ಮಾನವ ಹಕ್ಕುಗಳು: ಜಾಗತಿಕವಾದ ಹಕ್ಕುಗಳು

ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು.

ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ.

ಮಾನವ ಹಕ್ಕುಗಳು: ಜಾಗತಿಕವಾದ ಹಕ್ಕುಗಳು
ಮ್ಯಾಗ್ನಾ ಕಾರ್ಟಾ ಅಥವಾ "ಗ್ರೇಟ್ ಚಾರ್ಟರ್" ವಿಶ್ವದ ಮೊದಲ ಮಾನವ ಹಕ್ಕುಗಳನ್ನು ಹೊಂಗಿಗ ದಾಖಲೆಗಳಲ್ಲಿ ಒಂದಾಗಿತ್ತು,

ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಆಸ್ತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಸಂತೋಷದ ಅನ್ವೇಷಣೆ ಕಾನೂನು ಸಮಾನತೆಯ ಹಕ್ಕುಗಳು ಒಳಗೊಂಡಿವೆ. ಸಾಮಾಜಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಲ್ಲಿ ವಿಜ್ಞಾನ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕು ಕೆಲಸ ಮಾಡುವ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳನ್ನು ಒಳಗೊಂಡಿವೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಬಂಡಾಯ ಸಾಹಿತ್ಯಸತ್ಯ (ಕನ್ನಡ ಧಾರಾವಾಹಿ)ದಲಿತಭಾರತದ ರಾಜ್ಯಗಳ ಜನಸಂಖ್ಯೆಚೋಮನ ದುಡಿ (ಸಿನೆಮಾ)ವಂದೇ ಮಾತರಮ್ಮಾಹಿತಿ ತಂತ್ರಜ್ಞಾನಮಾನವನಲ್ಲಿ ನಿರ್ನಾಳ ಗ್ರಂಥಿಗಳುಭೂಕಂಪತಾಳೀಕೋಟೆಯ ಯುದ್ಧಅರವಿಂದ ಘೋಷ್ಭಾಮಿನೀ ಷಟ್ಪದಿಬೆಂಗಳೂರು ಕೋಟೆಸರ್ಪ ಸುತ್ತುಇಂದಿರಾ ಗಾಂಧಿವಿದುರಾಶ್ವತ್ಥಮಂಗಳೂರುರಾಷ್ಟ್ರಕೂಟಕರ್ನಾಟಕದ ಜಾನಪದ ಕಲೆಗಳುರಾಯಲ್ ಚಾಲೆಂಜರ್ಸ್ ಬೆಂಗಳೂರುಬೆಟ್ಟದ ನೆಲ್ಲಿಕಾಯಿಜಾತ್ರೆಚಿತ್ರದುರ್ಗದೇವಸ್ಥಾನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಯಮಾಲಾಈರುಳ್ಳಿಕರ್ನಾಟಕ ವಿಧಾನ ಪರಿಷತ್ಗ್ರಂಥಾಲಯಗಳುಮಲಬದ್ಧತೆಭಾರತೀಯ ಆಡಳಿತಾತ್ಮಕ ಸೇವೆಗಳುಮಾಟ - ಮಂತ್ರಕಮಲದಹೂಝಾನ್ಸಿರೇಣುಕಜಾಗತೀಕರಣಶ್ರವಣಬೆಳಗೊಳಸೂಫಿಪಂಥಕನ್ನಡಪ್ರಭಭಾರತದಲ್ಲಿ ಕೃಷಿಚೋಳ ವಂಶಅಸಹಕಾರ ಚಳುವಳಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಸರ್ವಜ್ಞಸಂಯುಕ್ತ ಕರ್ನಾಟಕದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಸಿದ್ದರಾಮಯ್ಯಕ್ರಿಯಾಪದಕಬ್ಬಿಣಮಲೈ ಮಹದೇಶ್ವರ ಬೆಟ್ಟಸಮಾಜವಾದಭಾರತದ ಸಂವಿಧಾನದ ೩೭೦ನೇ ವಿಧಿಎಚ್ ೧.ಎನ್ ೧. ಜ್ವರಬಾಲಕಾರ್ಮಿಕಭಾರತ ಸಂವಿಧಾನದ ಪೀಠಿಕೆಉಪನಯನಭಾರತೀಯ ಮೂಲಭೂತ ಹಕ್ಕುಗಳುಕೇಶಿರಾಜರಾಜಕೀಯ ವಿಜ್ಞಾನದಸರಾಜೋಡು ನುಡಿಗಟ್ಟುವಿಚಿತ್ರ ವೀಣೆಕುತುಬ್ ಮಿನಾರ್ಅಲಾವುದ್ದೀನ್ ಖಿಲ್ಜಿಪರಮಾತ್ಮ(ಚಲನಚಿತ್ರ)ಬೆಂಗಳೂರು ಗ್ರಾಮಾಂತರ ಜಿಲ್ಲೆಆಡು ಸೋಗೆಉತ್ತರ ಕನ್ನಡಕುವೆಂಪುದಂತಿದುರ್ಗಚಾರ್ಲಿ ಚಾಪ್ಲಿನ್ಸಾರಾ ಅಬೂಬಕ್ಕರ್ಜಯಂತ ಕಾಯ್ಕಿಣಿಆರೋಗ್ಯಎ.ಪಿ.ಜೆ.ಅಬ್ದುಲ್ ಕಲಾಂವೈದೇಹಿಸುಗ್ಗಿ ಕುಣಿತಮಾದರ ಚೆನ್ನಯ್ಯ🡆 More