4ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಸಂಘಟನೆಯ ನಾಲ್ಕನೆಯ ಶೃಂಗಸಭೆ ಮತ್ತು ಇದು 29 ಮಾರ್ಚ್ 2012 ರಲ್ಲಿ ಸಾನ್ಯದಲ್ಲಿ ನಡೆಯಿತು.
ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಅಲ್ಲದೆ ಅತಿಥಿಗಳಾಗಿ ಭಾರತದ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.
2012 BRICS logo.jpg | |
ಅತಿಥೇಯ ದೇಶ | ಭಾರತ |
---|---|
ತಾರೀಕು | 29 ಮಾರ್ಚ್ 2012 |
ನಗರ(ಗಳು) | ನವ ದೆಹಲಿ |
ಭಾಗವಹಿಸಿದವರು | ಬ್ರಿಕ್ಸ್ |
ಮುಂಚಿನದು | 3ನೇ ಬ್ರಿಕ್ಸ್ ಶೃಂಗಸಭೆ |
ನಂತರದ್ದು | 5ನೇ ಬ್ರಿಕ್ಸ್ ಶೃಂಗಸಭೆ |
ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಸದಸ್ಯರು | ಪ್ರತಿನಿಧಿ | ಹುದ್ಧೆ |
---|---|---|
ಬ್ರೆಜಿಲ್ | ದಿಲ್ಮಾ ರೌಸೆಫ್ | ಅಧ್ಯಕ್ಷರು |
ರಷ್ಯಾ | ದಿಮಿತ್ರಿ ಮೆಡ್ವಡೇವ್ | ಅಧ್ಯಕ್ಷರು |
ಭಾರತ | ಮನಮೋಹನ್ ಸಿಂಗ್ | ಪ್ರಧಾನ ಮಂತ್ರಿ |
ಚೀನಾ | ಹು ಜಿಂಟಾವೊ | ಅಧ್ಯಕ್ಷರು |
ದಕ್ಷಿಣ ಆಫ್ರಿಕಾ | ಜಾಕೋಬ್ ಜುಮಾ | ಅಧ್ಯಕ್ಷರು |
This article uses material from the Wikipedia ಕನ್ನಡ article 4ನೇ ಬ್ರಿಕ್ಸ್ ಶೃಂಗಸಭೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.