ಶಿವಕೋಟ್ಯಾಚಾರ್ಯ

ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’.

ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ.ಶ. ೯೨೦ ರ ಸನಿಹದಲ್ಲಿದೆ.

ಶಿವಕೋಟ್ಯಾಚಾರ್ಯ-ಗದ್ಯಾನುವಾದ ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯ ಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು 10 ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ. ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ ವಿಭಿನ್ನ ಕೃತಿಗಳು.

ಬಾಹ್ಯ ಕೊಂಡಿ

  1. http://kannadadeevige.blogspot.com/2015/10/blog-post_6.html
  2. http://siri-kannada.in/pustaka/shivakotyacharya/ Archived 2015-10-07 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

Tags:

ಪಂಪವಡ್ಡಾರಾಧನೆ

🔥 Trending searches on Wiki ಕನ್ನಡ:

ಕೃಷ್ಣದೇವರಾಯತಾಲ್ಲೂಕುಅಲಾವುದ್ದೀನ್ ಖಿಲ್ಜಿಮಯೂರವರ್ಮಕೆ ವಿ ನಾರಾಯಣನಿರುದ್ಯೋಗ1935ರ ಭಾರತ ಸರ್ಕಾರ ಕಾಯಿದೆಜವಾಹರ‌ಲಾಲ್ ನೆಹರುಸೇತುವೆಕುರಿಆಯ್ಕಕ್ಕಿ ಮಾರಯ್ಯಭಾರತದಲ್ಲಿ ಮೀಸಲಾತಿಟಾಮ್ ಹ್ಯಾಂಕ್ಸ್ಕೈವಾರ ತಾತಯ್ಯ ಯೋಗಿನಾರೇಯಣರುನೆಲ್ಸನ್ ಮಂಡೇಲಾಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಸುದೀಪ್ಸಂಸ್ಕೃತಕಾವೇರಿ ನದಿಭಾರತ ಬಿಟ್ಟು ತೊಲಗಿ ಚಳುವಳಿಭಾರತ ರತ್ನಚೋಳ ವಂಶಕ್ಯಾನ್ಸರ್ಮಹಿಳೆ ಮತ್ತು ಭಾರತಟೊಮೇಟೊಮರಆವಕಾಡೊಭೋವಿಶಾಸಕಾಂಗಸಂಗೊಳ್ಳಿ ರಾಯಣ್ಣಮೇರಿ ಕ್ಯೂರಿಕರ್ನಾಟಕದ ಹಬ್ಬಗಳುಕರ್ಮಧಾರಯ ಸಮಾಸವಾಸ್ಕೋ ಡ ಗಾಮಅಂಗವಿಕಲತೆಜಾನಪದದ.ರಾ.ಬೇಂದ್ರೆಬನವಾಸಿಹಿಂದೂ ಧರ್ಮಏಷ್ಯಾವಿಷ್ಣುಬ್ಯಾಸ್ಕೆಟ್‌ಬಾಲ್‌ಆರೋಗ್ಯಬೆಂಗಳೂರು ಕೋಟೆಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುವಿಧಾನ ಸಭೆಕೃಷಿಸತಿ ಪದ್ಧತಿಕನ್ನಡ ಸಾಹಿತ್ಯಫ್ರಾನ್ಸ್ಕರ್ನಾಟಕ ಲೋಕಸೇವಾ ಆಯೋಗಕನ್ನಡ ಛಂದಸ್ಸುಬಾರ್ಲಿವಿಧಾನ ಪರಿಷತ್ತುತೆರಿಗೆಅಲ್ಲಮ ಪ್ರಭುಭಾರತದ ಚುನಾವಣಾ ಆಯೋಗಭಾರತಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಪು. ತಿ. ನರಸಿಂಹಾಚಾರ್ಚಿತ್ರದುರ್ಗ ಕೋಟೆಕಮಲದಹೂನೀರುರತ್ನತ್ರಯರುಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಆನಂದಕಂದ (ಬೆಟಗೇರಿ ಕೃಷ್ಣಶರ್ಮ)ರಂಗಭೂಮಿಭಾರತದ ಉಪ ರಾಷ್ಟ್ರಪತಿರನ್ನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಶಾಮನೂರು ಶಿವಶಂಕರಪ್ಪಚೀನಾದ ಇತಿಹಾಸಜೀವನಚರಿತ್ರೆವಾಯು ಮಾಲಿನ್ಯಕರ್ನಾಟಕದ ಏಕೀಕರಣಉಡ್ಡಯನ (ಪ್ರಾಣಿಗಳಲ್ಲಿ)ಸಾಮವೇದಕನ್ನಡದಲ್ಲಿ ಸಣ್ಣ ಕಥೆಗಳುವಿಜಯದಾಸರು🡆 More