ಮಾರ್ಷಲ್ ದ್ವೀಪಗಳು ( ಅಧಿಕೃತವಾಗಿ ಮಾರ್ಷಲ್ ದ್ವೀಪಗಳ ಗಣರಾಜ್ಯ ) ಪಶ್ಚಿಮ ಶಾಂತ ಮಹಾಸಾಗರದಲ್ಲಿನ ಮೈಕ್ರೋನೇಷ್ಯಾದ ಒಂದು ದ್ವೀಪರಾಷ್ಟ್ರ.
ಇದು ನೌರು ಮತ್ತು ಕಿರಿಬಾಟಿಗಳ ಉತ್ತರದಲ್ಲಿ ಮತ್ತು ಮೈಕ್ರೋನೇಷ್ಯಾ ಒಕ್ಕೂಟ ರಾಜ್ಯಗಳ ಪೂರ್ವಕ್ಕಿದೆ.
Aolepān Aorōkin M̧ajeļ Republic of the Marshall Islands | |
---|---|
Flag | |
Motto: "ಜಂಟಿ ಪ್ರಯತ್ನದ ಮೂಲಕ ಸಾಧನೆ" | |
Anthem: ಎಂದೆಂದಿಗೂ ಮಾರ್ಷಲ್ ದ್ವೀಪಗಳು | |
Capital | ಮಜುರೊ |
Largest city | ರಾಜಧಾನಿ |
Official languages | ಮಾರ್ಷಲೀಸ್ ಭಾಷೆ, ಇಂಗ್ಲಿಷ್ |
Demonym(s) | Marshallese |
Government | |
• ರಾಷ್ಟ್ರಾಧ್ಯಕ್ಷ | ಲಿಟೋಕ್ವ ಟೊಮೈಂಗ್ |
ಸ್ವಾತಂತ್ರ್ಯ | |
• ಯು.ಎಸ್.ಎ. ಇಂದ | ಅಕ್ಟೋಬರ್ 21 1986 |
• Water (%) | ನಗಣ್ಯ |
Population | |
• July 2005 estimate | 61,963 (205ನೆಯದು) |
• 2003 census | 56,429 |
GDP (PPP) | 2001 estimate |
• Total | $115 ಮಿಲಿಯನ್ (220ನೆಯದು) |
• Per capita | $2,900 (2005ರ ಅಂದಾಜು) (195ನೆಯದು) |
HDI (n/a) | n/a Error: Invalid HDI value · n/a |
Currency | ಯು.ಎಸ್. ಡಾಲರ್ (USD) |
Time zone | UTC+12 |
Calling code | 692 |
Internet TLD | .mh |
This article uses material from the Wikipedia ಕನ್ನಡ article ಮಾರ್ಶಲ್ ದ್ವೀಪಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.