ಸೌಲ್

ಸೌಲ್ (ಕೇಳಿ (ಸಹಾಯ·ಮಾಹಿತಿ) ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ.

೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ. ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ.

ಸೌಲ್
서울
ಸೌಲ್ ವಿಶೇಷ ನಗರ
Flag of ಸೌಲ್
Official logo of ಸೌಲ್
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದೇಶದಕ್ಷಿಣ ಕೊರಿಯಾದಕ್ಷಿಣ ಕೊರಿಯಾ
ಪ್ರದೇಶಸೌಲ್ ರಾಜಧಾನಿ ಪ್ರದೇಶ
ಜಿಲ್ಲೆಗಳು೨೫
Government
 • Typeಸೌಲ್ ಸರ್ಕಾರ
 • ಮೇಯರ್ಓಹ್ ಸೇ-ಹೂನ್
Area
 • City೬೦೫.೨೫ km (೨೩೩.೬೯ sq mi)
Population
 (೨೦೦೭)
 • City೧,೦೪,೨೧,೭೮೨
 • Density೧೭,೨೧೯/km (೪೪,೬೦೦/sq mi)
 • Metro
೨,೪೪,೭೨,೦೬೩
ಹೂವುಫೋರ್ಸಿಥಿಯಾ
ಮರಗಿಂಕ್ಗೊ ಬಿಲೊಬ
ಪಕ್ಷಿಮ್ಯಾಗ್ಪೈ
Websiteseoul.go.kr

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Tags:

Ko-Seoul.oggw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:Ko-Seoul.oggಜನಸಂಖ್ಯೆಗನುಗುಣವಾಗಿ ನಗರಗಳ ಪಟ್ಟಿದಕ್ಷಿಣ ಕೊರಿಯಾನಗರರಾಜಧಾನಿ

🔥 Trending searches on Wiki ಕನ್ನಡ:

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮಧುಮೇಹದೇವನೂರು ಮಹಾದೇವದಿಯಾ (ಚಲನಚಿತ್ರ)ಗ್ರಾಮ ಪಂಚಾಯತಿಬೆಳವಲಸಿದ್ಧರಾಮಮುರುಡೇಶ್ವರದಲಿತಮಲ್ಲಿಕಾರ್ಜುನ್ ಖರ್ಗೆಭಾರತ ರತ್ನಭಾರತ ಬಿಟ್ಟು ತೊಲಗಿ ಚಳುವಳಿಗೋಲಗೇರಿಮೂಲಭೂತ ಕರ್ತವ್ಯಗಳುಹಲಸುದ್ರಾವಿಡ ಭಾಷೆಗಳುದಾವಣಗೆರೆಪಂಚ ವಾರ್ಷಿಕ ಯೋಜನೆಗಳುಭಾರತೀಯ ಶಾಸ್ತ್ರೀಯ ನೃತ್ಯಭಕ್ತಿ ಚಳುವಳಿಕರ್ನಾಟಕ ಸರ್ಕಾರಋತುಚಕ್ರಕಾರ್ಮಿಕರ ದಿನಾಚರಣೆನುಡಿಗಟ್ಟುಭಾರತದ ಭೌಗೋಳಿಕತೆವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಚಿಲ್ಲರೆ ವ್ಯಾಪಾರಗಣರಾಜ್ಯಗರ್ಭಪಾತವಿಜಯನಗರ ಸಾಮ್ರಾಜ್ಯಚಾಮುಂಡರಾಯಭಾರತದ ವಿಜ್ಞಾನಿಗಳುಶಿವಮೊಗ್ಗಕಲಬುರಗಿದಶರಥಭಾರತೀಯ ರಿಸರ್ವ್ ಬ್ಯಾಂಕ್ಕ್ರಿಯಾಪದಅನುಭವ ಮಂಟಪದೇವರಾಯನ ದುರ್ಗತತ್ತ್ವಶಾಸ್ತ್ರಚಿತ್ರದುರ್ಗಮಲೇರಿಯಾಕೃಷ್ಣದೇವರಾಯರಾಗಿಪದಬಂಧರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವ್ಯಕ್ತಿತ್ವಗಾದೆಬಸವೇಶ್ವರಭರತನಾಟ್ಯಜ್ಯೋತಿಷ ಶಾಸ್ತ್ರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕನಕದಾಸರುಮಯೂರಶರ್ಮಪ್ರೀತಿಬುಡಕಟ್ಟುವಿನಾಯಕ ಕೃಷ್ಣ ಗೋಕಾಕಹೊಯ್ಸಳವೃತ್ತಪತ್ರಿಕೆಕುಮಾರವ್ಯಾಸನಾಲ್ವಡಿ ಕೃಷ್ಣರಾಜ ಒಡೆಯರುಯಜಮಾನ (ಚಲನಚಿತ್ರ)ವಿಲಿಯಂ ಷೇಕ್ಸ್‌ಪಿಯರ್ನುಗ್ಗೆಕಾಯಿಭಾರತೀಯ ಮೂಲಭೂತ ಹಕ್ಕುಗಳುರಾಷ್ಟ್ರೀಯ ಶಿಕ್ಷಣ ನೀತಿಕರ್ಣಭತ್ತದ್ಯುತಿಸಂಶ್ಲೇಷಣೆಅಂತರಜಾಲಕರ್ನಾಟಕದ ವಾಸ್ತುಶಿಲ್ಪಅಗಸ್ತ್ಯಹನುಮಂತರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಕನ್ನಡ ರಂಗಭೂಮಿಚೋಮನ ದುಡಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ🡆 More