ಬೆರ್ಕೆಲಿಯಮ್ ಒಂದು ವಿಕಿರಣಶೀಲ ಕೃತಕ ಮೂಲಧಾತು.ಇದನ್ನು ಪ್ರಥಮವಾಗಿ ೧೯೪೯ರಲ್ಲಿ ಅಮೆರಿಕದ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ದಲ್ಲಿ ಅಮೇರಿಶಿಯಮ್ ಪರಮಾಣುವನ್ನು ಆಲ್ಪ ಕಿರಣಗಳಿಂದ ತಾಡಿಸಿ ಪಡೆಯಲಾಯಿತು.
ಆದುದರಿಂದ ಈ ಮೂಲವಸ್ತುವಿಗೆ ಬೆರ್ಕೆಲಿಯಮ್ ಎಂದು ನಾಮಕರಣ ಮಾಡಲಾಗಿದೆ.ಇಷ್ಟರವರೆಗೆ ಇದರ ಹತ್ತು ಸಮಸ್ಥಾನಿ ಗಳು ಪತ್ತೆಯಾಗಿವೆ.
This article uses material from the Wikipedia ಕನ್ನಡ article ಬೆರ್ಕೆಲಿಯಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.