ಸೇಡಂ

ಸೇಡಂ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ.ಇದು ಜಿಲ್ಲಾ ಕೇಂದ್ರದಿಂದ ೫೭ ಕಿ.ಮೀ ದೂರದಲ್ಲಿದೆ.ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು.

ಸೇಡಂ
Sedam
Seram
ತಾಲೂಕು
ದೇಶಸೇಡಂ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
ಲೋಕಸಭೆಗುಲ್ಬರ್ಗಾ
Area
 • Total೫.೫ km (೨.೧ sq mi)
Population
 (2011)
 • Total೩೯,೩೪೧
 • Density೫,೭೩೪.೩೬/km (೧೪,೮೫೧.೯/sq mi)
Time zoneUTC+5:30 (IST)
ಪಿನ್ ಕೋಡ್
585 222
Telephone code08441
Vehicle registrationKA 32
Websitesedamtown.mrc.gov.in

ಜನಸಂಖ್ಯೆ

೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 39341 ಜನಸಂಖ್ಯೆಯನ್ನು ಹೊಂದಿದ್ದು,19816 ಪುರುಷರು ಮತ್ತು 19525 ಮಹಿಳೆಯರು ಇದ್ದಾರೆ.

ಪ್ರಸಿದ್ಧ ಪ್ರವಾಸಿ ಸ್ಥಳಗಳು

  • ರಾಷ್ಟ್ರಕೂಟರ ರಾಜಧಾನಿ ಮಳಖೇಡ
  • ಕೊತ್ತಲ್ ಬಸವೇಶ್ವರ ದೇವಸ್ಥಾನ
  • ಪಂಚಲಿಂಗೇಶ್ವರ ಮಂದಿರ ಹಾಗೂ ಬಾಣಂತಿ ಕಂಬ
  • ಮೋತಕಪಲ್ಲಿ ಬಲಭೀಮಸೇನ ದೇವಾಲಯ
  • ಮಳಖೇಡ್‍ನ ಟೀಕಾಚಾರ್ಯರ ಮಠ ಮತ್ತು ಕೋಟೆ
  • ಬಿಜನಳ್ಳಿಯಲ್ಲಿ ಮಹಾಶರಣ ಹರಳಯ್ಯ ಕಲ್ಯಾಣಮ್ಮನವರು ವಿಶ್ವ ಗುರು ಬಸವಣ್ಣನವರಿಗೆ ಒಪ್ಪಿಸಿರುವ ಚಮಾವುಗೆಗಳು ಇವೆ. ಅನುಭವ ಮಂಟಪ ನಿರ್ಮಿಸಲಾಗಿದೆ.
  • ಹಂದರಕಿಯಯಲ್ಲಿ ರಾಷ್ಟ್ರಕೂಟರ ಅರಸ 6ನೆಯ ವಿಷ್ಣುವರ್ಧನನ ಕಾಲದ ಅಲ್ಲೂರಿನ ಮಂಡಲಿಕ ಪ್ರಭುಗಳಾದ ಲೋಕರಸ & ಆನರಸ ಎಂಬ ಅರಸರು ಲೋಕೇಶ್ವರ & ಆನೇಶ್ವರ ದೇವಾಲಯ ನಿರ್ಮಿಸಿದ್ದಾರೆ

ಕೃಷಿ

ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ,ಭತ್ತ,ಉದ್ದು,ಹೆಸರು ಕಾಳು, ಮತ್ತು ಬೇಳೆಗಳು.

ಆರ್ಥಿಕತೆ

ಸೇಡಂನಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳಿವೆ.ಕಲ್ಲು ಕತ್ತರಿಸುವ ಮತ್ತು ಹೊಳಪು ಮಾಡುವ ಸಣ್ಣ ಪ್ರಮಾಣದ ಉದ್ದಿಮೆಗಳಿಂದ ಜನರಿಗೆ ಉದ್ಯೋಗ ದೊರೆಯುತ್ತದೆ.ಇಲ್ಲಿ ವಾಸವದತ್ತ,ರಾಜಶ್ರೀ,ಬಿರ್ಲಾ ಶಕ್ತಿ, ಅಲ್ಟ್ರಾಟೆಕ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳಿವೆ.

ಉಲ್ಲೇಖಗಳು

ಟೆಂಪ್ಲೇಟು:ಗುಲ್ಬರ್ಗಾಾ ವಿಷಯಗಳು ಟೆಂಪ್ಲೇಟು:ಗುಲ್ಬರ್ಗಾ ತಾಲ್ಲೂಕುಗಳು

Tags:

ಸೇಡಂ ಜನಸಂಖ್ಯೆಸೇಡಂ ಪ್ರಸಿದ್ಧ ಪ್ರವಾಸಿ ಸ್ಥಳಗಳುಸೇಡಂ ಕೃಷಿಸೇಡಂ ಆರ್ಥಿಕತೆಸೇಡಂ ಉಲ್ಲೇಖಗಳುಸೇಡಂಕರ್ನಾಟಕಕಲಬುರಗಿ

🔥 Trending searches on Wiki ಕನ್ನಡ:

ಕನ್ನಡ ವ್ಯಾಕರಣಹಸ್ತ ಮೈಥುನಚಿಕ್ಕೋಡಿದಾಳಿಂಬೆದಿವ್ಯಾಂಕಾ ತ್ರಿಪಾಠಿಕೋಪಚಾಲುಕ್ಯಭಾರತದ ರಾಷ್ಟ್ರಗೀತೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿತಾಪಮಾನಮಲಬದ್ಧತೆಕನ್ನಡ ಕಾಗುಣಿತಗಂಗ (ರಾಜಮನೆತನ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿಶ್ರೀ ರಾಮಾಯಣ ದರ್ಶನಂಬಿಳಿಗಿರಿರಂಗನ ಬೆಟ್ಟಚೋಮನ ದುಡಿಯಲಹಂಕದ ಪಾಳೆಯಗಾರರುಶಿಕ್ಷಕಬೆಳಗಾವಿರಾಜಕೀಯ ವಿಜ್ಞಾನಅಯೋಧ್ಯೆರಜಪೂತವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸೆಸ್ (ಮೇಲ್ತೆರಿಗೆ)ಖಂಡಕಾವ್ಯಮೌರ್ಯ (ಚಲನಚಿತ್ರ)ಶಬ್ದಮಲ್ಲ ಯುದ್ಧಮಲ್ಲಿಕಾರ್ಜುನ್ ಖರ್ಗೆಜೀವವೈವಿಧ್ಯಸನ್ನತಿತಂತಿವಾದ್ಯಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಸಣ್ಣ ಕೊಕ್ಕರೆಕಾಳಿಂಗ ಸರ್ಪಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಅಂಬಿಗರ ಚೌಡಯ್ಯಋತುಚಕ್ರವೈದಿಕ ಯುಗಬಸವೇಶ್ವರಸಾರಾ ಅಬೂಬಕ್ಕರ್ಕರ್ನಾಟಕ ಜನಪದ ನೃತ್ಯದರ್ಶನ್ ತೂಗುದೀಪ್ಗಣೇಶ್ (ನಟ)ಮಲೈ ಮಹದೇಶ್ವರ ಬೆಟ್ಟಜಿ.ಪಿ.ರಾಜರತ್ನಂಕುಮಾರವ್ಯಾಸರಾಮಕೃಷ್ಣ ಪರಮಹಂಸಸಂಚಿ ಹೊನ್ನಮ್ಮಹೆಚ್.ಡಿ.ದೇವೇಗೌಡರಾಹುಲ್ ದ್ರಾವಿಡ್ನೀನಾದೆ ನಾ (ಕನ್ನಡ ಧಾರಾವಾಹಿ)ಹಳೇಬೀಡುಲಿಂಗಾಯತ ಪಂಚಮಸಾಲಿಭೀಮಸೇನಜಯಮಾಲಾವಿಜಯನಗರಸಂಭವಾಮಿ ಯುಗೇ ಯುಗೇಕಾಮಸೂತ್ರಹಸಿರುಮನೆ ಪರಿಣಾಮವಿಜಯನಗರ ಸಾಮ್ರಾಜ್ಯಶನಿ (ಗ್ರಹ)ಪೆರಿಯಾರ್ ರಾಮಸ್ವಾಮಿಸೆಲರಿಹೈದರಾಬಾದ್‌, ತೆಲಂಗಾಣದಿಕ್ಕುಮಾಸ್ತಿ ವೆಂಕಟೇಶ ಅಯ್ಯಂಗಾರ್ಗೌತಮ ಬುದ್ಧನವರತ್ನಗಳುಚಂದ್ರಶೇಖರ ಕಂಬಾರಭಾರತದ ರಾಷ್ಟ್ರಪತಿಕಾಳಿದಾಸಬೃಂದಾವನ (ಕನ್ನಡ ಧಾರಾವಾಹಿ)ಆಸ್ಪತ್ರೆಕರ್ನಾಟಕ ಪೊಲೀಸ್ಅಮ್ಮನವೋದಯಚದುರಂಗದ ನಿಯಮಗಳು🡆 More