ಚರ್ಮ

ಚರ್ಮವು ಕಶೇರುಕಗಳ ಬಾಹ್ಯ ಮೃದು ಹೊದಿಕೆ.

ಸಸ್ತನಿಗಳಲ್ಲಿ, ಚರ್ಮವು ಹೊರಪದರ ವ್ಯವಸ್ಥೆಯ ಅಂಗ ಮತ್ತು ಬಾಹ್ಯಕೋಶಸ್ತರೀಯ ಅಂಗಾಂಶದ ಹಲವು ಪದರಗಳನ್ನು ಹೊಂದಿರುತ್ತದೆ, ಮತ್ತು ಕೆಳಗಿನ ಸ್ನಾಯುಗಳು, ಮೂಳೆಗಳು, ಅಸ್ಥಿರಜ್ಜುಗಳು ಹಾಗೂ ಆಂತರಿಕ ಅಂಗಗಳನ್ನು ಕಾಪಾಡುತ್ತದೆ. ಉಭಯಚರಗಳು, ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ಬೇರೆ ಸ್ವರೂಪದ ಚರ್ಮ ಇರುತ್ತದೆ. ತಿಮಿಂಗಿಲಗಳು, ಡಾಲ್ಫಿನ್‍ಗಳು ಮತ್ತು ಸಮುದ್ರಹಂದಿಗಳಂತಹ ಸಮುದ್ರ ಸಸ್ತನಿಗಳು ಸೇರಿದಂತೆ, ಎಲ್ಲ ಸಸ್ತನಿಗಳು ಚರ್ಮದ ಮೇಲೆ ಸ್ವಲ್ಪ ಕೂದಲನ್ನು ಹೊಂದಿರುತ್ತವೆ.

ಚರ್ಮ
ಆನೆಯ ಚರ್ಮ

Tags:

ಅಂಗಕಶೇರುಕಸಸ್ತನಿ

🔥 Trending searches on Wiki ಕನ್ನಡ:

ಅಡೋಲ್ಫ್ ಹಿಟ್ಲರ್ಕರ್ನಾಟಕದ ಜಿಲ್ಲೆಗಳುಕನ್ನಡ ರಂಗಭೂಮಿನವರತ್ನಗಳುಶಿವರಾಜ್‍ಕುಮಾರ್ (ನಟ)ಕರ್ಬೂಜಸವರ್ಣದೀರ್ಘ ಸಂಧಿತತ್ಪುರುಷ ಸಮಾಸರಾಘವಾಂಕಉತ್ತರ ಕರ್ನಾಟಕಗೊಮ್ಮಟೇಶ್ವರ ಪ್ರತಿಮೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮಾವುತಾಜ್ ಮಹಲ್ಹೆಚ್.ಡಿ.ದೇವೇಗೌಡಕರ್ನಾಟಕದ ಮುಖ್ಯಮಂತ್ರಿಗಳುಮಾದರ ಚೆನ್ನಯ್ಯಅರ್ಥಶಾಸ್ತ್ರತಾಳಗುಂದ ಶಾಸನವ್ಯಾಪಾರಭಾರತ ಸಂವಿಧಾನದ ಪೀಠಿಕೆವೆಂಕಟೇಶ್ವರ ದೇವಸ್ಥಾನಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕಂಪ್ಯೂಟರ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಾರ್ಲಿಆದಿಚುಂಚನಗಿರಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬುಧಇಂಡೋನೇಷ್ಯಾಶ್ರವಣಬೆಳಗೊಳಆರತಿಭಾರತದ ಪ್ರಧಾನ ಮಂತ್ರಿಸಮಾಸಅನುಶ್ರೀಶನಿದ್ವಂದ್ವ ಸಮಾಸಬಾಲಕಾರ್ಮಿಕಭಗತ್ ಸಿಂಗ್ರೈತ ಚಳುವಳಿಜ್ಯೋತಿಬಾ ಫುಲೆಫಿರೋಝ್ ಗಾಂಧಿವಿಜಯಪುರತಾಪಮಾನಪ್ರಬಂಧ ರಚನೆಬಿ. ಶ್ರೀರಾಮುಲುಅಂತರ್ಜಲಮಹಾವೀರಚನ್ನಬಸವೇಶ್ವರಶಿವರಾಮ ಕಾರಂತಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಾಲ್ಮನ್‌ಆದಿ ಶಂಕರಕಲಿಯುಗಸೀತೆಕನ್ನಡ ಜಾನಪದಚಿತ್ರಲೇಖಮಜ್ಜಿಗೆಬಂಜಾರಆಮ್ಲಗಳು ಮತ್ತು ಪ್ರತ್ಯಾಮ್ಲಗಳುಒಂದನೆಯ ಮಹಾಯುದ್ಧಉಪನಯನವಿದ್ಯಾರಣ್ಯವಿನಾಯಕ ದಾಮೋದರ ಸಾವರ್ಕರ್ಆಧುನಿಕ ವಿಜ್ಞಾನಜಿಡ್ಡು ಕೃಷ್ಣಮೂರ್ತಿವೆಬ್‌ಸೈಟ್‌ ಸೇವೆಯ ಬಳಕೆಸಾವಯವ ಬೇಸಾಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಾಹುಲ್ ಗಾಂಧಿಭಾರತದ ರಾಷ್ಟ್ರಗೀತೆಭಾರತದ ರಾಜಕೀಯ ಪಕ್ಷಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕದ ಮಹಾನಗರಪಾಲಿಕೆಗಳುಸಮಾಜಶಾಸ್ತ್ರ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)🡆 More