ಲ್ಯಾಟಿನ್ ಅಮೇರಿಕ

ಲ್ಯಾಟಿನ್ ಅಮೇರಿಕ

ಲ್ಯಾಟಿನ್ ಅಮೇರಿಕ
ವಿಸ್ತೀರ್ಣ 21,069,501 ಚ. ಕಿಮೀ
ಜನಸಂಖ್ಯೆ 548,500,000
ರಾಜ್ಯಗಳು 20
ಅಧೀನ ರಾಷ್ಟ್ರಗಳು 4
ರಾಷ್ಟ್ರೀಯ ಉತ್ಪನ್ನ (GDP) $2.26 Trillion (exchange rate)
$4.5 Trillion (purchasing power parity)
ಭಾಷೆಗಳು ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, Quechua, Aymara, Nahuatl, Mayan languages, Guaraní, ಇಟ್ಯಾಲಿಯನ್, ಇಂಗ್ಲೀಷ್, ಜರ್ಮನ್, Welsh, Dutch, Haitian Creole, Cantonese, ಜಪಾನೀಸ್ ಮತ್ತು ಇತರೆ ಭಾಷೆಗಳು
Time Zones UTC -2:00 (Brazil) to UTC -8:00 (Mexico)
ಅತಿ ದೊಡ್ಡ ನಗರಗಳು ಮೆಕ್ಸಿಕೊ ನಗರ
ಸಾವೊ ಪಾಲೊ
ಬ್ಯುಎನೊಸ್ ಏರೆಸ್
ಬಗೊಟ
ಲಿಮ
ರಿಯೊ ದೆ ಜನೈರೊ
ಸ್ಯಾಂಟಿಯಾಗೊ
ಕಾರಕಾಸ್
ಹವಾನ

ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ.

ವಿವರಣೆ

ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ:

  • ಸಾಮಾನ್ಯವಾಗಿ ಲ್ಯಾಟಿನ್ ಅಮೇರಿಕವನ್ನು ಅಮೇರಿಕಾ ಖಂಡಗಳಲ್ಲಿ ಸ್ಪಾನಿಶ್ ಹಾಗೂ ಪೋರ್ಚುಗೀಸ್ ಭಾಷೆಗಳನ್ನು ಬಳಸುವ ಮೆಕ್ಸಿಕೋ, ಮಧ್ಯ ಹಾಗೂ ದಕ್ಷಿಣ ಅಮೇರಿಕಾ, ಕ್ಯೂಬಾ, ಪೋರ್ಟೋ ರಿಕೋ ಮತ್ತು ಕೆರಿಬಿಯನ್ ರಾಷ್ಟ್ರಗಳೊಂದಿಗೆ ಗುರುತಿಸುತ್ತಾರೆ.
  • ನಿಖರವಾಗಿ ಹೇಳಬಹುದಾದರೆ, ರೋಮಾನ್ಸ್ ಭಾಷೆಗಳಾದ - ಸ್ಪಾನಿಶ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಗಳನ್ನು ಅಳವಡಿಸಿಕೊಂಡಿರುವ ಅಥವಾ ಮಾತನಾಡುವ ಪ್ರದೇಶಗಳೆಲ್ಲ ಸೇರುತ್ತವೆ. ಹಾಗಾದಲ್ಲಿ ಕೆನಡಾದ ಕ್ವೆಬೆಕ್ ಪ್ರಾಂತ್ಯ ಮತ್ತು ಫ್ರಾನ್ಸ್ನ ಹಳೆಯ ವಸಾಹತುಗಳಾದ ಕೆರಿಬಿಯನ್ಹೈತಿ, ಮಾರ್ಟಿನಿಕ್ ಹಾಗು ಗ್ವಾಡಲೊಪ್ಗಳು, ಮತ್ತು ದಕ್ಷಿಣ ಅಮೇರಿಕದ ಫ್ರೆಂಚ್ ಗಯಾನ ಕೂಡ ಸೇರುತ್ತವೆ.
ಪ್ರಪಂಚದ ಪ್ರದೇಶಗಳು  ವೀ··ಸಂ 

ಲ್ಯಾಟಿನ್ ಅಮೇರಿಕ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಲ್ಯಾಟಿನ್ ಅಮೇರಿಕ 

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಲ್ಯಾಟಿನ್ ಅಮೇರಿಕ 

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಲ್ಯಾಟಿನ್ ಅಮೇರಿಕ 

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಲ್ಯಾಟಿನ್ ಅಮೇರಿಕ 

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಲ್ಯಾಟಿನ್ ಅಮೇರಿಕ 

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಲ್ಯಾಟಿನ್ ಅಮೇರಿಕ  ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ

Tags:

🔥 Trending searches on Wiki ಕನ್ನಡ:

ಜೋಡು ನುಡಿಗಟ್ಟುವೇದಡಿ.ವಿ.ಗುಂಡಪ್ಪಬಿ.ಎ.ಸನದಿವಿಜಯನಗರಮೂಲಧಾತುಬ್ಯಾಬಿಲೋನ್ತಿಂಥಿಣಿ ಮೌನೇಶ್ವರಮೋಕ್ಷಗುಂಡಂ ವಿಶ್ವೇಶ್ವರಯ್ಯಸಮುಚ್ಚಯ ಪದಗಳುಪ್ರಗತಿಶೀಲ ಸಾಹಿತ್ಯಕೃಷ್ಣವಚನ ಸಾಹಿತ್ಯಕನ್ನಡದಲ್ಲಿ ಜೀವನ ಚರಿತ್ರೆಗಳುಕನ್ನಡದಲ್ಲಿ ವಚನ ಸಾಹಿತ್ಯಭಾರತ ರತ್ನಶಿವರಾಮ ಕಾರಂತಎಚ್ ನರಸಿಂಹಯ್ಯಬಹುವ್ರೀಹಿ ಸಮಾಸಗಾಂಧಾರಎಂ. ಎಂ. ಕಲಬುರ್ಗಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆಪತ್ರಆಯ್ಕಕ್ಕಿ ಮಾರಯ್ಯಭಾರತದ ರಾಷ್ಟ್ರಪತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೋಲ ಗುಮ್ಮಟಆದಿ ಶಂಕರಅಂಬರ್ ಕೋಟೆತಾಜ್ ಮಹಲ್ಶ್ರೀ ಭಾರತಿ ತೀರ್ಥ ಸ್ವಾಮಿಗಳುವಿಮರ್ಶೆಇಮ್ಮಡಿ ಪುಲಿಕೇಶಿವೃತ್ತೀಯ ಚಲನೆಹಿಪ್ಪಲಿಕರ್ನಾಟಕ ಯುದ್ಧಗಳುಸಂಶೋಧನೆಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡ ಸಾಹಿತ್ಯಭಗತ್ ಸಿಂಗ್ಧರ್ಮಇರುವುದೊಂದೇ ಭೂಮಿಭಾರತದಲ್ಲಿ ತುರ್ತು ಪರಿಸ್ಥಿತಿಜೋಗಸಂಸ್ಕಾರಮೈಗ್ರೇನ್‌ (ಅರೆತಲೆ ನೋವು)ರಜಪೂತಜನ್ನಕೊರೋನಾವೈರಸ್ಕುವೆಂಪುಚನ್ನಬಸವೇಶ್ವರಜಲ ಮಾಲಿನ್ಯಗಣೇಶ ಚತುರ್ಥಿಸರ್ ಐಸಾಕ್ ನ್ಯೂಟನ್ಜಾಗತೀಕರಣಕರ್ನಾಟಕದ ಶಾಸನಗಳುರಾಷ್ಟ್ರಕೂಟಕರ್ನಾಟಕದ ಜಿಲ್ಲೆಗಳುಕಪ್ಪೆ ಅರಭಟ್ಟಮಹಾಭಾರತಮಕ್ಕಳ ದಿನಾಚರಣೆ (ಭಾರತ)ಕುಮಾರವ್ಯಾಸಮೇರಿ ಕ್ಯೂರಿಗೋವಭಗವದ್ಗೀತೆಲೋಕಸಭೆವಾಯು ಮಾಲಿನ್ಯಅಗ್ನಿ(ಹಿಂದೂ ದೇವತೆ)ಶಾಂತಕವಿಜಿ.ಪಿ.ರಾಜರತ್ನಂಆಂಗ್‌ಕರ್ ವಾಟ್ಪರಿಪೂರ್ಣ ಪೈಪೋಟಿಟಿಪ್ಪು ಸುಲ್ತಾನ್ಹೆಚ್.ಡಿ.ಕುಮಾರಸ್ವಾಮಿಛತ್ರಪತಿ ಶಿವಾಜಿಅಲಾವುದ್ದೀನ್ ಖಿಲ್ಜಿದೆಹಲಿಹನುಮಾನ್ ಚಾಲೀಸ🡆 More