ದಂಗೆ

ದಂಗೆ, ಬಂಡಾಯ, ಅಥವಾ ವಿದ್ರೋಹವು ವಿಧೇಯತೆ ಅಥವಾ ಸುವ್ಯವಸ್ಥೆಯ ನಿರಾಕರಣೆ.

ಇದು ಒಂದು ಸ್ಥಾಪಿತ ಪ್ರಾಧಿಕಾರದ ಆದೇಶಗಳ ವಿರುದ್ಧದ ಮುಕ್ತ ಪ್ರತಿರೋಧವನ್ನು ಸೂಚಿಸುತ್ತದೆ.

ದಂಗೆಯು ಒಂದು ಸಂದರ್ಭದ ಬಗ್ಗೆ ಕೋಪ ಮತ್ತು ಅಸಮ್ಮತಿಯ ಭಾವನೆಯಿಂದ ಆರಂಭವಾಗಿ ಈ ಸಂದರ್ಭಕ್ಕೆ ಜವಾಬ್ದಾರವಾಗಿರುವ ಪ್ರಾಧಿಕಾರಕ್ಕೆ ಅಧೀನವಾಗುವ ಅಥವಾ ಅದನ್ನು ಪರಿಪಾಲಿಸುವ ನಿರಾಕರಣೆಯಿಂದ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ದಂಗೆಯು ವೈಯಕ್ತಿಕ ಅಥವಾ ಸಾಮೂಹಿಕವಾಗಿರಬಹುದು, ಶಾಂತಿಯುತ (ಶಾಸನೋಲ್ಲಂಘನೆ, ನಾಗರಿಕ ಪ್ರತಿರೋಧ, ಮತ್ತು ಅಹಿಂಸಾತ್ಮ ಪ್ರತಿರೋಧ) ಅಥವಾ ಹಿಂಸಾತ್ಮಕವಾಗಿರಬಹುದು (ಭಯೋತ್ಪಾದನೆ, ವಿಧ್ವಂಸಕ ಕೃತ್ಯ ಮತ್ತು ಗುಪ್ತ ಕದನ).

ಸಾಮಾನ್ಯವಾಗಿ ದಂಗೆಯು ಒಂದು ದಬ್ಬಾಳಿಕೆಯ ಶಕ್ತಿಯಿಂದ ತಪ್ಪಿಸಿಕೊಳ್ಳಲು ಮತ್ತು/ಅಥವಾ ಅದರಿಂದ ರಿಯಾಯಿತಿಗಳನ್ನು ಪಡೆಯಲು ಪ್ರಯತ್ನಿಸುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ವಿಕ್ರಮಾರ್ಜುನ ವಿಜಯವಿದ್ಯುತ್ ವಾಹಕರೇಡಿಯೋವೃತ್ತೀಯ ಚಲನೆನಂಜನಗೂಡುಶಿಶುನಾಳ ಶರೀಫರುಜೈನ ಧರ್ಮಮಂಡಲ ಹಾವುಪಕ್ಷಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಮೈಸೂರು ಚಿತ್ರಕಲೆಗೌತಮಿಪುತ್ರ ಶಾತಕರ್ಣಿಹಲ್ಮಿಡಿ ಶಾಸನಋಗ್ವೇದಜಲ ಚಕ್ರಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅಂಬರ್ ಕೋಟೆರಾಜ್‌ಕುಮಾರ್ಎಸ್. ಶ್ರೀಕಂಠಶಾಸ್ತ್ರೀಕರಗಕವಿಗಳ ಕಾವ್ಯನಾಮಕೋಶಚಿಪ್ಕೊ ಚಳುವಳಿನೀರು (ಅಣು)ಎ.ಪಿ.ಜೆ.ಅಬ್ದುಲ್ ಕಲಾಂಕಾರ್ಲ್ ಮಾರ್ಕ್ಸ್ತೆರಿಗೆಪಿತ್ತಕೋಶಕಾನೂನುಕೈಗಾರಿಕೆಗಳುಮೂಲಧಾತುಗಳ ಪಟ್ಟಿಶ್ರೀ ಭಾರತಿ ತೀರ್ಥ ಸ್ವಾಮಿಗಳುಆಕೃತಿ ವಿಜ್ಞಾನಮಂಜುಳಜನ್ನಮಾದರ ಚೆನ್ನಯ್ಯಭಾರತದಲ್ಲಿ ಕಪ್ಪುಹಣಆಗಮ ಸಂಧಿಬ್ಯಾಡ್ಮಿಂಟನ್‌ಮೌರ್ಯ ಸಾಮ್ರಾಜ್ಯಅಕ್ಷಾಂಶ ಮತ್ತು ರೇಖಾಂಶಅಂಕಿತನಾಮಅಂಗವಿಕಲತೆಉಮಾಶ್ರೀಐಹೊಳೆತಲಕಾಡುಭಾರತದಲ್ಲಿ ತುರ್ತು ಪರಿಸ್ಥಿತಿಒಲಂಪಿಕ್ ಕ್ರೀಡಾಕೂಟಕರ್ನಾಟಕದ ಅಣೆಕಟ್ಟುಗಳುಕಲೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಆರ್ಥಿಕ ಬೆಳೆವಣಿಗೆಮಹಾಭಾರತಎಚ್.ಎಸ್.ಶಿವಪ್ರಕಾಶ್ಎಸ್.ಎಲ್. ಭೈರಪ್ಪಫುಟ್ ಬಾಲ್ಗರ್ಭಧಾರಣೆಪ್ರವಾಸೋದ್ಯಮಚಿತ್ರದುರ್ಗ ಕೋಟೆಆದಿಪುರಾಣಜನಪದ ಕ್ರೀಡೆಗಳುಬ್ರಿಟಿಷ್ ಆಡಳಿತದ ಇತಿಹಾಸಕದಂಬ ಮನೆತನಗೋತ್ರ ಮತ್ತು ಪ್ರವರಬೆಳಗಾವಿಅಲಂಕಾರತಿಂಥಿಣಿ ಮೌನೇಶ್ವರಸವರ್ಣದೀರ್ಘ ಸಂಧಿವಸುಧೇಂದ್ರಹೆಣ್ಣು ಬ್ರೂಣ ಹತ್ಯೆವಿಶ್ವ ಮಹಿಳೆಯರ ದಿನಜನಪದ ಕರಕುಶಲ ಕಲೆಗಳುಜೀವಕೋಶಡಿ.ವಿ.ಗುಂಡಪ್ಪಚೌರಿ ಚೌರಾ ಘಟನೆಬಾಗಲಕೋಟೆಮಣ್ಣುಅವರ್ಗೀಯ ವ್ಯಂಜನಹರಿಶ್ಚಂದ್ರ🡆 More