ಹನ್ನಾ ಮೊಂಟಾನಾ

ಡಿಸ್ನಿ ಚ್ಯಾನಲ್‌ನಲ್ಲಿ 24 ಮಾರ್ಚ್‌ 2006ರಂದು ಪ್ರಥಮ ಪ್ರದರ್ಶನ ಕಂಡ ಅಮೆರಿಕದ‌ ಕಿರುತೆರೆ ಸರಣಿ ಹನ್ನಾ ಮೊಂಟಾನಾ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.ಹುಡುಗಿಯೊಬ್ಬಳು ಬೆಳಗ್ಗೆ ಸಾಮಾನ್ಯ ಹದಿಹರೆಯದ ಮಿಲೀ ಸ್ಟುಯರ್ಟ (ಅಭಿನಯ:ಮಿಲೀ ಸೈರಸ್‌)ಎಂಬ ಶಾಲಾ ಬಾಲಕಿಯಾಗಿಯೂ, ರಾತ್ರಿಯಲ್ಲಿ ಹನ್ನಾ ಮೊಂಟಾನಾ ಎಂಬ ಹೆಸರಿನ ಪ್ರಖ್ಯಾತ ಪಾಪ್ ಗಾಯಕಿಯಾಗಿಯೂ ಜೀವನ ನಡೆಸಿದ್ದರ ಮೇಲೆ ಬೆಳಕು ಚೆಲ್ಲುತ್ತದೆ ಈ ಸರಣಿ.

ದ್ವಿಪಾತ್ರ ವಹಿಸಿ ಬದುಕು ನಡೆಸಿದ್ದು ತನ್ನ ಆಪ್ತ ಮಿತ್ರರು ಹಾಗೂ ಕುಟುಂಬದವರಿಗೆ ಮಾತ್ರ ಗೊತ್ತಿದ್ದು ಸಾರ್ವಜನಿಕರಿಗೆ ಈ ವಿಷಯ ಗೊತ್ತಿರದಂತೆ ಇಟ್ಟಿರಲಾಗುತ್ತದೆ.

ಹನ್ನಾ ಮೊಂಟಾನಾ
ಶೈಲಿಹದಿಹರೆಯದವರ ಸಂದರ್ಭ ಹಾಸ್ಯ
ರಚನಾಕಾರರುಮೈಕಲ್ ಪೊರ್ಯೆಸ್
ರಿಚರ್ಡ್ ಕಾರೆಲ್
ಬ್ಯಾರಿ ಒಬ್ರಾಯನ್
ನಟರುಮೈಲಿ ಸೈರಸ್
ಎಮಿಲಿ ಆಸ್ಮೆಂಟ್
ಮಿಚೆಲ್ ಮೂಸೊ
ಜೇಸನ್ ಅರ್ಲ್ಸ್
ಬಿಲಿ ರೇ ಸೈರಸ್
ಮೊಯ್ಸಸ್ ಅರಿಯಾಸ್ (ಋತು 2+)
ನಿರೂಪಣಾ ಸಂಗೀತಕಾರಮ್ಯಾಥ್ಯು ಗೆರಾರ್ಡ್
ರಾಬಿ ನೆವಿಲ್
ನಿರೂಪಣಾ ಗೀತೆ"ದ ಬೆಸ್ಟ್ ಆಫ಼್ ಬೋತ್ ವರ್ಲ್ಡ್ಸ್" (ಋತು 3+), ಮೈಲಿ ಸೈರಸ್‍ರಿಂದ ಪ್ರಸ್ತುತಿ
ದೇಶಹನ್ನಾ ಮೊಂಟಾನಾ ಅಮೇರಿಕ ಸಂಯುಕ್ತ ಸಂಸ್ಥಾನ
ಭಾಷೆ(ಗಳು)ಇಂಗ್ಲಿಷ್
ಒಟ್ಟು ಸರಣಿಗಳು3
ಒಟ್ಟು ಸಂಚಿಕೆಗಳು79 (List of episodes)
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)ಸ್ಟೀವನ್ ಪೀಟರ್‍ಮನ್
ಮೈಕಲ್ ಪೊರ್ಯೆಸ್
ಕ್ಯಾಮೆರಾ ಏರ್ಪಾಡುವೀಡಿಯೊಟೇಪ್; ಬಹು ಕ್ಯಾಮರಾ
ಸಮಯ23-24 ನಿಮಿಷಗಳು (ಸುಮಾರು)
ನಿರ್ಮಾಣ ಸಂಸ್ಥೆ(ಗಳು)ಇಟ್ಸ್ ಅ ಲಾಫ಼್ ಪ್ರೊಡಕ್ಷನ್ಸ್
ಮೈಕಲ್ ಪೊರ್ಯೆಸ್ ಪ್ರೊಡಕ್ಷನ್ಸ್
ಡಿಸ್ನಿ ಚ್ಯಾನಲ್ ಒರಿಜಿನಲ್ ಪ್ರೊಡಕ್ಷನ್ಸ್
ಪ್ರಸಾರಣೆ
ಮೂಲ ವಾಹಿನಿಡಿಸ್ನಿ ಚ್ಯಾನಲ್
ಚಿತ್ರ ಶೈಲಿ480i (ಎಸ್‍ಡಿಟಿವಿ), 720p (ಎಚ್‍ಡಿಟಿವಿ; ಋತು 4 ರಿಂದ ಕಾರ್ಯಕಾರಿ)
ಮೊದಲು ತೋರಿಸಲಾದ ವಾಹಿನಿಅಮೇರಿಕಾ
ಮೂಲ ಪ್ರಸಾರಣಾ ಸಮಯಮಾರ್ಚ್ 24, 2006 (2006-03-24) – present
ಹೊರ ಕೊಂಡಿಗಳು
ತಾಣ

ಈ ಸರಣಿಯ ಮೂರನೆ ಭಾಗವು ನವೆಂಬರ್‌ 2, 2008ರಂದು ಪ್ರಥಮ ಪ್ರದರ್ಶನ ಕಂಡು, ಈಗಲೂ ಅಂದರೆ ಜುಲೈ 2009ರವರೆಗೆ ಪ್ರದರ್ಶನಗೊಳ್ಳುತ್ತಿತ್ತು. ಹನ್ನಾ ಮೊಂಟಾನಾ: ದಿ ಮೂವಿ ಏಪ್ರಿಲ್‌ 10, 2009ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದರ ನಾಲ್ಕನೆ ಮತ್ತು ಅಂತಿಮ ಭಾಗಕ್ಕೆ ಕಾರ್ಯಕ್ರಮವನ್ನು ನವೀಕರಿಸಲಾಯಿತು. ಈ ಕಾರ್ಯಕ್ರಮದ ಹೊಸ ಪ್ರಸಂಗಗಳಿಗೆ ಡಿಸ್ನಿ ಚ್ಯಾನಲ್‌ ಬೇಡಿಕೆ ಸಲ್ಲಿಸಿತ್ತು. ಆದರೂ ಮಿಚೆಲ್‌ ಮುಸ್ಸೊರವರು ಅಂತಿಮ ಭಾಗದಲ್ಲಿ ತಾವು ನಿಯತ ಪಾತ್ರವರ್ಗದಲ್ಲಿರುವುದಿಲ್ಲ ಎನ್ನುವುದನ್ನು ಖಚಿತಪಡಿಸಿದರು.[ಸೂಕ್ತ ಉಲ್ಲೇಖನ ಬೇಕು] ಆದರೆ ಅವರು ಕಾರ್ಯಕ್ರಮದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿದ್ದರು.[not in citation given]

ನಿರ್ಮಾಣ

ಇದರ ಸಹನಿರ್ಮಾಪಕ ಎಂಬ ಕೀರ್ತಿಗೆ ಭಾಜನರಾದ ಮೈಕಲ್‌ ಪೊರ್ಯೆಸ್ ಡಿಸ್ನಿ ಚ್ಯಾನಲ್‌ ಮೂಲ ಸರಣಿ ದ್ಯಾಟ್‌'ಸ್‌ ಸೊ ರೇವನ್‌ ಸಹ-ನಿರ್ಮಾಪಕರು ಕೂಡ ಆಗಿದ್ದರು.ಡಿಸ್ನಿ ಚ್ಯಾನಲ್‌ ಒರಿಜಿನಲ್‌ ಪ್ರೋಡಕ್ಷನ್ಸ್‌ನ ಸಹಯೋಗದೊಂದಿಗೆ ಇಟ್‌'ಸ್‌ ಎ ಲಾಫ್‌ ಪ್ರೋಡಕ್ಷನ್ಸ್‌, Inc. ಮತ್ತು ಮೈಕಲ್‌ ಪೊರ್ಯೆಸ್‌ ಪ್ರೋಡಕ್ಷನ್ಸ್‌ ಈ ಕಾರ್ಯಕ್ರಮವನ್ನು ನಿರ್ಮಿಸಿದರು. ಕ್ಯಾಲಿಫೋರ್ನಿಯಾದ ಹಾಲಿವುಡ್‌ನಲ್ಲಿರುವ ಸನ್‌ಸೆಟ್‌ ಬ್ರೊನ್ಸನ್‌ ಸ್ಟುಡಿಯೋಸ್‌ನಲ್ಲಿ ಇದನ್ನು ಚಿತ್ರೀಕರಿಸಲಾಯಿತು.

ಈ ಕಾರ್ಯಕ್ರಮದ ಮೂಲ ಕಲ್ಪನೆಯು ದ್ಯಾಟ್‌'ಸ್‌ ಸೊ ರೇವನ್‌ ಪ್ರಸಂಗ "ಗೊಯಿನ್‌' ಹಾಲಿವುಡ್‌"ನ್ನು ಆಧರಿಸಿದೆ. ಸಾಂದರ್ಭಿಕ ಹಾಸ್ಯ ಕಾರ್ಯಕ್ರಮ ಬೆಟರ್‌ ಡೇಸ್‌ ಎಂಬ ಪ್ರಾಯೋಗಿಕ ಪ್ರಸಂಗ ಇದರ ಆಧಾರ ಎಂದು ಭಾವಿಸಲಾಗಿದೆ. ಇದೇ ಹೆಸರಿನ ಜನಪ್ರಿಯ TV ಕಾರ್ಯಕ್ರಮವೊಂದರಲ್ಲಿ ಬಾಲ ನಟಿಯೊಬ್ಬಳು ಸಾಮಾನ್ಯ ಶಾಲೆಗೆ ಹೋಗುವುದರ ಅಭಿನಯವಿತ್ತು."ನ್ಯೂ ಕಿಡ್‌ ಇನ್‌ ಸ್ಕೂಲ್‌" ಪ್ರಸಂಗ ಮೊದಲೇ ಸೂಚಿಸಿದ ಪ್ರಸಂಗನಲ್ಲಿರುವಂತೆ ಮೂಲ ವಿಷಯವನ್ನು ಹೊಂದಿತ್ತು. ಶೀರ್ಷಿಕೆಗೆ ಸೂಚಿಸಿದ ಇತರ ಹೆಸರುಗಳೆಂದರೆ ದಿ ಸಿಕ್ರೇಟ್‌ ಲೈಫ್‌ ಆಫ್‌ ಜೊಯಿ ಸ್ಟೆವರ್ಟ್‌ (ನಿಕೆಲೋಡಿಯನ್‌ನಲ್ಲಿ ಝೊಯ್‌ 101 ತುಂಬಾ ಹೋಲುತ್ತಿರುವುದರಿಂದ ತ್ಯಜಿಸಲಾದ) [ಸಾಕ್ಷ್ಯಾಧಾರ ಬೇಕಾಗಿದೆ], ದಿ ಪಾಪ್‌ಸ್ಟಾರ್‌ ಲೈಫ್‌! ಮತ್ತು ಅಲೆಕ್ಸಿಸ್‌ ಟೆಕ್ಸಸ್‌ . ಮಾಜಿ ಅಮೆರಿಕನ್‌ ಜ್ಯೂನಿಯರ್ಸ್‌ ಅಂತಿಮ ಸ್ಪರ್ಧಿ ಜೋರ್ಡನ್‌ ಮ್ಯಾಕ್‌ಕಾಯ್‌ ಮತ್ತು ಪಾಪ್‌ ಮತ್ತು R&B ಗಾಯಕ ಜೊಜೊರವರು (ಪಾತ್ರವನ್ನು ಅಭಿನಯಿಸಲು ನಿರಾಕರಿಸಿದವರು)[ಮಡಿದ ಕೊಂಡಿ] ಜೊಯಿ ಸ್ಟೆವರ್ಟ್‌ ಪಾತ್ರಕ್ಕೆ ಪರಿಗಣಿಸಲಾಯಿತು. ಮೊದಲು "ಬೆಸ್ಟ್ ಫ್ರೆಂಡ್"ನ ಲಿಲ್ಲಿ ರೋಮೆರೊ ಪಾತ್ರಕ್ಕೆ ಮಿಲೀ ಸೈರಸ್‌ಳ ಧ್ವನಿಪರೀಕ್ಷೆ ನಡೆಸಲಾಯಿತಾದರೂ, ನಂತರ ಲಿಲ್ಲಿ ಟ್ರಸ್ಕೊಟ್‌ ಪಾತ್ರಕ್ಕೆ ನಿರ್ಧರಿಸಲಾಯಿತು. ಆದರೆ ಕೊನೆಗೆ ಅವಳನ್ನು ಪ್ರಮುಖ ಪಾತ್ರಕ್ಕೆ ಸೂಕ್ತ ಎಂದು ಪರಿಗಣಿಸಿದ್ದರಿಂದ, ಆಕೆ ಜೊಯಿ ಸ್ಟೆವರ್ಟ್‌/ಹನ್ನಾ ಮೊಂಟಾನಾ ಪಾತ್ರಕ್ಕಾಗಿ ಯತ್ನಿಸಿದಳು. ಜೊಯ್ ಸ್ಟೆವರ್ಟ್‌ಳನ್ನು ಕ್ಲೋಯ್ ಸ್ಟೆವರ್ಟ್‌ ಎಂದು ನಾಮಾಂತರ ಮಾಡಲಾಯಿತಾದರೂ ಕೊನೆಗೆ ಮಿಲೀ ಎಂಬ ಹೆಸರೇ ಸ್ಥಿರವಾಯಿತು.ಹನ್ನಾ ಮೊಂಟಾನಾ ಹೆಸರನ್ನು ಕೆಲವು ಬಾರಿ ಬದಲಾಯಿಸಲಾಯಿತು. ಅದಕ್ಕೆ ಈ ಹಿಂದೆ ಸೂಚಿಸಿದ ಮೂರು ಹೆಸರುಗಳೆಂದರೆ ಅನ್ನಾ ಕಬಾನಾ, ಸಮಂಥಾ ಯಾರ್ಕ್‌, ಮತ್ತು ಅಲೆಕ್ಸಿಸ್‌ ಟೆಕ್ಸಸ್‌.

ಆಯ್ದ ಅಂಗಡಿಗಳಲ್ಲಿ ಹನ್ನಾ ಮೊಂಟಾನಾ ಉತ್ಪನ್ನಗಳಾದ ಉಡುಗೆತೊಡುಗೆಗಳು ಮತ್ತು ಗೊಂಬೆಗಳನ್ನು ಬಿಡುಗಡೆಮಾಡುವ ಯೋಜನೆಯನ್ನು ಡಿಸೆಂಬರ್‌ 2006ರಂದು ಡಿಸ್ನಿ ಪ್ರಕಟಿಸಿತು. ಹನ್ನಾ ಮೊಂಟಾನಾ ಫ್ಯಾಶನ್‌ ಗೊಂಬೆಗಳು, ಹಾಡುವ ಗೊಂಬೆಗಳು, ಮಿಲೀ ಸ್ಟೆವರ್ಟ್‌ ಗೊಂಬೆ ಮತ್ತು ಇತರ ಸರಕುಗಳನ್ನು ಪ್ಲೇ ಎಲಾಂಗ್ ಟಾಯ್ಸ್‌ ಆಗಸ್ಟ್‌ 2007ರಲ್ಲಿ ಬಿಡುಗಡೆ ಮಾಡಿತು. ಒಲಿವರ್‌, ಲಿಲ್ಲಿ, ಮತ್ತು ನಂತರ ಜಾಕ್‌ ರಾನ್‌ ಗೊಂಬೆಗಳೊಂದಿಗೆ ಇನ್ನಷ್ಟು ಹನ್ನಾ ಗೊಂಬೆಗಳನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. 2007ರಲ್ಲಿ ಗೊಂಬೆಗಳು ಅತಿ ಹೆಚ್ಚು ಜನಪ್ರಿಯ ಕ್ರಿಸ್ಮಸ್‌ ಆಟಿಕೆಗಳಲ್ಲಿ ಒಂದಾಗಿ ಸ್ಥಾನ ಗಿಟ್ಟಿಸಿದವು.

ಡೈಲಿ ಡಿಸ್‌ಪ್ಯಾಚ್‌ನ ಪ್ರಕಾರ 2008ರಲ್ಲಿ ಈ TV ಸರಣಿಯು ಜಾಗತಿಕವಾಗಿ 200 ದಶಲಕ್ಷ ವೀಕ್ಷಕರನ್ನು ಹೊಂದಿತ್ತು. "ಒಂದು ವೇಳೆ ಮಿಲೀಯವರ ನಟನೆಯ ವೀಕ್ಷಕ ಒಂದು ದೇಶವಾಗಿದ್ದರೆ, ವಿಶ್ವದ ಅತಿ ಹೊಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಬ್ರೆಜಿಲ್‌ಗಿಂತ ಸ್ವಲ್ಪ ಮುಂದಿರುತ್ತಿತ್ತು." ಹನ್ನಾ ಮೊಂಟಾನಾ ಫ್ರ್ಯಾಂಚೈಸೀಗೆ ಎಷ್ಟು ಮಹತ್ವ ಬಂತೆಂದರೆ ಹನ್ನಾ ಮೊಂಟಾನಾ ಭವಿಷ್ಯದ ಬಗ್ಗೆ ಚರ್ಚಿಸಲು ಫೆಬ್ರವರಿ 2008ರಲ್ಲಿ "ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ 80-ವ್ಯಕ್ತಿಗಳ ಅಂತರರಾಷ್ಟ್ರೀಯ ಸಭೆ"ಯನ್ನೇ ಡಿಸ್ನಿ ಹಮ್ಮಿಕೊಂಡಿತು.ಡಿಸ್ನಿಯ ವ್ಯಾಪಾರದಲ್ಲಿ ತೊಡಗಿದ ಎಲ್ಲಾ ವಲಯದ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡವು.

ಪ್ರವಾಸ ಟಿಕೆಟ್‌ನ್ನು ಅತಿ ಲಾಭದಲ್ಲಿ ಮಾರುವುದು

ಸುಲಿಗೆ ಲಾಭಕ್ಕೆ ಮಾರಾಟವಾಗುವುದರೊಂದಿಗೆ ಪ್ರತಿ ಸಂಗೀತ ಸಮಾರಂಭದ ಟಿಕೆಟ್‌ಗಳು ಮಾರಾಟವಾದವು. ಕೆಲವು ಟಿಕೆಟ್‌ಗಳಂತೂ $20,000ನಷ್ಟು ಅಧಿಕ ಮೊತ್ತಕ್ಕೆ ಮಾರಾಟವಾದವು.

ಪ್ರಾರಂಭಿಕ ದೃಶ್ಯಾವಳಿ

ಮ್ಯಾಥೀವ್‌ ಗೆರಾರ್ಡ್‌ ಮತ್ತು ರೋಬ್ಬೀ ನೆವಿಲ್‌ಅವರು ಬರೆದ, ಗೆರ್ರಾರ್ಡ್‌ ನಿರ್ಮಿಸಿದ ಮತ್ತು ಮಿಲೀ ಸೈರಸ್‌ (ಹನ್ನಾ ಮೊಂಟಾನಾ) ಅಭಿನಯಿಸಿದ್ದ "ದಿ ಬೆಸ್ಟ್‌ ಆಫ್‌ ಬೋತ್‌ ವರ್ಲ್ಡ್‌ಸ್‌"ವು ಹನ್ನಾ ಮೊಂಟಾನಾ ದ ಪ್ರಧಾನ ಹಾಡಾಗಿದೆ. ಜಾನ್‌ ಕಾರ್ಟಾರವರು ಮೊದಲ ಭಾಗಕ್ಕೆ ದೃಶ್ಯಗಳ ಬದಲಾವಣೆಗಳು ಮತ್ತು ವಾಣಿಜ್ಯ ವಿರಾಮಗಳನ್ನು ಎತ್ತಿತೋರಿಸಲು ಸಂಗೀತವನ್ನು ರಚಿಸಿದರಲ್ಲದೆ, ಹಾಡಿಗೆ ಸಂಗೀತವನ್ನು ಸಂಯೋಜಿಸಿದರು. ಹಾಡಿನ ಸಾಹಿತ್ಯ ಕಿರುತೆರೆ ಸರಣಿಯ ಪ್ರಸ್ತಾವನೆಯನ್ನು ವಿವರಿಸುತಿತ್ತು.

2 ನಿಮಿಷ 54 ಸೆಕೆಂಡುಗಳ ಅವಧಿಯ ಪೂರ್ಣಾವಧಿ ಧ್ವನಿಸಾಲನ್ನು ಕಾರ್ಯಕ್ರಮದದಲ್ಲಿ ಸೇರಿಸಲಾಯಿತು ಮತ್ತು ಈ ಆವೃತ್ತಿ ಅಕ್ಟೋಬರ್‌ 2006ರಲ್ಲಿ ಬಿಡುಗಡೆಯಾಯಿತು. ಪ್ರಧಾನ ಹಾಡಿನ TV ಆವೃತ್ತಿಯಲ್ಲಿ ಕೇವಲ 50 ಸೆಕೆಂಡುಗಳ ಮೊದಲ ಎರಡು ಮತ್ತು ಕೊನೆಯ ಎರಡು ಚರಣಗಳನ್ನು ಬಳಸಿಕೊಳ್ಳಲಾಗಿತ್ತು. "ಬೆಸ್ಟ್‌ ಆಫ್‌ ಬೋಥ್‌ ವರ್ಲ್ಡ್‌ಸ್‌"ನ್ನು ಪ್ರಧಾನ ಹಾಡೆಂದು ಆಯ್ಕೆ ಮಾಡುವ ಮೊದಲು "ಜಸ್ಟ್‌ ಲೈಕ್‌ ಯು" ಮತ್ತು "ದಿ ಅದರ್‌ ಸೈಡ್‌ ಆಫ್‌ ಮಿ"ಯನ್ನು ಆರಂಭಿಕ ಪ್ರಧಾನ ಹಾಡಿಗಾಗಿ ಪರೀಕ್ಷಿಸಲಾಯಿತು.

ಪ್ರತಿ ಪಾತ್ರವರ್ಗದ ಸದಸ್ಯರ ಹೆಸರುಗಳು ಕಾಣಿಸಿಕೊಳ್ಳುವಾಗ ಮೊದಲ ಎರಡು ಭಾಗದ ದೀರ್ಘ ಚಿತ್ರಗಳ ಕಂತಿನ ತುಣುಕುಗಳಿಗೆ (ವಿಡಿಯೋ) ಪ್ರಾರಂಭಿಕ ದೃಶ್ಯಾವಳಿ ಕಾಣಿಸುವುದು. ಪ್ರತಿ ನಟರ ಹೆಸರು ಮಾರ್ಕ್ವಿಸ್‌-ಲೈಟ್‌-ಶೈಲಿಯಲ್ಲಿ "ಅಳಿಸಿ"ದಂತೆ ಪರದೆಯ ಮೇಲೆ ಕಾಣಿಸುವುದು. ಇಲ್ಲಿಂದ ಮುಂದೆ ತುಣುಕುಗಳು ಪೂರ್ಣ ಪರದೆಗೆ ವ್ಯಾಪಿಸುವುದು (ಪ್ರಾರಂಭದಲ್ಲಿ ನಿರ್ಮಿಸಿದ ಪ್ರಸಂಗಗಳಾದ ಒಂದನೆಯ ಭಾಗ ಆವೃತ್ತಿಯಲ್ಲಿ ಬಳಸಲಾದ ಬಹುತೇಕ ತುಣುಕುಗಳನ್ನು ಇಲ್ಲಿ ಬಳಸಲಾಗಿದೆ).ನಿರ್ಮಾಪಕರ ಹೆಸರು ಕೊನೆಯ ವರೆಗೂ ಕಾಣಿಸುತ್ತಿರುತ್ತದೆ.ದೃಶ್ಯಾವಳಿಯ ಆರಂಭ ಮತ್ತು ಅಂತ್ಯದಲ್ಲಿ ಪ್ರದರ್ಶನದ ಲಾಂಛನ ಕಾಣಿಸುತ್ತದೆ(ನಂತರ ಪ್ರದರ್ಶನದಲ್ಲಿ ಹನ್ನಾ ಮೊಂಟಾನಾನ ಪಾತ್ರವನ್ನು ಸೈರಸ್‌ ನಡೆಸಿಕೊಡುತ್ತಾರೆ).ಎರಡನೆಯ ಭಾಗದ ದೃಶ್ಯಾವಳಿಯಲ್ಲಿರುವ ಒಂದೇ ಬದಲಾವಣೆ ಎಂದರೆ ಪ್ರಸಂಗ ತುಣುಕುಗಳ ಬದಲಾವಣೆ ಮತ್ತು ಪ್ರದರ್ಶನದ ಲಾಂಛನದ ಮೇಲೆ ಡಿಸ್ನಿ ಲಾಂಛನವನ್ನು ಸೇರಿಸಲಾಗಿದೆ.

ಮೂರನೆಯ ಭಾಗಕ್ಕೆ ಹೊಸ ಆವೃತ್ತಿಯ ಪ್ರಾರಂಭಿಕ ಯಶಸ್ಸನ್ನು ಬಳಸಿಕೊಳ್ಳಲಾಗಿದೆ. ಇದು ಟೈಮ್ಸ್‌ ಸ್ಕ್ಯಾರ್‌ನಲ್ಲಿ ಮಿಲೀ ಸ್ವತಃ ತಾವು ಮತ್ತು ಹನ್ನಾ ಮೊಂಟಾನಾ ಕುಳಿತಂತಿರುವಂತೆ ವೇದಿಕೆ ನಿರ್ಮಿಸಲಾಯಿತು.ನಟ ಮತ್ತು ನಟಿಯರ ಹೆಸರು ಮತ್ತು ಪ್ರದರ್ಶನದ ತುಣುಕುಗಳು ಮಾರ್ಕಿ ಫಲಕದ ರೀತಿಯಲ್ಲಿ ಗೋಚರಿಸುವುದು. ಇಲ್ಲಿ ಹನ್ನಾ ಮೊಂಟಾನಾ ತನ್ನ ಹೊಸ ಕೃತಕ ತಲೆಗೂದಲು ಮತ್ತು ವಸ್ತ್ರವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತಾಳೆ.ಮೊಂಟಾನಾ: ದಿ ಮೂವಿ ಗಾಗಿ ಮೊದಲು ಧ್ವನಿಮುದ್ರಿಸಿದ (ಮತ್ತು ಅದರಲ್ಲಿ ಕೇಳಿದ) "ದಿ ಬೆಸ್ಟ್‌ ಆಫ್‌ ಬೋತ್‌ ವರ್ಲ್ಡ್‌ಸ್"ನ ಮರುಮಿಶ್ರಿತ ಆವೃತ್ತಿಯನ್ನು ಇಲ್ಲಿ ನುಡಿಸಲಾಗಿದೆ.ಇದರಿಂದಾಗಿ ಮೊದಲ ಬಾರಿಗೆ ಡಿಸ್ನಿ ಚ್ಯಾನಲ್‌ ಸರಣಿಗಳು ತಮ್ಮ ಪ್ರಾರಂಭದ ದೃಶ್ಯಾವಳಿಯನ್ನು ಸಂಪೂರ್ಣವಾಗಿ ಪುನಾರಚಿಸಿತು.

ಮೊಕದ್ದಮೆ

ಹೆನ್ನಾ ಮೊಂಟಾನಾ ತನ್ನ ಕಲ್ಪನೆಯ ಕೂಸೆಂದೂ, ಆದರೆ ಡಿಸ್ನಿ ಇದಕ್ಕಾಗಿ ತನಗೆ ಪರಿಹಾರವನ್ನು ನೀಡಲೇ ಇಲ್ಲ ಎಂದೂ ಆರೋಪಿಸಿ ಆಗಸ್ಟ್‌ 23, 2007ರಂದು ಬಡ್ಡಿ ಶೆಫೀಲ್ಡ್‌ ಹೆನ್ನಾ ಮೊಂಟಾನಾ ಬಗ್ಗೆ ಡಿಸ್ನಿ ಚ್ಯಾನಲ್‌ ವಿರುದ್ಧ ಮೊಕದ್ದಮೆ ಹೂಡಿದ.2001 ರಾಕ್‌ ತಾರೆಯಂತೆ ಎರಡು ಜೀವನ ನಡೆಸುವ ಕಿರಿಯ ಪ್ರೌಢಶಾಲೆ ವಿಧ್ಯಾರ್ಥಿಯ ರಹಸ್ಯಮಯ ಕಥಾನಕವನ್ನು 2001ರಲ್ಲಿ "ರಾಕ್‌ ಆಂಡ್‌ ರೋಲೆಂಡ್‌" ಎಂಬ ಹೆಸರಿನ TV ಸರಣಿಯ ಕಲ್ಪನೆಯನ್ನು ಡಿಸ್ನಿ ಚ್ಯಾನಲ್‌ಗೆ ಹೇಳಿದ್ದೆ ಎಂದು ಮೊಕದ್ದಮೆಯಲ್ಲಿ ವಾದಿಸಿದ್ದರು. ಡಿಸ್ನಿ ಚ್ಯಾನಲ್‌ ಕಾರ್ಯನಿರ್ವಾಹಕರು ಮೊದಲು ಕಲ್ಪನೆಯನ್ನು ಇಷ್ಟಪಟ್ಟರು. ಆದರೆ ಸರಣಿಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಿದರು ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

ಪಾತ್ರವರ್ಗ

ಚಿತ್ರ:Hannah Montana cast.jpg
ಹನ್ನಾ ಮೊಂಟಾನಾ ಭಾಗ ಒಂದರ ಪಾತ್ರವರ್ಗ.(ಎಡದಿಂದ ಬಲಕ್ಕೆ) ಒಲಿವರ್‌ ಒಕೆನ್‌ ಆಗಿ ಮಿಚೆಲ್‌ ಮುಸ್ಸೊ, ಲಿಲ್ಲಿ ಟ್ರಸ್ಕೊಟ್‌ ಆಗಿ ಎಮಿಲಿ ಒಸ್ಮೆಂಟ್‌, ಮಿಲೀ ಸ್ಟೆವರ್ಟ್ ಆಗಿ ಮಿಲೀ ಸೈರಸ್‌‌, ರೋಬ್ಬಿ ಸ್ಟೆವರ್ಟ್‌ ಆಗಿ ಬಿಲ್ಲಿ ರಾಯ್‌ ಸೈರಸ್‌, ಮತ್ತು ಜಾಕ್ಸನ್‌ ಸ್ಟೆವರ್ಟ್‌ ಆಗಿ ಜಾಸನ್‌ ಅರ್ಲೆಸ್‌

ಪ್ರಧಾನ ಪಾತ್ರವರ್ಗ

  • ಮಿಲೀ ಸ್ಟೆವರ್ಟ್‌/ಹನ್ನಾ ಮೊಂಟಾನಾ ಆಗಿ ಮಿಲೀ ಸೈರಸ್‌
  • ಲಿಲ್ಲಿ ಟ್ರಸ್ಕೊಟ್‌/ಲೋಲಾ ಲುಫ್ಟ್‌ನಾಂಗ್ಲ್‌ ಆಗಿಎಮಿಲಿ ಒಸ್ಮೆಂಟ್‌
  • ಒಲಿವರ್‌ ಒಕೆನ್‌/ಮೈಕ್‌ ಸ್ಟಾಂಡ್ಲಿ III ಆಗಿ ಮಿಚೆಲ್‌ ಮುಸ್ಸೊ
  • ಜಾಕ್ಸನ್‌ ಸ್ಟೆವರ್ಟ್‌ ಆಗಿ ಜಾಸನ್‌ ಎರ್ಲಸ್‌
  • ರೋಬ್ಬಿ ಸ್ಟೆವರ್ಟ್‌ ಆಗಿ ಬಿಲ್ಲಿ ರಾಯ್‌ ಸೈರಸ್‌
  • ರಿಕೊ ಆಗಿ ಮೊಯಿಸಸ್‌ ಎರಿಸ್‌(ಅವಧಿ 2-ಪ್ರಸ್ತುತ) (ಪುನರಾವರ್ತನ ಅವಧಿ 1)

ಅತಿಥಿ ನಟರು

  • ಶಾನಿಕಾ ನೋವ್ಲಸ್‌: ಅಂಬರ್‌ ಆಡ್ಡಿಸನ್‌
  • ಅನ್ನಾ ಮರಿಯಾ ಪೆರೆಜ್‌ ಡೆ ಟ್ಯಾಗಲ್‌: ಅಶ್ಲೇ ಡೇವಿಟ್ಟ್‌
  • ರೋಮಿ ಡ್ಯಾಮ್ಸ್‌: ಟ್ರ್ಯಾಸಿ ವಾನ್‌ ಹಾರ್ನ್‌
  • ಹಾಲೀ ಚೇಸ್‌: ಜೋನ್ನಿ ಪಾಲುಂಬೊ
  • ಡೊಲ್ಲಿ ಪಾರ್ಟನ್‌: ಆಂಟ್‌ ಡೊಲ್ಲಿ
  • ವಿಕ್ಕಿ ಲಾರೆನ್ಸ್‌: ಮಾಮವ್‌ ರುಥೀ
  • ಫ್ರಾನ್ಸ್‌ಸ್‌ ಕ್ಯಾಲಿಯರ್‌: ರೋಕ್ಸಿ
  • ಕೋಡಿ ಲಿಂಲಿ: ಜಾಕ್‌ ರಾನ್‌
  • ಸೆಲೆನಾ ಗೋಮೆಜ್‌: ಮಿಕೇಲಾ
  • ಮೋರ್ಗನ್‌ ಯಾರ್ಕ್‌: ಸರಹ್‌
  • ನೋ ಸೈರಸ್‌: ಚಿಕ್ಕ ಹುಡುಗಿ (ಇದು ಕೇವಲ ಚಿಕ್ಕ ಪಾತ್ರ, ಆದರೆ ಕೆಲವೊಮ್ಮೆ ಇದನ್ನು ಬಳಸಿಕೊಳ್ಳಲಾಗುತ್ತಿತ್ತು)
  • ಎರಿನ್‌ ಮ್ಯಾಥೀವ್ಸ್‌: ಕೇರನ್‌ ಕುಂಕುಲ್‌
  • ಪೌಲ್‌ ವೋಗ್ಟ್‌: ಅಲ್ಬರ್ಟ್‌‌ ಡೊಂಟ್ಜಿಗ್‌
  • ಲಿಸಾ ಅರ್ಕ್‌: ಲಿಪೊಸಕ್ಷನ್‌ ಲಿಜಾ
  • ಅಂಡ್ರೆ ಕಿನ್ನೆ: ಕೂಪರ್‌
  • ಟಿಯೊ ಒಲಿವರ್ಸ್‌: ಮ್ಯಾಕ್ಸ್‌
  • ಅಂಡ್ರೆವ್‌ ಕೋಲ್ಡ್‌ವೆಲ್‌: ಥೋರ್‌
  • ಮೈಕಲ್‌ ಕಗನ್‌: ಕೋಲಿನ್‌ ಲಸಿಟ್ಟರ್‌
  • ಗ್ರೇಗ್‌ ಬೇಕರ್‌: Mr. ಕೋರೆಲ್ಲಿ

ಪ್ರಸಂಗಗಳು

ಭಾಗ ಪ್ರಸಂಗಗಳು ಮೊದಲ ಪ್ರಸಾರ ದಿನಾಂಕ ಕೊನೆಯ ಪ್ರಸಾರ ಟಿಪ್ಪಣಿಗಳು
bgcolor="#FFE87C" 1 26 ಮಾರ್ಚ್‌ 24, 2006 ಮಾರ್ಚ್‌ 30, 2007
bgcolor="#669999" 2 29 ಏಪ್ರಿಲ್‌ 23, 2007 ಅಕ್ಟೋಬರ್‌ 12, 2008 "ನೋ ಶುಗರ್‌, ಶುಗರ್‌" ಹೆಸರಿನ 30ನೆಯ ಪ್ರಸಂಗನ್ನು ನಿರ್ಮಿಸಲಾಯಿತು. ಆದರೆ ಅದನ್ನು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಪ್ರಸಾರ ಮಾಡಲಿಲ್ಲ.
bgcolor="#CC99CC" 3 30 ನವೆಂಬರ್‌ 2, 2008
bgcolor="#D16587" 4 12 11 ಪ್ರಸಂಗಗಳು + 1-ಗಂಟೆಯ ಸರಣಿಯ ಅಂತಿಮ ಪ್ರದರ್ಶನ

ಚಲನಚಿತ್ರಗಳು

ಹನ್ನಾ ಮೊಂಟಾನಾ & ಮಿಲೀ ಸೈರಸ್‌: ಬೆಸ್ಟ್‌ ಆಫ್‌ ಬೋಥ್‌ ವರ್ಲ್ಡ್‌ಸ್‌ ಕಾನ್ಸರ್ಟ್‌

ಹನ್ನಾ ಮೊಂಟಾನಾ & ಮಿಲೀ ಸೈರಸ್‌: ಬೆಸ್ಟ್‌ ಆಫ್‌ ಬೋಥ್‌ ವರ್ಲ್ಡ್‌ಸ್‌ ಕಾನ್ಸರ್ಟ್‌ ಚಿತ್ರವು ಸಂಗೀತ ಸಾಕ್ಷ್ಯಧಾರಿತ ಚಿತ್ರವಾಗಿದ್ದು, ಇದನ್ನು ವಾಲ್ಟ್‌ ಡಿಸ್ನಿ ಪಿಕ್ಚರ್ಸ್‌ ಡಿಸ್ನಿ ಡಿಜಿಟಲ್‌ 3-Dಯಲ್ಲಿ ಹೊರತಂದರು. ಫೆಬ್ರವರಿ 1-7, 2008ರ ಒಂದು ವಾರಕ್ಕಾಗಿ US ಮತ್ತು ಕೆನಡಾದಲ್ಲಿ ನಿಯಮಿತ ಬಿಡುಗಡೆ ಮಾಡಲಾಗಿತ್ತು. ನಂತರ ಇತರ ಭಾಗಗಳಿಗೆ ಬಿಡುಗಡೆ ಮಾಡಲಾಯಿತು. ಆದರೆ ಚಿತ್ರಮಂದಿರಗಳ ಅಪೇಕ್ಷಿಸಿದಂತೆ ನಿಯಮಿತ ಮಿತ ಪ್ರದರ್ಶನವನ್ನು ವಿಸ್ತರಿಸಲಾಯಿತು. ಫೆಬ್ರವರಿಯಲ್ಲಿ US ಮತ್ತು ಅಂತರರಾಷ್ಟ್ರೀಯವಾಗಿ ಚಿತ್ರಮಂದಿರಕ್ಕೆ ಬಿಡುಗಡೆ ಮಾಡಬೇಕಿದ್ದ ಸಂಗೀತ ಸಮಾರಂಭವನ್ನು ಹಲವಾರು ನಗರಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಡಿಸ್ನಿ ಪ್ರಕಟಿಸಿತು. ಚಿತ್ರದ ವೀಕ್ಷಣೆಗೆ3-D ಕನ್ನಡಕಗಳನ್ನು ಬಳಸಲಾಗುವುದು.

ಫೆಬ್ರವರಿ 1-3, 2008ರ ಮೊದಲ ವಾರಾಂತ್ಯ, 2008ರಂದು ಚಿತ್ರವು ಒಟ್ಟು $29 ದಶಲಕ್ಷ ಆದಾಯವನ್ನು ಗಳಿಸಿತ್ತು. ಟಿಕೆಟ್‌ ದರವು $15 ಆಗಿದ್ದು, ಅದು 2008ರಲ್ಲಿ ಸಾಮಾನ್ಯ ಚಲನಚಿತ್ರ ಟಿಕೆಟ್‌ ದರಕ್ಕಿಂತ ಕನಿಷ್ಠವೆಂದರೂ 50%ರಷ್ಟು ಹೆಚ್ಚಾಗಿತ್ತು.[ಸಾಕ್ಷ್ಯಾಧಾರ ಬೇಕಾಗಿದೆ] ಇದು ವಾರಾಂತ್ಯದ ಶ್ರೇಷ್ಠ ಚಲನಚಿತ್ರವಾಗಿತ್ತು. ಮೊದಲಿಗೆ ಕೇವಲ 638 ಚಿತ್ರ ಮಂದಿರಗಳಲ್ಲಿ ತೆರೆಕಂಡಿತು ಮತ್ತು ಈ ಇದು ಪ್ರತಿ ಚಿತ್ರ ಮಂದಿರದಲ್ಲಿ $42,000 ಗಳಿಸಿ ದಾಖಲೆ ಸ್ಥಾಪಿಸಿತು. ಈ ದಾಖಲೆ ಒಂದು ವಾರಾಂತ್ಯದಲ್ಲಿ 3-D ಚಲನಚಿತ್ರ ಮಾಡಿದ ಅತಿ ಹೆಚ್ಚಿನ ಗಳಿಕೆಯಾಗಿದೆ. ಇದು ಸುಪರ್‌ ಬೌಲ್‌ ವಾರಾಂತ್ಯದಲ್ಲಿ ಒಟ್ಟು ಆದಾಯದಲ್ಲಿ ದಾಖಲೆಯನ್ನು ನಿರ್ಮಿಸಿದೆ.[ಸಾಕ್ಷ್ಯಾಧಾರ ಬೇಕಾಗಿದೆ]

ಹನ್ನಾ ಮೊಂಟಾನಾ: ದಿ ಮೂವಿ

ಹನ್ನಾ ಮೊಂಟಾನಾ: ದಿ ಮೂವಿಯಲ್ಲಿ ಅಮೆರಿಕನ್‌ ಹದಿಹರೆಯದ ಸಾಂದರ್ಭಿಕ ಹಾಸ್ಯ ಕಾರ್ಯಕ್ರಮ ಹನ್ನಾ ಮೊಂಟಾನಾ ವನ್ನು ಅಳವಡಿಸಿಕೊಳ್ಳಲಾಗಿದೆ. ಏಪ್ರಿಲ್‌ 2008ರಲ್ಲಿ ಪ್ರಾರಂಭವಾದ ಚಿತ್ರೀಕರಣವು ಜುಲೈ 2008ರಂದು ಪೂರ್ಣಗೊಂಡಿತು. ಹೆಚ್ಚಿನಂಶದ ಚಿತ್ರೀಕರಣವು ಕೊಲಂಬಿಯಾ, ಟೆನ್ನೆಸ್ಸೀ, ಮತ್ತು ಲಾಸ್‌ ಎಂಜೆಲೀಸ್‌, ಕ್ಯಾಲಿಫೋರ್ನಿಯಾ, ದಲ್ಲಿ ನಡೆಯಿತು. ಯುನೈಟೆಡ್‌ ಸ್ಟೇಟ್ಸ್‌ ಮತ್ತು ಕೆನೆಡಾ‌ದಲ್ಲಿ ಏಪ್ರಿಲ್‌ 10, 2009ರಂದು ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಹಾಡುಗಳು

ಧ್ವನಿಸಾಲುಗಳು

  • 2006: ಹನ್ನಾ ಮೊಂಟಾನಾ
    • ಹನ್ನಾ ಮೊಂಟಾನಾ: ಹಾಲಿಡೇ ಎಡಿಶನ್‌
    • ಹನ್ನಾ ಮೊಂಟಾನಾ: ಸ್ಪೇಶಲ್‌ ಎಡಿಶನ್‌
  • 2007: ಹನ್ನಾ ಮೊಂಟಾನಾ 2: ಮೀಟ್‌ ಮಿಲೀ ಸೈರಸ್‌
    • ಹನ್ನಾ ಮೊಂಟಾನಾ 2: ರಾಕ್‌ಸ್ಟಾ‌ರ್‌ ಎಡಿಶನ್‌
    • ಹನ್ನಾ ಮೊಂಟಾನಾ 2: ನಾನ್‌-ಸ್ಟಾಪ್‌ ಡಾನ್ಸ್‌ ಪಾರ್ಟಿ
  • 2008: ಹನ್ನಾ ಮೊಂಟಾನಾ & ಮಿಲೀ ಸೈರಸ್‌: ಬೆಸ್ಟ್‌ ಆಫ್‌ ಬೋಥ್‌ ವರ್ಲ್ಡ್‌ಸ್‌ ಕಾನ್ಸರ್ಟ್‌
    • ಹನ್ನಾ ಮೊಂಟಾನಾ: ಹಿಟ್ಸ್‌ ರೀಮಿಕ್ಸ್‌ಡ್‌
  • 2009: ಹನ್ನಾ ಮೊಂಟಾನಾ: ದಿ ಮೂವಿ
  • 2009: ಹನ್ನಾ ಮೊಂಟಾನಾ 3

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ವರ್ಷ ಫಲಿತಾಂಶ ಪ್ರಶಸ್ತಿ ವರ್ಗ‌ ಸ್ವೀಕರಿಸಿದವರು
2006 ನಾಮನಿರ್ದೇಶಿತ 2006 ಟೀನ್‌ ಚಾಯಿಸ್‌ ಪ್ರಶಸ್ತಿಗಳು TV - ಚಾಯಿಸ್‌ ಬ್ರೇಕ್‌ಔಟ್‌ ಸ್ಟಾರ್‌ ಮಿಲೀ ಸೈರಸ್‌
2007 ನಾಮನಿರ್ದೇಶಿತ 2006-2007 ಗೋಲ್ಡನ್‌ ಐಕಾನ್‌ ಪ್ರಶಸ್ತಿ ಉತ್ತಮ ಹೊಸ ಹಾಸ್ಯ
ವಿಜೇತರು 2007 ಕಿಡ್ಸ್‌ ಚಾಯಿಸ್‌ ಪ್ರಶಸ್ತಿಗಳು ನೆಚ್ಚಿನ ಕಿರುತೆರೆ ನಟಿ ಮಿಲೀ ಸೈರಸ್‌
ವಿಜೇತರು 2007 ಟೀನ್‌ ಚಾಯಿಸ್‌ ಪ್ರಶಸ್ತಿಗಳು ಚಾಯಿಸ್‌ TV ಕಾರ್ಯಕ್ರಮ: ಹಾಸ್ಯ
ನೆಚ್ಚಿನ TV ನಟಿ ಮಿಲೀ ಸೈರಸ್‌
ನಾಮನಿರ್ದೇಶಿತ 2007 ಕ್ರಿಯೆಟಿವ್‌ ಆರ್ಟ್ಸ್‌ ಎಮ್ಮಿ ಅತ್ಯುತ್ತಮ ಮಕ್ಕಳ ಕಾರ್ಯಕ್ರಮ
2008 ವಿಜೇತರು 2008 ಕಿಡ್ಸ್‌ ಚಾಯಿಸ್‌ ಪ್ರಶಸ್ತಿಗಳು ನೆಚ್ಚಿನ ಕಿರುತೆರೆ ನಟಿ ಮಿಲೀ ಸೈರಸ್‌
ನಾಮನಿರ್ದೇಶಿತ ನೆಚ್ಚಿನ ಕಿರುತೆರೆ ಕಾರ್ಯಕ್ರಮ
ವಿಜೇತರು ಯುವ ಕಲಾವಿದ ಪ್ರಶಸ್ತಿಗಳು ಉತ್ತಮ ಕೌಟುಂಬಿಕ ಕಿರುತೆರೆ ಸರಣಿ
ವಿಜೇತರು TV ಸರಣಿಯಲ್ಲಿ ಉತ್ತಮ ಪಾತ್ರನಿರ್ವಹಣೆ
- ಪ್ರಮುಖ ಯುವ ನಟಿ
ಮಿಲೀ ಸೈರಸ್‌
ನಾಮನಿರ್ದೇಶಿತ TV ಸರಣಿಯಲ್ಲಿ ಉತ್ತಮ ಪಾತ್ರನಿರ್ವಹಣೆ
- ಅತಿಥಿ ಯುವ ನಟಿ
ರಾನ್‌ ನ್ಯೂಮ್ಯಾನ್‌
ನಾಮನಿರ್ದೇಶಿತ TV ಸರಣಿಯಲ್ಲಿ ಶ್ರೇಷ್ಠ ಯುವ ನಟರ ತಂಡದ ಪಾತ್ರನಿರ್ವಹಣೆ
ಮಿಲೀ ಸೈರಸ್‌,
ಎಮಿಲಿ ಒಸ್ಮೆಂಟ್‌,
ಮಿಚೆಲ್‌ ಮುಸ್ಸೊ,
ಮೊಯಿಸಸ್‌ ಎರಿಯಸ್‌,
ಕೋಡಿ ಲೈನ್ಲಿ
ವಿಜೇತರು ಗ್ರೇಸಿ ಅಲ್ಲನ್‌ ಪ್ರಶಸ್ತಿಗಳು ಶ್ರೇಷ್ಠ ಪ್ರಮುಖ ನಟಿ - ಹಾಸ್ಯ ಸರಣಿ (ಮಕ್ಕಳು/ಹದಿಹರೆಯ) ಮಿಲೀ ಸೈರಸ್‌
ವಿಜೇತರು 2008 ಟೀನ್‌ ಚಾಯಿಸ್‌ ಪ್ರಶಸ್ತಿಗಳು ಚಾಯಿಸ್‌ TV ನಟಿ: ಹಾಸ್ಯ ಮಿಲೀ ಸೈರಸ್‌
ವಿಜೇತರು ಚಾಯಿಸ್‌ TV ಕಾರ್ಯಕ್ರಮ: ಹಾಸ್ಯ
ನಾಮನಿರ್ದೇಶಿತ 2008 ಎಮ್ಮಿ ಪ್ರಶಸ್ತಿಗಳು ಅತ್ಯುತ್ತಮ ಮಕ್ಕಳ ಕಾರ್ಯಕ್ರಮ
ನಾಮನಿರ್ದೇಶಿತ ಟೆಲಿವಿಷನ್‌ ಕ್ರಿಟಿಕ್ಸ್‌ ಅಸೋಸಿಯೆಷನ್‌ ಪ್ರಶಸ್ತಿಗಳು ಮಕ್ಕಳ ಕಾರ್ಯಕ್ರಮದಲ್ಲಿ
ಶ್ರೇಷ್ಠ ಸಾಧನೆ
ವಿಜೇತರು ಬಫ್ಟಾ ಚಿಲ್ಡ್ರನ್ಸ್‌ ಪ್ರಶಸ್ತಿಗಳು 2008 ಬಫ್ಟಾ ಕಿಡ್ಸ್‌ ವೋಟ್‌ 2008
2009 ನಾಮನಿರ್ದೇಶಿತ 2009 ಕಿಡ್ಸ್‌ ಚಾಯಿಸ್‌ ಪ್ರಶಸ್ತಿಗಳು ನೆಚ್ಚಿನ ಕಿರುತೆರೆ ಕಾರ್ಯಕ್ರಮ
ವಿಜೇತರು ಗ್ರೇಸಿ ಅಲ್ಲನ್‌ ಪ್ರಶಸ್ತಿಗಳು ಶ್ರೇಷ್ಠ ಪ್ರಮುಖ ನಟಿ - ಹಾಸ್ಯ ಸರಣಿ (ಮಕ್ಕಳು/ಹದಿಹರೆಯ) ಮಿಲೀ ಸೈರಸ್‌
ನಾಮನಿರ್ದೇಶಿತ 2009 ಕ್ರಿಯೆಟಿವ್‌ ಆರ್ಟ್ಸ್‌ ಎಮ್ಮಿ ಅತ್ಯುತ್ತಮ ಮಕ್ಕಳ ಕಾರ್ಯಕ್ರಮ

ಗಮನಿಸಿ: ಹನ್ನಾ ಮೊಂಟಾನಾ ರ ಇತರೆರಡು ಡಿಸ್ನಿ ಚ್ಯಾನಲ್‌ ಪ್ರದರ್ಶನಗಳಾದ ದಿ ಸುಟ್‌ ಲೈಫ್‌ ಆಫ್‌ ಜಾಕ್ ‌& ಕೋಡಿ ಮತ್ತು ದ್ಯಾಟ್‌'ಸ್‌ ಸೊ ರೇವನ್‌ 2007ರ ಕ್ರಿಯೆಟಿವ್‌ ಆರ್ಟ್ಸ್‌ ಎಮ್ಮಿಸ್‌ ಪ್ರಶಸ್ತಿಯನ್ನು ಗೆಲುವಿನ ಸಮೀಪದಲ್ಲಿದ್ದವು. ಆದರೆ ನಿಕ್‌ ನ್ಯೂಸ್‌ ವಿಶೇಷ ಕಾರ್ಯಕ್ರಮ ಪ್ರೈವೇಟ್‌ ವರ್ಲ್ಡ್‌ಸ್‌: ಕಿಡ್ಸ್‌ ಆಂಡ್‌ ಆಟಿಸಮ್‌ ಸೋತಿತು. ಹನ್ನಾ ಮೊಂಟಾನಾ ಮತ್ತೊಮ್ಮೆ ಇನ್ನೊಂದು ಡಿಸ್ನಿ ಚ್ಯಾನಲ್‌ ಸರಣಿ 2009ರ ಕ್ರಿಯೆಟಿವ್‌ ಆರ್ಟ್ಸ್‌ ಎಮ್ಮಿ ಪ್ರಶಸ್ತಿ ಈ ಬಾರಿ ಗೆಲುವು ವಿಜಾರ್ಡ್ಸ್‌ ಆಫ್‌ ವೇವರ್ಲಿ ಪ್ಲೇಸ್ ಪಾಲಾಯಿತು.

DVD ಬಿಡುಗಡೆಗಳು

ಸರಣಿಗೆ ಕಾದಂಬರಿ ರೂಪ

  1. ಕೀಪಿಂಗ್‌ ಸಿಕ್ರೇಟ್ಸ್‌ - ಮಿಲೀ ಗೆಟ್‌ ಯುವರ್‌ ಗಮ್‌" & "ಇಟ್ಸ್‌ ಮೈ ಪಾರ್ಟಿ ಆಂಡ್‌ ಐಲ್‌ ಲೈ ಇಫ್‌ ಐ ವಾಂಟ್‌ ಟು
  2. ಪೇಸ್‌-ಆಫ್‌ - ಯುಆರ್‌ ಸೊ ವೈನ್‌, ಯು ಪ್ರೋಬಬ್ಲಿ ಥಿಂಕ್‌ ದಿಸ್‌ ಜಿಟ್‌ ಈಸ್‌ ಅಬೌಟ್‌ ಯು" & "ಊಹ್‌, ಊಹ್‌, ಇಚ್ಚೀ ವುಮನ್‌
  3. ಸುಪರ್‌ ಸ್ನೀಕ್‌ - ಶೀಯಿಸ್‌ ಎ ಸುಪರ್‌ ಸ್ನೀಕ್‌" & "ಐ ಕಾನ್ಟ್‌ ಮೇಕ್‌ ಯು ಲವ್‌ ಹನ್ನಾ ಇಫ್‌ ಯು ಡೊಂಟ್‌
  4. ಟ್ರಥ್‌ ಆರ್‌ ಡೇರ್‌ - ಊಪ್ಸ್‌

! ಐ ಮೆಡಲ್ಡ್‌ ಎಗೈನ್‌" & "ಇಟ್ಸ್‌ ಎ ಮಾನ್ನೆಕ್ವೀನ್ಸ್‌ ವರ್ಲ್ಡ್‌'

  1. ಹೋಲ್ಡ್‌ ಆನ್‌ ಟೈಟ್‌ - ಒ ಸೇ, ಕ್ಯಾನ್‌ ಯು ರಿಮೆಂಬರ್‌ ದ ವರ್ಡ್ಸ್‌?" & "ಆನ್‌ ದ ರೋಡ್‌ ಅಗೈನ್‌
  2. ಕ್ರಷ್‌-ಟೇಸ್ಟಿಕ್‌

! - ಗೂಡ್‌ ಗೋಲಿ, ಮಿಸ್‌ ಡೊಲಿ" & "ಮಾಸ್ಕೋಟ್‌ ಲವ್‌

  1. ನೈಟ್‌ ಮೇರ್‌ ಒಹ್‌ ಹನ್ನಾ ಸ್ಟ್ರೀಟ್‌‌ - ಟೋರ್ನ್‌ ಬಿಟ್ವೀನ್‌ ಟೂ ಹನ್ನಾಸ್‌" & "ಗ್ರ್ಯಾಂಡ್ಮಾ ಡೊಂಟ್‌ ಲೆಟ್‌ ಯುವರ್‌ ಬೇಬಿಸ್‌ ಗ್ರೋ ಅಪ್‌ ಟು ಬಿ ಫೇವರಿಟ್ಸ್‌
  2. ಸೀಯಿಂಗ್‌ ಗ್ರೀನ್‌ - ಮೋರ್‌ ದ್ಯಾನ್‌ ಎ ಜೊಂಬೀ ಟೂ ಮಿ" & "ಪೀಪಲ್‌ ವೂ ಯೂಸ್‌ ಪೀಪಲ್‌‌
  3. ಫೇಸ್‌ ದ ಮ್ಯೂಸಿಕ್‌ - ಸ್ಮೆಲ್ಸ್‌ ಲೈಕ್‌ ಟೀನ್‌ ಸೆಲ್‌ಔಟ್‌" & "ವಿ ಆರ್‌ ಫ್ಯಾಮಿಲಿ: ನೌ ಗೆಟ್‌ ಮಿ ಸಮ್‌ ವಾಟರ್‌

!'

  1. ಡೊನ್ಟ್‌ ಬೆಟ್ ಆನ್ ಇಟ್‌ - ಬ್ಯಾಡ್ ಮೂಸ್ ರೈಸಿಂಗ್" & "ಮೈ ಬಾಯ್‌ಫ್ರೆಂಡ್ಸ್‌ ಜಾಕ್ಸನ್‌ ಆಂಡ್ ದೆರೀಸ್ ಗೊನ್ನಾ ಬಿ ಟ್ರಬಲ್‌
  2. ಸ್ವೀಟ್‌ ರಿವೆಂಜ್‌ - ದಿ ಐಡೊಲ್‌ ಸೈಡ್‌ ಆಫ್‌ ಮಿ" & "ಸ್ಕೂಲಿ ಬುಲ್ಲಿ
  3. ವಿನ್‌ ಆರ್‌ ಲೂಸ್‌ - ಮನಿ ಫಾರ್ ನಥಿಂಗ್‌, ಗಿಲ್ಟಿ ಫಾರ್‌ ಫ್ರೀ" & "ಡೆಟ್‌ ಇಟ್‌ ಬಿ
  4. ಟ್ರೂ ಬ್ಲೂ - ಕಫ್ಸ್‌ ವಿಲ್‌ ಕೀಪ್‌ ಅಸ್‌ ಟುಗೆದರ್" & "ಮಿ ಆಂಡ್‌ ರಿಕೊ ಡೌನ್‌ ಬೈ ಸ್ಕೂಲ್‌ ಯಾರ್ಡ್‌
  5. ಆನ್‌ ದಿ ರೋಡ್‌ - ಗೆಟ್‌ ಡೌನ್‌ ಆಂಡ್‌ ಸ್ಟಡಿ-ಉಡಿ-ಉಡಿ" & "ಐ ವಾಂಟ್‌ ಯು ಟೂ ವಾಂಟ್‌ ಮಿ... ಟೂ ಗೋ ಟೂ ಫ್ಲೋರಿಡಾ
  6. ಗೇಮ್‌ ಆಫ್ ಹಾರ್ಟ್ಸ್ - ಮೈ ಬೆಸ್ಟ್ ಫ್ರೆಂಡ್ಸ್ ಬಾಯ್‌ಫ್ರಂಡ್ಸ್‌" & "ಯು ಆರ್ ಸೊ ಸ್ಯೂ-ಎಬಲ್ ಟೂ ಮಿ
  7. ವಿಶ್‌ಫುಲ್ ಥಿಂಕಿಂಗ್ - ವೆನ್ ಯು ವಿಶ್ ಯು ವರ್ ದಿ ಸ್ಟಾರ್‌" & "ಟೇಕ್ ದಿಸ್ ಜಾಬ್ ಆಂಡ್ ಲವ್ ಇಟ್

!'

  1. ವನ್ ಆಫ್ ಎ ಕೈಂಡ್‌ - ಐ ಆಮ್ ಹನ್ನಾ, ಹಿಯರ್ ಮಿ ಕ್ರೋಕ್‌" & "ಯು ಗೋಟ್ಟಾ ನಾಟ್ ಫೈಟ್ ಫಾರ್ ಯುವರ್ ರೈಟ್ ಟೂ ಪಾರ್ಟಿ

ಇನ್ನಿತರ ಕಾದಂಬರಿಗಳು

  1. ಹನ್ನಾ ಮೊಂಟಾನಾ: ದಿ ಮೂವಿ
  2. ರಾಕ್‌ ದಿ ವೇವ್ಸ್‌
  3. ಇನ್‌ ದಿ ಲೂಪ್‌

ಅಂತರರಾಷ್ಟ್ರೀಯ ಬಿಡುಗಡೆಗಳು

ಜಗತ್ತಿನಾದ್ಯಂತ ಹನ್ನಾ ಮೊಂಟಾನಾ ರವರ ಕಾರ್ಯಕ್ರಮಗಳು ಈ ಕೆಳಗಿನ ಕೇಂದ್ರಗಳ ಮೂಲಕ ಪ್ರಸಾರವಾಯಿತು:

ಪ್ರದೇಶ ಜಾಲ(ಗಳು) ಸರಣಿಗಳ ಪ್ರಥಮಪ್ರದರ್ಶನ
ಹನ್ನಾ ಮೊಂಟಾನಾ  ಅರಬ್‌ ವರ್ಲ್ಡ್‌ ಡಿಸ್ನಿ ಚ್ಯಾನಲ್‌ ಮಧ್ಯ ಪೂರ್ವ ಮಾರ್ಚ್‌ 24, 2006 (ಮೂಲ ಪ್ರಥಮ ಪ್ರದರ್ಶನ )
MBC3 ನವೆಂಬರ್‌ 10, 2007
ಹನ್ನಾ ಮೊಂಟಾನಾ  ಅರ್ಜೆಂಟೈನಾ ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ 2006
ಏಷ್ಯಾ ಡಿಸ್ನಿ ಚ್ಯಾನಲ್‌ ಏಷ್ಯಾ ಸಪ್ಟೆಂಬರ್‌ 23, 2006
ಸೌತ್ ಏಷ್ಯಾ ಡಿಸ್ನಿ ಚ್ಯಾನಲ್‌ ಭಾರತ ಸಪ್ಟೆಂಬರ್‌ 23, 2006
ಹನ್ನಾ ಮೊಂಟಾನಾ  ಆಸ್ಟ್ರೇಲಿಯಾ ಡಿಸ್ನಿ ಚ್ಯಾನಲ್‌ ಆಸ್ಟ್ರೇಲಿಯಾ ಆಗಸ್ಟ್‌ 7, 2006
ಸೆವೆನ್‌ ನೆಟ್‌ವರ್ಕ್‌ ಎಪ್ರಿಲ್‌ 7, 2007
ಹನ್ನಾ ಮೊಂಟಾನಾ  ಬೆಲ್ಜಿಯಂ VT4 ಸಪ್ಟೆಂಬರ್‌ 3, 2007
ಹನ್ನಾ ಮೊಂಟಾನಾ  ಬ್ರೆಜಿಲ್‌ ಡಿಸ್ನಿ ಚ್ಯಾನಲ್‌ ನವೆಂಬರ್‌ 26, 2006
ರೆಡೆ ಗ್ಲೋಬೋ ಏಪ್ರಿಲ್‌ 5, 2008
ಹನ್ನಾ ಮೊಂಟಾನಾ  ಬಲ್ಗೇರಿಯಾ ಜೆಟಿಕ್ಸ್‌ ಆಗಸ್ಟ್‌ 15, 2008 (ಆರಂಭಕ್ಕೆ ಇಂಗ್ಲೀಷ್‌ ಮಾತ್ರ)
BNT 1 ಮಾರ್ಚ್‌ 28, 2009
ಹನ್ನಾ ಮೊಂಟಾನಾ  ಕೆನಡಾ ಫ್ಯಾಮಿಲಿ ಆಗಸ್ಟ್‌ 4, 2006
ಹನ್ನಾ ಮೊಂಟಾನಾ  ಚಿಲಿ ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ ನವೆಂಬರ್‌ 11, 2006
ಹನ್ನಾ ಮೊಂಟಾನಾ  ಮೈನ್‌ಲ್ಯಾಂಡ್‌ ಚೀನಾ SMG ಅಂತರರಾಷ್ಟ್ರೀಯ ವಾಹಿನಿ ಶಾಂಘೈ ಜೂನ್‌ 30, 2008
ಹನ್ನಾ ಮೊಂಟಾನಾ  ಕೊಲಂಬಿಯಾ ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ ನವೆಂಬರ್‌ 12, 2006
ಹನ್ನಾ ಮೊಂಟಾನಾ  ಜೆಕ್‌ ರಿಪಬ್ಲಿಕ್‌ ಜೆಟಿಕ್ಸ್‌ 2008
ಹನ್ನಾ ಮೊಂಟಾನಾ  ಡೆನ್ಮಾರ್ಕ್‌ ಡಿಸ್ನಿ ಚ್ಯಾನಲ್‌ ಡೆನ್ಮಾರ್ಕ್‌ ಸಪ್ಟೆಂಬರ್‌ 29, 2006
DR 1 ಜನವರಿ 2007
ಹನ್ನಾ ಮೊಂಟಾನಾ  ಡೊಮಿನಿಕನ್‌ ರಿಪಬ್ಲಿಕ್‌ ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ ನವೆಂಬರ್‌ 12, 2006
ಹನ್ನಾ ಮೊಂಟಾನಾ  ಫಿನ್ಲೆಂಡ್‌ ಡಿಸ್ನಿ ಚ್ಯಾನಲ್‌ ಸ್ಕಾಂಡಿನಾವಿಯಾದಫಿನ್ನಿಷ್‌ ಆವೃತ್ತಿ ಫೆಬ್ರವರಿ 29, 2008
ಹನ್ನಾ ಮೊಂಟಾನಾ  ಫ್ರಾನ್ಸ್‌ ಡಿಸ್ನಿ ಚ್ಯಾನಲ್‌ ಫ್ರಾನ್ಸ್‌ ಅಕ್ಟೋಬರ್‌ 3, 2006
ಹನ್ನಾ ಮೊಂಟಾನಾ  ಜರ್ಮನಿ ಡಿಸ್ನಿ ಚ್ಯಾನಲ್‌ ಜರ್ಮನಿ ಸಪ್ಟೆಂಬರ್‌ 23, 2006
ಸುಪರ್‌ RTL ಸಪ್ಟೆಂಬರ್‌ 24, 2007
ಹನ್ನಾ ಮೊಂಟಾನಾ  ಐಸ್ಲೆಂಡ್‌ Sjónvarpið 2007
ಹನ್ನಾ ಮೊಂಟಾನಾ  ಐರ್ಲೆಂಡ್‌ RTÉ ಟೂ, ಡಿಸ್ನಿ ಚ್ಯಾನಲ್‌ ಮೇ 6, 2006
ಹನ್ನಾ ಮೊಂಟಾನಾ  ಇಸ್ರೇಲ್‌ ಅರುತ್ಜ್‌ ಹಯೆಲಡಿಮ್‌
ಜೆಟಿಕ್ಸ್‌
ಜೂನ್‌ 6, 2007
2009
ಹನ್ನಾ ಮೊಂಟಾನಾ  ಇಟಲಿ ಡಿಸ್ನಿ ಚ್ಯಾನಲ್‌ (ಇಟಲಿ) ಸಪ್ಟೆಂಬರ್‌ 21, 2006
ಹನ್ನಾ ಮೊಂಟಾನಾ  ಜಪಾನ್‌ ಡಿಸ್ನಿ ಚ್ಯಾನಲ್‌ ಜಪಾನ್‌ ಅಕ್ಟೋಬರ್‌ 14, 2006
TV ಟೊಕಿಯೊ ಅಕ್ಟೋಬರ್‌ 5, 2007
ಹನ್ನಾ ಮೊಂಟಾನಾ  ಮ್ಯಾಸೆಡೊನಿಯಾ A1 ಟೆಲಿವಿಷನ್‌ ಸಪ್ಟೆಂಬರ್‌ 29, 2008
ಹನ್ನಾ ಮೊಂಟಾನಾ  ಮೆಕ್ಸಿಕೊ ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ ನವೆಂಬರ್‌ 12, 2006
ಅಜ್‌ಟೆಕಾ 7 TV ಅಜ್‌ಟೆಕಾ ಜುಲೈ 6, 2007
ಹನ್ನಾ ಮೊಂಟಾನಾ  ನೆದರ್ಲೆಂಡ್ಸ್‌ ಜೆಟಿಕ್ಸ್‌
ಅವಧಿಯು ಎರಡು ಉಪಶೀರ್ಷಿಕೆಗಳನ್ನು ಹೊಂದಿರುವುದಕ್ಕಾಗಿ ಮೊದಲ ಅವಧಿಯನ್ನು ಡಚ್‌ನಲ್ಲಿ ಧ್ವನಿ ಮುದ್ರಿಸಲಾಗಿದೆ.
ಮೇ 17, 2008
ಹನ್ನಾ ಮೊಂಟಾನಾ  ನ್ಯೂ ಜೀಲ್ಯಾಂಡ್ ಡಿಸ್ನಿ ಚ್ಯಾನಲ್‌ ನ್ಯೂಜಿಲೆಂಡ್‌
TV 3 ಸ್ಟಿಕ್ಕಿ TV
ಆಗಸ್ಟ್‌ 7, 2006
ಹನ್ನಾ ಮೊಂಟಾನಾ  ನಾರ್ವೆ ಡಿಸ್ನಿ ಚ್ಯಾನಲ್‌ ಸ್ಕಾಂಡಿನಾವಿಯಾ ಸಪ್ಟೆಂಬರ್‌ 29, 2006
ಹನ್ನಾ ಮೊಂಟಾನಾ  ಪಾಕಿಸ್ತಾನ ಡಿಸ್ನಿ ಚ್ಯಾನಲ್‌ (US ಪ್ರಥಮ ಪ್ರದರ್ಶನ) ಮಾರ್ಚ್‌ 24, 2006
ಡಿಸ್ನಿ ಚ್ಯಾನಲ್‌ ಅರೇಬಿಯಾ ಮಾರ್ಚ್‌ 24, 2006
ಡಿಸ್ನಿ ಚ್ಯಾನಲ್‌ ಭಾರತ ಸಪ್ಟೆಂಬರ್‌ 23, 2006
ಜೆಟಿಕ್ಸ್‌ ಪಾಕಿಸ್ತಾನ ಜನವರಿ 5, 2008
GEO ಕಿಡ್ಸ್‌ (ಉರ್ದು ಉಪಶೀರ್ಷಿಕೆಯೊಂದಿಗೆ ಪ್ರದರ್ಶನವು ಪ್ರಸಾರವಾಯಿತು) ನವೆಂಬರ್‌ 2008
ವಿಕ್ಕಿಡ್‌ ಪ್ಲಸ್‌(ಉರ್ದುನಲ್ಲಿ ಧ್ವನಿ ಮುದ್ರಣಗೊಂಡಿದೆ) ಜನವರಿ 12, 2009
ಹನ್ನಾ ಮೊಂಟಾನಾ  ಪನಾಮ ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ ನವೆಂಬರ್‌ 12, 2006
ಟೆಲೆ 7 ಜನವರಿ 2, 2008
ಹನ್ನಾ ಮೊಂಟಾನಾ  ಪೆರು ಡಿಸ್ನಿ ಚ್ಯಾನಲ್‌ ಲ್ಯಾಟಿನ್‌ ಅಮೆರಿಕ್‌ ನವೆಂಬರ್‌ 11, 2006
ಹನ್ನಾ ಮೊಂಟಾನಾ  ಪೋಲೆಂಡ್‌ ಡಿಸ್ನಿ ಚ್ಯಾನಲ್‌ ಪೋಲೆಂಡ್‌ ಡಿಸೆಂಬರ್‌ 2, 2006
ಹನ್ನಾ ಮೊಂಟಾನಾ  ಪೋರ್ಚುಗಲ್‌ ಡಿಸ್ನಿ ಚ್ಯಾನಲ್‌ ಪೋರ್ಚುಗಲ್‌ 2006
ಹನ್ನಾ ಮೊಂಟಾನಾ  ಕೆಬೆಕ್‌ VRAK.TV ಜೂನ್‍ 18, 2007
ಹನ್ನಾ ಮೊಂಟಾನಾ  ರೋಮೆನಿಯಾ TVR 1 ಜುಲೈ 3, 2007
ಜೆಟಿಕ್ಸ್‌ ಆಗಸ್ಟ್‌ 15, 2008
ಹನ್ನಾ ಮೊಂಟಾನಾ  ರಷ್ಯಾ STS ಸಪ್ಟೆಂಬರ್‌ 1, 2008
ಹನ್ನಾ ಮೊಂಟಾನಾ  ದಕ್ಷಿಣ ಆಫ್ರಿಕಾ ಡಿಸ್ನಿ ಚ್ಯಾನಲ್‌ ದಕ್ಷಿಣ ಆಫ್ರಿಕಾ ಸಪ್ಟೆಂಬರ್‌ 29, 2006
ಹನ್ನಾ ಮೊಂಟಾನಾ  ಸ್ಪೇನ್‌ ಡಿಸ್ನಿ ಚ್ಯಾನಲ್‌ ಸ್ಪೇನ್‌ ಜನವರಿ 2007
ಹನ್ನಾ ಮೊಂಟಾನಾ  ಸ್ಲೋವಿಕ್‌ ರಿಪಬ್ಲಿಕ್‌ STV 1 ಮೇ 2007
ಜೆಟಿಕ್ಸ್‌ ಜುಲೈ 2007
ಹನ್ನಾ ಮೊಂಟಾನಾ  ಸ್ವೀಡನ್‌ ಡಿಸ್ನಿ ಚ್ಯಾನಲ್‌ ಸ್ಕಾಂಡಿನಾವಿಯಾ ಸಪ್ಟೆಂಬರ್‌ 29, 2006
ಹನ್ನಾ ಮೊಂಟಾನಾ  ತೈವಾನ್‌ ಡಿಸ್ನಿ ಚ್ಯಾನಲ್‌ ತೈವಾನ್‌ ನವೆಂಬರ್‌ 4, 2006
ಹನ್ನಾ ಮೊಂಟಾನಾ  ಟರ್ಕಿ ಡಿಜಿಟರ್ಕ್‌ ಏಪ್ರಿಲ್‌ 29, 2007
ಡಿಸ್ನಿ ಚ್ಯಾನಲ್‌ ಟರ್ಕಿ ಏಪ್ರಿಲ್‌ 29, 2007
ಹನ್ನಾ ಮೊಂಟಾನಾ  ಯುನೈಟೆಡ್‌ ಕಿಂಗ್‌ಡಮ್‌ ಡಿಸ್ನಿ ಚ್ಯಾನಲ್‌ UK, ಐದು ಮೇ 6, 2006
ಹನ್ನಾ ಮೊಂಟಾನಾ  ಯುನೈಟೆಡ್‌ ಸ್ಟೇಟ್ಸ್‌ ಡಿಸ್ನಿ ಚ್ಯಾನಲ್‌ ಮಾರ್ಚ್‌ 24, 2006
ABC ಕಿಡ್ಸ್‌

ವಿಡಿಯೋ ಗೇಮ್ಸ್‌

  • ಹನ್ನಾ ಮೊಂಟಾನಾ: ಸ್ಪಾಟ್‌ಲೈಟ್‌ ವರ್ಲ್ಡ್ ಟೂರ್‌
  • ಹನ್ನಾ ಮೊಂಟಾನಾ: ಮ್ಯುಸಿಕ್‌ ಜಾಮ್‌
  • ಹನ್ನಾ ಮೊಂಟಾನಾ: ಪಾಪ್‌ ಸ್ಟಾರ್‌ ಎಕ್ಸಕ್ಲುಸಿವ್‌
  • ಹನ್ನಾ ಮೊಂಟಾನಾ DS
  • ಡಾನ್ಸ್‌ ಡಾನ್ಸ್‌ ರೆವೊಲ್ಯೂಷನ್‌ ಡಿಸ್ನಿ ಚ್ಯಾನಲ್‌ ಆವೃತ್ತಿ
  • ಡಿಸ್ನಿ ಸಿಂಗ್‌ ಇಟ್‌
  • ಹನ್ನಾ ಮೊಂಟಾನಾ: ದಿ ಮೂವಿ

ಆಕರಗಳು

ಹೊರಗಿನ ಕೊಂಡಿಗಳು

Tags:

ಹನ್ನಾ ಮೊಂಟಾನಾ ನಿರ್ಮಾಣಹನ್ನಾ ಮೊಂಟಾನಾ ಪಾತ್ರವರ್ಗಹನ್ನಾ ಮೊಂಟಾನಾ ಪ್ರಸಂಗಗಳುಹನ್ನಾ ಮೊಂಟಾನಾ ಚಲನಚಿತ್ರಗಳುಹನ್ನಾ ಮೊಂಟಾನಾ ಹಾಡುಗಳುಹನ್ನಾ ಮೊಂಟಾನಾ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಹನ್ನಾ ಮೊಂಟಾನಾ DVD ಬಿಡುಗಡೆಗಳುಹನ್ನಾ ಮೊಂಟಾನಾ ಸರಣಿಗೆ ಕಾದಂಬರಿ ರೂಪಹನ್ನಾ ಮೊಂಟಾನಾ ಅಂತರರಾಷ್ಟ್ರೀಯ ಬಿಡುಗಡೆಗಳುಹನ್ನಾ ಮೊಂಟಾನಾ ವಿಡಿಯೋ ಗೇಮ್ಸ್‌ಹನ್ನಾ ಮೊಂಟಾನಾ ಆಕರಗಳುಹನ್ನಾ ಮೊಂಟಾನಾ ಹೊರಗಿನ ಕೊಂಡಿಗಳುಹನ್ನಾ ಮೊಂಟಾನಾಅಮೇರಿಕ ಸಂಯುಕ್ತ ಸಂಸ್ಥಾನ

🔥 Trending searches on Wiki ಕನ್ನಡ:

ಫುಟ್ ಬಾಲ್ಚದುರಂಗ (ಆಟ)ಗಣೇಶಅಕ್ಬರ್ಶಕ್ತಿಬಿಳಿ ರಕ್ತ ಕಣಗಳುಅನುರಾಧಾ ಧಾರೇಶ್ವರನಾಲ್ವಡಿ ಕೃಷ್ಣರಾಜ ಒಡೆಯರುಒನಕೆ ಓಬವ್ವಈಸೂರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕಪ್ಪೆ ಅರಭಟ್ಟರಾಮಾಯಣಕನ್ನಡದಲ್ಲಿ ಸಣ್ಣ ಕಥೆಗಳುತಾಳೀಕೋಟೆಯ ಯುದ್ಧಮೂಕಜ್ಜಿಯ ಕನಸುಗಳು (ಕಾದಂಬರಿ)ಕರ್ನಾಟಕ ಲೋಕಸೇವಾ ಆಯೋಗಕೊಡಗಿನ ಗೌರಮ್ಮಶಬ್ದಐಹೊಳೆಕಂಸಾಳೆಹವಾಮಾನಮಂಗಳೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಉಪೇಂದ್ರ (ಚಲನಚಿತ್ರ)ಭಾರತದ ಆರ್ಥಿಕ ವ್ಯವಸ್ಥೆಉತ್ತರ ಕರ್ನಾಟಕರೇಣುಕ1935ರ ಭಾರತ ಸರ್ಕಾರ ಕಾಯಿದೆಶ್ರುತಿ (ನಟಿ)ಕೋಟ ಶ್ರೀನಿವಾಸ ಪೂಜಾರಿಮಲ್ಟಿಮೀಡಿಯಾಮಹಾಭಾರತಜನಪದ ಕಲೆಗಳುಕನ್ನಡಪ್ರಭಭೋವಿಹೊಯ್ಸಳೇಶ್ವರ ದೇವಸ್ಥಾನಗುಡಿಸಲು ಕೈಗಾರಿಕೆಗಳುಕೊಪ್ಪಳಅಂತರ್ಜಲವೆಬ್‌ಸೈಟ್‌ ಸೇವೆಯ ಬಳಕೆತ್ಯಾಜ್ಯ ನಿರ್ವಹಣೆಬಾದಾಮಿ ಶಾಸನಶೈಕ್ಷಣಿಕ ಸಂಶೋಧನೆಶಾಲೆಮೊದಲನೇ ಅಮೋಘವರ್ಷವಿಷ್ಣುವರ್ಧನ್ (ನಟ)ದ.ರಾ.ಬೇಂದ್ರೆಪ್ರಬಂಧ ರಚನೆನವರತ್ನಗಳುಬಂಗಾರದ ಮನುಷ್ಯ (ಚಲನಚಿತ್ರ)ಶಾತವಾಹನರುವಸ್ತುಸಂಗ್ರಹಾಲಯಭೂತಾರಾಧನೆಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕಲ್ಯಾಣಿನಿರ್ವಹಣೆ ಪರಿಚಯಮೆಕ್ಕೆ ಜೋಳಕ್ರಿಕೆಟ್ಉತ್ತರ ಪ್ರದೇಶನೀತಿ ಆಯೋಗಅರ್ಥಶಾಸ್ತ್ರಸನ್ನಿ ಲಿಯೋನ್ಭಾರತೀಯ ಕಾವ್ಯ ಮೀಮಾಂಸೆಸೀತಾ ರಾಮರವಿಕೆಕೃಷ್ಣಾ ನದಿಗೊರೂರು ರಾಮಸ್ವಾಮಿ ಅಯ್ಯಂಗಾರ್ರೈತ ಚಳುವಳಿಶಬ್ದ ಮಾಲಿನ್ಯಕಲ್ಪನಾಅ.ನ.ಕೃಷ್ಣರಾಯಕೆ.ಎಲ್.ರಾಹುಲ್ಭಾರತದ ಮಾನವ ಹಕ್ಕುಗಳುಕವಿರಾಜಮಾರ್ಗಕಾಲಾಯ ತಸ್ಮೈ ನಮಃ (ಚಲನಚಿತ್ರ)🡆 More