ಸಂಗ್ಯಾ ಬಾಳ್ಯ: ಕನ್ನಡ ಚಲನಚಿತ್ರ

ಸಂಗ್ಯಾ ಬಾಳ್ಯಾ 1992 ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಸುಂದರ್ ಕೃಷ್ಣ ಅರಸ್ ನಿರ್ದೇಶಿಸಿದ್ದಾರೆ.

ಚಲನಚಿತ್ರದ ಕಥೆಯು ಅದೇ ಹೆಸರಿನ ಜಾನಪದ ಕಥೆಯನ್ನು ಆಧರಿಸಿದೆ, ಇದನ್ನು ನೂರು ವರ್ಷಗಳ ಹಿಂದೆ ನಡೆದ ಣಯಜ ಘಟನೆಯನ್ನು ಚಲನಚಿತ್ರಮಾಡಲಾಗಿದೆ. ವಿಜಯ ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಮರಿ ಮತ್ತು ಹುಣಶಿಕಟ್ಟಿ ಗ್ರಾಮಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಂಗ್ಯಾ ಬಾಳ್ಯ
ಸಂಗ್ಯಾ ಬಾಳ್ಯಾ
ನಿರ್ದೇಶನಸುಂದರ ಕೃಷ್ಣ ಅರಸ್
ನಿರ್ಮಾಪಕಎಫ್.ಡಿ.ಸಾಲಿ
ಪಾತ್ರವರ್ಗರಾಮಕೃಷ್ಣ, ವಿಜಯಕಾಶಿ ಉಮಾಶ್ರೀ, ಭಾರತಿಪಾಟಿಲ್, ಗುಡಿಗೇರಿ ಬಸವರಾಜ್, ಹಾವೇರಿ ಬಾಬು
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಏಳುಕೋಟೆ ಫಿಲ್ಮ್ ಕಾರ್ಪೊರೇಷನ್

ಕಥೆ

ಸಂಗ್ಯಾ ಊರ ಶ್ರೀಮಂತರ ಮಗ. ಗಂಗಾ ಸಜ್ಜನ ಮನೆತನಸ್ಥದ ಹೆಣ್ಣು. ವೀರಭದ್ರ ಊರಿನ ಗಣ್ಯ ನಾಗರಿಕ. ನಾಟಕದ ಪ್ರಾರಂಭದಲ್ಲಿ ಬಾಳಣ್ಣನೊಡನೆ ಪೇಟೆಗೆ ಬಂದಾಗ ಸಂಗ್ಯಾ ಮರ್ಯಾದೆಯಿಂದ ವರ್ತಿಸುತ್ತಾನೆ. ಮರಡಿ ಬಸವಣ್ಣನ ಜಾತ್ರೆಗೆ ಹೋಗುವ ತನಕ ಗಂಗಾ ವಿನಯದಿಂದ ವರ್ತಿಸುತ್ತಾಳೆ. ಜಾತ್ರೆಯಲ್ಲಿ ಗಂಗಾಳ ರೂಪಕ್ಕೆ ಮರುಳಾಗುವ ಸಂಗ್ಯಾ ಅವಳನ್ನು ಮೋಹಿಸುವ ಆಸೆಯನ್ನು ಗೆಳೆಯ ಬಾಳ್ಯನ ಬಳಿ ಹೇಳಿಕೊಳ್ಳುತ್ತಾನೆ. ಗಂಡನ ಅಗಲಿಕೆಯಿಂದ ಉಂಟಾದ ಶೂನ್ಯ ಮತ್ತು ಪರಮ್ಮನ ಕುಟಿಲ ಬುದ್ಧಿಯ ಫಲವಾಗಿ ಗಂಗಾ ಸಂಗ್ಯಾನಿಗೆ ವಶವಾಗುತ್ತಾಳೆ. ಗಂಡುಳ್ಳ ಗರತಿಯನ್ನು ಮೋಹಿಸಬಾರದೆಂದು ಗೊತ್ತಿದ್ದೂ ಸಂಗ್ಯಾ ಅವಳನ್ನು ಕೂಡಲು ಮನಸ್ಸು ಮಾಡುತ್ತಾನೆ. ಕೊನೆಯವರೆಗೆ ಅವನಲ್ಲಿರುವ ಗುಣವೆಂದರೆ ಧೈರ್ಯವೊಂದೇ.

ಉಲ್ಲೇಖಗಳು

ಬಾಹ್ಯ ಕೊಂಡಿ

Tags:

🔥 Trending searches on Wiki ಕನ್ನಡ:

ಕೋಲಾರ ಚಿನ್ನದ ಗಣಿ (ಪ್ರದೇಶ)ಸೂಳೆಕೆರೆ (ಶಾಂತಿ ಸಾಗರ)ಶ್ರೀಲಂಕಾಪ್ರೇಮಾಶಬ್ದಲಿಪಿರಾಷ್ತ್ರೀಯ ಐಕ್ಯತೆಬೀಚಿಬಾದಾಮಿಪ್ರಲೋಭನೆಕರ್ನಾಟಕ ರತ್ನಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಿರಾಟ್ ಕೊಹ್ಲಿಲಂಚ ಲಂಚ ಲಂಚಮಲ್ಲಿಕಾರ್ಜುನ ಜ್ಯೋತಿರ್ಲಿಂಗಕರ್ನಾಟಕದ ಅಣೆಕಟ್ಟುಗಳುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಪ್ರಧಾನ ಖಿನ್ನತೆಯ ಅಸ್ವಸ್ಥತೆಷಟ್ಪದಿಒಕ್ಕಲಿಗವರ್ಣಕೋಶ(ಕ್ರೋಮಟೊಫೋರ್)ವ್ಯಕ್ತಿತ್ವ ವಿಕಸನಸಗಟು ವ್ಯಾಪಾರಅಂತರಜಾಲಕನ್ನಡ ರಂಗಭೂಮಿಶ್ರೀ. ನಾರಾಯಣ ಗುರುಶಿವಕುಮಾರ ಸ್ವಾಮಿಜಾತ್ರೆಜಾರ್ಜ್‌ ಆರ್ವೆಲ್‌ರಣಹದ್ದುಆಸ್ಟ್ರೇಲಿಯಕರ್ನಾಟಕದ ಜಾನಪದ ಕಲೆಗಳುಅಲಂಕಾರಕೃಷ್ಣಆಗಮ ಸಂಧಿಕಿಂಪುರುಷರುಭಾರತದ ಸಂವಿಧಾನ ರಚನಾ ಸಭೆಹರಿಶ್ಚಂದ್ರಹಟ್ಟಿ ಚಿನ್ನದ ಗಣಿಆದೇಶ ಸಂಧಿವ್ಯಕ್ತಿತ್ವದಯಾನಂದ ಸರಸ್ವತಿಕಲಾವಿದಸಂಗೊಳ್ಳಿ ರಾಯಣ್ಣಕವನಆಟಿಸಂಗೋಳದ್ವಿರುಕ್ತಿಪೂರ್ಣಚಂದ್ರ ತೇಜಸ್ವಿಭಾರತೀಯ ಸ್ಟೇಟ್ ಬ್ಯಾಂಕ್ಅಮೃತಧಾರೆ (ಕನ್ನಡ ಧಾರಾವಾಹಿ)ಕನ್ನಡ ಅಕ್ಷರಮಾಲೆಜೈಮಿನಿ ಭಾರತದಲ್ಲಿ ನವರಸಗಳುಸಾರಾ ಅಬೂಬಕ್ಕರ್ಮಾನವನಲ್ಲಿ ರಕ್ತ ಪರಿಚಲನೆಆರ್ಯಭಟ (ಗಣಿತಜ್ಞ)ಸೂರ್ಯವ್ಯೂಹದ ಗ್ರಹಗಳುಪಶ್ಚಿಮ ಘಟ್ಟಗಳುಬಿ.ಎಫ್. ಸ್ಕಿನ್ನರ್ವಾಲಿಬಾಲ್RX ಸೂರಿ (ಚಲನಚಿತ್ರ)ರಾಜಸ್ಥಾನ್ ರಾಯಲ್ಸ್ತಾಳಗುಂದ ಶಾಸನಬನವಾಸಿಹೊನೊಲುಲುನಿರ್ವಹಣೆ, ಕಲೆ ಮತ್ತು ವಿಜ್ಞಾನಪ್ರವಾಸೋದ್ಯಮಕರ್ನಾಟಕ ಪೊಲೀಸ್ರತನ್ಜಿ ಟಾಟಾಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮೋಡಮಂಗಳೂರುವಿಶಿಷ್ಟಾದ್ವೈತಚದುರಂಗದ ನಿಯಮಗಳುಆಲಮಟ್ಟಿ ಆಣೆಕಟ್ಟುಕರ್ನಾಟಕದಲ್ಲಿ ಪಂಚಾಯತ್ ರಾಜ್ಭೂಮಿಯ ವಾಯುಮಂಡಲ🡆 More