ಆಗಸ್ಟ್

ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು.

ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ.

ಆಗಸ್ಟ್ ತಿಂಗಳು

ಆಗಸ್ಟ್ ನ ಅರ್ಥವು ಪ್ರಾಚೀನ ರೋಮ್ ನಿಂದ ಬಂದಿದೆ: ಅಗಸ್ಟಸ್ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ "ಪೂಜ್ಯ" ಅಥವಾ "ಮಹಾನ್" ಎಂದು. ಇದು ಮೊದಲ ರೋಮನ್ ಚಕ್ರವರ್ತಿ ಗೈಯಸ್ ಸೀಸರ್‌ಗೆ ನೀಡಲಾದ ಬಿರುದು. ರೋಮನ್ ಸೆನೆಟ್ ಕ್ರಿ.ಪೂ ೮ ರಲ್ಲಿ ಚಕ್ರವರ್ತಿಯ ಗೌರವಾರ್ಥವಾಗಿ ಒಂದು ತಿಂಗಳಿಗೆ ಹೆಸರಿಡಲು ನಿರ್ಧರಿಸಿತು. ಅವರು ಹಳೆಯ ರೋಮನ್ ತಿಂಗಳಾದ ಸೆಕ್ಸ್ಟಿಲಿಯಸ್ ಅನ್ನು ಆಯ್ಕೆ ಮಾಡಿದರು ಮತ್ತು ಅದಕ್ಕೆ ಅಗಸ್ಟಸ್ ಎಂದು ಮರುನಾಮಕರಣ ಮಾಡಿದರು.

ಚಿಹ್ನೆಗಳು

ಆಗಸ್ಟ್ ನ ಜನ್ಮಶಿಲೆಗಳೆಂದರೆ ಪೆರಿಡಾಟ್, ಸರ್ಡೋನಿಕ್ಸ್ ಮತ್ತು ಸ್ಪೈನೆಲ್. ಇದರ ಜನ್ಮ ಹೂವು ಗ್ಲಾಡಿಯೋಲಸ್ ಅಥವಾ ಗಸಗಸೆ ಹಾಗೂ ಇದರರ್ಥ ಸೌಂದರ್ಯ, ಪಾತ್ರದ ಶಕ್ತಿ, ಪ್ರೀತಿ, ಮದುವೆ ಮತ್ತು ಕುಟುಂಬ ಎಂಬುದಾಗಿದೆ. ಪಶ್ಚಿಮ ರಾಶಿಚಕ್ರ ಚಿಹ್ನೆಗಳೆಂದರೆ ಸಿಂಹ- ಆಗಸ್ಟ್ ೨೨ ರವರೆಗೆ ಮತ್ತು ಕನ್ಯಾ- ಆಗಸ್ಟ್ ೨೩ ರಿಂದ.

ರಜೆಗಳು / ಆಚರಣೆಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

ಉಲ್ಲೇಖಗಳು

Tags:

ಆಗಸ್ಟ್ ತಿಂಗಳುಆಗಸ್ಟ್ ಚಿಹ್ನೆಗಳುಆಗಸ್ಟ್ ರಜೆಗಳು ಆಚರಣೆಗಳುಆಗಸ್ಟ್ ಉಲ್ಲೇಖಗಳುಆಗಸ್ಟ್ಅಗಸ್ಟಸ್ಗ್ರೆಗೋರಿಯನ್ ಕ್ಯಾಲೆಂಡರ್ತಿಂಗಳುದಿನವರ್ಷ

🔥 Trending searches on Wiki ಕನ್ನಡ:

ಕೇಶಿರಾಜಭಾರತದ ರಾಜಕೀಯ ಪಕ್ಷಗಳುಕರ್ನಾಟಕ ಲೋಕಸೇವಾ ಆಯೋಗಕನ್ನಡ ಸಾಹಿತ್ಯ ಪರಿಷತ್ತುಮೆಕ್ಕೆ ಜೋಳಅಂಚೆ ವ್ಯವಸ್ಥೆಇನ್ಸ್ಟಾಗ್ರಾಮ್ಹಿಂದೂ ಧರ್ಮಮಿಥುನರಾಶಿ (ಕನ್ನಡ ಧಾರಾವಾಹಿ)ಮೂಢನಂಬಿಕೆಗಳುದೇವನೂರು ಮಹಾದೇವಕನ್ನಡ ಕಾವ್ಯವಿರಾಟಮುರುಡೇಶ್ವರತತ್ಸಮ-ತದ್ಭವಭಾರತದ ರಾಷ್ಟ್ರಪತಿಪರಿಸರ ವ್ಯವಸ್ಥೆಮಾರೀಚಸಾಮಾಜಿಕ ಸಮಸ್ಯೆಗಳುಅಂಡವಾಯುಬಿ. ಆರ್. ಅಂಬೇಡ್ಕರ್ಅಸಹಕಾರ ಚಳುವಳಿಸಂಭೋಗವಿಭಕ್ತಿ ಪ್ರತ್ಯಯಗಳುಮಲ್ಲಿಕಾರ್ಜುನ್ ಖರ್ಗೆಜಾಹೀರಾತುದರ್ಶನ್ ತೂಗುದೀಪ್ಜನ್ನಕ್ರೈಸ್ತ ಧರ್ಮಬ್ಲಾಗ್ಚಿಂತಾಮಣಿಜೋಡು ನುಡಿಗಟ್ಟುಸಿದ್ದಲಿಂಗಯ್ಯ (ಕವಿ)ಜಾಗತೀಕರಣಕರ್ನಾಟಕದ ತಾಲೂಕುಗಳುಜನಪದ ಕಲೆಗಳುಅಳಿಲುಭಾರತಪಂಚಾಂಗಕುತುಬ್ ಮಿನಾರ್ರವಿಕೆಸಂಸ್ಕಾರದಯಾನಂದ ಸರಸ್ವತಿಬೀಚಿಕನ್ನಡ ಸಾಹಿತ್ಯಪೌರತ್ವವಿಶ್ವದ ಅದ್ಭುತಗಳುಶುಕ್ರಭಾರತದ ಆರ್ಥಿಕ ವ್ಯವಸ್ಥೆಉಚ್ಛಾರಣೆಕೃತಕ ಬುದ್ಧಿಮತ್ತೆಎಲೆಕ್ಟ್ರಾನಿಕ್ ಮತದಾನಭಾರತದ ಉಪ ರಾಷ್ಟ್ರಪತಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಬಾಬು ಜಗಜೀವನ ರಾಮ್ಭಾರತೀಯ ಸಂಸ್ಕೃತಿಭಾರತದ ಮುಖ್ಯಮಂತ್ರಿಗಳುಎಚ್.ಎಸ್.ಶಿವಪ್ರಕಾಶ್ಚಿಕ್ಕಮಗಳೂರುಕಾವ್ಯಮೀಮಾಂಸೆಭಾರತದಲ್ಲಿ ಬಡತನವಿಜಯ್ ಮಲ್ಯಅಂಟುಭೋವಿಲೋಕಸಭೆವರದಕ್ಷಿಣೆಚಿತ್ರಲೇಖಭಾರತದ ನದಿಗಳುಭಾರತದ ಮುಖ್ಯ ನ್ಯಾಯಾಧೀಶರುಬಸವ ಜಯಂತಿನೀತಿ ಆಯೋಗವಿರಾಟ್ ಕೊಹ್ಲಿಕನ್ನಡತಿ (ಧಾರಾವಾಹಿ)ದೆಹಲಿ ಸುಲ್ತಾನರುಗುಡಿಸಲು ಕೈಗಾರಿಕೆಗಳುಸೈಯ್ಯದ್ ಅಹಮದ್ ಖಾನ್🡆 More