ಮಡಿಕೇರಿ: ಕೊಡಗು ಜಿಲ್ಲೆಯ ಒಂದು ತಾಲೂಕು

ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ.

ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಮಡಿಕೇರಿಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ. ಆಗ ಮುದ್ದು ರಾಜನ ಕೇರಿ ಎಂದು ಕರೆಯಪಡುತಿದ್ದ ಈ ಸ್ಥಳ ಕಾಲಾಂತರದಲ್ಲಿ ಮಡಿಕೇರಿ ಎಂಬ ಹೆಸರು ಬಂತು. ಅಲ್ಲದೆ ಇದು ಬೆಟ್ಟದ ಮೇಲೆ ನಿರ್ಮಾಣವಾದ ಪಟ್ಟಣವು ಮೊದಲಿಗೆ ಇದು ಮೊರದಿಗೆ ಎಂದು ಕರೆಯಲ್ಪಟ್ಟಿತು . ಆಮೇಲೆ ಮಡಿಕೇರಿ ಎಂದಾಯಿತು. ಇದು ಒಂದು ಸೈನಿಕರ ಜಿಲ್ಲೆ ಯಾಗಿದ್ದು ಮಂಜಿನ ನಗರಿ ಆಗಿದೆ. ಅಲ್ಲದೆ ಇದು ಒಂದು ಪ್ರವಾಸಿ ಕೇಂದ್ರವು ಹೌದು. ಎಲ್ಲ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ, ಎಲ್ಲ ಸರ್ಕಾರಿ ಕಚೇರಿಗಳು ಮಡಿಕೇರಿ ಜಿಲ್ಲೆಯಲ್ಲಿದೆ.

ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
ಮಡಿಕೇರಿ
ಮಡಿಕೇರಿ ನಗರದ ಪಕ್ಷಿನೋಟ
ಮಡಿಕೇರಿ ನಗರದ ಪಕ್ಷಿನೋಟ
ಮಡಿಕೇರಿಯ ರಾಜಾಸೀಟ್
ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
ಮಡಿಕೇರಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಡಗು
ನಿರ್ದೇಶಾಂಕಗಳು 12.4208° N 75.7397° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೩೨,೨೮೬
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೧ ೨೦೧
 - +೦೮೨೭
 - ಕೆಎ-೧೨
ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
ಮಡಿಕೇರಿ ಅರಮನೆ
ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
ಓಂಕಾರೇಶ್ವರ ದೇವಾಲಯ
ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
Devarakolli Temple
ಮಡಿಕೇರಿ: ಇತಿವೃತ್ತ, ಭೌಗೋಳಿಕತೆ ಮತ್ತು ಹವಾಮಾನ, ಅಬ್ಬಿಫಾಲ್ಸ್
Map c. 1854

ಇತಿವೃತ್ತ

  • ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ, ಅದೇ ರೀತಿ ರಾಜಾಸೀಟ್, ಅರಮನೆ, ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.
  • ಅಬ್ಬಿ ಜಲಪಾತವು ಮೈ ತುಂಬಿದಾಗ ಸಂಭ್ರಮದ ನೋಟ. ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಬರುತ್ತಾರೆ. ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ. ಮಡಿಕೇರಿಯ ಮಂಜನ್ನು ಕವಿ ಶ್ರೀ ಜಿ ಪಿ ರಾಜರತ್ನಮ್ ಅವರು `ಮಡಿಕೇರೀಲಿ ಮಂಜು' ಎಂಬ ಕವಿತೆಯಲ್ಲಿ ವರ್ಣಿಸಿದ್ದಾರೆ.
  • ಮ್ಯೆಸೂರಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುವ ದಸರಾ, ಮಡಿಕೇರಿಯಲ್ಲಿಯೂ ನಡೆಯುತ್ತದೆ. ಮಡಿಕೇರಿಯ ತಲ ಕಾವೇರಿಯಲ್ಲಿ, ಕಾವೇರಿ ನದಿಯು ಹುಟ್ಟಿ ಅಲ್ಲಿಂದ ಸುಮಾರು ೧,೨ ಕಿ ಮಿ ವರೆಗೆ ಅಂತರ್ಗಾಮಿಯಾಗಿ ಹರಿದು ಮುಂದೆ ಭಾಗಮಂಡಲದಲ್ಲಿ ಪುನಃ ತನ್ನ ದರ್ಶನವನ್ನು ನೀಡುತ್ತದೆ. ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ. ತಲ ಕಾವೇರಿಯಲ್ಲಿ ಪ್ರತಿ ವರ್ಷವು ತೀರ್ಥೊದ್ಭವವು ಸಂಭವಿಸುತ್ತದೆ.
  • ಇದರ ದರ್ಶನಕ್ಕೆ ಸಾವಿರರು ಭಕ್ತರು ಅಲ್ಲಿ ಬಂದು ಸೇರುತ್ತಾರೆ,( ಸಂಘ ಸಂಸ್ಥೆಗಳು ತೀರ್ಥವನ್ನು ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ತಲುಪಿಸಲು ಸಹಕರಿಸುತ್ತಾರೆ.) ಈ ನದಿಯು ಮುಂದೆ ತಮೀಳುನಾಡು ರಾಜ್ಯದ ಮೂಲಕ ಬಂಗಾಳಕೊಲ್ಲಿ ಯನ್ನು ಸೇರುತ್ತದೆ. ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ ;ಮಂದಲ್ ಪಟ್ಟಿ'. ಮಡಿಕೇರಿಯಿಂದ ೧೨ ಕಿ.ಮಿ ದೂರದಲ್ಲಿದೆ. ಗಾಳಿಬೀಡು ಸಮೀಪದ ಕಾಲೂರು ಎಂಬ ಗ್ರಾಮದಲ್ಲಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ ಮಂದಲ್ ಪಟ್ಟಿ ಪ್ರವಾಸಿಗರ ನೆಚ್ಚಿನ ತಾಣ. ಇದಕ್ಕೆ ಇನ್ನೊಂದು ಹೆಸರು ಮುಗಿಲು ಪೇಟೆ.


ಭೌಗೋಳಿಕತೆ ಮತ್ತು ಹವಾಮಾನ

ಮಡಿಕೇರಿ ೧,೧೫೦ ಮೀತರ್ ಎತ್ತರದಲ್ಲಿದೆ.

ಅಬ್ಬಿಫಾಲ್ಸ್

ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ೩ ಜಲಪಾತವನ್ನು ನೋಡಬಹುದು ಸೋಮವರಪೇಟ್ ನಲ್ಲಿ ಮಳಲಿ ಜಲಪಾತ ಮಡಿಕೇರಿಯಆಬ್ಬಿಫಾಲ್ಸ್ ವಿರಾಜಪೇಟೆ ಯಲ್ಲಿ ಚೇಲವರ ಫಾಲ್ಸ್ ಈ3 ಫಾಲ್ಸ್ ತನ್ನದೇ ಆದ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಅಭಿ ಫಾಲ್ಸ್ ಹಾಗೂ ಮಾಡಿಕೇರಿಯನ್ನು ನೋಡಬೇಕಾದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ನೋಡಬೇಕು ತಂಪದ ಗಾಳಿ ಮಂಜಿನ ಹನಿ ವೈವಿಧ್ಯಮಯ ಪ್ರಕೃತಿಯಿಂದ ಕುಡಿರುತಡೆ ಅಭಿ ಫಾಲ್ಸ್ ನೋಡಲು ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದುಹೋಗುತ್ತಾರೆ

  • ಸುಮಾರು ಮುನ್ನೂರ ಮೂವತ್ತು ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದ್ದು ಹಾಲೇರಿ ವಂಶದ ರಾಜ ಮುದ್ದುರಾಜ. ಹಾಗಾಗಿ ಇದು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು. ೧೬೮೧ರಲ್ಲಿ ನಿರ್ಮಾಣವಾದಾಗ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು.
  • ಮುದ್ದುರಾಜ ನಿರ್ಮಿಸಿದ ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, "ಜಾಫರಾಬಾದ್" ಎಂಬ ಹೆಸರಿಟ್ಟನು. ಆ ಬಳಿಕ ೧೭೩೪ರಲ್ಲಿ ಇದು ಬ್ರ್ರಿಟಿಷರ ವಶವಾಯಿತು. ಮಡಿಕೇರಿ ಪಟ್ಟಣದ ನಿರ್ಮಾತೃ ಹಾಲೇರಿ ವಂಶದ ಮೂರನೇ ದೊರೆ ಮುದ್ದುರಾಜ. ಈತ ಕ್ರಿ.ಶ ೧೬೮೧ರಲ್ಲಿ ಹಾವೇರಿಯಿಂದ ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿಕೊಂಡು ಕೊಡಗನ್ನು ಆಳತೊಡಗಿದ.
  • ಆಗ 'ಮುದ್ದುರಾಜನ ಕೇರಿ' ಎಂದು ಕರೆಯಲ್ಪಡುತ್ತಿದ್ದ ಈ ಸಥಳ ಕಾಲಾಂತರದಲ್ಲಿ 'ಮಡಿಕೇರಿ' ಎಂಬ ಹೆಸರನ್ನು ಪಡೆಯಿತು. ಅಲ್ಲದೆ ಇದು ಮೊರಡಿಯ(ಬೆಟ್ಟ) ಮೇಲೆ ನಿರ್ಮಾಣವಾದ ಪಟ್ಟಣವಾದುದರಿಂದ ಮೊದಲಿಗೆ ಇದು 'ಮೊರಡಿಯ ಕೇರಿ' ಎಂದು ಕರೆಯಲ್ಪಟ್ಟು ಆಮೇಲೆ 'ಮಡಿಕೇರಿ' ಎಂದಾಯಿತು.

ಮಡಿಕೇರಿಯ ಪ್ರವಾಸಿ ತಾಣಗಳು

  1. ಕೋಟೆ ಮತ್ತು ಅರಮನೆ
  2. ವಸ್ತು ಸಂಗ್ರಹಾಲಯ
  3. ರಾಜಾಸೀಟ್
  4. ಗಾಂಧಿ ಮಂಟಪ
  5. ಓಂಕಾರೇಶ್ವರ ದೇವಾಲಯ
  6. ರಾಜರ ಗದ್ದುಗೆ
  7. ಅಬ್ಬಿ ಜಲಪಾತ
  8. ತಲಕಾವೇರಿ
  9. ಭಾಗಮಂಡಲ
  10. ನಾಲ್ಕುನಾಡು ಅರಮನೆ
  11. ಇರ್ಪು ಫಾಲ್ಸ್
  12. ದುಬಾರೆ ಅರಣ್ಯ
  13. ನಾಗರ ಹೊಳೆ
  14. ಕಾವೇರಿ ನಿಸರ್ಗಧಾಮ
  15. ಬ್ರಹ್ಮಗಿರಿ ಬೆಟ್ಟ

ಉಲ್ಲೇಖಗಳು

Tags:

ಮಡಿಕೇರಿ ಇತಿವೃತ್ತಮಡಿಕೇರಿ ಭೌಗೋಳಿಕತೆ ಮತ್ತು ಹವಾಮಾನಮಡಿಕೇರಿ ಅಬ್ಬಿಫಾಲ್ಸ್ಮಡಿಕೇರಿ ಯ ಪ್ರವಾಸಿ ತಾಣಗಳುಮಡಿಕೇರಿ ಉಲ್ಲೇಖಗಳುಮಡಿಕೇರಿಕೊಡಗು

🔥 Trending searches on Wiki ಕನ್ನಡ:

ಭೂಮಿ ದಿನಭಾರತೀಯ ರಿಸರ್ವ್ ಬ್ಯಾಂಕ್ರವಿಚಂದ್ರನ್ಜೋಸೆಫ್ ಸ್ಟಾಲಿನ್ಬಾಂಗ್ಲಾದೇಶಯೇಸು ಕ್ರಿಸ್ತಶಾಂತಕವಿಆಣೆನುಡಿಗಟ್ಟುಝಾನ್ಸಿ ರಾಣಿ ಲಕ್ಷ್ಮೀಬಾಯಿವಿಷ್ಣುವರ್ಧನ್ (ನಟ)ನುಡಿ (ತಂತ್ರಾಂಶ)ಮಾವುಚಂದ್ರಶೇಖರ ವೆಂಕಟರಾಮನ್ಮಹಾಕವಿ ರನ್ನನ ಗದಾಯುದ್ಧವ್ಯಂಜನಕರ್ನಾಟಕ ರತ್ನಗ್ರಹಡಿ.ಎಲ್.ನರಸಿಂಹಾಚಾರ್ಹಾವೇರಿವೇದಚಂದ್ರಶೇಖರ ಕಂಬಾರವಿಜಯನಗರ ಸಾಮ್ರಾಜ್ಯಕನ್ನಡಸ್ವಾಮಿ ವಿವೇಕಾನಂದಹುರುಳಿಭಾರತದ ಜನಸಂಖ್ಯೆಯ ಬೆಳವಣಿಗೆದೂರದರ್ಶನಕಾದಂಬರಿಚಿಕ್ಕಬಳ್ಳಾಪುರಐಹೊಳೆಕನ್ನಡ ಅಕ್ಷರಮಾಲೆಬಾಳೆ ಹಣ್ಣುಹೊಂಗೆ ಮರಸಾಮಾಜಿಕ ತಾಣಜೋಡು ನುಡಿಗಟ್ಟುಗ್ರಂಥಾಲಯಗಳುಕ್ಯಾನ್ಸರ್ಬಿಳಿಗಿರಿರಂಗನ ಬೆಟ್ಟಕರ್ನಾಟಕದ ಹೋಬಳಿಗಳುರಾಮಅವಲುಮ್ ಪೆನ್ ತಾನೆರಾಹುಲ್ ಗಾಂಧಿಅಟಲ್ ಬಿಹಾರಿ ವಾಜಪೇಯಿಋಗ್ವೇದಸ್ಮಾರ್ಟ್ ಫೋನ್ಕಲ್ಪನಾಕನ್ನಡ ಕಾವ್ಯಭೀಷ್ಮಮಯೂರಶರ್ಮಸಂವತ್ಸರಗಳುಪ್ರಜಾವಾಣಿರೇಣುಕಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸಿದ್ಧಾಂತನೂಲುಧರ್ಮಸ್ಥಳಕರ್ನಾಟಕ ವಿಧಾನ ಸಭೆಅದ್ವೈತಸತೀಶ್ ನಂಬಿಯಾರ್ಮಲೆನಾಡುವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಬಾಲಕಾರ್ಮಿಕಸಾಕ್ರಟೀಸ್ಕಲಿಕೆಲಕ್ಷ್ಮೀಶಗುಣ ಸಂಧಿವಿಜಯ ಕರ್ನಾಟಕಅಜಯ್ ರಾವ್‌ಅಸಹಕಾರ ಚಳುವಳಿಮಂಕುತಿಮ್ಮನ ಕಗ್ಗದುಗ್ಧರಸ ಗ್ರಂಥಿ (Lymph Node)ಕೊತ್ತುಂಬರಿಡೊಳ್ಳು ಕುಣಿತಮಾರಾಟ ಪ್ರಕ್ರಿಯೆ🡆 More