ಬಾಟಲಿ

ಬಾಟಲಿಯು ಪ್ರಧಾನಭಾಗಕ್ಕಿಂತ ಕಿರಿದಾದ ಕಂಠಭಾಗ ಮತ್ತು ಒಂದು ಬಾಯಿಯನ್ನು ಹೊಂದಿರುವ ಗಡುಸಾದ ಧಾರಕ.

ಇದಕ್ಕೆ ಪ್ರತಿಯಾಗಿ, ಜಾಡಿ ಅಥವಾ ಹೂಜಿಯು ತುಲನಾತ್ಮಕವಾಗಿ ದೊಡ್ಡದಾದ ಬಾಯಿ ಅಥವಾ ರಂಧ್ರವನ್ನು ಹೊಂದಿರುತ್ತದೆ. ಬಾಟಲಿಗಳು ಹೆಚ್ಚಾಗಿ ಗಾಜು, ಜೇಡಿಮಣ್ಣು, ಪ್ಲಾಸ್ಟಿಕ್, ಆಲ್ಯಮಿನೀಯಂ ಅಥವಾ ಇತರ ಅಭೇದ್ಯ ವಸ್ತುಗಳಿಂದ ನಿರ್ಮಿಸಲಾಗಿರುತ್ತವೆ, ಮತ್ತು ಸಾಮಾನ್ಯವಾಗಿ ನೀರು, ಹಾಲು, ಅಮಾದಕ ಪಾನೀಯಗಳು, ಬಿಯರ್, ವೈನ್, ಅಡುಗೆ ಎಣ್ಣೆ, ಔಷಧಿ, ಶ್ಯಾಂಪೂ, ಶಾಯಿ, ಮತ್ತು ರಾಸಾಯನಿಕಗಳಂತಹ ದ್ರವಗಳನ್ನು ಶೇಖರಿಸಿಡಲು ಬಳಸಲ್ಪಡುತ್ತವೆ.ಬಾಟಲಿಗಳನ್ನು ಸಾಮಾನ್ಯವಾಗಿ ಎಸ್ ಪಿ ಐ ಮರುಬಳಕೆ ಕೋಡ್ ಪ್ರಕಾರ ಮರುಬಳಕೆ.ದಿನೆದಿನೆ ಬಾಟಲಿಯ ಉಪಯೋಗ ಜಾಸ್ತಿಯಾಗುತ್ತಿದೆ ಉದಾಹರಣೆಗೆ ಚೀನಾ ಬಾಟಲ್, ಫೀನಿಷಿಯಾ, ರೋಮ್ ಮತ್ತು ಕ್ರೀಟ್ .

ಬಾಟಲಿ
೧೬ನೇ ಶತಮಾನದ ಸೀಸೆ

ಬಾಟಲಿಗಳ ಪ್ರಕಾರ

  • ಗಾಜಿನ ಬಾಟಲಿ
  • ವೈನ್ ಬಾಟಲಿ
  • ಕೊಡ್-ನೆಕ್ ಬಾಟಲಿ
  • ಪ್ಲಾಸ್ಟಿಕ್ ಬಾಟಲಿ
  • ಅಲ್ಯೂಮಿನಿಯಂ ಬಾಟಲಿ


Tags:

ಔಷಧಿಗಾಜುಜಾಡಿಜೇಡಿಮಣ್ಣುದ್ರವನೀರುಪ್ಲಾಸ್ಟಿಕ್ಬಿಯರ್ಶಾಯಿಹಾಲು

🔥 Trending searches on Wiki ಕನ್ನಡ:

ಗ್ರಾಮ ಪಂಚಾಯತಿಬ್ಯಾಸ್ಕೆಟ್‌ಬಾಲ್‌ಹುಡುಗಿಸ್ವಾಮಿ ವಿವೇಕಾನಂದಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸೂರ್ಯಅಜಿಮ್ ಪ್ರೇಮ್‍ಜಿಮೈಗ್ರೇನ್‌ (ಅರೆತಲೆ ನೋವು)ಭಾರತದಲ್ಲಿ ಪಂಚಾಯತ್ ರಾಜ್ಭಾರತೀಯ ಕಾವ್ಯ ಮೀಮಾಂಸೆಮೀರಾಬಾಯಿಭಾರತದಲ್ಲಿನ ಚುನಾವಣೆಗಳುನಿರ್ವಹಣೆ, ಕಲೆ ಮತ್ತು ವಿಜ್ಞಾನಟಿಪ್ಪು ಸುಲ್ತಾನ್ರಸ(ಕಾವ್ಯಮೀಮಾಂಸೆ)ಅರವಿಂದ ಘೋಷ್ಉದ್ಯಮಿದ್ವಿರುಕ್ತಿಬೆಳಗಾವಿಲೋಹಗುರುಸಂಯುಕ್ತ ಕರ್ನಾಟಕನುಡಿಗಟ್ಟುಕ್ರಿಯಾಪದತ್ಯಾಜ್ಯ ನಿರ್ವಹಣೆಕರ್ಣಾಟಕ ಬ್ಯಾಂಕ್ಪಾರ್ವತಿಅಮೇರಿಕ ಸಂಯುಕ್ತ ಸಂಸ್ಥಾನಪಂಚತಂತ್ರಚದುರಂಗದ ನಿಯಮಗಳುಅಶ್ವತ್ಥಮರವಿಜಯ ಕರ್ನಾಟಕಆದಿಪುರಾಣರೋಗಬಿ.ಎಫ್. ಸ್ಕಿನ್ನರ್೧೯೭೧ರ ಭಾರತ-ಪಾಕಿಸ್ತಾನ ಯುದ್ಧಅಂಬಿಗರ ಚೌಡಯ್ಯಭಾರತದ ಮಾನವ ಹಕ್ಕುಗಳುಮೆಂತೆಭಾರತದ ಬ್ಯಾಂಕುಗಳ ಪಟ್ಟಿವಾಯು ಮಾಲಿನ್ಯಯೇಸು ಕ್ರಿಸ್ತರಾಮಾಚಾರಿ (ಕನ್ನಡ ಧಾರಾವಾಹಿ)ಗೌತಮ ಬುದ್ಧಬಂಡಾಯ ಸಾಹಿತ್ಯಯೂಟ್ಯೂಬ್‌ಉಪ್ಪಿನ ಸತ್ಯಾಗ್ರಹಭಾರತದ ರೂಪಾಯಿಅಲಾವುದ್ದೀನ್ ಖಿಲ್ಜಿರವೀಂದ್ರನಾಥ ಠಾಗೋರ್ತಾಳಗುಂದ ಶಾಸನಕನ್ನಡ ಅಕ್ಷರಮಾಲೆಬರಗೂರು ರಾಮಚಂದ್ರಪ್ಪಡಿ. ದೇವರಾಜ ಅರಸ್ನಾಗಮಂಡಲ (ಚಲನಚಿತ್ರ)ಕಲ್ಹಣಅಮೆರಿಕಜೀವವೈವಿಧ್ಯಎನ್ ಸಿ ಸಿಯೋನಿಶಾಲೆಜ್ಞಾನಪೀಠ ಪ್ರಶಸ್ತಿಜಾನಪದಚಂದ್ರಬಿ.ಎಲ್.ರೈಸ್ಗುಪ್ತ ಸಾಮ್ರಾಜ್ಯಮಾಲಿನ್ಯಎರಡನೇ ಮಹಾಯುದ್ಧಪೊನ್ನಕೋಲಾರ ಚಿನ್ನದ ಗಣಿ (ಪ್ರದೇಶ)ಹಿಂದೂ ಧರ್ಮಇಮ್ಮಡಿ ಪುಲಿಕೇಶಿಅಡಿಕೆವ್ಯಾಸರಾಯರುದಶಾವತಾರಕರ್ಬೂಜಬಾದಾಮಿ🡆 More