ನೀಲಿ ತಿಮಿಂಗಿಲ: ಸಮುದ್ರದ ಜೀವಿ


ನೀಲಿ ತಿಮಿಂಗಿಲ: ಸಮುದ್ರದ ಜೀವಿ ನೀಲಿ ತಿಮಿಂಗಿಲಗಳು ಸಾಗರ ಸಸ್ತನಿಗಳು.ಇವುಗಳು ಬಲೀನ್ ತಿಮಿಂಗಿಲ ಎಂಬ ಜಾತಿಗೆ ಸೇರುತ್ತವೆ.ಇವುಗಳು ೩೦ ಮಿಟರ್ ಉದ್ದ ಹಾಗು ೧೮೦ ಟನ್ ತೂಕ ಇರುತ್ತವೆ.ಇವುಗಳು ದೊಡ್ದ ಈಗಲು ಇರುವ ಮೀನುಗಳು. ಇವುಗಳ ದೇಹ ನೀಲಿ-ಬೂದಿ ಬಣ್ಣ.ಇವುಗಳು ೨೦ನೇ ಶತಮಾನದಲ್ಲಿ ಭೂಮಿಯ ಎಲ್ಲಾ ಸಾಗರಗಳಲ್ಲಿ ಹೇರಳವಾಗಿ ಕಾಣಲು ಸಿಗುತ್ತಿದ್ದವು. ಸುಮಾರು ೧೦೦ ವರುಷಗಳಿಂದ ಇವುಗಳನ್ನು ಭೇಟೆಯಾಡಲು ಹೊಂಚು ಹಾಕುತ್ತಿರುವುದರಿಂದ ಇವುಗಳು ಅಳಿವಿನ ಸ್ಥಿತಿಯಲ್ಲಿದೆ. ೨೦೦೨ರ ಅಂದಾಜು ವರದಿ ಪ್ರಕಾರ ೫೦೦೦-೧೨೦೦೦ ವರೆಗೆ ೫ ಗುಂಪುಗಳಲ್ಲಿ ತಿಮಿಂಗಲಳು ಕಾಣಲಾಗುವುದು. ಇಲ್ಲಿಯವರೆಗೂ ಮೂರು ರೀತಿಯ ನೀಲಿ ತಿಮಿಂಗಲ ಜಾತಿಗೆ ಸೇರುವ ತಿಮಿಂಗಲಗಳು ಇಂಡಿಯನ್ ಮತ್ತು ಪೆಸಿಫಿಕ್ ಸಮುದ್ರದಲ್ಲಿ ಕಾಣಿಸಿಕೊಂಡಿವೆ. ಈ ತಿಮಿಂಗಲಗಳು ನೀರಲ್ಲಿ ಇರುವ ಮೀನುಗಳನ್ನು ಮತ್ತು ನೀರಿನಲ್ಲಿ ವಾಸವಾಗಿವ ಪ್ರಾಣಿಗಳನ್ನು ತಿಂದು ಜೀವಿಸುತ್ತದೆ. ನೀಲಿ ತಿಮಿಂಗಲಗಳು ಪ್ರಾಣಿಗಳ ವಾಸನೆಯಿಂದ ಅವು ಇರುವ ಜಾಗವನ್ನು ತಿಳಿದು ಭೇಟೆಯಾಡುತ್ತದೆ.

ಉಲ್ಲೇಖನ

Tags:

🔥 Trending searches on Wiki ಕನ್ನಡ:

ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮೈಸೂರುಗೊರೂರು ರಾಮಸ್ವಾಮಿ ಅಯ್ಯಂಗಾರ್ರಾಮಾಯಣಶ್ರೀ ರಾಮ ನವಮಿಅಮಿತ್ ತಿವಾರಿ (ಏರ್ ಮಾರ್ಷಲ್)ತಲಕಾಡುಪ್ರಾಥಮಿಕ ಶಿಕ್ಷಣಅರ್ಥ ವ್ಯತ್ಯಾಸಉದಾರವಾದವಿಮರ್ಶೆಸಂವಹನಜಾಹೀರಾತುಮಹಾವೀರ ಜಯಂತಿಚಿಕ್ಕಮಗಳೂರುಭಾರತದ ವಿಜ್ಞಾನಿಗಳುಪೊನ್ನಇಂಡಿಯನ್ ಪ್ರೀಮಿಯರ್ ಲೀಗ್ಆಹಾರ ಸರಪಳಿಕದಂಬ ರಾಜವಂಶಜಲ ಮಾಲಿನ್ಯಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕಂಪ್ಯೂಟರ್ಹುಬ್ಬಳ್ಳಿಅಶೋಕನ ಶಾಸನಗಳುಸೆಸ್ (ಮೇಲ್ತೆರಿಗೆ)ಕೊಲೆಸ್ಟರಾಲ್‌ದೇವರ ದಾಸಿಮಯ್ಯಸೀತೆಹದಿಬದೆಯ ಧರ್ಮವಿಜಯನಗರ ಸಾಮ್ರಾಜ್ಯಕರ್ಮಧಾರಯ ಸಮಾಸಹೆಳವನಕಟ್ಟೆ ಗಿರಿಯಮ್ಮಅಂತರ್ಜಲಸುಧಾ ಮೂರ್ತಿಅವರ್ಗೀಯ ವ್ಯಂಜನನಾಗವರ್ಮ-೧ದೇವತಾರ್ಚನ ವಿಧಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದಲಿತಬೆಂಗಳೂರು ಗ್ರಾಮಾಂತರ ಜಿಲ್ಲೆಕರ್ನಾಟಕದ ಸಂಸ್ಕೃತಿರಾಗಿಶಾಂತಲಾ ದೇವಿಮಿಥುನರಾಶಿ (ಕನ್ನಡ ಧಾರಾವಾಹಿ)ರಸ(ಕಾವ್ಯಮೀಮಾಂಸೆ)ವೈದೇಹಿಶಾಲೆಪುಸ್ತಕಅಮೃತಧಾರೆ (ಕನ್ನಡ ಧಾರಾವಾಹಿ)ಭಾರತ ರತ್ನಪುಟ್ಟರಾಜ ಗವಾಯಿಬ್ರಾಹ್ಮಣಉತ್ತರ ಕರ್ನಾಟಕದಕ್ಷಿಣ ಕನ್ನಡವಡ್ಡಾರಾಧನೆರಾಜಸ್ಥಾನ್ ರಾಯಲ್ಸ್ಭಾರತದ ಮಾನವ ಹಕ್ಕುಗಳುಕರಡಿಮರಭಾರತೀಯ ಸ್ಟೇಟ್ ಬ್ಯಾಂಕ್ಹನುಮಂತಕಲಿಕೆಸವಿತಾ ನಾಗಭೂಷಣಕೆಂಪು ಕೋಟೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕುಟುಂಬಪಂಚತಂತ್ರಹುಣಸೆಸಂಗೀತಭಾರತದಲ್ಲಿ ಬಡತನಭಾರತೀಯ ಶಾಸ್ತ್ರೀಯ ಸಂಗೀತಜನ್ನಪುತ್ತೂರುಬಹುಸಾಂಸ್ಕೃತಿಕತೆಬಾಳೆ ಹಣ್ಣು🡆 More