ಪಾಪಮ್ಮ

ಪಾಪಮ್ಮ ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಪೋಷಕ ನಟಿ.

೧೯೫೮ರಲ್ಲಿ ಬಿಡುಗಡೆಯಾದ ಅಣ್ಣ ತಂಗಿ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಪಾಪಮ್ಮ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅನೇಕ ಚಿತ್ರಗಳಲ್ಲಿ ಘಟವಾಣಿ ಅತ್ತೆ, ಅಮ್ಮ ಮುಂತಾದ ಪಾತ್ರಗಳಿಂದ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾಗಿದ್ದಾರೆ. ರಾಜ್ ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಸಿದ್ದಲಿಂಗಯ್ಯ ಸಿರ್ದೇಶನದ ತಾಯಿ ದೇವರು(೧೯೭೧), ನ್ಯಾಯವೇ ದೇವರು(೧೯೭೧), ನಮ್ಮ ಸಂಸಾರ(೧೯೭೧) ಮತ್ತು ದೂರದ ಬೆಟ್ಟ(೧೯೭೩) ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ. ದುಡ್ಡೇ ದೊಡ್ಡಪ್ಪ(೧೯೬೬), ಮಾರ್ಗದರ್ಶಿ(೧೯೬೯) ಮುಂತಾದ ಚಿತ್ರಗಳಲ್ಲಿ ಮೃದು ಸ್ವಭಾವದ ಪಾತ್ರಗಳಲ್ಲಿಯೂ ಭಾವಪೂರ್ಣ ಅಭಿನಯ ನೀಡಿದ್ದಾರೆ.

೧೯೮೭ರಲ್ಲಿ ಬಿಡುಗಡೆಯಾದ ಮನ ಮೆಚ್ಚಿದ ಹುಡುಗಿ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ..

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ನರ್ಮದಾ ನದಿಚುನಾವಣೆವಾಲಿಬಾಲ್ಬಲಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪಾಲಕ್ರಾಷ್ಟ್ರೀಯ ವರಮಾನಕನಕದಾಸರುರಚಿತಾ ರಾಮ್ಪಾಂಡವರುವಾದಿರಾಜರುಅರ್ಜುನಮೊದಲನೆಯ ಕೆಂಪೇಗೌಡಮೀನುರಾಯಲ್ ಚಾಲೆಂಜರ್ಸ್ ಬೆಂಗಳೂರುಗುರುಲಿಂಗ ಕಾಪಸೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕ್ರಿಯಾಪದಸಿಂಧನೂರುಕದಂಬ ಮನೆತನಹೈದರಾಲಿಜಾನಪದದೇವನೂರು ಮಹಾದೇವಮಲೈ ಮಹದೇಶ್ವರ ಬೆಟ್ಟಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಡೊಳ್ಳು ಕುಣಿತತಲೆಶ್ಯೆಕ್ಷಣಿಕ ತಂತ್ರಜ್ಞಾನವಿತ್ತೀಯ ನೀತಿಶಾಲಿವಾಹನ ಶಕೆಸುಧಾ ಮೂರ್ತಿಟೊಮೇಟೊಇಮ್ಮಡಿ ಪುಲಿಕೇಶಿಫೇಸ್‌ಬುಕ್‌ರೋಮನ್ ಸಾಮ್ರಾಜ್ಯವರ್ಗೀಯ ವ್ಯಂಜನಮಾನವ ಸಂಪನ್ಮೂಲ ನಿರ್ವಹಣೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮೌರ್ಯ ಸಾಮ್ರಾಜ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ಜೇನು ಹುಳುದಶಾವತಾರಯುಗಾದಿದಯಾನಂದ ಸರಸ್ವತಿಚೋಳ ವಂಶಅಮೀಬಾಬಾಲ್ಯಭಾರತದ ಮಾನವ ಹಕ್ಕುಗಳುಒನಕೆ ಓಬವ್ವಜ್ಞಾನಪೀಠ ಪ್ರಶಸ್ತಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಷಟ್ಪದಿವರ್ಣತಂತು (ಕ್ರೋಮೋಸೋಮ್)ವಲ್ಲಭ್‌ಭಾಯಿ ಪಟೇಲ್ವಿಜಯನಗರ ಸಾಮ್ರಾಜ್ಯಚಿಕ್ಕಮಗಳೂರುಜೈನ ಧರ್ಮಹ್ಯಾಲಿ ಕಾಮೆಟ್ಲಿಪಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಮಾಜಶಾಸ್ತ್ರಸಮಸ್ಥಾನಿಕರ್ನಾಟಕದ ಹಬ್ಬಗಳುಕೆಂಪು ಮಣ್ಣುಬ್ಯಾಂಕ್ಸಾವಯವ ಬೇಸಾಯಭಾರತದ ರಾಷ್ಟ್ರೀಯ ಉದ್ಯಾನಗಳುಚಾಮುಂಡರಾಯಹಳೆಗನ್ನಡಅಗ್ನಿ(ಹಿಂದೂ ದೇವತೆ)ಬಸವೇಶ್ವರನಯಸೇನಭಾರತೀಯ ಮೂಲಭೂತ ಹಕ್ಕುಗಳುನಾಗಮಂಡಲ (ಚಲನಚಿತ್ರ)ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ🡆 More