ರಾರ್ಕ್ವಲ್

ರಾರ್ಕ್ವಲ್ ಸಿಟೇಸಿಯ ಗಣದ ಬಲೀನಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ತಿಮಿಂಗಿಲ.

ಬಲೀನಾಪ್ಟಿರ ಜಾತಿಯ ಪೈಸೇಲಸ್, ಬೋಯಾಲಿಸ್, ಅಕ್ಯೂಟೊರಾಸ್ಟ್ರೇಟ್ ಮತ್ತು ಎಡೆನಿ ಎಂಬ ಪ್ರಭೇದಗಳಿಗೂ ಸಿಬಾಲ್ಡಸ್ ಜಾತಿಯ ಮಸ್ಕ್ಯುಲಸ್ ಪ್ರಭೇದಕ್ಕೂ ಸಾಮಾನ್ಯವಾಗಿ ಈ ಹೆಸರನ್ನು ಅನ್ವಯಿಸುವುದುಂಟು.

ರಾರ್ಕ್ವಲ್‍ಗಳು
Temporal range: Miocene–Recent
PreꞒ
O
S
D
C
P
T
J
K
Pg
N
ರಾರ್ಕ್ವಲ್
ನೀಲಿ ತಿಮಿಂಗಿಲ, ಬಲೀನಾಪ್ಟೆರಾ ಮಸ್ಕ್ಯುಲಸ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಆರ್ಟಿಯೊಡ್ಯಾಕ್ಟೈಲ
ಕೆಳಗಣ: ಸೆಟೇಸೀ
ಸಣ್ಣಗಣ: ಮಿಸ್ಟಿಸೆಟಿ
ಮೇಲ್ಕುಟುಂಬ: ಬಲೀನೊಪ್ಟೆರಾಯ್ಡೀ
ಕುಟುಂಬ: ಬಲೇನೊಪ್ಟೆರಿಡೇ
Gray 1864
Type genus
Balaenoptera
Lacépède, 1804
Extant genera

Balaenoptera
Megaptera

Synonyms

Eschrichtiidae? Ellerman & Morrison-Scott 1951
Rhachianectidae Weber 1904

ಶಾರೀರಿಕ ಲಕ್ಷಣಗಳು

ಇವುಗಳ ಗಂಟಲು ಮತ್ತು ಎದೆಗಳ ಮೇಲೆ 2.5-5 ಸೆಂಮೀ ಆಳದ 10-1000 ಉದ್ದುದ್ದನೆಯ ಮಡಿಕೆಗಳಂಥ ತೋಡುಗಳುಂಟು. ಇದು ಇವುಗಳ ಬಲುಮುಖ್ಯ ಲಕ್ಷಣ. ಈ ಮಡಿಕೆಗಳಿಂದಲೇ ಈ ತಿಮಿಂಗಿಲಗಳಿಗೆ ರಾರ್ಕ್ವಲ್ ಎಂದು ಹೆಸರು ಬಂದಿರುವುದು. ಬಾಯಿ ತೆರೆದಾಗ ಅದರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಮಡಿಕೆಗಳು ಹೆಚ್ಚಿಸುತ್ತವೆ. ಇವುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಮರಿಗಳು ಬೆಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅವುಗಳ ಬಾಯಲ್ಲಿರುವ ಹಲ್ಲುಗಳು ಉದುರಿಹೋಗಿ ಬದಲಿಗೆ ಆಹಾರವನ್ನು ಸೋಸುವ ಸಾಮರ್ಥ್ಯವುಳ್ಳ ಬಲೀನ್ ಎಂಬ ಸೋಸುಕ ರೂಪುಗೊಳ್ಳುವುದು.

ರಾರ್ಕ್ವಲ್‌ಗಳೆಲ್ಲವೂ ದೊಡ್ಡಗಾತ್ರದ ಪ್ರಾಣಿಗಳು. ದೇಹದ ಉದ್ದ ೯-೨೦ ಮೀ ಇರುತ್ತದೆ. ದೇಹದ ಆಕಾರ ಈಜಲು ಸಹಾಯಕವಾಗಿರುವಂತೆ ರೂಪಿತವಾಗಿದೆ. ಬಾಯಿಗಿಂತ ಕೊಂಚ ಹಿಂದೆ ದೇಹದ ಎರಡು ಪಾರ್ಶ್ವಗಳಲ್ಲಿ ಎರಡು ಈಜುರೆಕ್ಕೆಗಳೂ ಬೆನ್ನಮೇಲೆ ಒಂದು ಈಜುರೆಕ್ಕೆಯೂ ಇವೆ. ಈಜುವುದರಲ್ಲಿ ಬಲು ನಿಷ್ಣಾತವೆಂದು ಎನಿಸಿರುವ ಈ ತಿಮಿಂಗಿಲಗಳು ತುಂಬ ಶೀಘ್ರಗತಿಯಲ್ಲಿ ಈಜಬಲ್ಲವು; ಗಂಟೆಗೆ ೮ ಕಿಮೀ. ವೇಗದಲ್ಲಿ ಈಜುತ್ತವೆ ಎನ್ನಲಾಗಿದೆ. ಒಂಟೊಂಟಿಯಾಗಿಯೋ ದೊಡ್ಡ ಮಂದೆಗಳಲ್ಲೋ ಈಜುತ್ತ, ಬೆಳಗ್ಗೆ ಮತ್ತು ಸಾಯಂಕಾಲ ಆಹಾರವನ್ನು ಹುಡುಕುತ್ತಾ ಸಾಗುತ್ತವೆ.

ಆಹಾರ

ಮುಖ್ಯವಾಗಿ ಸೀಗಡಿ, ಕೋಪಿಪೋಡ, ಮುಂತಾದ ಸಣ್ಣಗಾತ್ರದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯವು ಮೀನು, ಷಾರ್ಕ್, ಸ್ಕ್ವಿಡ್ಡು ಮುಂತಾದವನ್ನೂ ಕಬಳಿಸುತ್ತವೆ.

ಸಂತಾನೋತ್ಪತ್ತಿ

ಇವುಗಳ ಸಂತಾನವೃದ್ಧಿಯ ಕಾಲ ಚಳಿಗಾಲ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪೂರ್ವವಾಗಿ ಅವಳಿಗಳು ಹುಟ್ಟುವುದೂ ಉಂಟು. ಗರ್ಭಾವಸ್ಥೆಯ ಅವಧಿ ೧೦-೧೨ ತಿಂಗಳು; ೩ ೧/೨ - ೪ ವರ್ಷಗಳಲ್ಲಿ ಮರಿಗಳು ಪ್ರೌಢಾವಸ್ಥೆ ತಲುಪುತ್ತವೆ.

ನೀಲಿ ತಿಮಿಂಗಿಲ

ಸಿಬಾಲ್ಡಸ್ ಜಾತಿಯ ರಾರ್ಕ್ವಲ್ ತಿಮಿಂಗಿಲಕ್ಕೆ ನೀಲಿ ತಿಮಿಂಗಿಲ ಎಂಬ ಹೆಸರೂ ಇದೆ. ಅತ್ಯಂತ ದೊಡ್ಡ ಗಾತ್ರದ ತಿಮಿಂಗಿಲ ಇದು; ಲಭ್ಯ ಮಾಹಿತಿಯ ಪ್ರಕಾರ ಇದೇ ಅತ್ಯಂತ ಭಾರಿಗಾತ್ರದ ಸ್ತನಿ. ವಯಸ್ಕ ತಿಮಿಂಗಿಲ ಸುಮಾರು ೩೦ಮೀ. ಉದ್ದವೂ ೧೧೦ ಟನ್ ಭಾರವೂ ಇರುತ್ತದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ರಾರ್ಕ್ವಲ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ರಾರ್ಕ್ವಲ್ ಶಾರೀರಿಕ ಲಕ್ಷಣಗಳುರಾರ್ಕ್ವಲ್ ಆಹಾರರಾರ್ಕ್ವಲ್ ಸಂತಾನೋತ್ಪತ್ತಿರಾರ್ಕ್ವಲ್ ನೀಲಿ ತಿಮಿಂಗಿಲರಾರ್ಕ್ವಲ್ ಉಲ್ಲೇಖಗಳುರಾರ್ಕ್ವಲ್ ಹೊರಗಿನ ಕೊಂಡಿಗಳುರಾರ್ಕ್ವಲ್

🔥 Trending searches on Wiki ಕನ್ನಡ:

ಸಂತಾನೋತ್ಪತ್ತಿಯ ವ್ಯವಸ್ಥೆದಯಾನಂದ ಸರಸ್ವತಿಮೈಸೂರು ಅರಮನೆರೋಸ್‌ಮರಿಅರ್ಜುನಭಾರತದ ಮಾನವ ಹಕ್ಕುಗಳುಲೋಹಯುನೈಟೆಡ್ ಕಿಂಗ್‌ಡಂಏಕೀಕರಣಭಾರತದ ರಾಷ್ಟ್ರಪತಿಗಳ ಪಟ್ಟಿಹೊಯ್ಸಳವಿದ್ಯುತ್ ಮಂಡಲಗಳುಭಾರತೀಯ ಸಂಸ್ಕೃತಿಭಾರತೀಯ ಅಂಚೆ ಸೇವೆಗರ್ಭಧಾರಣೆಯುವರತ್ನ (ಚಲನಚಿತ್ರ)ಉಪ್ಪಿನ ಕಾಯಿಸಮುದ್ರಗುಪ್ತಹ್ಯಾಲಿ ಕಾಮೆಟ್ಮುಖ್ಯ ಪುಟವಾಯು ಮಾಲಿನ್ಯಕಾರ್ಲ್ ಮಾರ್ಕ್ಸ್ಸಾಮ್ರಾಟ್ ಅಶೋಕಕೋಲಾರ ಚಿನ್ನದ ಗಣಿ (ಪ್ರದೇಶ)ಹಲ್ಮಿಡಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗಾದೆಪ್ರಚ್ಛನ್ನ ಶಕ್ತಿಮುಹಮ್ಮದ್ಅಶ್ವತ್ಥಮರಮಲೈ ಮಹದೇಶ್ವರ ಬೆಟ್ಟಶಕ್ತಿಪಂಚಾಂಗಟಿ.ಪಿ.ಕೈಲಾಸಂಗೊರೂರು ರಾಮಸ್ವಾಮಿ ಅಯ್ಯಂಗಾರ್ಬಿ. ಎಂ. ಶ್ರೀಕಂಠಯ್ಯಹರಿದಾಸರಮ್ಯಾಮಂಕುತಿಮ್ಮನ ಕಗ್ಗಬಲಭಾರತದಲ್ಲಿ ನಿರುದ್ಯೋಗಭಾರತದ ತ್ರಿವರ್ಣ ಧ್ವಜಕ್ಯಾರಿಕೇಚರುಗಳು, ಕಾರ್ಟೂನುಗಳುನವರತ್ನಗಳುಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಪುತ್ತೂರುಹಲ್ಮಿಡಿ ಶಾಸನಭಾರತದ ಉಪ ರಾಷ್ಟ್ರಪತಿಮೊದಲನೆಯ ಕೆಂಪೇಗೌಡತೆರಿಗೆತೂಕಮಾತೃಕೆಗಳುಯುಗಾದಿಹವಾಮಾನಕದಂಬ ರಾಜವಂಶತೆಂಗಿನಕಾಯಿ ಮರಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಕರ್ನಾಟಕದ ಜಿಲ್ಲೆಗಳುಮಿನ್ನಿಯಾಪೋಲಿಸ್ಚುನಾವಣೆಧೊಂಡಿಯ ವಾಘ್ಸಂಗೀತ ವಾದ್ಯಉತ್ತರ ಕನ್ನಡಮಾನ್ಸೂನ್ಸಿಂಧನೂರುಜೀವವೈವಿಧ್ಯಮದುವೆಸಿದ್ಧಯ್ಯ ಪುರಾಣಿಕಯಣ್ ಸಂಧಿರಗಳೆರೇಡಿಯೋಬಿದಿರುಇಸ್ಲಾಂ ಧರ್ಮಜೇನು ಹುಳುಮಾರಿಕಾಂಬಾ ದೇವಸ್ಥಾನ (ಸಾಗರ)🡆 More