ಆಸ್ಟ್ರೋನೇಸ್ಯದ ಭಾಷೆಗಳು

ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ.

ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ (ಅಂದರೆ ದಕ್ಷಿಣದ ಗಾಳಿ ) ಮತ್ತು ಗ್ರೀಕ್ ಭಾಷೆನೇಸೊ (ಅಂದರೆ ದ್ವೀಪ ) ಪದಗಳಿಂದ ಬಂದಿದೆ. ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ ಪೆಸಿಫಿಕ್ ಮಹಾಸಾಗರದ ಅನೇಕ ದ್ವೀಪ ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ.

ಆಸ್ಟ್ರೋನೇಸ್ಯದ ಭಾಷೆಗಳು
ಭೌಗೋಳಿಕ
ವ್ಯಾಪಕತೆ:
ಆಗ್ನೇಯ ಏಷ್ಯಾದ ಕಡಲ ಸಮೀಪ ಭಾಗಗಳು, ಓಷ್ಯಾನಿಯ, ಮಡಗಾಸ್ಕರ್, ತೈವಾನ್
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:
  • ಫಾರ್ಮೊಸದವು (ಇದರಲ್ಲಿ ಅನೇಕ ಕವಲುಗಳಿವೆ)
  • ಮಲಯೊ-ಪಾಲಿನೇಸ್ಯದವು

 

ಆಸ್ಟ್ರೋನೇಸ್ಯದ ಭಾಷೆಗಳು
ಗುಲಾಬಿ ಬಣ್ಣದಲಿರುವ ಪ್ರದೇಶಗಳು ಈ ಭಾಷಾ ಕುಟುಂಬದ ವಿಸ್ತೀರ್ಣ

ವಿಭಾಗಗಳು

ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು

  1. ಫಾರ್ಮೊಸಾದ ಭಾಷೆಗಳು ಎಂದು ಒಟ್ಟಾಗಿಸಲ್ಪಡುತ್ತವೆ.
  2. ಮಲಯೊ-ಪಾಲಿನೇಸ್ಯದ ಭಾಷೆಗಳು ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ.

ಪ್ರಮುಖ ಭಾಷೆಗಳು

  • ಜಾವಾದ ಭಾಷೆ (76 million)
  • ಮಲೈ ಭಾಷೆ (ಇಂಡೊನೇಷ್ಯಾದ ಮಲೈ ಮತ್ತು ಮಲೇಶಿಯದ ಮಲೈ ಸೇರಿ)(40 million native, 175 million total)
  • ಸುಂದದ ಭಾಷೆ (27 million)
  • ಟಾಗಲಾಗ್ (22 million native, ~85 million total)
  • ಸೆಬುಆನೊ ಭಾಷೆ (19 million native, ~30 million total)
  • ಮಲಗಸಿ (17 million)
  • ಮದುರ ಭಾಷೆ (14 million)
  • ಇಲೊಕಾನೊ (8 million native, ~10 million total)
  • ಹಿಲಿಗೇನೊನ್ (7 million native, ~11 million total)
  • ಮಿನನ್ಗ್‍ಕಬಾಉ (7 million)
  • ಇಂಡೊನೇಷ್ಯಾದ ಬತಕ್ (6 million, all dialects)
  • ಬಿಕೊಲ್ (4.6 million, all dialects)
  • ಬಂಜರ್ (4.5 million)
  • ಬಾಲಿಯ ಭಾಷೆ (4 million)
    ಅಧಿಕೃತ ಭಾಷೆಗಳು

Tags:

ಆಗ್ನೇಯ ಏಷ್ಯಾಗ್ರೀಕ್ ಭಾಷೆದ್ವೀಪಪೆಸಿಫಿಕ್ ಮಹಾಸಾಗರಭಾಷಾ ಕುಟುಂಬಲ್ಯಾಟಿನ್

🔥 Trending searches on Wiki ಕನ್ನಡ:

ಆಯ್ದಕ್ಕಿ ಲಕ್ಕಮ್ಮಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಿಶ್ವವಿದ್ಯಾಲಯ ಧನಸಹಾಯ ಆಯೋಗದಸರಾಸಂಗ್ಯಾ ಬಾಳ್ಯದ್ವಿರುಕ್ತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಹಣಕಾಸುಕೆ. ಅಣ್ಣಾಮಲೈಭಾರತೀಯ ರೈಲ್ವೆವೀರಗಾಸೆಎಲೆಕ್ಟ್ರಾನಿಕ್ ಮತದಾನಜನತಾ ದಳ (ಜಾತ್ಯಾತೀತ)ಶಬರಿಗ್ರಹಕುಂಡಲಿಮಣ್ಣುಕೂಡಲ ಸಂಗಮಕೃಷ್ಣವಚನಕಾರರ ಅಂಕಿತ ನಾಮಗಳುಉಡಸಾಮಾಜಿಕ ಸಮಸ್ಯೆಗಳುಭಾರತದ ರಾಜ್ಯಗಳ ಜನಸಂಖ್ಯೆಹೆಚ್.ಡಿ.ಕುಮಾರಸ್ವಾಮಿರಾಹುಲ್ ದ್ರಾವಿಡ್ತುಳಸಿಶಂಕರ್ ನಾಗ್ಸೆಸ್ (ಮೇಲ್ತೆರಿಗೆ)ನಾಯಕ (ಜಾತಿ) ವಾಲ್ಮೀಕಿದೇಶಗಳ ವಿಸ್ತೀರ್ಣ ಪಟ್ಟಿಭಾರತದ ಮಾನವ ಹಕ್ಕುಗಳುಶೈಕ್ಷಣಿಕ ಮನೋವಿಜ್ಞಾನದೂರದರ್ಶನಹಾಲುರಾಮೇಶ್ವರ ಕ್ಷೇತ್ರಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಆಮ್ಲ ಮಳೆಭಾರತದ ಉಪ ರಾಷ್ಟ್ರಪತಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕರ್ಕಾಟಕ ರಾಶಿವಾಯು ಮಾಲಿನ್ಯಭಾರತೀಯ ರಿಸರ್ವ್ ಬ್ಯಾಂಕ್ಕನ್ನಡ ರಾಜ್ಯೋತ್ಸವಭೂಮಿಕರ್ಣಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಪ್ರೇಮಾಬೆಂಗಳೂರು ಕೋಟೆಸ್ಕೌಟ್ಸ್ ಮತ್ತು ಗೈಡ್ಸ್ವಿಜಯನಗರ ಸಾಮ್ರಾಜ್ಯಭಾರತದ ಸ್ವಾತಂತ್ರ್ಯ ಚಳುವಳಿಕರ್ನಾಟಕ ಪೊಲೀಸ್ಪ್ರೀತಿಓಂ ನಮಃ ಶಿವಾಯರಾಜ್‌ಕುಮಾರ್ವಿಜಯನಗರಹಲ್ಮಿಡಿ ಶಾಸನಬೆಳಗಾವಿರಮ್ಯಾ ಕೃಷ್ಣನ್ನಾಡ ಗೀತೆಮಳೆನೀರು ಕೊಯ್ಲುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಗಾಂಧಿ ಜಯಂತಿಶಬ್ದವೇಧಿ (ಚಲನಚಿತ್ರ)ಅಷ್ಟ ಮಠಗಳುಮೈಸೂರು ಸಂಸ್ಥಾನಕವಿರಾಜಮಾರ್ಗಕರ್ನಾಟಕ ಲೋಕಾಯುಕ್ತತತ್ಪುರುಷ ಸಮಾಸಕ್ರೀಡೆಗಳುಮಿಥುನರಾಶಿ (ಕನ್ನಡ ಧಾರಾವಾಹಿ)ಹಾಸನ ಜಿಲ್ಲೆಮುದ್ದಣರಾಧಿಕಾ ಗುಪ್ತಾಕುರಿಭೋವಿಕರ್ನಾಟಕದ ಏಕೀಕರಣನದಿಆಸ್ಪತ್ರೆತತ್ಸಮ-ತದ್ಭವ🡆 More