೨೦೧೨ರ ಒಲಂಪಿಕ್ ಕ್ರೀಡಾಕೂಟ

೨೦೧೨ರ ಬೇಸಿಗೆಯ ಒಲಂಪಿಕ್ ಕ್ರೀಡಾಕೂಟ, ಅಧಿಕೃತವಾಗಿ ಗೇಮ್ಸ್ ಆಫ್ ‌‌‍‍೩೦ ಒಲಂಪಿಯಾಡ್ ಎಂದು ಕರೆಯಲ್ಪಡುವ ಕ್ರೀಡಾಕೂಟ, ಜುಲೈ ೨೭ ರಿಂದ ಆಗಸ್ಟ್ ೧೨ರವರೆಗೆ, ಲಂಡನ್ ನಗರದಲ್ಲಿ ನಡೆಯಿತು.

ಒಟ್ಟು ೨೦೪ ರಾಷ್ತ್ರಿಯ ಒಲಂಪಿಕ್ ಕಮೀಟಿ ಗಳ ಪ್ರತಿನಿಧಿಗಳಾಗಿ ಒಟ್ಟು ೧೦೦೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ೨೦೦೫ರಲ್ಲಿ ಸಿಂಗಾಪುರ್ನಲ್ಲಿ ನಡೆದ ಅಂತರ ರಾಷ್ತ್ರೀಯ ಒಲಂಪಿಕ್ ಕಮೀಟಿ (ಐ ಒ ಸಿ) ಯ ೧೧೭ನೇ ಅಧಿವೇಶನದಲ್ಲಿ ೨೦೧೨ನೇ ಒಲಂಪಿಕ್ ಲಂಡನ್ ನಗರದಲ್ಲಿ ನಡೆಯುವುದೆಂದು ತೀರ್ಮಾನವಾಯಿತು. ಲಂಡನ್ ನಗರದ ಪರವಾಗಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಸೆಬಾಸ್ಟಿಯನ್ ಕೋ ಹಾಗು ಅಂದಿನ ಲಂಡನ್ ನ ಮಹಾಪೌರರಾದ ಕೆನ್ ಲಿವಿಂಗ್ ಸ್ಟೋನ್ ತಮ್ಮ ಬಿಡ್ ಅನ್ನು ಮಂಡಿಸಿದರು. ಇದೇ ಅಧಿವೇಶನದಲ್ಲಿ ನ್ಯೂ ಯಾರ್ಕ್, ಮಾಸ್ಕೋ, ಮಡ್ರಿಡ್ ಹಾಗು ಪ್ಯಾರಿಸ್ ನಗರಗಳು ೩೦ನೇ ಒಲಂಪಿಕ್ ನಡೆಸಲು, ತಮ್ಮ ಬಿಡ್ ಅನ್ನು ಸಲ್ಲಿಸಿದ್ದರು. ಅಂತಿಮವಾಗಿ ಲಂಡನ್ ನಗರಕ್ಕೆ ಒಲಂಪಿಕ್ ನಡೆಸುವ ಅವಕಾಶ ಸಿಕ್ಕಿತು.

Tags:

ನ್ಯೂ ಯಾರ್ಕ್ಪ್ಯಾರಿಸ್ಮಡ್ರಿಡ್ಮಾಸ್ಕೋಲಂಡನ್ಸಿಂಗಾಪುರ್

🔥 Trending searches on Wiki ಕನ್ನಡ:

ಒಡೆಯರ್ಮೂಢನಂಬಿಕೆಗಳುಸಾಮ್ರಾಟ್ ಅಶೋಕಪಂಚ ವಾರ್ಷಿಕ ಯೋಜನೆಗಳುಭಾರತೀಯ ಭೂಸೇನೆಬಾಗಿಲುಗಾದೆ ಮಾತುಹನುಮಂತಆಸ್ಪತ್ರೆಅಕ್ಕಮಹಾದೇವಿಭಾರತದ ರಾಜ್ಯಗಳ ಜನಸಂಖ್ಯೆಭಾರತ ಸಂವಿಧಾನದ ಪೀಠಿಕೆಕನ್ನಡದಲ್ಲಿ ವಚನ ಸಾಹಿತ್ಯಕರ್ಮಸಹಕಾರಿ ಸಂಘಗಳುಮೈಗ್ರೇನ್‌ (ಅರೆತಲೆ ನೋವು)ಭಾಷೆಸಮಾಜವಾದಹಕ್ಕ-ಬುಕ್ಕಉಡಸಿದ್ಧರಾಮಬಿ.ಎಫ್. ಸ್ಕಿನ್ನರ್ನೀತಿ ಆಯೋಗಮುಟ್ಟು ನಿಲ್ಲುವಿಕೆಚಿಕ್ಕಮಗಳೂರುಹಿಂದೂ ಮಾಸಗಳುಜ್ಯೋತಿಷ ಶಾಸ್ತ್ರಕಬ್ಬುಕರಗಆಲದ ಮರಅಮೇರಿಕ ಸಂಯುಕ್ತ ಸಂಸ್ಥಾನಛತ್ರಪತಿ ಶಿವಾಜಿಗುರುಸಂವತ್ಸರಗಳುವಿವಾಹಪ್ರಜ್ವಲ್ ರೇವಣ್ಣದ್ವಿರುಕ್ತಿಭತ್ತವಿದುರಾಶ್ವತ್ಥಯೂಟ್ಯೂಬ್‌ಶಾಸನಗಳುಪಗಡೆಭೂಮಿಹೊಯ್ಸಳ ವಿಷ್ಣುವರ್ಧನಪೆಟ್ರೋಮ್ಯಾಕ್ಸ್ (ಚಲನಚಿತ್ರ)ಮಂಗಳೂರುಸ್ಟಾರ್‌ಬಕ್ಸ್‌‌ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗೋಕರ್ಣಹಲಸುಯಕೃತ್ತುರಾಹುಲ್ ಗಾಂಧಿಬೈಲಹೊಂಗಲಕಾವೇರಿ ನದಿ ನೀರಿನ ವಿವಾದನೇಮಿಚಂದ್ರ (ಲೇಖಕಿ)ಕಾಳಿಂಗ ಸರ್ಪಅಯೋಧ್ಯೆಆಯುರ್ವೇದಬಾದಾಮಿಚಿತ್ರದುರ್ಗಕನ್ನಡ ಸಾಹಿತ್ಯ ಸಮ್ಮೇಳನಕೊಡಗು ಜಿಲ್ಲೆಕನ್ನಡ ಚಂಪು ಸಾಹಿತ್ಯಕಂಸಾಳೆದಿಯಾ (ಚಲನಚಿತ್ರ)ಉತ್ತರ ಕರ್ನಾಟಕದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಸಾಲುಮರದ ತಿಮ್ಮಕ್ಕಎಕರೆದಾವಣಗೆರೆಕರ್ನಾಟಕ ಆಡಳಿತ ಸೇವೆಕರ್ನಾಟಕಸಂಯುಕ್ತ ರಾಷ್ಟ್ರ ಸಂಸ್ಥೆದಾಸ ಸಾಹಿತ್ಯಬಾಬರ್ಶ್ರೀಕೃಷ್ಣದೇವರಾಯಮೌರ್ಯ (ಚಲನಚಿತ್ರ)ಮಕರ ಸಂಕ್ರಾಂತಿ🡆 More