಕರಣಅರವಿಂದ್ ಕೇಜ್ರಿವಾಲ್ತೂಕವಡ್ಡಾರಾಧನೆಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ನದಿಗಳುಸಂಸ್ಕೃತಕೇಂದ್ರ ಲೋಕ ಸೇವಾ ಆಯೋಗಸಾವಯವ ಬೇಸಾಯದೇವನೂರು ಮಹಾದೇವಗ್ರಾಹಕರ ಸಂರಕ್ಷಣೆಗುರುತ್ವರಷ್ಯಾಶಾತವಾಹನರುಗೃಹರಕ್ಷಕ ದಳಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬೌದ್ಧ ಧರ್ಮವಸ್ತುಸಂಗ್ರಹಾಲಯಶೂದ್ರ ತಪಸ್ವಿಯಮಇತಿಹಾಸಬೆಳಗಾವಿವೃತ್ತಪತ್ರಿಕೆದ್ರೌಪದಿಕುರುಬಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿದಿಕ್ಕುಹದಿಹರೆಯಭಾರತ ಬಿಟ್ಟು ತೊಲಗಿ ಚಳುವಳಿಕಾರ್ಲ್ ಮಾರ್ಕ್ಸ್ಎನ್ ಆರ್ ನಾರಾಯಣಮೂರ್ತಿಹಿಂದೂ ಧರ್ಮಧೊಂಡಿಯ ವಾಘ್ಉಪ್ಪಿನ ಸತ್ಯಾಗ್ರಹವಿಶ್ವ ರಂಗಭೂಮಿ ದಿನಪರಮಾಣು ಸಂಖ್ಯೆಕೈಲಾಸನಾಥನ್ಯೂಟನ್‍ನ ಚಲನೆಯ ನಿಯಮಗಳುಕವಿಗಳ ಕಾವ್ಯನಾಮಕಲ್ಯಾಣ ಕರ್ನಾಟಕಕಿತ್ತಳೆರಾಸಾಯನಿಕ ಗೊಬ್ಬರವರ್ಣತಂತು (ಕ್ರೋಮೋಸೋಮ್)ಟಿಪ್ಪು ಸುಲ್ತಾನ್ಛತ್ರಪತಿ ಶಿವಾಜಿಚಿತ್ರದುರ್ಗಎಂ. ಎಸ್. ಸ್ವಾಮಿನಾಥನ್ದ.ರಾ.ಬೇಂದ್ರೆಗಣರಾಜ್ಯಭಾರತದಲ್ಲಿ ತುರ್ತು ಪರಿಸ್ಥಿತಿಚಂದನಾ ಅನಂತಕೃಷ್ಣಭಾರತದ ಉಪ ರಾಷ್ಟ್ರಪತಿಹುಲಿಬಸವೇಶ್ವರ🡆 More