ಬಿಟ್‌ಕಾಯಿನ್ (ಚಿಹ್ನೆ- ₿) ಇಲೆಕ್ಟ್ರಾನಿಕ್ ರೂಪದ ಹಣವಾಗಿದ್ದು, ಒಂದು ನಿರ್ದಿಷ್ಟ ಕೇಂದ್ರೀಯ ಬ್ಯಾಂಕ್ ಅಥವಾ ನಿರ್ವಾಹಕ ಅಥವಾ ಮಧ್ಯವರ್ತಿಗಳ ಅಗತ್ಯವಿಲ್ಲದೇ, ಯಾವುದೇ ದೇಶದ ಬಳಕೆದಾರರಿಂದ ಬಳಕೆದಾರರಿಗೆ ನೇರವಾಗಿ ಕಳುಹಿಸಬಹುದಾಗಿದೆ.
ಬಿಟ್‌ಕಾಯಿನ್ ೨೦೦೮ರಲ್ಲಿ, ಸತಾಶಿ ನಕಮೊಟೊ ಎಂಬ ವ್ಯಕ್ತಿ(ಅಥವಾ ಆ ಹೆಸರಿನ ಗುಂಪು)ಯಿಂದ ಕಂಡುಹಿಡಿಯಲ್ಪಟ್ಟಿತು.
ಬಿಟ್‌ಕಾಯಿನ್ | |
---|---|
ಪಂಗಡಗಳು | |
ಉಪಘಟಕ | |
.00000001 | satoshi |
ರೂಪಾಯಿಯ ಚಿಹ್ನೆ | BTC, XBT, , ฿, Ƀ |
ಜನಸಂಖ್ಯಾಶಾಸ್ತ್ರ | |
ಪರಿಚಯಿಸಿದ ದಿನಾಂಕ | 3 ಜನವರಿ 2009 |
ಬಳಕೆದಾರ(ರು) | ಅಂತರಾಷ್ಟ್ರೀಯ |
ಪ್ರಕಾಶನ | |
ಖಾತೆ ಪುಸ್ತಕ | Transactions are verified and secured by decentralized peer-to-peer network. |
ಮೌಲ್ಯಮಾಪನ | |
ವಿತರಣೆ | 25BTC ಪ್ರತಿ ೧೦ ನಿಮಿಷಗಳಿಗೆ |
ಮೂಲ | Total BTC in Circulation |
ವಿಧಾನ | The rate of new Bitcoin creation will be halved every four years until there are 21 million BTC: 17 |
illegally-gained money
This article uses material from the Wikipedia ಕನ್ನಡ article ಬಿಟ್‌ಕಾಯಿನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.