ಹೈತಿ

ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ.

ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.

ಹೈತಿ ಗಣರಾಜ್ಯ
[République d'Haïti] Error: {{Lang}}: text has italic markup (help)
Repiblik d Ayiti
Flag of Haiti
Flag
Coat of arms of Haiti
Coat of arms
Motto: "ಒಗ್ಗಟ್ಟು ಬಲವನ್ನುಂಟುಮಾಡುವುದು"
Anthem: "ಲಾ ದಿಸಾಲಿನಿಯೆನ್"
Location of Haiti
Capitalಪೋರ್ಟ್-ಒ-ಪ್ರಿನ್ಸ್
Largest cityರಾಜಧಾನಿ
Official languagesಫ್ರೆಂಚ್ ಭಾಷೆ, ಹೈತಿಯನ್ ಕ್ರಿಯೋಲ್
Demonym(s)Haitian
Governmentಗಣರಾಜ್ಯ
• ರಾಷ್ಟ್ರಾಧ್ಯಕ್ಷ
ರೆನೆ ಪ್ರೆವಾಲ್
• ಪ್ರಧಾನಿ
ಜಾಕ್ ಎಡ್ವರ್ಡ್ ಅಲೆಕ್ಸಿಸ್
ರಚನೆ
• ಸೈಂಟ್ ಡೊಮಿನಿಕ್ ಆಗಿ ರಚನೆ
1697

ಜನವರಿ 1, 1804
• Water (%)
0.7
Population
• 2005 estimate
9,296,000 (85ನೆಯದು)
• 2003 census
8,527,817
GDP (PPP)2006 estimate
• Total
$14.76 (2006 ರ ಅಂದಾಜು) ಬಿಲಿಯನ್ (124ನೆಯದು)
• Per capita
$1800 (153ನೆಯದು)
Gini (2001)59.2
high
HDI (2005)Increase 0.529
Error: Invalid HDI value · 146ನೆಯದು
Currencyಗೌರ್ಡ್ (HTG)
Time zoneUTC-5
• Summer (DST)
UTC-4
Calling code509
ISO 3166 codeHT
Internet TLD.ht

Tags:

ಕೆರಿಬ್ಬಿಯನ್ಡೊಮಿನಿಕ ಗಣರಾಜ್ಯಫ್ರಾನ್ಸ್‌ಫ್ರೆಂಚ್ಲ್ಯಾಟಿನ್ ಅಮೆರಿಕ

🔥 Trending searches on Wiki ಕನ್ನಡ:

ಭಾರತದ ಸಂವಿಧಾನತತ್ತ್ವಶಾಸ್ತ್ರರಾಜ್‌ಕುಮಾರ್ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಹಸ್ತ ಮೈಥುನಕೃಷ್ಣಅಕ್ಕಮಹಾದೇವಿಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಗೊಮ್ಮಟೇಶ್ವರ ಪ್ರತಿಮೆಕೊಡಗಿನ ಗೌರಮ್ಮಕಲ್ಯಾಣ ಕರ್ನಾಟಕಹನುಮಾನ್ ಚಾಲೀಸಮಾನವ ಅಭಿವೃದ್ಧಿ ಸೂಚ್ಯಂಕಹನುಮ ಜಯಂತಿಚುನಾವಣೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶ್ರೀ ರಾಮಾಯಣ ದರ್ಶನಂಪೂನಾ ಒಪ್ಪಂದಕೃಷ್ಣಾ ನದಿಮುದ್ದಣಮೊದಲನೆಯ ಕೆಂಪೇಗೌಡಭಾರತೀಯ ಧರ್ಮಗಳುಅರ್ಥಶಾಸ್ತ್ರಯು.ಆರ್.ಅನಂತಮೂರ್ತಿಪ್ರಾಥಮಿಕ ಶಿಕ್ಷಣಕನ್ನಡದಲ್ಲಿ ವಚನ ಸಾಹಿತ್ಯಕನ್ನಡ ಸಾಹಿತ್ಯ ಸಮ್ಮೇಳನನಚಿಕೇತವಿಕಿಪೀಡಿಯರೈತವಾರಿ ಪದ್ಧತಿತತ್ಸಮ-ತದ್ಭವರುಡ್ ಸೆಟ್ ಸಂಸ್ಥೆಮಡಿವಾಳ ಮಾಚಿದೇವಗಿರೀಶ್ ಕಾರ್ನಾಡ್ದಯಾನಂದ ಸರಸ್ವತಿಭಾರತದ ರೂಪಾಯಿಗಾದೆ ಮಾತುವಿನಾಯಕ ದಾಮೋದರ ಸಾವರ್ಕರ್ಛಂದಸ್ಸುಸಂಗೊಳ್ಳಿ ರಾಯಣ್ಣಮಾನವ ಸಂಪನ್ಮೂಲ ನಿರ್ವಹಣೆನೀನಾದೆ ನಾ (ಕನ್ನಡ ಧಾರಾವಾಹಿ)ಹಲ್ಮಿಡಿ ಶಾಸನಬೆಂಕಿಮಹಾತ್ಮ ಗಾಂಧಿವಿಜಯ ಕರ್ನಾಟಕಎಳ್ಳೆಣ್ಣೆನಾಲ್ವಡಿ ಕೃಷ್ಣರಾಜ ಒಡೆಯರುಮೋಳಿಗೆ ಮಾರಯ್ಯಕನ್ನಡ ಅಭಿವೃದ್ಧಿ ಪ್ರಾಧಿಕಾರಕರ್ಣಶಾತವಾಹನರುಆರೋಗ್ಯಗಣರಾಜ್ಯೋತ್ಸವ (ಭಾರತ)ರಾಯಚೂರು ಜಿಲ್ಲೆನ್ಯೂಟನ್‍ನ ಚಲನೆಯ ನಿಯಮಗಳುತುಳುಪ್ರಬಂಧಪಂಚತಂತ್ರಯೋನಿಕಳಸಬುಧಬೆಳ್ಳುಳ್ಳಿಇಮ್ಮಡಿ ಪುಲಕೇಶಿಕೈವಾರ ತಾತಯ್ಯ ಯೋಗಿನಾರೇಯಣರುಶಿಶುಪಾಲಭಾರತೀಯ ಸಂವಿಧಾನದ ತಿದ್ದುಪಡಿವಿಜಯನಗರಕೆ. ಅಣ್ಣಾಮಲೈಅಶ್ವತ್ಥಮರಗಂಡಬೇರುಂಡಐಹೊಳೆಹಾವಿನ ಹೆಡೆಚಿನ್ನವಿಧಾನ ಸಭೆಸಾಲುಮರದ ತಿಮ್ಮಕ್ಕಶಾಂತರಸ ಹೆಂಬೆರಳುಧರ್ಮರಾಯ ಸ್ವಾಮಿ ದೇವಸ್ಥಾನದಕ್ಷಿಣ ಕನ್ನಡ🡆 More