ಡೊಮಿನಿಕ ಕಾಮನ್‌ವೆಲ್ತ್ ( ಸಾಮಾನ್ಯ ಹಸರು ಡೊಮಿನಿಕ ) ಕೆರಿಬ್ಬಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ.
ಲ್ಯಾಟಿನ್ ಭಾಷೆಯಲ್ಲಿ ಡೊಮಿನಿಕ ಪದದ ಅರ್ಥ ಭಾನುವಾರ. ಕ್ರಿಸ್ಟೊಫರ್ ಕೊಲಂಬಸ್ ಈ ನಾಡನ್ನು ಅನ್ವೇಷಿಸಿದ ದಿನವು ಭಾನುವಾರವಾದ್ದರಿಂದ ಈ ಹೆಸರನ್ನು ಇಡಲಾಗಿದೆ. ಮೊದಲು ಫ್ರೆಂಚ್ ವಸಾಹತು ಆಗಿದ್ದ ಈ ನಾಡು ನಂತರ ಆಂಗ್ಲರ ಆಡಳಿತಕ್ಕೆ ಒಳಪಟ್ಟಿತು. ೧೯೭೮ರಲ್ಲಿ ಡೊಮಿನಿಕ ಸ್ವತಂತ್ರ ರಾಷ್ಟ್ರವಾಯಿತು.
Commonwealth of Dominica | |
---|---|
Flag | |
Motto: "ದೇವನ ನಂತರ ಈ ಭೂಮಿ" | |
Anthem: "ಸೌಂದರ್ಯದ ದ್ವೀಪ ವೈಭವದ ದ್ವೀಪ" | |
Capital | ರೊಸೋ |
Largest city | ರಾಜಧಾನಿ |
Official languages | ಇಂಗ್ಲಿಷ್ |
Demonym(s) | Dominican |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ನಿಕೊಲಾಸ್ ಲಿವರ್‌ಪೂಲ್ |
• ಪ್ರಧಾನಿ | ರೂಸ್‌ವೆಲ್ಟ್ ಸ್ಕೆರ್ರಿಟ್ |
ಸ್ವಾತಂತ್ರ್ಯ ಯು.ಕೆ. ಯಿಂದ | |
• ದಿನಾಂಕ | ನವೆಂಬರ್ 3 1978 |
• Water (%) | 1.6 |
Population | |
• ಆಗಸ್ಟ್ 2006 estimate | 71,727 (201ನೆಯದು) |
• 2003 census | 71,727 |
GDP (PPP) | 2005 estimate |
• Total | $468 ಮಿಲಿಯನ್ (177ನೆಯದು) |
• Per capita | $6,520 (91ನೆಯದು) |
HDI (2004) | 0.793 Error: Invalid HDI value · 68ನೆಯದು |
Currency | ಈಸ್ಟ್ ಕೆರಿಬ್ಬಿಯನ್ ಡಾಲರ್ (XCD) |
Time zone | UTC–4 |
• Summer (DST) | UTC–4 |
Calling code | 1-767 |
Internet TLD | .dm |
This article uses material from the Wikipedia ಕನ್ನಡ article ಡೊಮಿನಿಕ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.