ಭೂಲೋಕದಲ್ಲಿ ಯಮರಾಜ: ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಚಂದೂಲಾಲ್ ಜೈನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಲೋಕೇಶ್, ನಾಯಕಿಯಾಗಿ ವಾಣಿ ಹಾಗು ಪೋಷಕ ನಟರ ಪಾತ್ರದಲ್ಲಿ ಎಂ.ಪಿ.ಶಂಕರ್, ಜೈಜಗದೀಶ್, ಬಾಲಕೃಷ್ಣ, ಲೋಕನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಸಿ.ಅಶ್ವಥ್.

ಈ ಚಿತ್ರವು ೧೯೭೯ ರಲ್ಲಿ ಬಿಡುಗಡೆಯಾಯಿತು

ಭೂಲೋಕದಲ್ಲಿ ಯಮರಾಜ
ಭೂಲೋಕದಲ್ಲಿ ಯಮರಾಜ
ನಿರ್ದೇಶನಸಿದ್ದಲಿಂಗಯ್ಯ
ನಿರ್ಮಾಪಕಚಂದೂಲಾಲ್ ಜೈನ್
ಪಾತ್ರವರ್ಗಲೋಕೇಶ್ ವಾಣಿ (ಚಿತ್ರನಟಿ) ಎಂ.ಪಿ.ಶಂಕರ್, ಜೈಜಗದೀಶ್, ಬಾಲಕೃಷ್ಣ, ಲೋಕನಾಥ್
ಸಂಗೀತಸಿ.ಅಶ್ವಥ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಜೈನ್ ಕಂಬೈನ್ಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

Tags:

🔥 Trending searches on Wiki ಕನ್ನಡ:

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಾಸವಾಳಸಾರಾ ಅಬೂಬಕ್ಕರ್ಭೌಗೋಳಿಕ ಲಕ್ಷಣಗಳುಮಹಾತ್ಮ ಗಾಂಧಿದುರ್ಯೋಧನಕರ್ನಾಟಕದ ತಾಲೂಕುಗಳುಬೇವುಒಂದೆಲಗರನ್ನದೇಶಗಳ ವಿಸ್ತೀರ್ಣ ಪಟ್ಟಿಬಂಗಾರದ ಮನುಷ್ಯ (ಚಲನಚಿತ್ರ)ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನೀತಿ ಆಯೋಗಚಂದ್ರಶೇಖರ ಕಂಬಾರಊಳಿಗಮಾನ ಪದ್ಧತಿಕೋಟಿ ಚೆನ್ನಯವ್ಯಾಪಾರರವೀಂದ್ರನಾಥ ಠಾಗೋರ್ಚದುರಂಗಪ್ರವಾಸಿಗರ ತಾಣವಾದ ಕರ್ನಾಟಕಭಾರತದ ರಾಜಕೀಯ ಪಕ್ಷಗಳುಬಾಳೆ ಹಣ್ಣುಗೋವಿನ ಹಾಡುಹರಿಹರ (ಕವಿ)ಪರಶುರಾಮಟೆನಿಸ್ ಕೃಷ್ಣಹುಬ್ಬಳ್ಳಿಇಸ್ಲಾಂ ಧರ್ಮರಾಮನಗರಕರ್ನಾಟಕದ ನದಿಗಳುಭಾರತದ ಸರ್ವೋಚ್ಛ ನ್ಯಾಯಾಲಯಮೆಕ್ಕೆ ಜೋಳವಿಶ್ವ ಕನ್ನಡ ಸಮ್ಮೇಳನಶಿವಮೊಗ್ಗಅರ್ಥಶಾಸ್ತ್ರಭರತ-ಬಾಹುಬಲಿಶರಭ2ನೇ ದೇವ ರಾಯಷಟ್ಪದಿರಾಮಾಯಣಅನ್ವಿತಾ ಸಾಗರ್ (ನಟಿ)ಶಿಕ್ಷೆಗಂಗ (ರಾಜಮನೆತನ)ಅಸಹಕಾರ ಚಳುವಳಿನಾಗರೀಕತೆಹಿಂದೂ ಧರ್ಮಹಲಸುಹಾಗಲಕಾಯಿಯೋಗವಾಹಭಾರತದ ರಾಷ್ಟ್ರಗೀತೆಬಸವೇಶ್ವರಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೂಬೆಸರಸ್ವತಿಪೊನ್ನಭಾರತೀಯ ಧರ್ಮಗಳುಜಿ.ಎಸ್. ಘುರ್ಯೆಮಹಾಭಾರತಈಡನ್ ಗಾರ್ಡನ್ಸ್ಕ್ರಿಸ್ತ ಶಕಕರ್ನಾಟಕವಚನ ಸಾಹಿತ್ಯಕರಗಚರ್ಚ್ಕನ್ನಡ ರಂಗಭೂಮಿಆಂಧ್ರ ಪ್ರದೇಶಶ್ರುತಿ (ನಟಿ)ಹಿಂದುಸ್ತಾನಿ ಶಾಸ್ತ್ರೀಯ ಸಂಗೀತರಾಷ್ಟ್ರೀಯತೆಸೂಪರ್ (ಚಲನಚಿತ್ರ)ಕುಮಾರವ್ಯಾಸನಗರೀಕರಣರಾಜ್ಯಗಳ ಪುನರ್ ವಿಂಗಡಣಾ ಆಯೋಗಕಾವೇರಿ ನದಿ🡆 More