ಸರಕಾಯ್ಜೀವಿ

ಈ ಏಕಾಣುಜೀವಿ ಮಾನವರ, ಪ್ರಾಣಿಗಳ ಮಲದಲ್ಲಿ ಇರುವುದು ಸಾಮಾನ್ಯ.

ರಕ್ತ, ಅಗಾರ್ ಕೂಡಿದ ತಳಿವರಸೆಗಳಲ್ಲಿ (ಕಲ್ಚರ್ಸ್) ರಕ್ತದ ರಕ್ತಬಣ್ಣಕದಲ್ಲಿನ ರಾಸಾಯನಿಕ ಬದಲಾವಣೆಗಳಿಂದಾಗುವ ಹಸಿರುಬಣ್ಣದ ವಲಯಗಳ ನಡುವೆ ಸೂಜಿ ಮೊನೆ ತೆರನ ಸಂತತಿಗಳಾಗಿ (ಕಾಲೊನೀಸ್) ಬೆಳೆಯುತ್ತವೆ. ಇದರ ಸಂಬಂಧದ ಉಳಿದ ಬಗೆಗಳ ಸರಕಾಯ್ಜೀವಿಗಳಿಂದಲೂ ಆಹಾರ ವಿಷವೇರಿಕೆ ಆಗುವುದು ಅನುಮಾನ.

ಈ ತೆರನ ಆಹಾರ ವಿಷವೇರಿಕೆ ಅಷ್ಟಾಗಿ ಜೋರಾಗಿರದು. ಓಕರಿಕೆ, ಕೆಲವೇಳೆ ವಾಂತಿ, ಹೊಟ್ಟೆನುಲಿವ ನೋವು, ಉಚ್ಚಾಟ ಇವೆಲ್ಲ ಸೋಂಕು ತಗುಲಿದ, ಆಹಾರ ಸೇವಿಸಿದ 5-18 ತಾಸುಗಳಲ್ಲೇ ಕಾಣಿಸಿಕೊಳ್ಳುತ್ತವೆ. ಈ ಬೇನೆಗೆ ಗೊತ್ತಾದ ಚಿಕಿತ್ಸೆ ಇಲ್ಲವಾದರೂ ಸಾಮಾನ್ಯವಾಗಿ 24 ತಾಸುಗಳಲ್ಲೇ ಗುಣವಾಗುವುದು. ಬೆಕ್ಕುಗಳನ್ನು ಬಿಟ್ಟರೆ, ಇನ್ನಾವ ಪ್ರಾಣಿಗಳಿಗೂ ಈ ಬೇನೆಯ ಸೋಂಕು ಹತ್ತಿದ ಆಹಾರ ತಿನ್ನಿಸಿ ಬೇನೆ ಬೀಳಿಸುವುದು ಆಗಲಾರದು. ಆದರೆ ಬದುಕಿರುವ ಈ ರೋಗಾಣುಗಳನ್ನು ಚೆನ್ನಾಗಿರುವವರಿಗೆ ತಿನ್ನಿಸಿದರೆ ಬೇನೆ ಬೀಳುವವರೇ ಹೊರತು ಬಿಸಿಯಿಂದ ಹಾಯಿಸಿದ ರೋಗಾಣುಗಳು ಇಲ್ಲವೇ ಅವುಗಳ ರಸ ಕುಡಿಸಿದರೆ ಹಾಗಾಗದು. ಸೋಂಕು ಹತ್ತುವ ಆಹಾರಗಳಿಗಂತೂ ಲೆಕ್ಕವಿಲ್ಲ. ಎಷ್ಟೋ ಬಾರಿ ಆಹಾರ ತಯಾರಿಸಿ ಕೋಣೆಯ ಕಾವಿನಲ್ಲಿ ಎಂದಿನ ಹಾಗೆ ಇರಿಸಿದರೆ ರೋಗಾಣುಗಳು ಬೆಳೆಯಲು ಅವಕಾಶವಾಗುತ್ತದೆ. ಸರಕಾಯ್ಜೀವಿಯ ಆಹಾರ ವಿಷವೇರಿಕೆ ತಡೆಯಲು ಆಹಾರಗಳನ್ನು ತಯಾರಕರು, ಬಡಿಸುವವರು, ಉಣ್ಣುವವರು ಶುಭ್ರತೆ ಕಾಪಾಡಿಕೊಳ್ಳುವುದಲ್ಲದೆ, ಬೇಗನೆ ಕೆಡುವ ಆಹಾರಗಳನ್ನು ಬಲು ತಣ್ಣಗೆ ಇಟ್ಟಿರಬೇಕು.

Tags:

ಪ್ರಾಣಿರಕ್ತ

🔥 Trending searches on Wiki ಕನ್ನಡ:

ರಾಷ್ಟ್ರೀಯ ಉತ್ಪನ್ನಶೃಂಗೇರಿ ಶಾರದಾಪೀಠಜ್ಯೋತಿಬಾ ಫುಲೆಪ್ರವಾಸಿಗರ ತಾಣವಾದ ಕರ್ನಾಟಕಕರ್ನಾಟಕದ ಜಿಲ್ಲೆಗಳುದೇವನೂರು ಮಹಾದೇವಶೃಂಗೇರಿಹುಚ್ಚೆಳ್ಳು ಎಣ್ಣೆಜಲ ಮಾಲಿನ್ಯಕದಂಬ ಮನೆತನಬೌದ್ಧ ಧರ್ಮಶಾತವಾಹನರುಸಂಸ್ಕಾರಈಸ್ಟ್‌ ಇಂಡಿಯ ಕಂಪನಿದ್ರೌಪದಿ ಮುರ್ಮುಅಂಬಿಗರ ಚೌಡಯ್ಯಭಾರತದ ಸ್ವಾತಂತ್ರ್ಯ ದಿನಾಚರಣೆಸಂಕ್ಷಿಪ್ತ ಪೂಜಾಕ್ರಮಭಾರತದಲ್ಲಿ ಪಂಚಾಯತ್ ರಾಜ್ಸವದತ್ತಿಇಂಡಿಯನ್ ಪ್ರೀಮಿಯರ್ ಲೀಗ್ಯೋಗವಾಹಚೆನ್ನಕೇಶವ ದೇವಾಲಯ, ಬೇಲೂರುನಾಥೂರಾಮ್ ಗೋಡ್ಸೆಆರ್ಯಭಟ (ಗಣಿತಜ್ಞ)ಪ್ರಜಾಪ್ರಭುತ್ವಕೇಂದ್ರಾಡಳಿತ ಪ್ರದೇಶಗಳುಹೆಚ್.ಡಿ.ಕುಮಾರಸ್ವಾಮಿಇನ್ಸಾಟ್ಮುಹಮ್ಮದ್ಕೋಲಾರಗಿರೀಶ್ ಕಾರ್ನಾಡ್ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಉಪನಯನಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಕಾರ್ಯಾಂಗಮಾರಾಟ ಪ್ರಕ್ರಿಯೆಇಚ್ಛಿತ್ತ ವಿಕಲತೆಮಹಾವೀರಶಂಕರ್ ನಾಗ್ನವಣೆಮದಕರಿ ನಾಯಕಆದೇಶ ಸಂಧಿಭಾರತದ ತ್ರಿವರ್ಣ ಧ್ವಜವರ್ಗೀಯ ವ್ಯಂಜನಭೌಗೋಳಿಕ ಲಕ್ಷಣಗಳುಭಾರತದ ಮಾನವ ಹಕ್ಕುಗಳುಸ್ವಚ್ಛ ಭಾರತ ಅಭಿಯಾನಭಾರತದಲ್ಲಿ ಮೀಸಲಾತಿಜನಪದ ಕಲೆಗಳುಹೊಯ್ಸಳೇಶ್ವರ ದೇವಸ್ಥಾನಭಾರತೀಯ ಶಾಸ್ತ್ರೀಯ ಸಂಗೀತಮಲೈ ಮಹದೇಶ್ವರ ಬೆಟ್ಟಕುಮಾರವ್ಯಾಸಕಾಲ್ಪನಿಕ ಕಥೆಹಂಪೆಕರ್ನಾಟಕ ಐತಿಹಾಸಿಕ ಸ್ಥಳಗಳುಸಂಯುಕ್ತ ರಾಷ್ಟ್ರ ಸಂಸ್ಥೆಎಸ್.ಎಲ್. ಭೈರಪ್ಪವಿಜ್ಞಾನಕೋಟಿ ಚೆನ್ನಯವಿಷ್ಣುವರ್ಧನ್ (ನಟ)ಗ್ರೀಕ್ ಪುರಾಣ ಕಥೆನೊಬೆಲ್ ಪ್ರಶಸ್ತಿಪ್ರಬಂಧಭಾರತದ ಮುಖ್ಯಮಂತ್ರಿಗಳುಪಪ್ಪಾಯಿಭಾರತದ ಸಂವಿಧಾನ ರಚನಾ ಸಭೆಭರತೇಶ ವೈಭವಮಂಗಳೂರುಸಾಹಿತ್ಯಬಸವರಾಜ ಬೊಮ್ಮಾಯಿಕರ್ನಾಟಕ ಜನಪದ ನೃತ್ಯಬಸವೇಶ್ವರಕೊತ್ತುಂಬರಿಕಿರುಧಾನ್ಯಗಳುಕರ್ಬೂಜಭೀಮಾ ತೀರದಲ್ಲಿ (ಚಲನಚಿತ್ರ)🡆 More