3ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಮೂರನೆಯ ಶೃಂಗಸಭೆ ಮತ್ತು ಇದು 14 ಏಪ್ರಿಲ್ 2011ರಲ್ಲಿ ಸಾನ್ಯದಲ್ಲಿ ನಡೆಯಿತು.
ಬ್ರೆಜಿಲ್, ರಷ್ಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಅಲ್ಲದೆ ಅತಿಥಿಗಳಾಗಿ ಚೀನಾ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.
Brics 2011.PNG | |
ಅತಿಥೇಯ ದೇಶ | ಚೀನಾ |
---|---|
ತಾರೀಕು | 14 ಏಪ್ರಿಲ್ 2011 |
ನಗರ(ಗಳು) | ಸಾನ್ಯ |
ಭಾಗವಹಿಸಿದವರು | ಬ್ರಿಕ್ಸ್ |
ಮುಂಚಿನದು | 2ನೇ ಬ್ರಿಕ್ ಶೃಂಗಸಭೆ |
ನಂತರದ್ದು | 4ನೇ ಬ್ರಿಕ್ಸ್ ಶೃಂಗಸಭೆ |
ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಸದಸ್ಯರು | ಪ್ರತಿನಿಧಿ | ಹುದ್ಧೆ |
---|---|---|
ಬ್ರೆಜಿಲ್ | ದಿಲ್ಮಾ ರೌಸೆಫ್ | ಅಧ್ಯಕ್ಷರು |
ರಶಿಯ | ದಿಮಿತ್ರಿ ಮೆಡ್ವಡೇವ್ | ಅಧ್ಯಕ್ಷರು |
ಭಾರತ | ಮನಮೋಹನ್ ಸಿಂಗ್ | ಪ್ರಧಾನ ಮಂತ್ರಿ |
ಚೀನಾ | ಹು ಜಿಂಟಾವೊ | ಅಧ್ಯಕ್ಷರು |
ದಕ್ಷಿಣ ಆಫ್ರಿಕಾ | ಜಾಕೋಬ್ ಜುಮಾ | ಅಧ್ಯಕ್ಷರು |
This article uses material from the Wikipedia ಕನ್ನಡ article 3ನೇ ಬ್ರಿಕ್ಸ್ ಶೃಂಗಸಭೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.