ಕೋಗಿಲೆ

Cuculus scolopaceus Eudynamis honorata Eudynamys scolopacea

Asian Koel
ಕೋಗಿಲೆ
Male (nominate race)
Conservation status
ಕೋಗಿಲೆ
Least Concern  (IUCN 3.1)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
Cuculiformes
ಕುಟುಂಬ:
Cuculidae
ಕುಲ:
Eudynamys
ಪ್ರಜಾತಿ:
E. scolopaceus
Binomial name
Eudynamys scolopaceus
(Linnaeus, 1758)
ಕೋಗಿಲೆ
The distribution of Asian Koel in black
Synonyms

ಕೋಗಿಲೆ ಕುಕುಲಿಡೆ ಕುಟುಂಬಕ್ಕೆ ಸೇರಿರುವ ಒಂದು ಪಕ್ಷಿ. ಕೋಗಿಲೆ ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ.

ಕೋಗಿಲೆಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದ ತೆಳು ಪಕ್ಷಿಗಳು. ಕೆಲವು ಜಾತಿಗಳು ವಲಸೆ ಇವೆ. ಕೋಗಿಲೆಗಳು ಆಹಾರವಾಗಿ ಕೀಟಗಳನ್ನು, ಕ್ರಿಮಿಕೀಟಗಳ ಮರಿಗಳನ್ನು ಮತ್ತು ವಿವಿಧ ಇತರ ಪ್ರಾಣಿಗಳನ್ನು ತಿನ್ನುತ್ತವೆ. ಜೊತೆಗೆ ಹಣ್ಣುಗಳನ್ನು ತಿನ್ನುತ್ತವೆ. ಸಾವಿರಾರು ವರ್ಷಗಳಿಂದ ಮಾನವ ಸಂಸ್ಕೃತಿಯಲ್ಲಿ ಕೋಗಿಲೆಗಳು ಪಾತ್ರವು ಪವಿತ್ರ ಗ್ರೀಕ್ ಪುರಾಣದ ದೇವತೆ ಹೇರಾ ಆಗಿ ಕಾಣಿಸಿಕೊಂಡಿದೆ.

Information

Tags:

🔥 Trending searches on Wiki ಕನ್ನಡ:

ಹುಲಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಟಿಪ್ಪು ಸುಲ್ತಾನ್ಕೆ. ಎಸ್. ನರಸಿಂಹಸ್ವಾಮಿಸೀತಾ ರಾಮನಾಗರೀಕತೆಜೀವನರಗಳೆದೇವನೂರು ಮಹಾದೇವಎಲೆಕ್ಟ್ರಾನಿಕ್ ಮತದಾನಧರ್ಮರಾಯ ಸ್ವಾಮಿ ದೇವಸ್ಥಾನಶಿವಮೊಗ್ಗಪಠ್ಯಪುಸ್ತಕಕುದುರೆಹುಬ್ಬಳ್ಳಿರನ್ನಮಲ್ಲಿಗೆಅಡಿಕೆಬ್ಯಾಡ್ಮಿಂಟನ್‌ಬೆಳಕುಯೋಗ ಮತ್ತು ಅಧ್ಯಾತ್ಮಭಾರತದ ಜನಸಂಖ್ಯೆಯ ಬೆಳವಣಿಗೆಹಿಂದೂ ಧರ್ಮರಾಷ್ಟ್ರೀಯತೆಚಿಲ್ಲರೆ ವ್ಯಾಪಾರಭೂಮಿಮುಖ್ಯ ಪುಟಗೋತ್ರ ಮತ್ತು ಪ್ರವರಆಂಧ್ರ ಪ್ರದೇಶಭಾರತದ ಸಂವಿಧಾನ ರಚನಾ ಸಭೆಬೆಳ್ಳುಳ್ಳಿಅವರ್ಗೀಯ ವ್ಯಂಜನಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಮಹಾವೀರಕಲಿಯುಗಪಶ್ಚಿಮ ಘಟ್ಟಗಳುಬಾರ್ಲಿಚಿನ್ನಸಾಲ್ಮನ್‌ಸಹಕಾರಿ ಸಂಘಗಳುಕನ್ನಡ ವ್ಯಾಕರಣಅನುನಾಸಿಕ ಸಂಧಿಸ್ವಾಮಿ ವಿವೇಕಾನಂದಬಂಗಾರದ ಮನುಷ್ಯ (ಚಲನಚಿತ್ರ)ಜಿ.ಎಸ್.ಶಿವರುದ್ರಪ್ಪಕನ್ನಡ ಅಭಿವೃದ್ಧಿ ಪ್ರಾಧಿಕಾರಹರಿಹರ (ಕವಿ)ಯುರೋಪ್ನಾಮಪದರಾಮ ಮಂದಿರ, ಅಯೋಧ್ಯೆರಾಮಕರ್ನಾಟಕದ ಇತಿಹಾಸನುಡಿ (ತಂತ್ರಾಂಶ)ಪ್ರೀತಿತತ್ಸಮ-ತದ್ಭವಗುರುರಾಜ ಕರಜಗಿಭಾರತದ ಮಾನವ ಹಕ್ಕುಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಉತ್ತರ ಕನ್ನಡರವಿಚಂದ್ರನ್ಸಂವಹನಭಾರತೀಯ ಸಂಸ್ಕೃತಿಮಾಸ್ಕೋಎರಡನೇ ಮಹಾಯುದ್ಧಅವತಾರಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹಾರೆಕರ್ನಾಟಕದ ಮಹಾನಗರಪಾಲಿಕೆಗಳುಶಿವರಾಜ್‍ಕುಮಾರ್ (ನಟ)ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರೋಸ್‌ಮರಿದೇವಸ್ಥಾನರಾಜ್‌ಕುಮಾರ್ಅಸ್ಪೃಶ್ಯತೆಕನ್ನಡ ಸಂಧಿಚದುರಂಗದ ನಿಯಮಗಳು🡆 More