ವಿರಾಜಪೇಟೆ

ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ.

ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.

ವಿರಾಜಪೇಟೆ
ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
ವಿರಾಜಪೇಟೆ (ವೀರರಾಜೇಂದ್ರಪೇಟೆ)
ವಿರಾಜಪೇಟೆ
ವಿರಾಜಪೇಟೆ
ವಿರಾಜಪೇಟೆ (ವೀರರಾಜೇಂದ್ರಪೇಟೆ)
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಡಗು ಜಿಲ್ಲೆ
ನಿರ್ದೇಶಾಂಕಗಳು 12.2° N 75.8° E
ವಿಸ್ತಾರ
 - ಎತ್ತರ
 km²
 - 909 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೧೫,೨೦೬
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೧ ೨೧೮
 - +೦೮೨೭೪
 - ಕೆಎ-೧೨
ಅಂತರ್ಜಾಲ ತಾಣ: www.virajpettown.gov.in
ವಿರಾಜಪೇಟೆ
ಗಡಿಯಾರ ಕಂಬ, ವಿರಾಜಪೇಟೆ
ವಿರಾಜಪೇಟೆ
ಸೈಂಟ್ ಏನ್ಸ್ ಚರ್ಚ್, ವಿರಾಜಪೇಟೆ

ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ.


ಉಲ್ಲೇಖ

Tags:

ಕೊಡಗು೧೭೯೨

🔥 Trending searches on Wiki ಕನ್ನಡ:

ಅಷ್ಟ ಮಠಗಳುಮಣ್ಣುಕ್ಯಾನ್ಸರ್ಗ್ರಾಮ ದೇವತೆಸೌರಮಂಡಲಪರ್ವತ ಬಾನಾಡಿಚಂದ್ರಶೇಖರ ವೆಂಕಟರಾಮನ್ಕರ್ನಾಟಕದ ನದಿಗಳುಸಮುಚ್ಚಯ ಪದಗಳುಶಾಂತಲಾ ದೇವಿಅಕ್ಷಾಂಶ ಮತ್ತು ರೇಖಾಂಶಮಣ್ಣಿನ ಸಂರಕ್ಷಣೆಅಂತರರಾಷ್ಟ್ರೀಯ ಸಂಘಟನೆಗಳುಸಿಂಧೂತಟದ ನಾಗರೀಕತೆಮದ್ಯದ ಗೀಳುಶ್ರೀವಿಜಯಕಾವ್ಯಮೀಮಾಂಸೆಶೈಕ್ಷಣಿಕ ಮನೋವಿಜ್ಞಾನಸಂಸ್ಕೃತವ್ಯಾಪಾರಕೆರೆಗೆ ಹಾರ ಕಥನಗೀತೆಕನಕಪುರಅನುನಾಸಿಕ ಸಂಧಿಸವರ್ಣದೀರ್ಘ ಸಂಧಿಕನ್ನಡದಲ್ಲಿ ಸಣ್ಣ ಕಥೆಗಳು1935ರ ಭಾರತ ಸರ್ಕಾರ ಕಾಯಿದೆಲೋಹಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕೆ. ಎಸ್. ನಿಸಾರ್ ಅಹಮದ್ರೋಸ್‌ಮರಿಕದಂಬ ಮನೆತನನಾಮಪದನುಗ್ಗೆಕಾಯಿಭಗತ್ ಸಿಂಗ್ಕನ್ನಡ ಸಂಧಿಕಾಂತಾರ (ಚಲನಚಿತ್ರ)ಶಾಸನಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಭದ್ರಾವತಿಮೊಹೆಂಜೊ-ದಾರೋದ.ರಾ.ಬೇಂದ್ರೆಪಂಚಾಂಗಕಲ್ಯಾಣ ಕರ್ನಾಟಕಜನಪದ ಕಲೆಗಳುಶಿವರಾಮ ಕಾರಂತಭ್ರಷ್ಟಾಚಾರಪರಿಸರ ರಕ್ಷಣೆಕೈಗಾರಿಕಾ ಕ್ರಾಂತಿಬಾದಾಮಿ ಗುಹಾಲಯಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ಜಿಲ್ಲೆಗಳುಭಾರತದಲ್ಲಿ ಬಡತನಸ್ವಾತಂತ್ರ್ಯಪಾರಿಜಾತಸಾಮಾಜಿಕ ಸಮಸ್ಯೆಗಳುಪಶ್ಚಿಮ ಘಟ್ಟಗಳುಕೃಷ್ಣದೇವರಾಯಪ್ಯಾರಾಸಿಟಮಾಲ್ಗೋಕಾಕ್ ಚಳುವಳಿಬಿ.ಎಲ್.ರೈಸ್ಅರಸೀಕೆರೆಕೇರಳರಾಮ ಮಂದಿರ, ಅಯೋಧ್ಯೆ೧೮೬೨ಋತುಹಿಪಪಾಟಮಸ್ನುಡಿಗಟ್ಟುಸಹೃದಯಆನೆಭಾರತದ ಬುಡಕಟ್ಟು ಜನಾಂಗಗಳುಸವದತ್ತಿಸಂಗೀತಲೋಪಸಂಧಿಸಹಕಾರಿ ಸಂಘಗಳುರಾಷ್ಟ್ರೀಯ ಸೇವಾ ಯೋಜನೆತ್ರಿಪದಿಮಂಡಲ ಹಾವುತಲಕಾಡು🡆 More