ಚಿಂಚೋಳಿ: ಕಲಬುರಗಿ ಜಿಲ್ಲೆಯಲ್ಲಿರುವ ತಾಲೂಕು

ಚಿಂಚೋಳಿಯು ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ.

ಇದು ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಚಿಂಚೋಳಿಯು ಸೇಡಮ್,ಚಿತ್ತಾಪುರ,ಬೀದರ್ ಜಿಲ್ಲೆಯ ಹುಮ್ನಾಬಾದ್,ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರ ಗಡಿಯನ್ನು ಹಂಚಿಕೊಂಡಿದೆ.

ಚಿಂಚೋಳಿ
Chincholi
ಪಟ್ಟಣ
ದೇಶಚಿಂಚೋಳಿ: ಜನ ಸಂಖ್ಯಾಶಾಸ್ತ್ರ, ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು, ಸಾರಿಗೆಸಂಪರ್ಕ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
Area
 • Total೬ km (೨ sq mi)
Elevation
೪೬೨ m (೧,೫೧೬ ft)
Population
 (2011)
 • Total೨೦,೮೯೭
 • Density೨,೮೫೯.೬೭/km (೭,೪೦೬.೫/sq mi)
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್ ಕೋಡ್
585 307
ದೂರವಾಣಿ ಕೋಡ್08475
ISO 3166 codeIN-KA
ಲೋಕ ಸಭೆಬೀದರ್ (ಲೋಕ ಸಭೆ)
ವಿಧಾನ ಸಭೆಚಿಂಚೋಳಿ
Websitekarnataka.gov.in

ಜನ ಸಂಖ್ಯಾಶಾಸ್ತ್ರ

೨೦೧೧ ರ ಭಾರತದ ಜನಗಣತಿಯ ಪ್ರಕಾರ ಚಿಂಚೋಳಿಯು ೨೦೮೯೭ ಜನಸಂಖ್ಯೆಯನ್ನು ಹೊಂದಿದ್ದು, ೧೦೮೫೨ ಪುರುಷರು ಮತ್ತು ೧೦೦೪೫ ಮಹಿಳೆಯರು ಇದ್ದಾರೆ.

ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು

  • ಮುಲ್ಲಾಮಾರಿ ಕೆಳದಂಡೆ ಜಲಾಶಯ/ನಾಗರಾಳ ಜಲಾಶಯ .
  • ಕುಂಚವರಂ ಅರಣ್ಯಪ್ರದೇಶ
  • ಚಂದ್ರಂಪಳ್ಳಿ ಜಲಾಶಯ
  • ಸುಕ್ಷೇತ್ರ ಬುಗ್ಗಿ
  • ಎತ್ತಿ ಪೋತಾ ಜಲಪಾತ

ಸಾರಿಗೆ/ಸಂಪರ್ಕ

  • ಬಸ್ಸು : ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಇಲ್ಲಿಂದ ಸಂಚರಿಸುತ್ತವೆ .
  • ರೈಲು : ಹತ್ತಿರದ ರೈಲು ನಿಲ್ದಾಣ ತಾಂಡೂರ್ ಮತ್ತು ಸೆಡಮ್.ರೈಲು ನಿಲ್ದಾಣ ೩೦ ಕಿ.ಮೀ .
  • ವಿಮಾನ: ಹತ್ತಿರದ ವಿಮಾನ ನಿಲ್ದಾಣ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ ೧೫೫ ಕಿ.ಮೀ . ಮತ್ತು ಕಲಬುರಗಿ ವಿಮಾನ ನಿಲ್ದಾಣ 80 ಕಿ. ಮೀ

ಪ್ರಮುಖ ವ್ಯಕ್ತಿಗಳು

  • ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್
  • ವೈಜನಾಥ್ ಪಾಟೀಲ್-ಹೈದ್ರಾಬಾದ್ ಕರ್ನಾಟಕ ಹೋರಾಟಗಾರರು ಹಾಗು ಮಾಜಿ ಶಾಸಕರು.

ಚಿತ್ರಗಳು

ಉಲ್ಲೇಖನಗಳು

Tags:

ಚಿಂಚೋಳಿ ಜನ ಸಂಖ್ಯಾಶಾಸ್ತ್ರಚಿಂಚೋಳಿ ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳುಚಿಂಚೋಳಿ ಸಾರಿಗೆಸಂಪರ್ಕಚಿಂಚೋಳಿ ಪ್ರಮುಖ ವ್ಯಕ್ತಿಗಳುಚಿಂಚೋಳಿ ಚಿತ್ರಗಳುಚಿಂಚೋಳಿ ಉಲ್ಲೇಖನಗಳುಚಿಂಚೋಳಿಕರ್ನಾಟಕಕಲಬುರಗಿಚಿತ್ತಾಪುರತೆಲಂಗಾಣಬೀದರ್ಸೇಡಂಹುಮ್ನಾಬಾದ್

🔥 Trending searches on Wiki ಕನ್ನಡ:

ಹಣಪೆರಿಯಾರ್ ರಾಮಸ್ವಾಮಿಮೋಳಿಗೆ ಮಾರಯ್ಯಧರ್ಮಚಿತ್ರಲೇಖಫಿರೋಝ್ ಗಾಂಧಿಚಿತ್ರದುರ್ಗ ಕೋಟೆಸರ್ವಜ್ಞಕಂಸಾಳೆವಿನಾಯಕ ದಾಮೋದರ ಸಾವರ್ಕರ್ಲೋಕಸಭೆಜಾಪತ್ರೆಶಾಲೆಮಾನವನಲ್ಲಿ ನಿರ್ನಾಳ ಗ್ರಂಥಿಗಳುವಿಚ್ಛೇದನರೋಸ್‌ಮರಿಶಿವಪ್ಪ ನಾಯಕಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕಲ್ಯಾಣ್ದಿವ್ಯಾಂಕಾ ತ್ರಿಪಾಠಿಓಂ ನಮಃ ಶಿವಾಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸ್ಯಾಮ್ ಪಿತ್ರೋಡಾಮಂಕುತಿಮ್ಮನ ಕಗ್ಗಭಾರತದ ಸಂವಿಧಾನ ರಚನಾ ಸಭೆಅಕ್ಬರ್ಮಳೆಗಾಲನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನಾಗಸ್ವರವಿದ್ಯಾರಣ್ಯಹಳೆಗನ್ನಡಇಮ್ಮಡಿ ಪುಲಿಕೇಶಿಭೋವಿಆಧುನಿಕ ವಿಜ್ಞಾನನೀತಿ ಆಯೋಗಆನೆದೇವರ/ಜೇಡರ ದಾಸಿಮಯ್ಯಜೋಗಿ (ಚಲನಚಿತ್ರ)ತೆಲಂಗಾಣಕವಿರಾಜಮಾರ್ಗವಿರೂಪಾಕ್ಷ ದೇವಾಲಯಸಂಜಯ್ ಚೌಹಾಣ್ (ಸೈನಿಕ)ಅಂಡವಾಯುವಂದೇ ಮಾತರಮ್ಜಾತಿಭಾರತಧಾರವಾಡಪುಟ್ಟರಾಜ ಗವಾಯಿವಲ್ಲಭ್‌ಭಾಯಿ ಪಟೇಲ್ಶಿವಮೊಗ್ಗವ್ಯವಸಾಯಬಡ್ಡಿ ದರಸ್ಟಾರ್‌ಬಕ್ಸ್‌‌ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದೇವನೂರು ಮಹಾದೇವವಾಸ್ತುಶಾಸ್ತ್ರಗಾಂಧಿ- ಇರ್ವಿನ್ ಒಪ್ಪಂದಮುದ್ದಣಚಂದ್ರಗುಪ್ತ ಮೌರ್ಯ೧೮೬೨ಯಕ್ಷಗಾನಕನ್ನಡ ಚಿತ್ರರಂಗರಚಿತಾ ರಾಮ್ಆರೋಗ್ಯಅಡೋಲ್ಫ್ ಹಿಟ್ಲರ್ಸಿದ್ದರಾಮಯ್ಯಶಿಕ್ಷಣವಿಕ್ರಮಾರ್ಜುನ ವಿಜಯನಿರ್ವಹಣೆ ಪರಿಚಯಜಾಗತಿಕ ತಾಪಮಾನಸಾಹಿತ್ಯಕೃಷ್ಣದೇವರಾಯಪ್ರಿನ್ಸ್ (ಚಲನಚಿತ್ರ)ಗುಪ್ತ ಸಾಮ್ರಾಜ್ಯದಶಾವತಾರಕೆ.ಎಲ್.ರಾಹುಲ್ಐಹೊಳೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳು🡆 More