ಜಗನ್ನಾಥ

ಜಗನ್ನಾಥ ಅಂದರೆ ಬ್ರಹ್ಮಾಂಡದ ಒಡೆಯ, ಪ್ರಮುಖವಾಗಿ ಹಿಂದೂಗಳಿಂದ, ಮುಖ್ಯವಾಗಿ ಒಡಿಶಾ, ಪಶ್ಚಿಮ ಬಂಗಾಳ, ಝಾರ್‌ಖಂಡ್, ಬಿಹಾರ್, ಅಸ್ಸಾಂ, ಮಣಿಪುರ್ ಹಾಗು ತ್ರಿಪುರಾ ರಾಜ್ಯಗಳು ಮತ್ತು ಬಾಂಗ್ಲಾದೇಶದ ಹಿಂದೂಗಳಿಂದ ಆರಾಧಿಸಲ್ಪಡುವ ಒಬ್ಬ ದೇವತೆ.

ಜಗನ್ನಾಥನನ್ನು ಹಿಂದೂಗಳಿಂದ ವಿಷ್ಣು ಅಥವಾ ಅವನ ಅವತಾರ ಕೃಷ್ಣನ ರೂಪವೆಂದು ಪರಿಗಣಿಸಲಾಗುತ್ತದೆ. ಅವನ ಭಕ್ತರಿಂದ ಜಗನ್ನಾಥನನ್ನು ರತ್ನವೇದಿಯ ಮೇಲಿನ ತ್ರಯದ ಭಾಗವಾಗಿ, ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ಪೂಜಿಸಲಾಗುತ್ತದೆ.

ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ಜಗನ್ನಾಥ ದೇವತೆಯನ್ನು ಪುರಿಯಲ್ಲಿ (ಒರಿಸ್ಸ) ಸ್ಥಾಪಿಸಲಾಗಿದೆ.

Tags:

ಅವತಾರಅಸ್ಸಾಂಒಡಿಶಾಕೃಷ್ಣತ್ರಿಪುರಾಪಶ್ಚಿಮ ಬಂಗಾಳಬಾಂಗ್ಲಾದೇಶಬಿಹಾರ್ವಿಷ್ಣುಹಿಂದೂ ಧರ್ಮ

🔥 Trending searches on Wiki ಕನ್ನಡ:

ಜಾಗತಿಕ ತಾಪಮಾನ ಏರಿಕೆಭಾರತೀಯ ಸಂಸ್ಕೃತಿಅಸಹಕಾರ ಚಳುವಳಿಶಾಂತಕವಿಮೇಲುಕೋಟೆಸಾಮ್ರಾಟ್ ಅಶೋಕಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕ್ರಿಶನ್ ಕಾಂತ್ ಸೈನಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿದಲಿತಯು.ಆರ್.ಅನಂತಮೂರ್ತಿಅರ್ಜುನಸಜ್ಜೆಕ್ಯಾನ್ಸರ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬಿ. ಎಂ. ಶ್ರೀಕಂಠಯ್ಯಆಲದ ಮರಎರಡನೇ ಮಹಾಯುದ್ಧವೆಂಕಟೇಶ್ವರ ದೇವಸ್ಥಾನಕೆ. ಎಸ್. ನಿಸಾರ್ ಅಹಮದ್ವಾಣಿಜ್ಯ(ವ್ಯಾಪಾರ)ಬಾಂಗ್ಲಾದೇಶಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ರೈತಸಾರಾ ಅಬೂಬಕ್ಕರ್ವಾಟ್ಸ್ ಆಪ್ ಮೆಸ್ಸೆಂಜರ್ಬಳ್ಳಾರಿಗುಪ್ತ ಸಾಮ್ರಾಜ್ಯರಾಷ್ಟ್ರೀಯ ಸೇವಾ ಯೋಜನೆಪ್ರಾಥಮಿಕ ಶಾಲೆಸರ್ವೆಪಲ್ಲಿ ರಾಧಾಕೃಷ್ಣನ್ಏಡ್ಸ್ ರೋಗಮಹಾಲಕ್ಷ್ಮಿ (ನಟಿ)ಭಾರತದ ರೂಪಾಯಿಕರ್ನಾಟಕದ ಹೋಬಳಿಗಳುಈಸೂರುಸೌರ ಶಕ್ತಿಖಾಸಗೀಕರಣಭಾರತದ ಮುಖ್ಯ ನ್ಯಾಯಾಧೀಶರುಕನ್ನಡದಲ್ಲಿ ವಚನ ಸಾಹಿತ್ಯಆದಿ ಗೋದ್ರೇಜ್ಮೊಘಲ್ ಸಾಮ್ರಾಜ್ಯದ್ವಿಗು ಸಮಾಸಕನ್ನಡ ಸಾಹಿತ್ಯ ಸಮ್ಮೇಳನಭಕ್ತಿ ಚಳುವಳಿಭ್ರಷ್ಟಾಚಾರಕಾಂತಾರ (ಚಲನಚಿತ್ರ)ಕುರುಬಎ.ಎನ್.ಮೂರ್ತಿರಾವ್ಅಭಿಮನ್ಯುಮಾರ್ಕ್ಸ್‌ವಾದಭಾರತದ ವಿಶ್ವ ಪರಂಪರೆಯ ತಾಣಗಳುಕರ್ನಾಟಕ ಜನಪದ ನೃತ್ಯಚಿ.ಉದಯಶಂಕರ್ನವಿಲಗೋಣುಒಲಂಪಿಕ್ ಕ್ರೀಡಾಕೂಟಸರ್ವಜ್ಞಕನ್ನಡ ಪತ್ರಿಕೆಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸುಮಲತಾಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಪಂಚಾಂಗಪಟ್ಟದಕಲ್ಲುಅಶ್ವತ್ಥಾಮಸರೀಸೃಪಹಿಂದೂ ಮಾಸಗಳುಕದಂಬ ರಾಜವಂಶಕ್ರೀಡೆಗಳುಸಹಕಾರಿ ಸಂಘಗಳುಅಶ್ವಮೇಧಚಾಲುಕ್ಯಒಂದನೆಯ ಮಹಾಯುದ್ಧಋತು🡆 More