ಸಂವೇದನಾತ್ಮಕ ವರ್ತನ ಚಿಕಿತ್ಸೆ

ಸಂವೇದನಾತ್ಮಕ ವರ್ತನ ಚಿಕಿತ್ಸೆಯು ಅಸಮರ್ಪಕ ಭಾವನೆಗಳು, ವರ್ತನೆಗಳು ಮತ್ತು ಸಂವೇದನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರಿ-ಚಾಲಿತ, ಕ್ರಮಬದ್ಧವಾದ ಪ್ರಕ್ರಿಯೆಯ ಮೂಲಕ ಬಗೆಹರಿಸಲು ಉದ್ದೇಶಿಸುವ ಒಂದು ಮಾನಸಿಕ ಚಿಕಿತ್ಸಾ ವಿಧಾನ.

ಈ ಶೀರ್ಷಿಕೆಯನ್ನು ನಾನಾ ರೀತಿಯಲ್ಲಿ, ವರ್ತನ ಚಿಕಿತ್ಸೆ, ಸಂವೇದನಾತ್ಮಕ ಚಿಕಿತ್ಸೆಗಳನ್ನು ಹೆಸರಿಸಲು, ಮತ್ತು ಮೂಲ ವರ್ತನ ಹಾಗೂ ಸಂವೇದನಾತ್ಮಕ ಸಂಶೋಧನೆಯ ಸಂಯೋಗವನ್ನು ಆಧರಿಸಿದ ಚಿಕಿತ್ಸೆಯನ್ನು ನಿರ್ದೇಶಿಸಲು ಬಳಸಲಾಗುತ್ತದೆ. ಸಂವೇದನಾತ್ಮಕ ವರ್ತನ ಚಿಕಿತ್ಸೆಯು ಮನಃಸ್ಥಿತಿ, ಆತಂಕ, ವ್ಯಕ್ತಿತ್ವ, ತಿನ್ನುವಿಕೆ, ದುಶ್ಚಟ, ಹಾಗೂ ಮನೋವಿಕಾರದ ಅಸ್ವಸ್ಥತೆಗಳನ್ನು ಒಳಗೊಂಡಂತೆ, ವೈವಿಧ್ಯವುಳ್ಳ ಸಮಸ್ಯೆಗಳ ಉಪಚಾರಕ್ಕೆ ಫಲಪ್ರದವಾಗಿದೆ ಎಂಬುದಕ್ಕೆ ಪ್ರಾಯೋಗಿಕ ಪುರಾವೆಯಿದೆ.



Tags:

🔥 Trending searches on Wiki ಕನ್ನಡ:

ಗೋವಿಂದ III (ರಾಷ್ಟ್ರಕೂಟ)ವರ್ಲ್ಡ್ ವೈಡ್ ವೆಬ್ಪ್ಯಾರಾಸಿಟಮಾಲ್ಕೊಡಗುಶಾತವಾಹನರುಪೊನ್ನಸರೀಸೃಪವಾಯು ಮಾಲಿನ್ಯವಿಭಕ್ತಿ ಪ್ರತ್ಯಯಗಳುಭಾರತೀಯ ಧರ್ಮಗಳುದರ್ಶನ್ ತೂಗುದೀಪ್ಕ್ರಿಕೆಟ್ಸೋಡಿಯಮ್ಇಮ್ಮಡಿ ಪುಲಿಕೇಶಿಶ್ಯೆಕ್ಷಣಿಕ ತಂತ್ರಜ್ಞಾನತ್ಯಾಜ್ಯ ನಿರ್ವಹಣೆಮೂಲಧಾತುಮಡಿಲಗಣಕ ಅಥವಾ ಲ್ಯಾಪ್‌ಟಾಪ್ವೃತ್ತಪತ್ರಿಕೆಗಣರಾಜ್ಯಭಾರತೀಯ ಅಂಚೆ ಸೇವೆಕರ್ನಾಟಕದಲ್ಲಿ ಬ್ಯಾಂಕಿಂಗ್ಕ್ರಿಯಾಪದಬದ್ರ್ ಯುದ್ಧಮೊದಲನೆಯ ಕೆಂಪೇಗೌಡಹನುಮಂತಕನ್ನಡದಲ್ಲಿ ಮಹಿಳಾ ಸಾಹಿತ್ಯಲಿಯೊನೆಲ್‌ ಮೆಸ್ಸಿಕರ್ನಾಟಕ ಜನಪದ ನೃತ್ಯಅಮೀಬಾಮುದ್ದಣಚಿತ್ರದುರ್ಗ ಕೋಟೆಹನುಮಾನ್ ಚಾಲೀಸಕೆ. ಎಸ್. ನಿಸಾರ್ ಅಹಮದ್ಕಾರ್ಲ್ ಮಾರ್ಕ್ಸ್ಶಾಂತರಸ ಹೆಂಬೆರಳುಯುಗಾದಿದ್ರೌಪದಿಮಧ್ವಾಚಾರ್ಯತೆರಿಗೆಚಲನಶಕ್ತಿಪೌರತ್ವಮಂಗಳಮುಖಿತೂಕದಲಿತಭಾರತೀಯ ಕಾವ್ಯ ಮೀಮಾಂಸೆ೧೭೮೫ರಾಗಿಭಾಷೆಮೈಸೂರುಐಹೊಳೆಅಕ್ಷಾಂಶ ಮತ್ತು ರೇಖಾಂಶಸಮುದ್ರಗುಪ್ತನವರತ್ನಗಳುಭಾರತಕರ್ನಾಟಕದ ಜಲಪಾತಗಳುಮಹಾಕಾವ್ಯಭಗವದ್ಗೀತೆಪರಿಸರ ರಕ್ಷಣೆಕಥೆಯಾದಳು ಹುಡುಗಿಆಯುರ್ವೇದಸಾವಯವ ಬೇಸಾಯರಾಜ್ಯಸಭೆಫೇಸ್‌ಬುಕ್‌ರೋಮನ್ ಸಾಮ್ರಾಜ್ಯಕನ್ನಡದಲ್ಲಿ ವಚನ ಸಾಹಿತ್ಯಬಹಮನಿ ಸುಲ್ತಾನರುಆಟಚಂದ್ರಯಾನ-೩ಶ್ರೀ ರಾಮಾಯಣ ದರ್ಶನಂಊಟಮೊದಲನೇ ಅಮೋಘವರ್ಷಶಿಶುನಾಳ ಶರೀಫರುಸಂಧಿಚೋಮನ ದುಡಿರತನ್ ನಾವಲ್ ಟಾಟಾಗೊರೂರು ರಾಮಸ್ವಾಮಿ ಅಯ್ಯಂಗಾರ್🡆 More